ಟೈಟಾನಿಕ್ ಸಿನೆಮಾಗೆ ಪರ್ಯಾಯವಾದ ಎಂಡಿಂಗ್ ಐಡಿಯಾವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಡಲು ಯತ್ನಿಸಿದ್ದು, ಇದ್ಯಾಕೋ ನೆಟ್ಟಿಗರಿಗೆ ಸರಿ ಕಂಡು ಬಂದಿಲ್ಲ.
ಜೇಮ್ಸ್ ಕೆಮರೋನ್ ನಿದೇರ್ಶನದ 1997ರ ಈ ಚಿತ್ರವು ಕೇಟ್ ವಿನ್ಸ್ಲೆಟ್ ಹಿರಿಯ ಜೀವ ರೋಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಡಗಿನ ಅವಶೇಷಗಳ ಅಡಿಯಲ್ಲಿ ನಿಧಿ ಹುಡುಕುವ ಬ್ರಾಕ್ ಲೊವೆಟ್ರ ಜೊತೆಗೆ ಸಂವಹನ ನಡೆಸುವುದರಿಂದ ಚಿತ್ರ ಆರಂಭಗೊಂಡು ಮತ್ತದೇ ದೃಶ್ಯದ ಮುಖಾಂತರ ಅಂತ್ಯವಾಗುತ್ತದೆ.
ಮನೆ-ನಿವೇಶನ ಖರೀದಿಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಖರೀದಿಗೆ ಮೊದಲು ‘ರೇರಾ’ ಬಗ್ಗೆ ಪರಿಶೀಲಿಸಿ
ಸಿನೆಮಾದ ಕ್ಲೈಮ್ಯಾಕ್ಸ್ಗೆ ಪರ್ಯಾಯವಾಗಿ ಮಾಡಲಾದ ಈ ವಿನೋದಮಯ ಸೀನ್ ಅನ್ನು ನೀವೂ ನೋಡಿ ಆನಂದಿಸಿ.