alex Certify Live News | Kannada Dunia | Kannada News | Karnataka News | India News - Part 4137
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಗೆದ್ದ ಬಳಿಕವೂ ಕೆಲವರಿಗೆ ಕಾಣಿಸಿಕೊಂಡಿದೆ ಈ ತೊಂದರೆ

ಕೊರೊನಾ ಸೋಂಕನ್ನ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 5 ತಿಂಗಳುಗಳ ಬಳಿಕವೂ ಅನೇಕ ಮಂದಿ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಬ್ರಿಟನ್​ ಮೂಲದ ಅಧ್ಯಯನವೊಂದು ಹೇಳಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ Read more…

ಇನ್ಮುಂದೆ CBSE ಮಕ್ಕಳಿಗೆ ಕಷ್ಟವಾಗಲ್ಲ ಗಣಿತ, ವಿಜ್ಞಾನ, ಇಂಗ್ಲೀಷ್

ಸಿಬಿಎಸ್‌ಇ ಮಂಡಳಿ 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಕ್ಕಳು ಪಾಠ ಕಲಿಯಲು ಕಷ್ಟಪಡಬೇಕಾಗಿಲ್ಲ. ಬಾಯಿಪಾಠ ಮಾಡಿ, ಪರೀಕ್ಷೆ ಪಾಸ್ ಮಾಡುವ Read more…

ಯುವತಿಯಿಂದ ಯಾವುದೇ ಸಿಡಿ ಬಂದಿಲ್ಲ ಎಂದ ಎಸ್ಐಟಿ ಮುಖ್ಯಸ್ಥ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಐಟಿ ಮುಖ್ಯಸ್ಥ Read more…

BIG NEWS: ವಾರದಲ್ಲಿ 4 ದಿನ ಕೆಲಸ ಮಾಡುವ ಸುದ್ದಿಗೆ ಕೇಂದ್ರ ಸಚಿವರ ಸ್ಪಷ್ಟನೆ

ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದು, ಉಳಿದ ಮೂರು ದಿನ ರಜೆ ನೀಡಲಾಗುವುದು ಎಂಬ ಸುದ್ದಿಯಿದೆ. ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಕೇಳಲಾಗಿದೆ. ಈ Read more…

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ರಸ್ತೆ ಬದಿ ಪತ್ತೆಯಾಯ್ತು ಕೋಟಿ ಕೋಟಿ ಹಣ….!

ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿದ್ದ 1 ಕೋಟಿ ರೂಪಾಯಿ ಮೌಲ್ಯದ ನಗದನ್ನ ಹೊಂದಿದ್ದ ಚೀಲವನ್ನ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ರಾತ್ರಿ Read more…

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ. ಭಾರೀ Read more…

45 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ನೀಡುವುದರ ಹಿಂದಿದೆ ಈ ಕಾರಣ

ಭಾರತದಲ್ಲಿ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ಪೈಕಿ 88% ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದು, ಈ ಸೋಂಕಿಗೆ ಈ ವಯೋಮಾನದ ಮಂದಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ Read more…

BIG NEWS: ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಸಿಡಿ ಲೇಡಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿರುವ ಯುವತಿ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ವಿಡಿಯೋದಲ್ಲಿ ಯುವತಿ ಮೊದಲು Read more…

ಅಮೆರಿಕಾದ ʼಹ್ಯಾಂಡ್​ ಸ್ಯಾನಿಟೈಸರ್ʼ ಕುರಿತ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನಿಂದ ಬಚಾವಾಗಲು ಕಳೆದ ವರ್ಷ ಅಮೆರಿಕದ ಗ್ರಾಹಕರು ಬಳಸಿದ ಕೆಲ ಹ್ಯಾಂಡ್​ ಸ್ಯಾನಿಟೈಸರ್​ಗಳಲ್ಲಿ ಕ್ಯಾನ್ಸರ್​ಗೆ ಕಾರಣವಾಗಬಲ್ಲ ರಾಸಾಯನಿಕಗಳನ್ನ ಬಳಕೆ ಮಾಡಲಾಗಿತ್ತು ಎಂದು ಪರೀಕ್ಷಾ ಸಂಸ್ಥೆಯೊಂದು ಹೇಳಿದೆ. Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಪತಿ-ಪತ್ನಿಯ ನಡುವೆ ಪ್ರಿಯತಮನ ಆಗಮನ: ನಡು ರಸ್ತೆಯಲ್ಲಿಯೇ ಉರುಳಿ ಬಿತ್ತು ಗಂಡನ ಹೆಣ

