alex Certify Live News | Kannada Dunia | Kannada News | Karnataka News | India News - Part 4154
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಪ್ಲಾನ್ ಮಾಡಿದ್ದ ಕಿಂಗ್ ಪಿನ್

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸುದ್ದಿಗಳು ಹೊರಬರುತ್ತಲೇ ಇದೆ. ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಆರೋಪಿಗಳು ಪ್ಲಾನ್ ಮಾಡಿದ್ದರೆಂಬ ವಿಷಯ ಇದೀಗ ಬಹಿರಂಗವಾಗಿದೆ. Read more…

BIG NEWS: ಸಿಡಿ ಪ್ರಕರಣ – ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದ ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದು ತಿಳಿಸಿದೆ. Read more…

ಏರ್​ಪೋರ್ಟ್​ನಲ್ಲಿ ನಿದ್ದೆ ಮಾಡಿ ಆತಂಕ ಸೃಷ್ಟಿಸಿದ ಯುವತಿ..!

ಟಿಕ್​ಟಾಕ್​​ನಲ್ಲಿ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ತನಗಾದ ವಿಚಿತ್ರ ಅನುಭವವೊಂದನ್ನ ಶೇರ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲೌರಾ ಎಂಬ ಹೆಸರಿನ ಯುವತಿ ಟಿಕ್​ಟಾಕ್​ನಲ್ಲಿ ತಮ್ಮ ಪ್ರವಾಸಗಳ ಅನುಭವಗಳನ್ನ Read more…

ಈ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ ಪಾಕ್ ದಂಪತಿ…!

ಮದುವೆ ಫೋಟೋಶೂಟ್​ಗಳು ಸದ್ಯದ ಟ್ರೆಂಡ್ ಆಗೋಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಜೊತೆ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸೋದು ಸದ್ಯ ಬಹಳ ಚಾಲ್ತಿಯಲ್ಲಿದೆ. ಆದರೆ ಪಾಕಿಸ್ತಾನದ ಜೋಡಿಯೊಂದು ಪ್ರಾಣಿಯ ಜೊತೆ ಫೋಟೋಶೂಟ್​ Read more…

ವಿದ್ಯಾರ್ಥಿ ನಿಲಯದಲ್ಲೇ ಸಾವಿಗೆ ಶರಣು: ಮಾನಸ ಗಂಗೋತ್ರಿ ವಿದ್ಯಾರ್ಥಿ ಆತ್ಮಹತ್ಯೆ

ಮೈಸೂರು: ಮಾನಸ ಗಂಗೋತ್ರಿ ವಿದ್ಯಾರ್ಥಿ ವಿದ್ಯಾರ್ಥಿ ನಿಲಯದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸಿದ್ದರಾಮೇಶ್ವರ (24) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೂಲತ: ಯಾದಗಿರಿ ಜಿಲ್ಲೆಯ ಸಿದ್ದರಾಮೇಶ್ವರ ಮೈಸೂರು Read more…

BIG NEWS: ಸಿಡಿ ಕೇಸ್ – ಸಂತ್ರಸ್ತ ಯುವತಿಗೆ ನೋಟಿಸ್ ಜಾರಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಡಿ Read more…

1 -6 ನೇ ತರಗತಿಗೆ ಪರೀಕ್ಷೆ ಇಲ್ಲದೆ ಪಾಸ್, ಬೇಸಿಗೆ ರಜೆ ಘೋಷಣೆ ಮಾಡಿಲ್ಲ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತಿರ್ಣ ಮಾಡುವ ಮತ್ತು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ. ಈ ಕುರಿತು ಯಾವ ನಿರ್ಧಾರ ತೆಗೆದುಕೊಂಡಿಲ್ಲ. Read more…

BIG NEWS: ಒಂದೇ ದಿನದಲ್ಲಿ 25,320 ಜನರಲ್ಲಿ ಸೋಂಕು ಪತ್ತೆ – ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಮಹಾಮಾರಿ ಅಟ್ಟಹಾಸ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 25,320 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,13,59,048ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ದೂರು ನೀಡಿದ ಬೆನ್ನಲ್ಲೇ ‘ಸಿಡಿ’ದ ಯುವತಿ, ಈಗ ರಮೇಶ್ ಜಾರಕಿಹೊಳಿಗೆ ಶುರುವಾಯ್ತಾ ಸಂಕಷ್ಟ..?

ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾದ 10 ದಿನಗಳ ನಂತರ ದೂರು ನೀಡಲಾಗಿದೆ. ನನ್ನ ವಿರುದ್ಧ ಸಂಚು ನಡೆಸಲಾಗಿದೆ ಎಂದು ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ದೂರು ನೀಡಿದ್ದು Read more…

ಪ್ರೀತಿಸಿ ಕೈಕೊಟ್ಟ ಪ್ರಿಯಕರನಿಗೆ ಯುವತಿ ಶಾಕ್

ಹುಬ್ಬಳ್ಳಿ: ಪ್ರೀತಿಸಿ ಕೈಕೊಟ್ಟ ಯುವಕನನ್ನು ಅಪಹರಣ ಮಾಡಿಸಿ ಹಲ್ಲೆ ಮಾಡಿಸಿದ್ದಲ್ಲದೆ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ಅಲ್ಲದೇ, ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಹೆದರಿಸಿ ಜೀವ ಬೆದರಿಕೆ ಹಾಕಲಾಗಿದೆ. Read more…

ಗಣಿತ, ಭೌತಶಾಸ್ತ್ರವಿಲ್ಲದೇ ಇಂಜಿನಿಯರಿಂಗ್ ಪ್ರವೇಶ: ಒಂದೇ ದಿನದಲ್ಲಿ ಉಲ್ಟಾ ಹೊಡೆದ AICTE

ನವದೆಹಲಿ: ಬಿಇ ಮತ್ತು ಬಿಟೆಕ್ ಪ್ರವೇಶಕ್ಕೆ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯವಾಗಿ ಓದಬೇಕಿಲ್ಲವೆಂದು ಹೇಳಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) ಒಂದೇ ದಿನದಲ್ಲಿ ಉಲ್ಟಾ ಹೊಡೆದಿದೆ. Read more…

ಕೆಲಸಕ್ಕೆ ಹೊರಟಾಗಲೇ ಕಾದಿತ್ತು ದುರ್ವಿದಿ: ಭೀಕರ ಅಪಘಾತ: ಲಾರಿ ಡಿಕ್ಕಿ, ಆಟೋದಲ್ಲಿದ್ದ ಆರು ಕಾರ್ಮಿಕರು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನೂಜಿವೀಡು ಮಂಡಲಂ ಗೊಲ್ಲಪಲ್ಲಿಯಲ್ಲಿ ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು Read more…

ಜ್ಯೋತಿರಾದಿತ್ಯ ಸಿಂಧಿಯಾರ 4000 ಕೋಟಿ ರೂ. ಮೌಲ್ಯದ ಅರಮನೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಒಬ್ಬರು. ರಾಜಮನೆತನಕ್ಕೆ ಸೇರಿದ್ದರಿಂದಾಗಿ ಅವರಿಗೆ ಸಾಕಷ್ಟು ಆಸ್ತಿ ಇದೆ. ಅವರ ಬಳಿ ಇರುವ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ Read more…

ನಾನ್ ವೆಜ್ ಪಿಜ್ಜಾ ಕಳಿಸಿದ್ದಕ್ಕೆ ಕೋಟಿ ರೂ. ಪರಿಹಾರದ ಬೇಡಿಕೆ

ತಾನು ಆರ್ಡರ್ ಮಾಡಿದ್ದು ವೆಜ್ ಪಿಜ್ಜಾ, ತನಗೆ ತಲುಪಿಸಿದ್ದು ನಾನ್ ವೆಜ್ ಪಿಜ್ಜಾ. ಇದರಿಂದ ನನಗೆ ಹಿಂಸೆಯಾಗಿದೆ, ನನಗೆ ಒಂದು ಕೋಟಿ ರೂ. ಪರಿಹಾರ ಕೊಡಿಸಿ ಎಂದು ಮಹಿಳೆಯೊಬ್ಬರು Read more…

ಪರರ ಮನೆ ಮುಂದಿಟ್ಟಿದ್ದ ಪಾರ್ಸೆಲ್‌ ನ್ನು ಕ್ಷಣಮಾತ್ರದಲ್ಲಿ ಎತ್ತಿಕೊಂಡು ಪರಾರಿಯಾದ ಯುವತಿ

ಕೊರಿಯರ್ ಬಾಯ್ ಮನೆ ಬಾಗಿಲಲ್ಲಿ ಇಟ್ಟು ಹೋಗಿದ್ದ ಪಾರ್ಸೆಲ್ ಒಂದನ್ನು ಯುವತಿಯೊಬ್ಬರು ಹಗಲು ವೇಳೆಯಲ್ಲಿ ಅನಾಮತ್ತಾಗಿ ಕದಿಯುವ ವಿಡಿಯೋ ವೈರಲ್ ಆಗಿದೆ. ಮನೆ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ Read more…

