alex Certify Live News | Kannada Dunia | Kannada News | Karnataka News | India News - Part 4224
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: 42,216 ಸಕ್ರಿಯ ಪ್ರಕರಣ, ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 3648 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 67,420 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 730 ಜನ ಆಸ್ಪತ್ರೆಯಿಂದ Read more…

BIG BREAKING: ರಾಜ್ಯದಲ್ಲಿಂದು 3648 ಜನರಿಗೆ ಸೋಂಕು ದೃಢ, 72 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 3648 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 67,420 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 72 ಜನ Read more…

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಫೇಸ್‌ ಬುಕ್‌ ಸಂಸ್ಥಾಪಕ…!

ಮಾರ್ಕ್ ಜುಕರ್‌ಬರ್ಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಏರಿಕೆಯಾಗಿರುವುದರಿಂದ ಅಥವಾ ಅವರ ಕಂಪನಿ ಫೇಸ್‌ಬುಕ್, ಡೇಟಾ ಮತ್ತು ಗೌಪ್ಯತೆ ಸೋರಿಕೆ ಮಾಡಿದ Read more…

BIG BREAKING: ಕೊನೆಗೂ ಸಿಕ್ತು ʼಕೊರೊನಾʼ ಲಸಿಕೆ, ಇಲ್ಲಿದೆ ಭರ್ಜರಿ ಸಕ್ಸಸ್ ಮಾಹಿತಿ

ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್-19 ಲಸಿಕೆ ಆರಂಭಿಕ ಪ್ರಯೋಗದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಕೊರೋನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ. ರೋಗ Read more…

ಬಿಗ್ ನ್ಯೂಸ್: ಬಿಜೆಪಿ ಸೇರ್ಪಡೆಗೆ 35 ಕೋಟಿ ರೂ. ಆಫರ್

ಜೈಪುರ್: ರಾಜಸ್ತಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ Read more…

ಲಾಕ್ಡೌನ್ ವಿಸ್ತರಣೆಯಾಗುತ್ತಾ…? ಇಲ್ವಾ…? ಸಚಿವ ಸುಧಾಕರ್ ಮಹತ್ವದ ಮಾಹಿತಿ

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿರುವ ಲಾಕ್ ಡೌನ್ ಮುಂದುವರೆಯುತ್ತಾ? ಇಲ್ವಾ? ಎಂಬುದರತ್ತ ಜನರು ಹೆಚ್ಚಿನ ಗಮನಹರಿಸಿದ್ದಾರೆ. ಲಾಕ್ಡೌನ್ ಬಗ್ಗೆ Read more…

ಶಿವಮೊಗ್ಗದಲ್ಲಿ 61 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್, ಒಬ್ಬರ ಸಾವು

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 12 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಒಬ್ಬರು ಮೃತಪಟ್ಟಿದ್ದಾರೆ. ಇವತ್ತು 304 ಮಂದಿ ಸ್ಯಾಂಪಲ್ ಸಂಗ್ರಹಿಸಲಾಗಿದ್ದು 87 ನೆಗೆಟಿವ್ ವರದಿ ಬಂದಿದೆ. ಇವತ್ತು Read more…

ಸಿಕ್ಕಿಬಿದ್ದ ಡ್ರೋನ್ ಪ್ರತಾಪ್ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದು ಬೆಂಗಳೂರು ತಲಘಟ್ಟಪುರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಮೊಬೈಲ್ ಸ್ವಿಚ್ Read more…

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು: ಲೆಕ್ಕ ಮುಂದಿಟ್ಟ ಅಶ್ವತ್ಥ್ ನಾರಾಯಣ್, ಶ್ರೀರಾಮುಲು

ಬೆಂಗಳೂರು: ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು, ಈ ಬಗ್ಗೆ ಕಾಂಗ್ರೆಸ್ Read more…

ಸೋಂಕಿತರು ಬಳಸಿದ ಬೆಡ್ ಹಾಸ್ಟೆಲ್ ಗೆ ಬೇಡ: ಬೇಕಾದ್ರೆ ಸಿಎಂ, ಸಚಿವರ ಮನೆಗೆ ಕೊಂಡೊಯ್ಯಲಿ

ಬೆಂಗಳೂರು: ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಸರ್ಕಾರದ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೋವಿಡ್ ಪರಿಸ್ಥಿತಿ Read more…

BIG NEWS: SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಚಿವರಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಬೆಂಗಳೂರು ನಗರದ ವಿವಿಧೆಡೆಯ Read more…

ʼಕೊರೊನಾʼ ಆತಂಕದ ನಡುವೆ ಇಲ್ಲಿದೆ ನೆಮ್ಮದಿ ಸುದ್ದಿ: ಸೋಂಕು ಇಲ್ಲದಂತೆ ಮಾಡುತ್ತಂತೆ ಈ ಮಾತ್ರೆ

ಕೊರೊನಾ ವೈರಸ್ ಲಸಿಕೆ ಮತ್ತು ಔಷಧಿಗಾಗಿ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದ್ರ ಬಗ್ಗೆ ಹೊಸ Read more…

ಕಾರ್ಯಾಚರಣೆಯಲ್ಲಿ ಸೆರೆಯಾಯ್ತು ಬೃಹತ್‌ ಮೊಸಳೆ

ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್‌ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಡೋದರಾ Read more…

ಚಿನ್ನ-ಬೆಳ್ಳಿ-ವಜ್ರದ‌ ಬಳಿಕ ಈಗ LED ಮಾಸ್ಕ್….!

