alex Certify Live News | Kannada Dunia | Kannada News | Karnataka News | India News - Part 4206
ಕನ್ನಡ ದುನಿಯಾ
    Dailyhunt JioNews

Kannada Duniya

ಮಿನಿ ಕುರುಕ್ಷೇತ್ರದಲ್ಲಿ ನಾಳೆ ’ಸಾರಥಿ’ ಮತಬೇಟೆ

ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಆರ್.ಆರ್. ನಗರ ಚುನಾವಣಾ ಅಖಾಡಕ್ಕೆ ತಾರಾ ಮೆರಗು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ Read more…

ಇದು ನನ್ನ ಒಂದು ದಿನದ ನೋವಿನ ಕಥೆಯಲ್ಲ…..ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ…? ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರು

ಬೆಂಗಳೂರು: ಉಪಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಕಣ್ಣೀರ ಕೋಡಿಯನ್ನೇ ಹರಿಸಿದ್ದಾರೆ. ನಿನ್ನೆ ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರೆ, Read more…

ಪರಮಾಣು ವಿಕಿರಣ ಅಳೆಯಲು ಬಂತು ರೋಬೋ ಶ್ವಾನ

ಜಗತ್ತು ಕಂಡ ಅತ್ಯಂತ ಘೋರ ಪರಮಾಣು ದುರಂತ ಘಟಿಸಿದ ಜಾಗದಲ್ಲಿ ವಿಕಿರಣದ ಮಟ್ಟವನ್ನು ಅಳೆಯಲು ಮಾಡಬಹುದಾದ ಅತ್ಯಂತ ಸುರಕ್ಷಿತ ಮಾರ್ಗ ಎಂಬುದಾದರೂ ಇದೆಯಾ? ಬ್ರಿಸ್ಟಾಲ್‌ನ ವಿಕಿರಣ ತ್ಯಾಜ್ಯ ನಿರ್ವಹಣಾ Read more…

ಬ್ರೇಕಿಂಗ್ ನ್ಯೂಸ್: ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಬೆಂಗಳೂರು: ಕೊರೊನಾ ಮಹಾಮಾರಿ ನಡುವೆಯೂ ನ.3ರಂದು ಶಿರಾ ಹಾಗೂ ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಚುನಾವಣಾ ಅಖಾಡ ರಂಗೇರಿದೆ. ಆರ್.ಆರ್. ನಗರ ಕ್ಷೇತ್ರದಲ್ಲಿ Read more…

ʼಬೆಳಕುʼ ಕೊಡುವ ಕಾಯಕದಲ್ಲಿದ್ದಾನೆ ಈ ದಿವ್ಯಾಂಗ ಯುವಕ

ಹುಟ್ಟಿನಿಂದಲೇ ದೃಷ್ಟಿ ದೋಷ ಕಳೆದುಕೊಂದು ದಿವ್ಯಾಂಗಿಯಾಗಿರುವ ಹಿಮಾಚಲ ಪ್ರದೇಶದ 24 ವರ್ಷದ ಮನೋಜ್ ಕುಮಾರ್‌ ಜೀವನದಲ್ಲಿ ನಿರಾಶಾವಾದಿಯಾಗದೇ ಹೋರಾಟ ಜೀವನ ನಡೆಸುತ್ತಾ ಎಲ್ಲರಿಗೂ ಆದರ್ಶವಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಮಿಕದ Read more…

70ಕ್ಕೂ ಅಧಿಕ ಜಾನುವಾರುಗಳು ಅನುಮಾನಾಸ್ಪದ ಸಾವು

ಹರಿಯಾಣದ ಪಂಚಕುಲ ಮಾನ್ಸಾ ದೇವಿ ದೇವಸ್ಥಾನದ ಸಮೀಪದಲ್ಲಿರುವ ಗೋಮಾಳದಲ್ಲಿದ್ದ 70ಕ್ಕೂ ಹೆಚ್ಚು ಹಸುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿವೆ. ಪ್ರಕರಣ ಸಂಬಂಧ ಮಾತನಾಡಿದ ಪಶುಸಂಗೋಪನಾ ವಿಭಾಗದ Read more…

ಕೊರೊನಾ ಲಸಿಕೆ ತುರ್ತು ಪರವಾನಿಗೆಗೆ ಅರ್ಜಿ ಸಲ್ಲಿಸಿದ ರಷ್ಯಾ..!