ಆರೋಗ್ಯಕರ ‌ʼಬ್ರೇಕ್‌ ಫಾಸ್ಟ್ʼ ಟ್ರೆಂಡ್ ಸಖತ್‌ ವೈರಲ್‌

ಟಿಕ್‌ಟಾಕ್ ನಲ್ಲಿ ಇತ್ತೀಚೆಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ಟ್ರೆಂಡ್ ‘ನೇಚರ್ ಸೀರಿಯಲ್’ ಪ್ರಕಟಗೊಂಡಿದ್ದು, ಇದಕ್ಕೆ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯ ಬಂದಿದೆ. ಆಯ್ಕೆಯಿಂದ ಸಸ್ಯಾಹಾರಿಯಾಗಿರುವ 32ರ ಹರೆಯದ ಗಾಯಕ ಹಾಗೂ Read more…

ಗ್ಯಾಸ್​ ಸಮಸ್ಯೆ ಎಂದವನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ತೂಕದ ಗಡ್ಡೆ..!

ಗ್ಯಾಸ್​ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾನೇ ಮುಜುಗರ ಉಂಟಾಗುತ್ತೆ. ಕೆಲವೊಮ್ಮೆಯಂತೂ ಹೊಟ್ಟೆಯಲ್ಲಿ ಏನಾದರೂ ಇದೇನಾ ಎಂದೆಲ್ಲ ಅನಿಸೋಕೆ ಶುರುವಾಗಿಬಿಡುತ್ತೆ. ನಿಮಗೂ ಏನಾದ್ರು ಈ ರೀತಿ ಅನಿಸಿದ್ರೆ ಈ Read more…

ಕೊರೊನಾ ಕಾಲದಲ್ಲೂ ಗೌತಮ್​ ಅದಾನಿ ಸಂಪತ್ತು ಏರಿಕೆ: ರಾಹುಲ್​ ಗಾಂಧಿ ಆಕ್ರೋಶ

ಉದ್ಯಮಿ ಗೌತಮ್​ ಅದಾನಿ ತಮ್ಮ ಸಂಪತ್ತನ್ನ 50 ಪ್ರತಿಶತ ಏರಿಕೆ ಮಾಡಿಕೊಂಡ ವಿಚಾರವಾಗಿ ವಯ್ನಾಡ್​ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. 2020ರಲ್ಲಿ ನಿಮ್ಮೆಲ್ಲರ Read more…

‘ಡಂಗುರ’ ಬಾರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಜಾನಪದ ಕಲಾವಿದ

ದೇಶದಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಕಾಯಿಲೆಗೊಳಗಾದವರಿಗೆ ಲಸಿಕೆ ನೀಡಲಾಗುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಲಸಿಕೆ ಪಡೆದುಕೊಳ್ಳುವ Read more…

ಸ್ಥಗಿತಗೊಂಡಿದ್ದ ‘ಅಮರನಾಥ ಯಾತ್ರೆ’ ಮತ್ತೆ ಆರಂಭ

ಕಳೆದ ವರ್ಷ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. ಜೂನ್ 28ರಿಂದ ಯಾತ್ರೆ ಆರಂಭವಾಗಲಿದ್ದು, ಒಟ್ಟು 52 ದಿನಗಳ ಕಾಲ ನಡೆದ ಬಳಿಕ ಆಗಸ್ಟ್ 22ರಂದು Read more…

BIG NEWS: ಪ್ರೌಢಶಾಲೆಗೆ ಪ್ರಾಥಮಿಕ ಪದವೀಧರ ಶಿಕ್ಷಕರ ನಿಯೋಜನೆ

ಕಲಬುರಗಿ: ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರ ಸೇವೆಯನ್ನು ಆದ್ಯತೆಯ ಮೇರೆಗೆ ಪ್ರೌಢಶಾಲೆಗೆ ನಿಯೋಜಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಲ್ಬುರ್ಗಿ ವಿಭಾಗದಲ್ಲಿ ಶಿಕ್ಷಣ ಕಲ್ಯಾಣಕ್ಕಾಗಿ ಪದವೀಧರ ಶಿಕ್ಷಕರನ್ನು ಪ್ರೌಢಶಾಲೆಗೆ ನಿಯೋಜಿಸಲು Read more…

ಈ ಆಸ್ಪತ್ರೆಯಲ್ಲಿ ಕೇವಲ 50 ರೂಪಾಯಿಗೆ MRI ಸ್ಕ್ಯಾನಿಂಗ್….!

