alex Certify Live News | Kannada Dunia | Kannada News | Karnataka News | India News - Part 4163
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ: ಸೆಕ್ಸ್ ಡಾಲ್‌ ಜೊತೆ ಬಾಡಿ ಬಿಲ್ಡರ್‌ ವಿವಾಹ…!

ಕಜಕ್​ಸ್ತಾನದ ಬಾಡಿ ಬಿಲ್ಡರ್​ ಒಬ್ಬ ಸೆಕ್ಸ್​ ಡಾಲ್​​ನೊಂದಿಗೆ ವಿವಾಹವಾಗಿದ್ದಾರೆ. 2019ರ ಡಿಸೆಂಬರ್​​ನಲ್ಲಿ ಗೊಂಬೆಗೆ ಪ್ರಪೋಸ್​ ಮಾಡಿದ್ದ ಬಾಡಿ ಬಿಲ್ಡರ್​ ಇದೀಗ ಇದೇ ಗೊಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಗೊಂಬೆ Read more…

ಚುನಾವಣೆ ಸೋತ ಬಳಿಕ ಸಿಹಿಯನ್ನು ಚೆಲ್ಲಿದರಾ ಆರ್.ಜೆ.ಡಿ. ಕಾರ್ಯಕರ್ತರು…? ಇಲ್ಲಿದೆ ಸತ್ಯ ಸಂಗತಿ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಆರ್.ಜೆ.ಡಿ‌. ವಿಫಲವಾದ ನಂತರ ಆ ಪಕ್ಷದ ಕಾರ್ಯಕರ್ತರು ಸಿಹಿಯನ್ನು ಚರಂಡಿಗೆ ಚೆಲ್ಲಿದ ಫೋಟೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ, Read more…

ಅರ್ಚಕನಿಂದಲೇ ಬಾಲಕಿ ಮೇಲೆ ಇದೆಂಥಾ ಕೃತ್ಯ…! ಮಗಳ ಮನೆಗೆ ಬಂದವನು ಮಾಡಿದ್ದೇನು…?

ಬೆಂಗಳೂರು: ಮಗಳ ಮನೆಗೆಂದು ಬಂದ ವೃದ್ಧ ಅರ್ಚಕನೊಬ್ಬ ಅಪ್ರಾಪ್ತ ಬಾಲಕಿಗೆ ತಿಂಡಿ ಆಸೆ ತೋರಿಸಿ ಮನೆಗೆ ಕರೆದು ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ಸಧ್ಯ 60 ವರ್ಷದ Read more…

ನೆಲದಲ್ಲಿ ನೆಟ್ಟರೆ ಗಿಡವಾಗಿ ಬೆಳೆಯುತ್ತೆ ಈ ಪರಿಸರ ಸ್ನೇಹಿ ಮದುವೆ ಕಾರ್ಡ್…!

ನವದೆಹಲಿ: ಭಾರತೀಯ ರೈಲ್ವೆ ಟ್ರಾಫಿಕ್ ವಿಭಾಗದ ಅಧಿಕಾರಿ ಶಶಿಕಾಂತ ಕೊರಾವತ್ ಎಂಬುವವರು ಪರಿಸರ ಸ್ನೇಹಿ ಮದುವೆ ಕಾರ್ಡ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದನ್ನು ಮಣ್ಣಿನಲ್ಲಿ ಬಿತ್ತಿ ಗಿಡ ಬೆಳೆಯಬಹುದು. ರೈಲ್ವೆ Read more…

BIG NEWS: ಬೆಂಗಳೂರಿನಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ

ಬೆಂಗಳೂರು: ತಮಿಳುನಾಡಿಗೆ ಅಪ್ಪಳಿಸಿರುವ ನಿವಾರ್ ಚಂಡಮಾರುತ ಕರ್ನಾಟಕದಲ್ಲೂ ಸಂಕಷ್ಟವನ್ನು ತಂದೊಡ್ದುತ್ತಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು-ಸಿಡಿಲು ಬಿರುಗಾಳಿ Read more…

ನಿವಾರ್ ಚಂಡಮಾರುತ ಪರಿಣಾಮ: ಭರ್ತಿಗೂ ಮುಂಚೆ ಚಂಬರಂಬಾಕಂ ಸರೋವರದ ಗೇಟ್ ಓಪನ್

ನಿವಾರ್ ಚಂಡ ಮಾರುತದ ಪರಿಣಾಮ ಪುದುಚೆರಿ, ತಮಿಳನಾಡು ಹಾಗೂ ಪೂರ್ವ ಕರಾವಳಿಯ ಇತರ ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈನ ಚಂಬರಂಬಾಕಂ ಸರೋವರದ Read more…

ದೀರ್ಘಾಯುಷ್ಯದ ಗುಟ್ಟು ಹೇಳಿದ 100 ವರ್ಷದ ಅಜ್ಜ..!