ಕೊರೊನಾಗಾಗಿ ಸ್ಪುಟ್ನಿಕ್​ ಲಸಿಕೆ ಸಿದ್ಧ ಮಾಡ್ತಿರುವ ರಷ್ಯಾ ತನ್ನ ಲಸಿಕೆಯ ತ್ವರಿತ ನೋಂದಣಿಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ಸಾಮಾನ್ಯ ಲಸಿಕೆಗೆ ಪರವಾನಿಗೆ ಪಡೆಯುವುದಕ್ಕಿಂತ ಕಡಿಮೆ ಅವಧಿಯಲ್ಲಿ Read more…

BIG NEWS: ವಾಯು ಮಾಲಿನ್ಯ ಮಾಡಿದ್ರೆ 5 ಕೋಟಿ ರೂ. ದಂಡ

ದೆಹಲಿ-ಎನ್.ಸಿ.ಆರ್. ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರು ಎಚ್ಚರದಿಂದಿರಿ. ವಾಯ ಮಾಲಿನ್ಯ ಮಾಡುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಲ್ಲದೆ 5 Read more…

ಎಲ್ಲರಿಗೂ ಸಿಗಲಿದೆ ಕೊರೊನಾ ಲಸಿಕೆ: ಮೋದಿ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ಭಾರತದ ಹೋರಾಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ಬಗ್ಗೆ ಚರ್ಚೆಯಾಗ್ತಿದೆ. ಕೊರೊನಾ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ಸಿಗಲಿದೆ ಎಂದು Read more…

ಅಕ್ರಮ ಚಿನ್ನ ಸಾಗಾಟಕ್ಕೆ ಈ ಭೂಪ ಮಾಡಿದ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ…!

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ವ್ಯಕ್ತಿಯೊಬ್ಬ ಚಿನ್ನವನ್ನು ಪುಡಿಮಾಡಿ ದೇಹಕ್ಕೆ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಬಂದಿದ್ದಾನೆ. ಹೀಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು Read more…

ಪೋಷಕರಿಗೆ ಮುಖ್ಯ ಮಾಹಿತಿ: ಸೈನಿಕ ಶಾಲೆ ಪ್ರವೇಶ ಪರೀಕ್ಷೆಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ(ಎನ್.ಟಿ.ಎ.)ಯು 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಸೈನಿಕ ಶಾಲೆಯಲ್ಲಿ 6ನೇ ತರಗತಿ ಹಾಗೂ 9ನೇ ತರಗತಿಗಳಲ್ಲಿ ಪ್ರವೇಶ ಪರೀಕ್ಷೆ(AISSEE-2021) ಮೂಲಕ ಪ್ರವೇಶ ಪಡೆಯಲು ಅರ್ಹ Read more…

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಮೂವರು ಅರೆಸ್ಟ್

ಮಂಗಳೂರು: ಸ್ಟುಡಿಯೋ ಮಾಲೀಕ ಹಾಗೂ ಬಿಜೆಪಿ ಕಾರ್ಯಕರ್ತ ದಿನೇಶ್ ಕೊಟ್ಟಿಂಜ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅರ್ಷದ್(19), ಮೊಹಮ್ಮದ್ Read more…

ಕ್ರಿಕೆಟ್ ಬೆಟ್ಟಿಂಗ್: 16 ಮಂದಿ ಅರೆಸ್ಟ್

ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 16 ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತರಿಂದ 28 ಮೊಬೈಲ್, 8 ಲಕ್ಷ ರೂಪಾಯಿ ಮೌಲ್ಯದ ಕಾರ್, Read more…

ಸೀನಿಯಾರಿಟಿ ಇಲ್ಲದವರಿಗೆ ಬಡ್ತಿ, ಪೊಲೀಸ್ ಅಧಿಕಾರಿ ರಾಜೀನಾಮೆ

ಬೆಂಗಳೂರು: ಸೀನಿಯಾರಿಟಿ ಇಲ್ಲದಿದ್ದರೂ ತನಗಿಂತ ಕಿರಿಯ ಅಧಿಕಾರಿಗೆ ಬಡ್ತಿ ನೀಡಿದ್ದರಿಂದ ಅಸಮಾಧಾನಗೊಂಡ ಹಿರಿಯ ಪೊಲೀಸ್ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ರವೀಂದ್ರನಾಥ್ ಅವರು ರಾಜೀನಾಮೆ ನೀಡಿದ್ದಾರೆ. ರ್ಯಾಂಕಿಂಗ್ನಲ್ಲಿ ರವೀಂದ್ರನಾಥ್ ಅವರು Read more…

80 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳು ಎಷ್ಟು ಗೊತ್ತೇ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 49,881 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,40,203ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಅರೆಸ್ಟ್

ತಿರುವನಂತಪುರಂ: ಕೇರಳ ಚಿನ್ನ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್ ಆಗಿದ್ದ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರನ್ನು ಬಂಧಿಸಲಾಗಿದೆ. ಕೇರಳ ಹೈಕೋರ್ಟ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. Read more…

