alex Certify ಬ್ರಿಟನ್​ನಲ್ಲಿ ಪಬ್ ಓಪನ್​ ಆದರೂ ಸಿಗೋದಿಲ್ಲ ಆಲ್ಕೋಹಾಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್​ನಲ್ಲಿ ಪಬ್ ಓಪನ್​ ಆದರೂ ಸಿಗೋದಿಲ್ಲ ಆಲ್ಕೋಹಾಲ್…!

ಬ್ರಿಟನ್​ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಬಂದ್​ ಮಾಡಲಾಗಿರುವ ಪಬ್​ ಹಾಗೂ ರೆಸ್ಟೊರೆಂಟ್​ಗಳು ಏಪ್ರಿಲ್​​ನಲ್ಲಿ ಪುನಾರಂಭಗೊಳ್ಳಲಿದೆ. ಆದರೆ ಇಲ್ಲಿ ಆಲ್ಕೋಹಾಲ್​ಗಳನ್ನ ಸರ್ವ್​ ಮಾಡೋಕೆ ಅವಕಾಶ ಇರೋದಿಲ್ಲ ಎಂದು ವರದಿಗಳು ಹೇಳಿವೆ.

ಏಪ್ರಿಲ್​ ಬಳಿಕ ಪಬ್​ ಹಾಗೂ ರೆಸ್ಟಾರೆಂಟ್​ಗಳನ್ನ ಓಪನ್​ ಮಾಡಲಿರುವ ಬ್ರಿಟನ್​ ಸರ್ಕಾರ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಅಂದಹಾಗೆ ಇವುಗಳ ಪುನಾರಂಭಕ್ಕೆ ಇಲ್ಲಿಯವರೆಗೆ ನಿಗದಿತ ದಿನಾಂಕವನ್ನ ಪ್ರಕಟಿಸಲಾಗಿಲ್ಲ. ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನ ಗಮನದಲ್ಲಿ ಇಟ್ಟುಕ್ಕೊಂಡು ಪ್ರಧಾನಿ ಬೋರಿಸ್​ ಜಾನ್ಸನ್​ ಇಂಗ್ಲೆಂಡ್​ನಲ್ಲಿ ಮಾರ್ಚ್​ 8ನೇ ತಾರೀಖಿನವರೆಗೆ ಲಾಕ್​ಡೌನ್​ ಜಾರಿ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...