ಕೆಲ ತಿಂಗಳ ಹಿಂದಷ್ಟೇ 100 ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡ ಚೀನಾದ ಜಿಂಜಿಂಗ್​ ಮೂಲದ ಝಾಂಗ್​ ಕೆಮಿನ್​​ ತಮ್ಮ ಧೂಮಪಾನ , ಮದ್ಯಪಾನ ಹಾಗೂ ತಿನ್ನೋದೇ ತಮ್ಮ Read more…

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮುಂದಿವೆ 7 ವರ್ಷಕ್ಕಾಗುವಷ್ಟು ಪ್ರಕರಣಗಳು…!

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇನ್ಮುಂದೆ ಯಾವುದೇ ಮೇಲ್ಮನವಿ ಹಾಗೂ ದೂರು ಅರ್ಜಿ ಸ್ವೀಕರಿಸದೇ ಇದ್ದರೂ, 7 ವರ್ಷದ ವರೆಗೆ ಅರ್ಜಿ ವಿಚಾರಣೆ ನಡೆಸಬಹುದು. ಇದಕ್ಕೆ Read more…

NSG ‘ಕಮಾಂಡೋ’ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ Read more…

ಗೋವಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿವಾಹ

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಸಹೋದರ ಶಿವಕುಮಾರ್ ಪುತ್ರಿ ಡಾ. ಹಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. Read more…

ಗಮನಿಸಿ: ಕರ್ತವ್ಯಲೋಪದಡಿ ಅಮಾನತುಗೊಳಿಸುವ ನಿಯಮಗಳಲ್ಲಿ ಬದಲಾವಣೆ..!

ಭ್ರಷ್ಟಾಚಾರ ಅಥವಾ ಕರ್ತವ್ಯ ಲೋಪದಡಿ ಸರ್ಕಾರಿ ನೌಕರರನ್ನು ಅಮಾನತು ಮಾಡಿದ ನಂತರ 6 ತಿಂಗಳೊಳಗೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಥವಾ ಅಮಾನತುಗೊಂಡ ನೌಕರನ ವಿರುದ್ಧ 6 ತಿಂಗಳೊಳಗೆ Read more…

BREAKING: ಕಾರಿನ ಮೇಲೆ ಕುಸಿದು ಬಿದ್ದ ಗುಡ್ಡ

ಹೈದರಾಬಾದ್: ತಮಿಳುನಾಡಿನಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿರುವ ನಿವಾರ್ ಚಂಡಮಾರುತ ಆಂಧ್ರಪ್ರದೇಶ, ಕರ್ನಾಟಕದಲ್ಲೂ ಪರಿಣಾಮಗಳನ್ನು ಬೀರುತ್ತಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಿವಾರ್ ಎಫೆಕ್ಟ್ ನಿಂದಾಗಿ ತಿರುಮಲದಲ್ಲಿ ಗುಡ್ಡ ಕುಸಿತವುಂಟಾಗುತ್ತಿದ್ದು, ವಾಹನಗಳ Read more…

ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ರದ್ದಾಯ್ತು ವಿಮಾನ ಪ್ರಯಾಣ

ಶಿವಮೊಗ್ಗ: ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದಾಗಿ ದುಬೈ ವಿಮಾನ ಪ್ರಯಾಣವೇ ರದ್ದಾದ ಘಟನೆ ನಡೆದಿದೆ. ಕೋವಿಡ್ ನೆಗೆಟಿವ್ ಪ್ರಮಾಣಪತ್ರದಲ್ಲಿ Shivamogga ಎಂಬುದರ ಬದಲಿಗೆ Shimoga ಎಂದು ನಮೂದಾಗಿದ್ದರಿಂದ ಮಹಿಳೆಯೊಬ್ಬರ ವಿಮಾನ Read more…

