alex Certify Live News | Kannada Dunia | Kannada News | Karnataka News | India News - Part 4226
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಕೋಟೆ ಸಮೀಪ ನಡೆದ ಹಿಂಸಾಚಾರ: 300 ಕ್ಕೂ ಅಧಿಕ ಪೊಲೀಸರಿಗೆ ಗಾಯ

ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್​ ರ್ಯ್ಯಾಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 22 ಪ್ರಕರಣಗಳನ್ನ ದಾಖಲಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ Read more…

ಚಾಕೊಲೇಟ್ ಗಳ ಮೇಲೆ ಕೂತ ಪಾರಿವಾಳ…! ವಿಡಿಯೋ ವೈರಲ್

ಮಳಿಗೆಯೊಂದರ ಗಾಜಿನ ಪೆಟ್ಟಿಗೆ ಹೊಕ್ಕ ಪಾರಿವಾಳವೊಂದು, ಅದರೊಳಗೆ ಪೇರಿಸಿಟ್ಟ ಕ್ಯಾಡ್ಬರಿ ಕ್ಯಾರಾಮೆಲ್ ಚಾಕೊಲೇಟ್ ಗಳ ಮೇಲೆ ಕುಳಿತಿದೆ. ಪಾರಿವಾಳದ ಸದ್ದು ಕೇಳಿದ ಅಂಗಡಿ ಮಾಲೀಕ ಕಿಮ್ ಬ್ಲ್ಯಾಕ್ಮನ್, ಅದರ Read more…

ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ

ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್​ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ. ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ Read more…

ರೈತರ ಹೋರಾಟ: ಸ್ವಾಮಿ ವಿವೇಕಾನಂದರ ಮಾತು ನೆನಪಿಸಿದ ಮಾಜಿ ಸಚಿವ ಯು.ಟಿ. ಖಾದರ್

ಬೆಂಗಳೂರು: ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ದೆಹಲಿಯಲ್ಲಿ ಉದಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಸ್ವಾಮಿ ವಿವೇಕಾನಂದರ ಮಾತನ್ನು Read more…

ಗಡಿ ವಿಚಾರವಾಗಿ ಹೊಸ ಕ್ಯಾತೆ ತೆಗೆಯಲು ಮುಂದಾದ ‘ಮಹಾ’ ಸರ್ಕಾರ

ಬೆಳಗಾವಿ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಕ್ಯಾತೆ ತೆಗೆಯಲು ಮುಂದಾಗಿರುವ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರವನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಲು ಹೊರಟಿದೆ. ಇತ್ತೀಚೆಗೆ Read more…

ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್‌ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ

ಗಣರಾಜ್ಯೋತ್ಸವ ದಿನದಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪಿಸಲಾಗಿದೆ. ನಿನ್ನೆ ದೆಹಲಿಯ ಕೆಂಪುಕೋಟೆಯಲ್ಲಿ  Read more…

ಸಾಕ್ಷ್ಯ ನಾಶ ಮಾಡಲು ಗಾಂಜಾ ತಿಂದ ದಂಪತಿ ಅಂದರ್​..!

ಜಾರ್ಜಿಯಾದಲ್ಲಿ ಪೊಲೀಸರು ತಮ್ಮ ಕಾರನ್ನ ಬೆನ್ನಟ್ಟುತ್ತಿದ್ದ ವೇಳೆ ಕಾರಿನಲ್ಲಿದ್ದ ಮರಿಜುವಾನಾವನ್ನ ತಾವೇ ತಿನ್ನುವ ಮೂಲಕ ದಂಪತಿ ಸಾಕ್ಷ್ಯನಾಶ ಮಾಡಲು ಯತ್ನಿಸಿದ್ದಾರೆ. ಕಾರಿನಲ್ಲಿದ್ದ 22 ವರ್ಷದ ಮಹಿಳೆ ಸಾಕ್ಷ್ಯ ನಾಶ Read more…

ಪತಿ ಸಂಬಂಧಿಕರ ಭೇಟಿಗೆ ಪಾಕ್ ಗೆ ಹೋಗಿದ್ದು ತಪ್ಪಾಯ್ತು: 18 ವರ್ಷ ಜೈಲು ಶಿಕ್ಷೆಯಾಯ್ತು

ಪತಿ ಸಂಬಂಧಿಕರನ್ನು ಭೇಟಿಯಾಗಲು 18 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ತೆರಳಿದ್ದ 65 ವರ್ಷದ ಹಸೀನಾ ಬೇಗಂ ಕೊನೆಗೂ ಭಾರತಕ್ಕೆ ಮರಳಿದ್ದಾಳೆ. ಹಸೀನಾ ಬೇಗಂ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಈ ಕಾರಣಕ್ಕೆ Read more…