ಬಯಲಾಯ್ತು ಬಣ್ಣ: ಭಾರತದ ದಾಳಿ ಭಯದಲ್ಲಿ ಪತರಗುಟ್ಟಿ ಗಢಗಢ ನಡುಗಿದ್ದ ಪಾಕ್ ಸೇನಾ ಮುಖ್ಯಸ್ಥ – ಮೀಸೆ ತಿರುವಿದ ‘ಅಭಿ’ ಬಿಡುಗಡೆ

ಕಳೆದ ವರ್ಷ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶಾಂತಿಯ ಸಂದೇಶ ಸಾರಲು ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ನಿಜ ಬಣ್ಣ Read more…

ಶುಗರ್, ಬಿಪಿ ಪೇಷೆಂಟ್ ಗಳಿಗೆ ಶಾಕಿಂಗ್ ನ್ಯೂಸ್: ಕೊರೊನಾದಿಂದ ಪಾರ್ಶ್ವವಾಯು, ಕಣ್ಣು, ಮಿದುಳಿಗೂ ಹಾನಿ ಸಾಧ್ಯತೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಮಿದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕು ತಗುಲಿದವರು ಬ್ರೈನ್ ಸ್ತ್ರೋಕ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೊರೋನಾ Read more…

ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯೊಂದಿಗೆ ಕಳ್ಳರು ಪರಾರಿ

ಸೀಸನ್‌ನ ಕೊನೆಯ ದ್ರಾಕ್ಷಿ ಗೊಂಚಲುಗಳನ್ನು ಕೀಳುವ ಭರದಲ್ಲಿದ್ದ ಕೆನಡಾದ ವಿನೋಬಲ್ ಕೋಟಿ ರೋಗ್‌ಮಾಂಟ್‌ ವೈನ್‌ಯಾರ್ಡ್‌ನ ಕೆಲಸಗಾರರಿಗೆ ಭಾರೀ ಅಚ್ಚರಿಯೊಂದು ಕಾದಿತ್ತು. ಗುರುವಾರ ರಾತ್ರೋರಾತ್ರಿ ವೈನ್‌ ಯಾರ್ಡ್‌ಗೆ ಬಂದ ಕಳ್ಳರು Read more…

ಎಂಪೈರ್‌ ಸ್ಟೇಟ್ ಕಟ್ಟಡಕ್ಕಿಂತಲೂ ಎತ್ತರವಾದ ಹವಳದ ದಿಬ್ಬ ಪತ್ತೆ

ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ನಲ್ಲಿರುವ ದೈತ್ಯ ಕೋರಲ್ ಹವಳದ ದಿಬ್ಬವೊಂದು 1,600 ಅಡಿಗಳಷ್ಟು ಉದ್ದವಿದ್ದು, ಅಕ್ಟೋಬರ್‌ 20ರಂದು ಪತ್ತೆ ಮಾಡಲಾಗಿದೆ. ’ಫಾಕರ್‌’ ಹೆಸರಿನ ನೌಕೆಯೊಂದರ ಮೇಲಿಂದ ವಿಜ್ಞಾನಿಗಳು ಈ Read more…

ಗೋವಾ ಪ್ರವಾಸಿಗರಿಗೆ ಗುಡ್ ನ್ಯೂಸ್: ನ.1 ರಿಂದ ಕ್ಯಾಸಿನೋ ಆರಂಭಕ್ಕೆ ಅನುಮತಿ

ಪಣಜಿ: ನವೆಂಬರ್ 1 ರಿಂದ ಕ್ಯಾಸಿನೋ ಪುನಾರಂಭಕ್ಕೆ ಗೋವಾ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿ ಪಾಲಿಸುವ ಮೂಲಕ ಕ್ಯಾಸಿನೋ ಪುನರಾರಂಭಕ್ಕೆ ಅವಕಾಶ ಕಲ್ಪಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ Read more…

ಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿ ಹತ್ಯೆ

ಲಾಕ್​ಡೌನ್​ ಟೈಂನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯವರೆಗೂ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಥಾನಾ ಕ್ಷೇತ್ರದ ಜಾವ್ರಾ ಕಾಂಪೌಂಡ್​ ಇಲಾಖೆಯಲ್ಲಿ ಈ ಕೊಲೆ Read more…

ನಗು ಉಕ್ಕಿಸುತ್ತೆ ಆಮೆಯ ಈ ಫೋಟೋ….!

