alex Certify ಅಭಿ ತೋ ಸೂರಜ್ ಉಘಾ ಹೈ……ಪ್ರಧಾನಿ ಮೋದಿ ಕವನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿ ತೋ ಸೂರಜ್ ಉಘಾ ಹೈ……ಪ್ರಧಾನಿ ಮೋದಿ ಕವನ ಬಿಡುಗಡೆ

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಕವನವೊಂದನ್ನು ಬಿಡುಗಡೆ ಮಾಡಿದ್ದು, ಅಪಾರ ಜನ ಮೆಚ್ಚುಗೆ ಪಡೆದಿದೆ.

ಪ್ರಧಾನಿ ಮೋದಿ ಅವರೇ ರಚಿಸಿ ವಾಚಿಸಿರುವ ’ಅಭಿ ತೋ ಸೂರಜ್ ಉಘಾ ಹೈ…..’ ಎಂಬ ಕವನವನ್ನು ಬಿಡುಗಡೆ ಮಾಡಲಾಗಿದೆ. 2020ರಲ್ಲಿ ವಿಶ್ವಕ್ಕೆ ಅಪ್ಪಳಿಸಿರುವ ಕೊರೊನಾ ಮಹಾಮಾರಿ ವಿರುದ್ಧ ವೈದ್ಯಕೀಯ ಸಿಬ್ಬಂದಿಯ ಹೋರಾಟ, ಭಾರತೀಯ ರಕ್ಷಣಾ ಪಡೆಯ ಸಾಧನೆ ಸೇರಿದಂತೆ ಹಲವು ವಿಚಾರಗಳನ್ನು ಈ ಕವನದಲ್ಲಿ ಪ್ರಸ್ತುತ ಪಡಿಸಲಾಗಿದೆ.

ಹೊಸ ವರ್ಷ 2021ರಲ್ಲಿ ಭಾರತ ಹೊಸ ಚೈತನ್ಯ, ದೃಢ ಸಂಕಲ್ಪದೊಂದಿಗೆ ಮುಂದಡಿಯಿಡಲಿದೆ ಎಂಬುದನ್ನು ಪ್ರಧಾನಿ ಮೋದಿ ಕವನದ ಮೂಲಕ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...