BIG NEWS: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೆಸರು ಫೈನಲ್ – ಸಿಎಂ ಭೇಟಿಯಾದ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ಕೇಳಿದ್ದೆವು. ಈ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿರುವುದಾಗಿ ಜೆಡಿಎಸ್ ಎಂಎಲ್ ಸಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ Read more…

ಶಿಶ್ನ ನಿಮಿರುವಿಕೆಗೆ ಬಳಸುವ ಕ್ರೀಂನ್ನು ತುಟಿಗೆ ಹಚ್ಚಿಕೊಂಡ ಭೂಪ..!

ಚೀನಾ ಮೂಲದ ಟಿಕ್​ಟಾಕ್​ ಅಪ್ಲಿಕೇಶನ್​ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡುವವರ ಗುಂಪು ಒಂದೆಡೆಯಾದ್ರೆ ವಿಚಿತ್ರ ಕೆಲಸ ಮಾಡೋದ್ರ ಮೂಲಕ ಸುದ್ದಿಯಾಗೋ ಮಂದಿಯೇ ಇನ್ನೊಂದು ಕಡೆ. ಸದ್ಯ ಟಿಕ್​ಟಾಕ್​ನಲ್ಲಿ Read more…

BIG BREAKING NEWS: KRS ಡ್ಯಾಂ ಸುರಕ್ಷತೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ – ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಂದ್

ರೈತರ ಜೀವನಾಡಿಯಾಗಿರುವ ಕೆ.ಆರ್.ಎಸ್. ಡ್ಯಾಂ ಉಳಿವಿಗೆ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡಲಾಗುವುದು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಮ್ Read more…

BIG NEWS: ಒಂದೇ ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ; 13,320 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,689 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,89,527ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG NEWS: ಭೀಕರ ಅಪಘಾತದಲ್ಲಿ 8 ಮಂದಿ ಸಾವು, ನಾಲ್ವರು ಗಂಭೀರ

ರಾಜಸ್ಥಾನದ ಟೋಂಕ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 12 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಶೇಖಾವತಿ ಸಿಕಾರ್ ಖತುಷ್ಯಂಗೆ ತೆರಳಿದ್ದ ಪ್ರವಾಸಿಗರ ವಾಹನಕ್ಕೆ ಟ್ರಕ್ Read more…

ಅಕ್ಕನ ಮೇಕಪ್ ಮಾಡುವ 11 ವರ್ಷದ ಬಾಲಕಿ

11 ವರ್ಷದ ಬಾಲಕಿಯೊಬ್ಬಳು ತನ್ನ ಹಿರಿಯಕ್ಕನಿಗೆ ಮೇಕಪ್ ಮಾಡುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹಲವರ ಕಮೆಂಟ್ ಪಡೆದಿದೆ. ವರ್ದಿ ಎಂಬ 11 ವರ್ಷದ ಬಾಲಕಿ ತನ್ನ ಅಕ್ಕ Read more…

ಪೈಶಾಚಿಕ ಕೃತ್ಯ: ಮಹಿಳೆ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಬಾಟಲಿ

ಜೈಪುರ್: ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಭಾಗಕ್ಕೆ ಗಾಜಿನ ಬಾಟಲಿ ಸೇರಿಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ನಾಗೌರ್ ನಲ್ಲಿ Read more…

1 ಮಿಲಿಯನ್ ಡಾಲರ್ ಅವಾರ್ಡ್ ಗೆದ್ದ ಶಿಕ್ಷಕನಿಂದ ಈಗ ನೀರಿನ ರಕ್ಷಣೆ‌ ಕುರಿತು ಪಾಠ

ಮುಂಬೈ: ಅಮೆರಿಕಾದಿಂದ 1 ಮಿಲಿಯನ್ ಡಾಲರ್ ಪ್ರಶಸ್ತಿ ‌ಗೆದ್ದ ಮಹಾರಾಷ್ಟ್ರದ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಅವರು ನೀರಿನ ರಕ್ಷಣೆಯ ಕುರಿತು ಪಾಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. Read more…

ದಂಡದಿಂದ ತಪ್ಪಿಸಿಕೊಳ್ಳಲು ಕೆಜಿಗಟ್ಟಲೇ ಕಿತ್ತಳೆ ತಿಂದ ನಾಲ್ವರು…!

