alex Certify Live News | Kannada Dunia | Kannada News | Karnataka News | India News - Part 4271
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ʼತೂಕʼದ ಸಾಧನೆ ಹತ್ತು ವರ್ಷದ ಈ ಬಾಲಕಿಯದ್ದು

ತನ್ನ ಫಿಟ್ನೆಸ್‌ ಗೋಲ್‌ಗಳ ಮೂಲಕ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯಾಗಿರುವ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್‌ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ. ಬ್ರಿಟನ್‌ನ ಟೆಲ್‌ಫೋರ್ಡ್‌ನವಳಾದ ಈ Read more…

ಕೆಲಸದ ವೇಳೆ ಅಂಗವೈಕಲ್ಯ: ಎಲ್ಲಾ ನೌಕರರಿಗೂ ಪರಿಹಾರ – ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ: ಕೆಲಸದ ಸಂದರ್ಭದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾಗುವ ಮತ್ತು ಸೇವೆಯಲ್ಲಿ ಮುಂದುವರಿದ ಎಲ್ಲಾ ನೌಕರರಿಗೆ ಅಂಗವೈಕಲ್ಯ ಪರಿಹಾರ ದೊರೆಯಲಿದೆ. ಸೇವೆ ವೇಳೆ ಅಂಗವೈಕಲ್ಯ ಉಂಟಾದಲ್ಲಿ ಕೇಂದ್ರ ಸರ್ಕಾರದ ಎಲ್ಲಾ Read more…

ವಿಚಿತ್ರ ಕಾರಣ ನೀಡಿ ಬೇಕರಿ ಮೇಲೆ ಪ್ರಕರಣ ದಾಖಲಿಸಿದ ಗ್ರಾಹಕ

’ಹವಾಯಿಯನ್‌ ರೋಲ್ಸ್‌’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌‌ನಲ್ಲಿ ಜರುಗಿದೆ. ರಾಬರ್ಟ್ Read more…

39 ಸಾವಿರ ಚೀನಾ ಗೇಮ್ ಆ್ಯಪ್ ತೆಗೆದು ಹಾಕಿದ ಆ್ಯಪಲ್

ಹಾಂಕಾಂಗ್: ಪ್ರಸಿದ್ಧ ಕಂಪನಿ ಆ್ಯಪಲ್ ತನ್ನ ಮೊಬೈಲ್ ಸ್ಟೋರ್ ನಿಂದ 39 ಸಾವಿರ ಚೀನಾ ಗೇಮ್ ಆ್ಯಪ್ ಗಳನ್ನು ಗುರುವಾರ ತೆಗೆದುಹಾಕಿದೆ. ಮೊಬೈಲ್ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟು Read more…

ಖ್ಯಾತ ನಟ, ಜ್ಯೋತಿಷಿಗೆ ಸೈಟ್ ಕೊಡಿಸುವುದಾಗಿ ವಂಚನೆ; ನಿರ್ದೇಶಕ ಅರೆಸ್ಟ್

ಬೆಂಗಳೂರು: ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಟ ಹಾಗೂ ಜ್ಯೋತಿಷಿಗೆ ಟೋಪಿ ಹಾಕಿದ್ದ ನಿರ್ದೇಶಕ ಹಾಗೂ ನಿರ್ಮಾಪಕನನ್ನು ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಕಲಿಯುಗದ ಕೆಲಸ’ ಚಿತ್ರ ನಿರ್ದೇಶನ Read more…

ಶಾಕಿಂಗ್..! ತಾಯಿಯ ಪ್ರಿಯಕರನ ಮಗುವಿಗೆ ಜನ್ಮ ನೀಡಿದ ಮಗಳು, ಅಮ್ಮನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಸಾಥ್

ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ Read more…

ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…!

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ Read more…

ಕದ್ದ ಕಾರು ಇದ್ದದ್ದು ಯಾರ ಬಳಿ ಅಂತ ತಿಳಿದರೆ ಶಾಕ್ ಆಗ್ತೀರಾ…!