ಈ ಕೊರೋನಾ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದೂ ಕಷ್ಟವಾಗಿದೆ. ಆದರೂ ಅನೇಕರು ಈ ಬಗ್ಗೆ ಜಾಗೃತರಾಗಿಲ್ಲ. ಅಂತಹುದರಲ್ಲಿ ಬಂಗಾಳದ ಈತ ಏನು ಮಾಡಿದ್ದಾನೆ ಗೊತ್ತೆ Read more…

ಸೊಸೆ ಮೇಲೆ ಕಣ್ಣು ಹಾಕಿದ ಮಾವ: ಮೌನವಾಗಿದ್ದ ಪತಿ

ಗ್ರೇಟರ್ ನೋಯ್ಡಾದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಸೊಸೆ ಮೇಲೆ ಕಣ್ಣು ಹಾಕಿದ ಮಾವನೊಬ್ಬ ಅತ್ಯಾಚಾರವೆಸಗಿದ್ದಾನೆ. ಘಟನೆ ಬಗ್ಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ವಿಚಾರಣೆ Read more…

6 ವರ್ಷದ ಬಾಲಕನಿಗೆ ಬಿಯರ್ ಕುಡಿಸಿದ್ರು….

ರಾಜಸ್ಥಾನದ ಹಲಾವಾಡಾ ಜಿಲ್ಲೆಯ ಜವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮದ್ಯ ವ್ಯಸನಿಗಳು ಮಗುವಿಗೆ ಬಿಯರ್ ಕುಡಿಸಿದ್ದಾರೆ. ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಕೊರೊನಾ ಸೋಂಕಿತನ ಮನೆ ದೋಚುವ ಮುನ್ನ ಬಾಡೂಟ ಮಾಡಿಕೊಂಡು ಸವಿದ ಕಳ್ಳರು

ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ Read more…

ಒಡಿಶಾದಲ್ಲಿ ಅತ್ಯರೂಪದ ಹಳದಿ ಆಮೆ ಪತ್ತೆ

ಇತ್ತೀಚೆಗಷ್ಟೇ ಹಳದಿ ಬಣ್ಣಕ್ಕೆ ತಿರುಗಿದ ಕಪ್ಪೆಗಳನ್ನು ಕಂಡಿದ್ದೆವು. ಬಿಳಿಯ ಕಾಗೆ, ಕಪ್ಪು ಚಿರತೆ ಹೀಗೆ ಅಪರೂಪದ ಪ್ರಾಣಿ, ಪಕ್ಷಿಗಳ ಬಗ್ಗೆ ಕಂಡು ಕೇಳರಿತಿದ್ದೇವೆ. ಇದೀಗ ಆಮೆಯ ಸರದಿ. ಹೌದು, Read more…

ಮೊದಲ ಬಾರಿ ಅಯೋಧ್ಯೆಗೆ ಮೋದಿ ಭೇಟಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಎಲ್ಲರೂ ಕಾಯುತ್ತಿದ್ದ ದಿನಾಂಕ ಬಹುತೇಕ ಹತ್ತಿರ ಬರ್ತಿದೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ನಂತರ Read more…

ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರು ಅಚ್ಚರಿಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಸುದ್ದಿಯಾಗಿದ್ದಾರೆ. ಮೆಲಾನಿ ಬ್ರೇಸ್ವೆಲ್ ಟಿಕ್ ಟಾಕ್ ನಲ್ಲಿ ಜನಪ್ರಿಯರಾದವರು. ಈಕೆ ಪ್ರಧಾನಿ ಜಸಿಂಡಾ ಅವರಂತೆಯೇ ಮಾತನಾಡುವ, Read more…

ಕಂಠಪೂರ್ತಿ ಕುಡಿದಿದ್ದ ಕಳ್ಳ ರೆಸ್ಟೋರೆಂಟ್ ನಲ್ಲಿ ಮಾಡಿದ್ದೇನು ಗೊತ್ತಾ…?

ಅಮೆರಿಕಾದ ಅಲ್ಬಮಾ ನಗರದಲ್ಲಿ ಇತ್ತೀಚೆಗೆ ನಡೆದ ಕಳ್ಳತನವೊಂದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ಬಂದ್ ಆಗಿದ್ದ ಅಲ್ಬಮಾ ಹನ್ ಸ್ಟವಿಲ್ಲೆ ರೆಸ್ಟೋರೆಂಟ್ ಗೆ ನುಗ್ಗಿ Read more…