30 ಕೆಜಿ ಕಿತ್ತಳೆ ಖರೀದಿಸಲು ಕೊಟ್ಟದ್ದು 564 ರೂಪಾಯಿ (50 ಯುಆನ್). ಅದನ್ನು ಕೊಂಡೊಯ್ದ ತಪ್ಪಿಗೆ ಕಟ್ಟಬೇಕಿದ್ದ ದಂಡದ ಮೊತ್ತವೆಷ್ಟು ಗೊತ್ತೆ ? ಬರೋಬ್ಬರಿ 3,384 ರೂಪಾಯಿ (300 Read more…

ದೆಹಲಿ ಹಿಂಸಾಚಾರದ ವೇಳೆ ಏನೆಲ್ಲಾ ಆಗಿದೆ ನೋಡಿ..!

ನವದೆಹಲಿ: ದೆಹಲಿಯಲ್ಲಿ ರೈತರು ಕೈಗೊಂಡಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪು ಕೋಟೆಗೆ ಮುತ್ತಿಗೆ ಹಾಕಲಾಗಿದೆ. ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಸಿಖ್ ಧ್ವಜ Read more…

ಅಮೆರಿಕದಲ್ಲೂ ಪ್ರತಿಧ್ವನಿಸಿದ ಭಾರತದ ರೈತ ಹೋರಾಟ: ರಾಯಭಾರ ಕಚೇರಿ ಎದುರು ‘ಖಲಿಸ್ತಾನ್’ ಗುಂಪುಗಳ ಪ್ರತಿಭಟನೆ

ವಾಷಿಂಗ್ಟನ್: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಿರಂತರ ಹೋರಾಟ ಕೈಗೊಂಡಿದ್ದಾರೆ. ದೇಶಾದ್ಯಂತ ಹೋರಾಟ ನಡೆಯುತ್ತಿದ್ದು ಇದನ್ನು ಬೆಂಬಲಿಸಿ ಅಮೆರಿಕದಲ್ಲಿ ಖಲಿಸ್ತಾನ್ ಬೆಂಬಲಿಗರು ಭಾರತೀಯ ರಾಯಭಾರ Read more…

30 ಸಾವಿರ ರೂ.ಗಾಗಿ ಕೊಲೆ ಮಾಡಿ ಜೈಲು ಸೇರಿದ ಕೋಟ್ಯಾಧಿಪತಿಯ ಪುತ್ರ..!

30000 ರೂಪಾಯಿ ಸಾಲ ತೀರಿಸಲು 22 ವರ್ಷದ ಯುವಕ 65 ವರ್ಷದ ವೃದ್ಧನನ್ನ ಕೊಲೆ ಮಾಡಿ ಜೈಲು ಸೇರಿದ ಘಟನೆ ಬೆಂಗಳೂರಿನ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆರೋಪಿ ರಾಕೇಶ್​ Read more…

ಫಾಲ್ಸ್‌ ನ ತುತ್ತತುದಿಯಲ್ಲಿ ಫೋಟೋ ಶೂಟ್:‌ ನೆಟ್ಟಿಗರ ಆಕ್ರೋಶ

ವಿಶ್ವದ ಅತಿದೊಡ್ಡ ಜಲಪಾತವಾದ ವಿಕ್ಟೋರಿಯಾ ಫಾಲ್ಸ್ ನ ತುದಿಯಲ್ಲಿ ಬಿಕಿನಿ ಶೂಟ್ ಮಾಡಿಸಿಕೊಂಡಿದ್ದೂ ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ Read more…

BIG NEWS: ದೆಹಲಿ ದಂಗೆ ಹಿಂದೆ ಬಿಜೆಪಿ ಬೆಂಬಲಿಗ, ಚಿತ್ರನಟನ ಕೈವಾಡ –ರೈತ ನಾಯಕರ ಆರೋಪ

ನವದೆಹಲಿ: ದೆಹಲಿಯಲ್ಲಿ ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾದ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ Read more…