ಕಾಮಿಡಿ ವೈಲ್ಡ್​ ಲೈಫ್​ ಫೋಟೋಗ್ರಫಿ ಸ್ಪರ್ಧೆಯ ವಿಜೇತರ ಪಟ್ಟಿ ಘೋಷಣೆಯಾಗಿದೆ. ಸ್ಪರ್ಧೆಯ ಮೊದಲ ಸ್ಥಾನ ಆಮೆ ಫೋಟೋಗೆ ದೊರಕಿದೆ. ಆಸ್ಟ್ರೇಲಿಯಾದ ಮಾರ್ಕ್​ ಫಿಟ್ಜ್​​ಪ್ಯಾಟ್ರಿಕ್​ ಎಂಬವರು ಸಮುದ್ರದಲ್ಲಿದ್ದ ಈ ಆಮೆಯ Read more…

ಪ್ರಿಯಕರನ ಜೊತೆ ಸೇರಿ ಅತ್ತೆಯನ್ನ ಕೊಂದಾಕೆ ಅಂದರ್​..!

ಅಕ್ರಮ ಸಂಬಂಧಕ್ಕಾಗಿ ತನ್ನ ಅತ್ತೆಯನ್ನ ಸಾಯಿಸಿದ 28 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಾಧಾ ಲಾಕೆ ಎಂಬಾಕೆ ತನ್ನ ಪ್ರಿಯಕರ ದೀಪಕ್​ ಮಾನೆ Read more…

ಏಕಾಏಕಿ ರಸ್ತೆಗಿಳಿದ ಹಸುಗಳನ್ನು ನೋಡಿ ಜನರಿಗೆ ಗಾಬರಿ

ಯುಕೆಯ ಸೋಮರ್​ ಸೆಟ್​ ಕೌಂಟಿ ರಸ್ತೆಯಲ್ಲಿ ಹಸುಗಳು ಹಿಂಡು ಹಿಂಡಾಗಿ ಓಡಾಡಿದ್ದು ಜನರನ್ನ ದಿಗ್ಭ್ರಮೆಗೊಳಪಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡ್ತಾ ಇದೆ. ಅಕ್ಟೋಬರ್​ 24ರ ರಾತ್ರಿ ಈ Read more…

ಮೆಲನಿಯಾ​ ಧರಿಸಿದ್ದ ಈ ಸಿಂಪಲ್​ ಕೋಟ್ ಬೆಲೆ ಎಷ್ಟು ಗೊತ್ತಾ..?

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಸದಾ ತನ್ನ ವಸ್ತ್ರ ವಿನ್ಯಾಸದ ಮೂಲಕವೇ ಸದ್ದು ಮಾಡುವಂತ ಮಹಿಳೆ. ಕೋವಿಡ್​ನಿಂದ ಕೆಲ ದಿನಗಳ ಹಿಂದಷ್ಟೇ ಚೇತರಿಸಿಕೊಂಡಿದ್ದ ಮೆಲನಿಯಾ ಟ್ರಂಪ್​ ಅಮೆರಿಕದ Read more…

ಗಮನಿಸಿ..! ಬದಲಾಗಲಿದೆ ಆಸ್ತಿ ನೋಂದಣಿ ವ್ಯವಸ್ಥೆ: ನವೆಂಬರ್ 2 ರಿಂದ ಸಂಪೂರ್ಣ ಆನ್ಲೈನ್

ಬೆಂಗಳೂರು: ಆಸ್ತಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಸರ್ಕಾರ ಆಸ್ತಿ ನೊಂದಣಿಯನ್ನು ಸಂಪೂರ್ಣವಾಗಿ ಆನ್ಲೈನ್ Read more…

ಡಿಸೆಂಬರ್​ ಆರಂಭದಲ್ಲಿ ಸಿಗಲಿದ್ಯಾ ಕೊರೊನಾ ಲಸಿಕೆ..? ಇಲ್ಲಿದೆ ಮುಖ್ಯ ಮಾಹಿತಿ

ಭಾರತದ ಸೀರಮ್​ ಇನ್ಸ್ಟಿಟ್ಯೂಟ್​ ತಯಾರು ಮಾಡ್ತಿರುವ ಆಕ್ಸ್​ಫರ್ಡ್​ ಕೊರೊನಾ ಲಸಿಕೆ ಡಿಸೆಂಬರ್​ ತಿಂಗಳ ಆರಂಭ ಅಥವಾ 2021ರ ಮೂರನೇ ತ್ರೈಮಾಸಿಕದ ವೇಳೆಗೆ 100 ಮಿಲಿಯನ್​ ಡೋಸ್​​ಗಳ ಮೊದಲ ಬ್ಯಾಚ್​ Read more…

ಸ್ಥಳೀಯ ಸಂಸ್ಥೆ ಚುನಾವಣೆ: ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿ ವಿರೋಧಿಸಿ ಸಲ್ಲಿಕೆ ಮಾಡಲಾಗಿದ್ದರಿಂದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ Read more…

ಸಿದ್ದರಾಮಯ್ಯ ಪ್ರಚಾರಕ್ಕೆ ನಿರ್ಬಂಧ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ನಿರ್ಬಂಧ ಹೇರಬೇಕೆಂದು ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕ್ಷೇತ್ರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...