ಜಗತ್ತಿನಲ್ಲಿ ಏನೇನೂ ಚಿತ್ರವಿಚಿತ್ರ ಘಟನಾವಳಿಗಳು ದಿನಂಪ್ರತಿ ಆಗುತ್ತಲೇ ಇರುತ್ತವೆ. ಎರಡು ವರ್ಷಗಳಿಂದ ಕಳುವಾಗಿದ್ದ ಕಾರೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಳಸುತ್ತಿದ್ದ ವಿಷಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜರುಗಿದೆ. ಕಾರಿನ ಮಾಲೀಕರಿಗೆ, Read more…

’ಬದುಕುಳಿಯುವುದೇ ಮೊದಲ ಗುರಿ’: ಥರಾವರಿ ಮೆಮೆಗಳಿಂದ 2021 ಸ್ವಾಗತಿಸಿದ ಜನ

ಕಳೆದ ವರ್ಷವಿಡೀ ಕೊರೋನಾ ವೈರಸ್ ಕಾಟದಿಂದ ಭಯದಿಂದಲೇ ಕಾಲ ಕಳೆದು ಕೊನೆಗೂ 2021ಕ್ಕೆ ಕಾಲಿಟ್ಟ ಮೇಲೂ ಸಹ ಜನರಲ್ಲಿ ಇನ್ನೂ ಒಂದು ರೀತಿಯ ಭಯ ಆವರಿಸಿದೆ. ಸಾಂಕ್ರಮಿಕದ ನಡುವೆ Read more…

ಲೈಂಗಿಕ ರೋಗ ತಜ್ಞೆ ಹೆಸರಲ್ಲಿ ಮಹಿಳೆಯರ ಖಾಸಗಿ ಫೋಟೋ, ವಿಡಿಯೋ ಪಡೆದು ವಂಚನೆ

ಬೆಂಗಳೂರು: ಲೈಂಗಿಕ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರ ಖಾಸಗಿ ಫೋಟೋ, ವಿಚಾರವನ್ನು ಪಡೆಯುತ್ತಿದ್ದ ಸೈಬರ್ ವಂಚಕರ Read more…

ವಿದ್ಯುತ್ ಬಿಲ್ ಕಟ್ಟಲಾಗದೆ ರೈತ ಆತ್ಮಹತ್ಯೆಗೆ ಶರಣು

ವಿದ್ಯುತ್‌ ಬಿಲ್ ಪಾವತಿ ಮಾಡದೇ ಇದ್ದ ಕಾರಣ ವಿದ್ಯಾತ್‌ ಸರಬರಾಜು ಇಲಾಖೆ, ತನ್ನ ಗೋಧಿ ಗಿರಣಿ ಹಾಗೂ ಮೋಟರ್‌ ಬೈಕ್‌ ಅನ್ನು ವಶಕ್ಕೆ ಪಡೆದ ಕಾರಣ ಮಧ್ಯ ಪ್ರದೇಶದ Read more…

ಶಾಲೆ, ಕಾಲೇಜ್ ಶುರುವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಜನವರಿ 1 ರ ಶುಕ್ರವಾರದಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿ ಮತ್ತು 6 ರಿಂದ 9 ನೇ ತರಗತಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ಕಲಿಕೆ ಆರಂಭವಾಗಿದೆ. Read more…

ಶಾಕಿಂಗ್‌ ಸುದ್ದಿ: 2064ರ ಹೊತ್ತಿಗೆ ನಾಶವಾಗುತ್ತಂತೆ ಅಮೆಜಾನ್​ ಕಾಡು..!

ಪೀರ್​ ರಿವೀವ್ಡ್​ ಎನ್ವಿರಾನ್​ಮೆಂಟ್​​ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಅಮೆಜಾನ್​ ಕಾಡುಗಳು 2064ರ ಹೊತ್ತಿಗೆ ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳುತ್ತವೆ ಎಂದು ಊಹಿಸಲಾಗಿದೆ. ವಿಜ್ಞಾನಿ ರಾಬರ್ಟ್​ ವಾಕರ್​​ ಈ ರೀತಿ ಅಂದಾಜಿಸಿದ್ದಾರೆ. Read more…

ಪಿಎಫ್‌ ಖಾತೆದಾರರಿಗೆ ಮೋದಿ ಸರ್ಕಾರದ ಬಂಪರ್‌ ಉಡುಗೊರೆ

ದೇಶಾದ್ಯಂತ ಇರುವ ಆರು ಕೋಟಿಯಷ್ಟು ಇಪಿಎಫ್ ಚಂದಾದಾರರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೊಡ್ಡ ಧಮಾಕಾ ಘೋಷಿಸಿದೆ. 2019-20 ಸಾಲಿನ ಬಡ್ಡಿಗಾಗಿ ಕಾಯುತ್ತಿದ್ದ ಇಪಿಎಫ್‌ ಖಾತೆದಾರರಿಗೆ ಇಪಿಎಫ್‌ಒ ಬಡ್ಡಿಯನ್ನು Read more…

