alex Certify Live News | Kannada Dunia | Kannada News | Karnataka News | India News - Part 4182
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 1 ರಿಂದ ಜಾರಿಯಾಗುವ PF ತೆರಿಗೆ ನೀತಿಯ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಇತ್ತೀಚೆಗೆ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಪಿಎಫ್ ಮೇಲೆ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಏಪ್ರಿಲ್ 1 ರಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದ್ದು, Read more…

ಆಡಳಿತಾರೂಢ ಬಿಜೆಪಿ ಮುಖಂಡನಿಂದ ಆಘಾತಕಾರಿ ಕೃತ್ಯ: ತೋಟದ ಮನೆಯಲ್ಲಿ ಯುವತಿಗೆ ಮದ್ಯ ಕುಡಿಸಿ ಗ್ಯಾಂಗ್ ರೇಪ್

ಮಧ್ಯಪ್ರದೇಶದ ಶಹಾದೋಲ್ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಎರಡು ದಿನಗಳ ಕಾಲ ತೋಟದ ಮನೆಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಡಳಿತರೂಢ ಬಿಜೆಪಿ ಸ್ಥಳೀಯ ಮುಖಂಡ Read more…

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಂಟೋನಿ ಅಡಮ್ಸ್‌ ಎಂಬ 33 Read more…

BIG NEWS: 24 ಗಂಟೆಯಲ್ಲಿ 83 ಜನ ಕೋವಿಡ್ ಗೆ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,199 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,05,850ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಬಸ್, ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ: ಸ್ಥಳದಲ್ಲೇ 5 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಔರಂಗಬಾದ್ –ಅಹಮದ್ ನಗರ ಹೆದ್ದಾರಿಯ ನೆವಾಸ ಸಮೀಪ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 5 ಮಂದಿ ಮೃತಪಟ್ಟಿದ್ದಾರೆ. ನೆವಾಸ ತಾಲ್ಲೂಕು ದೇವ್ ಗಢ್ ಕ್ರಾಸ್ Read more…

BIG NEWS: ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಸೋನಿಯಾ ಗಾಂಧಿ ಪತ್ರ

ನವದೆಹಲಿ: ಜನಸಾಮಾನ್ಯರು ತತ್ತರಿಸಿಹೋಗಿದ್ದು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಕೆ ಮಾಡಬೇಕು. ಈ ಮೂಲಕ ಪ್ರಧಾನಿ ಮೋದಿ ಅವರು ರಾಜಧರ್ಮ ಪಾಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ Read more…

ಗಾಂಜಾ ಸಾಗಿಸುತ್ತಿದ್ದವರ ಮೇಲೆ ಫೈರಿಂಗ್: ಬರೋಬ್ಬರಿ 300 ಕೆಜಿ ಗಾಂಜಾ ವಶಕ್ಕೆ

ಕಲಬುರ್ಗಿಯ ಸ್ವಾಮಿ ಸಮರ್ಥ ದೇವಾಲಯದ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಮೇಲೆ ಫೈರಿಂಗ್ ಮಾಡಲಾಗಿದೆ. ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ರೌಡಿ Read more…

ಹೈಕಮಾಂಡ್ ಬುಲಾವ್: ರಾತ್ರೋರಾತ್ರಿ ದೆಹಲಿಗೆ ತೆರಳಿದ ಯತ್ನಾಳ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ದಿಢೀರ್ Read more…

ಅಪರೂಪದ ಹಳದಿ ಪೆಂಗ್ವಿನ್ ಕ್ಯಾಮರಾದಲ್ಲಿ ಸೆರೆ

ಪೆಂಗ್ವಿನ್‌ಗಳು ಎಂದರೆ ಸಾಮಾನ್ಯವಾಗಿ ಅವೆಲ್ಲಾ ಕಪ್ಪು & ಬಿಳಿಯ ಬಣ್ಣ ಇರುತ್ತವೆ ಎಂಬುದು ನಮ್ಮೆಲ್ಲರಿಗೋ ಒಂದು ಅಂದಾಜು ಇರುತ್ತದೆ. ಆದರೆ ಹಳದಿ ಬಣ್ಣದ ಪೆಂಗ್ವಿನ್‌ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? Read more…

ಯುವತಿ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್

ಬೆಂಗಳೂರು: ಫಿಟ್ನೆಸ್ ನೋಡಬೇಕೆಂದು ಯುವಕನ ಬೆತ್ತಲೆ ಚಿತ್ರ ಪಡೆದ ಯುವತಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಮದುವೆಯಾಗಲು ಹುಡುಗಿ Read more…

SHOCKING: ಹಾರುತ್ತಿದ್ದ ವಿಮಾನದಿಂದ ಹೊರ ಬಿತ್ತು ಬಿಡಿ ಭಾಗ

ಹೊನಲೂಲುನತ್ತ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದರ ಇಂಜಿನ್ ವಿಫಲವಾಗಿದ್ದು, ಅದೃಷ್ಟವಶಾತ್‌ ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದ ಭಾಗಗಳು ಆಗಸದಿಂದ ನೆಲದ ಮೇಲೆ ಬೀಳುತ್ತಿರುವ ವಿಡಿಯೋ Read more…