ಕೃಷಿ ಸಾಲ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಅನ್ನದಾತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಕೃಷಿ ಸಾಲ ವಿತರಣೆ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಯಿದೆ. ಕೇಂದ್ರ Read more…

‘ಆಗಂತುಕ’ ಸಿನಿಮಾ ನೆನಪಿಸಿದ ಘಟನೆ: 16 ಮಹಿಳೆಯರೊಂದಿಗೆ ಸೆಕ್ಸ್ ಬಳಿಕ ಬರ್ಬರ ಹತ್ಯೆ – ಪತ್ನಿ ಪರಾರಿಯಾಗಿದ್ದಕ್ಕೆ ಕೃತ್ಯ, ಸರಣಿ ಕೊಲೆ ಹಂತಕ ಅರೆಸ್ಟ್

ಹೈದರಾಬಾದ್: ದಶಕಗಳ ಹಿಂದೆ ಬಿಡುಗಡೆಯಾಗಿದ್ದ ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿರಾಯ ಎಲ್ಲ ಮಹಿಳೆಯರೂ ಅದೇ ರೀತಿ ಇರುತ್ತಾರೆ ಎಂದು Read more…

ಮೊದಲ ಬಾರಿಗೆ ಸ್ಕೇಟ್​ಬೋರ್ಡ್​ ಹತ್ತಿದ ವೃದ್ಧೆಯ ಸಂಭ್ರಮ ಕಂಡು ಮನಸೋತ ನೆಟ್ಟಿಗರು

ವೃದ್ಧೆಯೊಬ್ಬರು ಮೊದಲ ಬಾರಿಗೆ ಇಬ್ಬರು ಯುವಕರ ಸಹಾಯದಿಂದ ಸ್ಕೇಟಿಂಗ್​ ಕಲಿತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ರೆಡಿಟ್​​ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಇಬ್ಬರು Read more…

BIG NEWS: ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ, ಹೊರಟ್ಟಿ ಸಭಾಪತಿ..?

ಬೆಂಗಳೂರು: ವಿಧಾನಪರಿಷತ್ ನಲ್ಲಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮತ್ತು ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ವಿಧಾನಪರಿಷತ್ತಿನಲ್ಲಿ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿಗೆ ಸ್ವಂತ Read more…

ಪಿಂಚಣಿ ಸೌಲಭ್ಯ: ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಕಂದಾಯ ಇಲಾಖೆಯಿಂದ ಮನೆಬಾಗಿಲಿಗೆ ಮಾಸಾಶನ ತಲುಪಿಸುವ ಅರ್ಹರಿಗೆ ಸರ್ಕಾರದ ಸ್ವಯಂ ಪ್ರೇರಿತ ಪಿಂಚಣಿ ಅಭಿಯಾನ ಯೋಜನೆ ಆರಂಭಿಸಲಾಗಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಂದಾಯ ಸಚಿವ ಆರ್. ಅಶೋಕ್ Read more…

BIG NEWS: 4 ವರ್ಷದ ಜೈಲುವಾಸದ ನಂತರ ಇಂದು ಶಶಿಕಲಾ ಬಿಡುಗಡೆ

ಬೆಂಗಳೂರು: ಕಳೆದ 4 ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಇಂದು ಬಿಡುಗಡೆಯಾಗಲಿದ್ದಾರೆ. ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ Read more…

BIG NEWS: ಶಾಲಾ ಶುಲ್ಕ ಕಡಿಮೆಯಾದ್ರೆ ಶಿಕ್ಷಕರ ವೇತನವೂ ಕಡಿತ

ಬೆಂಗಳೂರು: ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಶುಲ್ಕ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಸರ್ಕಾರ ಶೇಕಡ 25 ರಿಂದ 30 ರಷ್ಟು ಶುಲ್ಕ ಕಡಿತ ಮಾಡಲು ಚಿಂತನೆ ನಡೆಸಿದೆ. Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಏ. 1 ರಿಂದ ರಾಗಿ, ಜೋಳ, ತೊಗರಿ, ಹೆಸರುಕಾಳು ವಿತರಣೆ

ಕಲಬುರಗಿ: ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಜೋಳ, ತೊಗರಿ ಹಾಗೂ ಹೆಸರು ಕಾಳುಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮಕೈಗೊಳ್ಳುವುದಾಗಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...