ಮುಖವಾಡ ಧರಿಸಿದವನಿಗೆ ಕೈ ಕೋಳ ತೊಡಿಸಿದ ಪೊಲೀಸ್

2020ರ ವರ್ಷ ಕೊನೆಯಾಗಿದೆ. ಕೊರೊನಾದಿಂದಾಗಿ ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಸ್ಕ್​​ಗಳನ್ನ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್​ ಧರಿಸದೇ ಇದ್ದವರಿಗೆ ದಂಡ ವಿಧಿಸುವ Read more…

BIG NEWS: ಜ. 4 ರಿಂದ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಲು ರೈತರ ನಿರ್ಧಾರ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಕೊರೆಯುವ ಚಳಿಯಲ್ಲೂ ಪ್ರತಿಭಟನೆ ಮುಂದುವರಿಸಿದ್ದಾರೆ. ಶುಕ್ರವಾರ ರೈತ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದು, ಪ್ರತಿಭಟನೆಯನ್ನು Read more…

ಉಚಿತ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಬಿಗ್ ಶಾಕ್: ಎಲ್ಲರಿಗೂ ಉಚಿತ ಲಸಿಕೆ ಇಲ್ಲ

ನವದೆಹಲಿ: ದೇಶದ ಎಲ್ಲಾ ಜನತೆಗೆ ಉಚಿತವಾಗಿ ಲಸಿಕೆ ನೀಡುವುದಿಲ್ಲ. ಆದ್ಯತಾ ವರ್ಗದಲ್ಲಿರುವ 30 ಕೋಟಿ ಜನರಿಗೆ ಮಾತ್ರ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. ನೀತಿ ಆಯೋಗದ ಸದಸ್ಯ Read more…

BIG NEWS: SSLC ಪಠ್ಯ ಕಡಿತ, ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ಕುರಿತು ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಹಾಗೂ ವಿದ್ಯಾಗಮ ಕಲಿಕೆ ನಿನ್ನೆಯಿಂದ ಶುರುವಾಗಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಸೀಮಿತವಾಗಿ ಪಠ್ಯಕಡಿತ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಆರೋಗ್ಯ ಸೇವೆಗೆ ಹೊಸ ವಿಷನ್

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಉತ್ತಮಪಡಿಸಲು ಸರ್ಕಾರ ಮುಂದಾಗಿದೆ. ಆರೋಗ್ಯ ಸೇವೆಗೆ ಹೊಸ ವಿಷನ್ ಗ್ರೂಪ್ ರಚನೆ ಮಾಡಲಾಗಿದ್ದು, ಉಚಿತ, ಕೈಗೆಟಕುವ ದರದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ Read more…

BIG NEWS: ಶಿವಮೊಗ್ಗದಲ್ಲಿ ಇಂದು, ನಾಳೆ ಬಿಜೆಪಿ ಕಾರ್ಯಕಾರಿಣಿ –ಮಹತ್ವದ ವಿಷಯಗಳ ಚರ್ಚೆ

ಶಿವಮೊಗ್ಗ: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಶಿವಮೊಗ್ಗದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಕೃಷಿ ಮಸೂದೆ, Read more…

ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಂದು 877 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 877 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,20,373 ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಒಂದೇ ದಿನ Read more…

ವ್ಯಂಗ್ಯವಾಡಿದ್ದವರಿಗೆ ಯುವತಿಯಿಂದ ಸಖತ್‌ ಟಾಂಗ್…!

ತನ್ನ ನೆಚ್ಚಿನ ಬ್ರಾಂಡ್ ಟೀ ಶರ್ಟ್​ ಧರಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೊಳಗಾದ ಹೆವಿ ಮೆಟಲ್​ ಬ್ಯಾಂಡ್​ನ ಅಭಿಮಾನಿ ಎಲ್ಲಾ‌, ಟ್ರೋಲ್​​ಗಳಿಗೆ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ. ಉತ್ತರ ಕೆರೊಲಿನಾ ಮೂಲದ Read more…

ಶಿಕ್ಷಕರಿಗೆ ಮುಖ್ಯ ಮಾಹಿತಿ – ಕೊರೋನಾ ಟೆಸ್ಟ್ ಕಡ್ಡಾಯ

ಬೆಂಗಳೂರು: ಶಿಕ್ಷಕರಿಗೆ ಕೊರೋನಾ ಟೆಸ್ಟ್ ಕಡ್ಡಾಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಿಕ್ಷಕರು ಕೊರೋನಾ ಟೆಸ್ಟ್ ಮಾಡಿಸಿಕೊಂಡು ಶಾಲೆಗೆ ಬರಬೇಕು. Read more…