BIG NEWS: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ ಮಹಾಮಾರಿಗೆ ಬಲಿಯಾದವರು ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 44,489 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 92,66,706ಕ್ಕೆ ಏರಿಕೆಯಾಗಿದೆ. Read more…

ಗುಡ್ ನ್ಯೂಸ್: ಬೈಕ್ ಖರೀದಿಗೆ 25 ಸಾವಿರ ರೂ. ಸಹಾಯಧನ

ಧಾರವಾಡ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಬೈಕ್ ಖರೀದಿಗೆ ಸಹಾಯಧನ ನೀಡಲಾಗುವುದು. 2020-21 ನೇ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ Read more…

BIG NEWS: ನಾಯಕತ್ವ ಬದಲಾವಣೆ ಇಲ್ಲವೆನ್ನುತ್ತಲೇ ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆ..?

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿ ಕಚೇರಿ ಪೂಜೆಯ ನೆಪದಲ್ಲಿ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು Read more…

ಉಚಿತವಾಗಿ ಸಿಗಲಿದೆ ಸ್ಯಾನಿಟರಿ ಪ್ಯಾಡ್…!

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದ ಮೊದಲ ದೇಶ ಎಂದು ಸ್ಕಾಟ್ಲೆಂಟ್ ಹೆಸರಾಗಿದೆ. ಸ್ತ್ರೀಯರ ಋತುಸ್ರಾವದ ವಿರುದ್ಧದ ಹೋರಾಟದಲ್ಲಿ ಸಾಥ್‌ ನೀಡಲು ಅಲ್ಲಿನ ಸರ್ಕಾರ ಮುಂದೆ ಬಂದಿದೆ. ಋತುಸ್ರಾವ Read more…

ನಲ್ಲಿ ನೀರಿಗೆ ಬೆಂಕಿ….! ಅಚ್ಚರಿ ಹುಟ್ಟಿಸಿದೆ ಈ ವಿಡಿಯೋ

ಪ್ರಕೃತಿಯ ನಿಯಮಗಳನ್ನೇ ಮತ್ತೊಮ್ಮೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಹುಟ್ಟುಹಾಕುವಂಥ ಘಟನೆಯೊಂದರಲ್ಲಿ ನಲ್ಲಿಯ ನೀರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಚೀನೀ ಸಾಮಾಜಿಕ ಜಾಲತಾಣ ವೈಬೋದಲ್ಲಿ ಮಿಸ್ ವೆನ್ Read more…

ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿ ಇಸ್ರೇಲ್ ಪ್ರಧಾನಿ ಎಡವಟ್ಟು

ಮಹಿಳೆಯರ ಬಗ್ಗೆ ಏನಾದರೂ ಮಾತನಾಡಬೇಕೆಂದರೆ ಭಾರೀ ಅಲರ್ಟ್ ಆಗಿರಬೇಕು. ಇಲ್ಲವಾದಲ್ಲಿ ಮಾಧ್ಯಮಗಳು ಅಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ಜನ್ಮಜಾಲಾಡಿಬಿಡುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ Read more…

BIG NEWS: ಯೋಗ ಮಾಡುತ್ತಿರುವ ಮೋದಿ ಎನ್ನಲಾದ ವಿಡಿಯೋ ಹಿಂದಿದೆ ಈ ಅಸಲಿ ಸತ್ಯ….!

ಯೋಗದ ಅತಿ ದೊಡ್ಡ ಪ್ರತಿಪಾದಕರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದು ತಾವೇ ಅನೇಕ ಯೋಗಾಸನಗಳಲ್ಲಿ ಭಾಗಿಯಾಗಿರುವ ಅನೇಕ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಾರೆ. ಬಿಜೆಪಿ Read more…

BREAKING: ಜೈಲಲ್ಲಿದ್ದ ರೋಷನ್ ಬೇಗ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ರೋಷನ್ ಬೇಗ್ ಅವರು ಪರಪ್ಪನ ಅಗ್ರಹಾರ Read more…

ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಸೇರಿ ಪೀರಿಯಡ್ಸ್ ಉತ್ಪನ್ನ ಉಚಿತವಾಗಿ ನೀಡಲು ವಿಶ್ವದಲ್ಲೇ ಮೊದಲ ಬಾರಿಗೆ ಸ್ಕಾಟ್ಲೆಂಡ್ ಐತಿಹಾಸಿಕ ನಿರ್ಧಾರ