ಸತ್ತಂತೆ ನಟಿಸಿ ಕಾಡೆಮ್ಮೆ ದಾಳಿಯಿಂದ ಬಚಾವಾದ ಮಹಿಳೆ

ಸತ್ತಂತೆ ನಟಿಸುವ ಮೂಲಕ ಮಹಿಳೆಯೊಬ್ಬರು ಕಾಡೆಮ್ಮೆ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಬಚಾವಾದ ಪ್ರಕರಣ ಅಮೆರಿಕಾದಲ್ಲಿ ನಡೆದಿದೆ. ಬಯಲು ಪ್ರದೇಶದಲ್ಲಿ ದಂಪತಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಕಾಡೆಮ್ಮೆ ದಾಂಗುಡಿಯಿಟ್ಟು ನುಗ್ಗಿ Read more…

ತನ್ನ ಭೂಮಿ ಅಕ್ರಮಿಸಿಕೊಂಡಿದ್ದ ಗ್ಯಾರೇಜ್‌ ಅನ್ನು ಅರ್ಧಕ್ಕೆ ಕಟ್ ಮಾಡಿದ ಮಾಲೀಕ

ನೆರೆಹೊರೆಯವರ ನಡುವಿನ ಆಸ್ತಿ ಪಾಸ್ತಿ ವಿವಾದಗಳು ವರ್ಷಗಟ್ಟಲೇ ಇತ್ಯರ್ಥವಾಗದೇ ಬಹಳ ತಲೆನೋವು ತಂದಿಡುವುದು ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಇದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಪಕ್ಕದ ಮನೆಯವರ ಗ್ಯಾರೇಜ್ ‌ಅನ್ನು Read more…

ಮಧ್ಯಕಾಲೀನ ಯುಗದ ಮಾನವ ದೇಹದ ಪಳೆಯುಳಿಕೆ ಪತ್ತೆ

ಏಳು ನೂರು ವರ್ಷಗಳಿಗಿಂತ ಹಳೆಯದಾದ ಮಾನವನ ದೇಹದ ಅವಶೇಷಗಳನ್ನು ಎಡಿನ್‌ಬರ್ಗ್‌ನ ಚರ್ಚ್‌ವೊಂದರ ಹೊರಗೆ ಹೊರತೆಗೆಯಲಾಗಿದೆ. 14ನೇ ಶತಮಾನಕ್ಕೆ ಈ ಪಳೆಯುಳಿಕೆಗಳು ಸೇರಿವೆ ಎನ್ನಲಾಗಿದೆ. ಈ ಸ್ಥಳದಲ್ಲಿ ಸ್ಮಶಾನವೊಂದು ಇತ್ತು Read more…

12 ಕಿಮೀ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿದ ಶ್ವಾನ

ದಾವಣಗೆರೆ ಜಿಲ್ಲೆಯ ಶ್ವಾನದಳದಲ್ಲಿರುವ 9 ವರ್ಷದ ಶ್ವಾನವೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಸತತವಾಗಿ ಮೂರು ಗಂಟೆ ಕಾಲ 12 ಕಿಮೀ ದೂರ ಓಡಿ ಕೊಲೆಗಾರನನ್ನು Read more…

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ದುಬೆ ಸಾವಿನ ರಹಸ್ಯ

ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಸಾವಿನ ರಹಸ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆಯಾಗಿದ್ದು, ಸಾವಿನ ನಿಖರ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. Read more…

ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಪುಟ್ಟ ಪೋರನ ವಿಡಿಯೋ ಮತ್ತೆ ವೈರಲ್

ಪುಟಾಣಿ ಮಕ್ಕಳ ಮುಗ್ಧತೆ ಹಾಗೂ ಪ್ರಾಣಿಗಳ ನಿಷ್ಕಲ್ಮಶ ಮನಸ್ಸುಗಳು ಒಂದೆಡೆ ಸೇರಿದರೆ ಅದನ್ನು ನೋಡುವುದು ಒಂಥರಾ ಖುಷಿ. ಎರಡು ವರ್ಷ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು Read more…

ಓದಿದ್ದು 10 ನೇ ಕ್ಲಾಸ್ ಮಾಡ್ತಿದ್ದಿದ್ದು ಡಾಕ್ಟ್ರು ಕೆಲಸ…!

ಶಾಲೆ ಹಾಗೂ ಆಸ್ಪತ್ರೆ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ನಕಲಿ ವೈದ್ಯರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೆಹ್ದಿಪಟ್ಟಣಂನ ಆಸಿಫ್ ನಗರ ರಸ್ತೆಯಲ್ಲಿ ಸಮೀರ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ Read more…

5 ವರ್ಷದ ಬಾಲಕಿ ಮೇಲೆರಗಿದ ಅಪ್ರಾಪ್ತರು

ಜೈಪುರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬರಾನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು Read more…

ಕೊರೊನಾ ಗೆದ್ದು ಬಂದ ಅಕ್ಕನ ಮುಂದೆ ತಂಗಿಯ ಡಾನ್ಸ್

ಕೊರೊನ ವೈರಸ್ ಯುದ್ಧ ಗೆದ್ದು ಬಂದವರಿಗೆ ಮನೆಯವರು, ಅಕ್ಕಪಕ್ಕದವರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಈಗ ಸಹೋದರಿಯೊಬ್ಬಳ ಡಾನ್ಸ್ ವೈರಲ್ ಆಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...