SSLC, PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಠ್ಯ ಕಡಿತ -ಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, ಬಹುದಿನಗಳ ನಂತರ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಬಂದಿದೆ. 10, 12 ನೇ ತರಗತಿ ಮಕ್ಕಳಿಗೆ ಪಠ್ಯ ಕಡಿತ ಮತ್ತು ಪರೀಕ್ಷೆ ಬಗ್ಗೆ Read more…

ಚೀನಾ, ಪಾಕ್ ಹಿಂದಿಕ್ಕಿ ಭಾರತ ‘ವಿಶ್ವ’ದಲ್ಲೇ ದಾಖಲೆ: ಹೊಸ ವರ್ಷದ ದಿನವೇ 60 ಸಾವಿರ ಶಿಶುಗಳ ಜನನ

ನವದೆಹಲಿ: ಹೊಸ ವರ್ಷದ ದಿನ ಭಾರತದಲ್ಲಿ ಸುಮಾರು 60 ಸಾವಿರ ಮಕ್ಕಳು ಜನಿಸುವ ಸಾಧ್ಯತೆ ಇದೆ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಅಂದಾಜು ಮಾಡಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನದ್ದಾಗಿದೆ Read more…

BIG NEWS: ರಾಜೀನಾಮೆ ಹಿಂದಿನ ಸತ್ಯ ಬಿಚ್ಚಿಟ್ಟ ಸಿಂಗಂ ಅಣ್ಣಾಮಲೈ

ಚಿಕ್ಕಮಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಏಕಾಏಕಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಖಡಕ್ ಐಪಿಎಸ್ ಅಧಿಕಾರಿಯ ಈ ದಿಢೀರ್ Read more…

ಇಲ್ಲಿದೆ 2020ರಲ್ಲಿ ವೈರಲ್​ ಆದ ಶ್ವಾನಗಳ ಫನ್ನಿ ವಿಡಿಯೋ

ಕೊರೊನಾ ವೈರಸ್​​ನಿಂದಾಗಿ ಹೆಚ್ಚಿನ ಮಂದಿ ಈ ಬಾರಿ ಮನೆಯಲ್ಲೇ ಕಾಲ ಕಳೆದಿದ್ದಾರೆ. ವರ್ಕ್ ಫ್ರಮ್​ ಹೋಂನಿಂದಾಗಿ ಜನರು 24 ಗಂಟೆ ಮನೆಯಲ್ಲೇ ಇರೋದ್ರಿಂದ ಮನೆಯಲ್ಲಿರುವ ಶ್ವಾನಗಳು ಫುಲ್​ ಖುಶ್​ Read more…

ಅಭಿ ತೋ ಸೂರಜ್ ಉಘಾ ಹೈ……ಪ್ರಧಾನಿ ಮೋದಿ ಕವನ ಬಿಡುಗಡೆ

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಕವನವೊಂದನ್ನು ಬಿಡುಗಡೆ ಮಾಡಿದ್ದು, ಅಪಾರ ಜನ ಮೆಚ್ಚುಗೆ ಪಡೆದಿದೆ. ಪ್ರಧಾನಿ ಮೋದಿ ಅವರೇ ರಚಿಸಿ Read more…

ಕೊರೊನಾ ಲೆಕ್ಕಿಸದೆ ಗೋವಾದಲ್ಲಿ ಭರ್ಜರಿ ಪಾರ್ಟಿ

ಕೊರೊನಾ ವೈರಸ್​ ಭಯದ ನಡುವಿನಲ್ಲೇ ದೇಶದ ಜನತೆ ಹೊಸ ವರ್ಷವನ್ನ ಬರ ಮಾಡಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್​ ಹಾಕುವ ಸಲುವಾಗಿ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ Read more…

ವಿಶ್ವದ ಈ ದೇಶದಲ್ಲಿ ಮೊದಲು ಹೊಸ ವರ್ಷಾಚರಣೆ…!

ವಿಶ್ವದ ಮೂಲೆ ಮೂಲೆಯ ಜನರು 2020ಕ್ಕೆ ವಿದಾಯ ಹೇಳಿ 2021ನ್ನು ಸ್ವಾಗತಿಸಿದ್ದಾರೆ. ಮಧ್ಯರಾತ್ರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಹೊಸ ವರ್ಷವನ್ನ ಆಚರಿಸಲಾಗುತ್ತೆ. ಆದರೆ ಎಲ್ಲ ದೇಶಗಳಲ್ಲೂ ಹೊಸ ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...