alex Certify ಗ್ಯಾಸ್​ ಸಮಸ್ಯೆ ಎಂದವನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ತೂಕದ ಗಡ್ಡೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್​ ಸಮಸ್ಯೆ ಎಂದವನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ತೂಕದ ಗಡ್ಡೆ..!

ಗ್ಯಾಸ್​ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾನೇ ಮುಜುಗರ ಉಂಟಾಗುತ್ತೆ. ಕೆಲವೊಮ್ಮೆಯಂತೂ ಹೊಟ್ಟೆಯಲ್ಲಿ ಏನಾದರೂ ಇದೇನಾ ಎಂದೆಲ್ಲ ಅನಿಸೋಕೆ ಶುರುವಾಗಿಬಿಡುತ್ತೆ. ನಿಮಗೂ ಏನಾದ್ರು ಈ ರೀತಿ ಅನಿಸಿದ್ರೆ ಈ ಸ್ಟೋರಿ ನೋಡಲೇಬೇಕು.

ಟರ್ಕಿಯ 52 ವರ್ಷದ ವ್ಯಕ್ತಿಯೊಬ್ಬರು ಇಂತಹದ್ದೊಂದು ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ವೇಳೆ ಆತನ ದೇಹದಲ್ಲಿ ಬರೋಬ್ಬರಿ 21 ಕೆಜಿ ತೂಕದ ಗಡ್ಡೆ ಇದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.

ಟ್ರ್ಯಾಬ್ಜೋನ್​​ನ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಈ ಗಡ್ಡೆಯನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...