ಎಡಿನ್ ಬರ್ಗ್: ವಿಶ್ವದಲ್ಲೇ ಮೊದಲ ಬಾರಿಗೆ ಸ್ಕಾಟ್ಲೆಂಡ್ ನಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಸೇರಿದಂತೆ ಎಲ್ಲ ಪೀರಿಯಡ್ಸ್ ಉತ್ಪನ್ನಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಸ್ಕಾಟ್ಲೆಂಡ್ ಸರ್ಕಾರ ಐತಿಹಾಸಿಕ ನಿರ್ಧಾರ Read more…

ಮಾಸ್ಕ್ ಧಾರಣೆಯ ಪಾಠ ಮಾಡಿದ ಮುಂಬೈ ಪೊಲೀಸ್…!

ಇತ್ತೀಚಿನ ದಿನಗಳಲ್ಲಿ ಹೈ-ಪ್ರೊಫೈಲ್ ವಿಚಾರಗಳಿಂದಲೇ ಭಾರೀ ಸುದ್ದಿಯಾಗಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹೊಸ ಯತ್ನವೊಂದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೋಂ Read more…

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ತಮ್ಮ ಮದುವೆ ವೇಳೆ ಸಾಂಪ್ರದಾಯಿಕ Read more…

ದುಬೈ‌: ಭಾರತೀಯನ ಮೇಲೆ ಮಾಸ್ಕ್‌ ಧಾರಿಗಳಿಂದ ದಾಳಿ

ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್‌ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈ‌ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ 33 ವರ್ಷದ Read more…

ತಿಂಗಳಿಗೆ 10 ಕೆಜಿ ಉಚಿತ ಪಡಿತರ, 7500 ರೂ. ನಗದು ನೀಡಲು ಒತ್ತಾಯಿಸಿ ಇಂದು ದೇಶವ್ಯಾಪಿ ಮುಷ್ಕರ

ನವದೆಹಲಿ: ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರತಿಭಟಿಸಲು ಹಲವಾರು ಕೇಂದ್ರ ಕಾರ್ಮಿಕ ಸಂಘಗಳು ನವೆಂಬರ್ 26 ರ ಗುರುವಾರ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. 10 Read more…

ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಇಂದು ಬಳ್ಳಾರಿ ಬಂದ್: ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರ ಆಕ್ರೋಶ

ಬಳ್ಳಾರಿ: ಬಳ್ಳಾರಿ ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳು, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನಾಕಾರರು, ವಿವಿಧ ರಾಜಕೀಯ Read more…

ಬಂದಪ್ಪಳಿಸಿದ ನಿವಾರ್ ಸೈಕ್ಲೋನ್: ಬಿರುಗಾಳಿ ಸಹಿತ ಭಾರೀ ಮಳೆಗೆ ಜನ ತತ್ತರ, 13 ಜಿಲ್ಲೆಗಳಿಗೆ ರಜೆ

ಚೆನ್ನೈ: ತಮಿಳುನಾಡು, ಪುದುಚೇರಿಯಲ್ಲಿ ನಿವಾರ್ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳುನಾಡಿನ ಕರಾವಳಿಗೆ ನಿವಾರ್ ಚಂಡಮಾರುತ ಬಂದಪ್ಪಳಿಸಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚಂಡಮಾರುತವು ಭೂಸ್ಪರ್ಶ Read more…

ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….!

ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಂದ್ರೆ ಸುಲಭದ ಕೆಲಸವಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಗಂಟೆಗಟ್ಟಲೆ ಕಾಲ ವ್ಯಯಿಸುವ ವೈದ್ಯರು ಹಾಗೂ ನರ್ಸ್​ಗಳು ಒತ್ತಡದ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಒತ್ತಡವನ್ನ ಕಡಿಮೆ Read more…

15 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಮಗನಿಂದ ಆನಂದಭಾಷ್ಪ

ಕಳೆದ 15 ವರ್ಷಗಳಿಂದ ತಾಯಿಯಿಂದ ದೂರವಾಗಿದ್ದ ವಿಶಾಖಪಟ್ಟಣಂನ 22 ವರ್ಷದ ಯುವಕನೊಬ್ಬ ತಮ್ಮ ತಾಯಿಯನ್ನು ಕೂಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ದೆಹಲಿಯ ಮಹಿಳೆಯರ ಪುನಶ್ಚೇತನ ಕೇಂದ್ರವೊಂದರಲ್ಲಿ ಇದ್ದ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...