alex Certify ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.

ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ವಿಡಿಯೋವೊಂದು ಸದ್ದು ಮಾಡಿತ್ತು. ವರ್ಷಾಂತ್ಯದ ವೇಳೆ ಮತ್ತೊಂದು ವಿಡಿಯೋ ಹೀಗೇ ಸುದ್ದಿಯಲ್ಲಿದೆ.

ಕಾನ್ಸಾಸ್‌ನ ಎಡ್ಗರ್‌ಟೌನ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೀತಲ ನೀರಿನೊಳಗೆ ಸಿಲುಕಿದ್ದ ಜಿಂಕೆಯೊಂದನ್ನು ರಕ್ಷಿಸಿದ್ದಾರೆ.

ಇಲ್ಲಿನ ಜಾನ್ಸನ್‌ ಕೌಂಟಿಯ ಶೆರೀಫ್‌ ಒಬ್ಬರು ಕರ್ತವ್ಯದ ವೇಳೆ ಹೆಪ್ಪುಗಟ್ಟಿದ್ದ ಕೊಳದೊಳಗೆ ಸಿಲುಕಿದ್ದ ಜಿಂಕೆಯೊಂದನ್ನು ಕಂಡ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತೀರದಿಂದ 50 ಅಡಿ ದೂರದಲ್ಲಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆಯನ್ನು ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಲು ಸಫಲರಾಗಿದ್ದಾರೆ. ಈ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ.

 

Deer Ice Rescue – 12/26/2020 Media Release

On 12/26/2020 at 8:45 a.m., Fire District #1 Of Johnson County, KS was requested by The Johnson County, KS Government Emergency Communications Center to assist The Johnson County, KS Sheriff's Office with a deer stuck in a frozen lake.Our on-duty Battalion Chief along with other crew members responded to the area of W. 175th St. and Edgerton Rd. in Edgerton, KS. Upon their arrival, a deer was found in the frozen lake approximately 50 feet from the shoreline. The landowner who notified 911 stated that the deer had been in the water for approximately 20 minutes.Crews put on specialized ice rescue suits to begin rescuing the deer. Crew members were met with 1-inch thick ice while making their way to the deer. Once the crew members made contact with the deer, they began making their way back to the shoreline with the deer in hand. The deer remained calm during the entire rescue. The deer was warmed up with blankets and then moved to a sunny area. Once the deer was warm enough, it eventually jumped back up and took off running with no injuries. Although this was a positive outcome for this deer, it's still a reminder for us land-dwellers to use extra caution whenever near-frozen water.The attached media shows video of the deer being rescued and then being warmed back up by crews.

Posted by Fire District #1 Of Johnson County, KS on Saturday, December 26, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...