ವೈದ್ಯಕೀಯ ಸೇವೆ ಎನ್ನುವುದು ಇಂದು ಬಲು ದುಬಾರಿಯಾಗಿದೆ. ಬಡಜನತೆ ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ತಮ್ಮ ದುಡಿಮೆಯ ಬಹುಪಾಲನ್ನು ಚಿಕಿತ್ಸಾ ವೆಚ್ಚವಾಗಿ ವ್ಯಯ ಮಾಡಬೇಕಾಗುತ್ತದೆ. ಹೀಗಾಗಿಯೇ ಸರ್ಕಾರಗಳು ವಿವಿಧ ಆರೋಗ್ಯ ಯೋಜನೆಗಳನ್ನು Read more…

ಅಂತ್ಯೋದಯ, BPL ಕಾರ್ಡ್ ಸೇರಿ ಎಲ್ಲಾ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ‘ಮೇರಾ ರೇಷನ್’ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರು ಸೇರಿದಂತೆ ಎಲ್ಲ ಪಡಿತರ ಚೀಟಿದಾರರಿಗೆ ಇದರಿಂದ ಅನುಕೂಲವಾಗಲಿದೆ. ‘ಒನ್ ನೇಷನ್ ಒನ್ ರೇಷನ್ Read more…

BIG NEWS: ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಅವಕಾಶವಿದೆ ಎಂದು ಮಾರ್ಚ್ 23 ರೊಳಗೆ ರಾಜ್ಯದ ನಿಲುವನ್ನು ಸುಪ್ರೀಂಕೋರ್ಟ್ಗೆ ತಿಳಿಸಲು ಸರ್ಕಾರ ಮುಂದಾಗಿದೆ. ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ Read more…

Big News: ವರ್ಗಾವಣೆಗೆ ‘ರಾಜಕೀಯ’ ಪ್ರಭಾವ ಬಳಸುವ ನೌಕರರಿಗೆ ಹೈಕೋರ್ಟ್ ಬಿಗ್ ಶಾಕ್

ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರು ರಾಜಕೀಯ ಪ್ರಭಾವ ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ತಾವು ಬಯಸಿದ ಜಾಗಕ್ಕೆ ವರ್ಗಾವಣೆಗೊಳ್ಳಲು ನೌಕರರು ರಾಜಕೀಯ ಮುಖಂಡರ ಮೊರೆ ಹೋಗುತ್ತಿದ್ದು, ಅಂತಹ ನೌಕರರುಗಳಿಗೆ ಹೈಕೋರ್ಟ್ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕಗಳನ್ನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಜೆ ಅವರನ್ನು ಬಂಧಿಸಲಾಗಿದೆ. ಮುಕೇಶ್ ಅಂಬಾನಿಯ ಆಂಟಾನಿಯಾ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ

ಬೆಂಗಳೂರು: ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದು ಶೀಘ್ರವೇ 770 ಶಿಕ್ಷಕರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದ ಅನುದಾನಿತ ಶಿಕ್ಷಣ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: JEE ಮೇನ್ ಪರೀಕ್ಷೆ ದಿನಾಂಕ ಪರಿಷ್ಕರಣೆ

ನವದೆಹಲಿ: ಮಾರ್ಚ್ 15 ರಿಂದ 18 ರವರೆಗೆ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಮಾ. 16 ರಿಂದ 18 ರವರೆಗೆ ನಡೆಯಲಿದೆ. ಈಗಾಗಲೇ ಜೆಇಇ Read more…

ನಿರ್ಲಕ್ಷ್ಯ ಮಾಡಿದ ಗೆಳತಿಯನ್ನು ಬೆದರಿಸಲು ಗುಂಡು ಹಾರಿಸಿದ ಭೂಪ…!

ಪ್ರಾಪರ್ಟಿ ಡೀಲರ್​ ಆಗಿ ಉದ್ಯಮ ನಡೆಸುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ತನ್ನ 21 ವರ್ಷದ ಮಾಜಿ ಪ್ರೇಯಸಿಯನ್ನ ಬೆದರಿಸೋಕೆ ಗುಂಡು ಹಾರಿಸಿದ ಹಿನ್ನೆಲೆ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಬಂಧಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...