ಭ್ರಷ್ಟರಿಗೆ ಸಿಬಿಐ ಬಿಗ್ ಶಾಕ್: ಸಾರ್ವಜನಿಕರಿಗೆ ಮಹತ್ವದ ಸೂಚನೆ

ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ಬೆಂಗಳೂರು ಕಚೇರಿಯಿಂದ ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಯಾವುದೇ ಭ್ರಷ್ಟಾಚಾರ ಪ್ರಕರಣ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಸರ್ಕಾರಿ ನೌಕರರು, Read more…

ಮನೆಯಾಗಿ ಬದಲಾಯ್ತು ಡಬಲ್‌ ಡೆಕ್ಕರ್‌ ಬಸ್….!

ಮನೆಗೆ ಬಾಡಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಐಡಿಯಾವೊಂದನ್ನು ಮಾಡಿರುವ ಲಂಡನ್‌ನ ಜೋಡಿಯೊಂದು ಡಬಲ್-ಡೆಕರ್‌ ಬಸ್‌ ಒಂದನ್ನೇ ತಮ್ಮ ಮನೆಯನ್ನಾಗಿ ಪರಿವರ್ತಿಸಿಕೊಂಡಿದೆ. ಲ್ಯೂಕ್ ವಾಕರ್‌ (27) ಹಾಗೂ ಚಾರ್ಲಿ ಮ್ಯಾವಿಕಾರ್‌ (26) Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

BIG NEWS: ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ –ಹೆಚ್ಚಿದ ಕೊರೋನಾ ತಡೆಗೆ ಮಹಾರಾಷ್ಟ್ರ ಮಹತ್ವದ ನಿರ್ಧಾರ

ಮುಂಬೈ: ಕೊರೋನಾ ಲಸಿಕೆ ಬಂದ ನಂತರದಲ್ಲಿ ಸೋಂಕು ಕಡಿಮೆಯಾಗುತ್ತಿದ್ದ ಹೊತ್ತಲ್ಲೇ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಮುಂಬೈ, ಪುಣೆ, ಅಮರಾವತಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಕೊರೋನಾ ಪ್ರಕರಣಗಳು ವ್ಯಾಪಕವಾಗಿ Read more…

BIG NEWS: FDA ಪರೀಕ್ಷೆ ಅಭ್ಯರ್ಥಿಗಳಿಗೆ KPSC ಮುಖ್ಯ ಮಾಹಿತಿ

ಬೆಂಗಳೂರು: ಫೆಬ್ರವರಿ 28 ರಂದು ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಜನವರಿ 24 Read more…

BIG NEWS: ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಇಂದಿನಿಂದ 6 – 8 ನೇ ತರಗತಿ ಶುರು

ಬೆಂಗಳೂರು: ಮೊದಲ ಹಂತದಲ್ಲಿ 9, 10 ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಇಂದಿನಿಂದ 6 – 8 ನೇ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸಾರ್ವಜನಿಕರ ಅನುಕೂಲಕ್ಕೆ ಪೊಲೀಸ್ ಇಲಾಖೆ ಹೊಸ ಆಪ್

ಬೆಂಗಳೂರು: ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ E- Lost Report App ಅನ್ನು ಪರಿಚಯಿಸುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ಆಪ್ ಗೆ ಲಾಗಿನ್ ಆಗುವುದರ ಮೂಲಕ E- Read more…

‘ಟೈಟಾನಿಕ್’ ಕ್ಲೈಮ್ಯಾಕ್ಸ್ ‌ಗೆ ಹೀಗೊಂದು ಪರ್ಯಾಯ ಎಂಡಿಂಗ್…!

ಟೈಟಾನಿಕ್ ಸಿನೆಮಾಗೆ ಪರ್ಯಾಯವಾದ ಎಂಡಿಂಗ್ ಐಡಿಯಾವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಡಲು ಯತ್ನಿಸಿದ್ದು, ಇದ್ಯಾಕೋ ನೆಟ್ಟಿಗರಿಗೆ ಸರಿ ಕಂಡು ಬಂದಿಲ್ಲ. ಜೇಮ್ಸ್‌ ಕೆಮರೋನ್ ನಿದೇರ್ಶನದ 1997ರ ಈ ಚಿತ್ರವು ಕೇಟ್ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ. ಬರ್ಲಿನ್‌ನ ಬಂಡಸ್ಟಾಗ್ Read more…

ಇಂತಿದೆ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಟೀಮ್ ಇಂಡಿಯಾ ಆಟಗಾರರ ಪಟ್ಟಿ

ಮಾರ್ಚ್ 12ರಿಂದ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದ 19 ಆಟಗಾರರ ತಂಡವನ್ನು ಬಿಸಿಸಿಐ ಸಿದ್ದಪಡಿಸಿದೆ. ಮಾರ್ಚ್ 12 ರಿಂದ ಮಾರ್ಚ್ Read more…

ಶಾಕಿಂಗ್…! ಆಸ್ಪತ್ರೆಯಿಂದ ಮಹಿಳೆಯನ್ನು ದರದರನೆ ಎಳೆದು ಹೊರದಬ್ಬಿದ ಸೆಕ್ಯೂರಿಟಿ ಗಾರ್ಡ್

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲಾ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು 300 ಮೀಟರ್ ದೂರಕ್ಕೆ ಎಳೆದೊಯ್ದ ಭದ್ರತಾ ಸಿಬ್ಬಂದಿ ಆಸ್ಪತ್ರೆಯಿಂದ ಹೊರದಬ್ಬಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಬಹುಮತ ಸಾಬೀತುಪಡಿಸುವ ಹೊತ್ತಲ್ಲೇ ಬಿಗ್ ಶಾಕ್: ಇಬ್ಬರು ಶಾಸಕರ ರಾಜೀನಾಮೆ

ಪುದುಚೇರಿ: ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಬಾಕಿ ಉಳಿದಿರುವಾಗಲೇ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಆಘಾತ ಎದುರಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕ ಕೆ. ಲಕ್ಷ್ಮೀನಾರಾಯಣನ್ ಮತ್ತು Read more…

BIG NEWS: ಮತ್ತೆ ಅಂಕೆಗೆ ಸಿಗದೇ ಭಾರಿ ಏರಿಕೆಯಾದ ಕೊರೋನಾ -1 ವಾರ ಲಾಕ್ಡೌನ್ ಘೋಷಿಸಿದ ಸರ್ಕಾರ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮರಾವತಿ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಜಿಲ್ಲಾಡಳಿತ ಅಮರಾವತಿಯಲ್ಲಿ ವಾರಾಂತ್ಯ Read more…

ಪ್ರೀತಿಸಿ ಪರಾರಿಯಾದ ಆಂಟಿ –ಅಂಕಲ್: ಉಲ್ಟಾ ಹೊಡೆದ ಮಹಿಳೆ, ಕಂಗಾಲಾದ ಟೈಲರ್

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿಕೊಪ್ಪ ಗ್ರಾಮದಲ್ಲಿ ಮಧ್ಯವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಪ್ರೀತಿಸಿದ್ದು ಗೋವಾಕ್ಕೆ ಪರಾರಿಯಾಗಿದ್ದಾರೆ. ಮಹಿಳೆಯ ಗಂಡ ದೂರು ನೀಡಿದ ಬೆನ್ನಲ್ಲೇ ಪೊಲೀಸರು Read more…

BIG NEWS: ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನ; ಹೋರಾಟದ ಎಚ್ಚರಿಕೆ ನೀಡಿದ ಸಮುದಾಯ

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ Read more…

BIG NEWS: ಫೆ. 26 ರಂದು ಭಾರತ್ ಬಂದ್ ಗೆ ಕರೆ – AITWA ಬೆಂಬಲ, ಚಕ್ಕಾ ಜಾಮ್ ಗೆ ನಿರ್ಧಾರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿರುದ್ಧ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಈ ತಿಂಗಳ 26 ರಂದು ಕರೆ ನೀಡಿರುವ ಭಾರತ ಬಂದ್‍ಗೆ Read more…

BREAKING NEWS; ತಾರಕಕ್ಕೇರಿದ ಪಂಚಮಸಾಲಿ ಮೀಸಲಾತಿ ಹೋರಾಟ – ವಿಧಾನಸೌಧಕ್ಕೆ ಮುತ್ತಿಗೆ ಯತ್ನ; ಮಾರ್ಗ ಮಧ್ಯೆಯೇ ಹೋರಾಟಗಾರರಿಗೆ ತಡೆ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಕೂಡ ಮೀಸಲಾತಿ ಬಗ್ಗೆ ಸರ್ಕಾರ ಘೋಷಿಸದ ಹಿನ್ನೆಲೆಯಲ್ಲಿ Read more…

BIG NEWS: ಪ್ರಧಾನಿ ಮೋದಿ ಗಡ್ಡಕ್ಕೆ ಸಿದ್ದರಾಮಯ್ಯ ವ್ಯಂಗ್ಯ – ಮುಖ ತೋರಿಸಲಾಗದೇ ಗಡ್ಡ ಬೆಳೆಸಿದ್ದಾರೆ ಎಂದು ಲೇವಡಿ

ಬೆಂಗಳೂರು: ಅಚ್ಚೇ ದಿನ್ ಆಯೇಗಾ ಎಂದು ನಂಬಿಸಿ ಮೋದಿ ಅಧಿಕಾರಕ್ಕೆ ಬಂದು ಜನರಿಗೆ ಟೋಪಿ ಹಾಕಿದ್ದಾರೆ. ಹಾಗಾಗಿ ಮುಖ ತೋರಿಸಬಾರದು ಎಂದು ಈಗ ಗಡ್ಡ ಬೆಳೆಸಿದ್ದಾರೆ ಎಂದು ಮಾಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...