ಬೆಂಗಳೂರು: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ನಡುರಸ್ತೆಯಲ್ಲಿ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಶಫಿ ಕೊಲೆಯಾದ ದುರ್ದೈವಿ. Read more…

JEE Main 2021: ಇತಿಹಾಸ ಬರೆದ ದೆಹಲಿ ಯುವತಿ ಕಾವ್ಯಾ ಚೋಪ್ರಾ – 300ಕ್ಕೆ 300 ಅಂಕ ಪಡೆದು ಸಾಧನೆ

2021ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ ದೆಹಲಿ ಕಾವ್ಯಾ ಚೋಪ್ರಾ 100 ಪ್ರತಿಶತ ಫಲಿತಾಂಶವನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಯಲ್ಲಿ 300 ಕ್ಕೆ Read more…

ರೂಪಾಂತರಿ ಕೊರೊನಾ ಪ್ರಕರಣ ಪತ್ತೆ: 2 ತಿಂಗಳ ಕಾಲ ಜನತೆ ಎಚ್ಚರದಿಂದಿರಿ – ಸಚಿವ ಸುಧಾಕರ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಬಳಿಕ ನಿನ್ನೆ ಅತಿ ಹೆಚ್ಚು ಕೇಸ್ ದಾಖಲಾಗಿದೆ. ಹೀಗಾಗಿ ರಾಜ್ಯದಲ್ಲಿ ಜನರು Read more…

ಅತಿವೇಗದ ಹೊಸ ಕೊರೋನಾ ಅಪಾಯ: ಇನ್ನು ಎರಡು ತಿಂಗಳು ಎಚ್ಚರಿಕೆ ವಹಿಸಬೇಕು; ಸುಧಾಕರ್

ಬೆಂಗಳೂರು: ಇನ್ನು 2 ತಿಂಗಳ ಕಾಲ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.  ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ Read more…

ಪತ್ನಿಯೊಂದಿಗೆ ಸೆಕ್ಸ್, ಪತಿಗೆ 70 ಸಾವಿರ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಟೊಕಿಯೋ: ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯಿಂದ ಪತಿರಾಯ ಪರಿಹಾರ ಪಡೆದುಕೊಂಡಿದ್ದಾನೆ. ಟೊಕಿಯೋ ಕೋರ್ಟ್ ದೂರುದಾರನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಗೆ 70 ಸಾವಿರ ರೂಪಾಯಿ Read more…

ರಾಜಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಆಗಮನ: ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ Read more…

BIG NEWS: ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ – ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 53,476 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಆರೋಪಿಗಳನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ಹತ್ಯೆ

ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಖಂಡೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರಾ ಗ್ರಾಮದಲ್ಲಿ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಯಾದವ್ ಗುಂಡೇಟಿಗೆ ಬಲಿಯಾಗಿದ್ದಾರೆ. Read more…

ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ Read more…

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಗಾಲಾಪಾಗೋಸ್ ದೈತ್ಯ ಆಮೆಯ ಸರಾಸರಿ ಜೀವಾವಧಿಯು 150-160 ವರ್ಷಗಳಷ್ಟು ಇರುತ್ತದೆ. ಕೋಯಿಮೀನುಗಳು 200 ವರ್ಷಗಳವರೆಗೂ ಬದುಕುತ್ತವೆ. ಕೆಲವೊಂದು ಬೋಹೆಡ್‌ ತಿಮಿಂಗಿಲಗಳು 200 ವರ್ಷಗಳ ಆಯುಷ್ಯ ಹೊಂದಿರುತ್ತವೆ. ಗ್ರೀನ್‌ಲ್ಯಾಂಡ್‌ ಶಾರ್ಕ್ Read more…

ಕಾಲರ್‌ ಬೋನ್‌ ಇಲ್ಲದ ಈತ ತೋಳುಗಳಲ್ಲೇ ಚಪ್ಪಾಳೆ ಹೊಡೆಯಬಲ್ಲ

ತನ್ನ ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆಯಬಲ್ಲ ಇಂಡಿಯಾನಾದ ನಿವಾಸಿ ಕೋರೆ ಬೆನ್ನೆಟ್‌ ಎಂಬ ಹುಡುಗ ಸುದ್ದಿಯಲ್ಲಿದ್ದಾನೆ. ಅಪರೂಪದ ದೈಹಿಕ ಸವಾಲು ಎದುರಿಸುತ್ತಿರುವ ಈತನಿಗೆ ಹಲ್ಲುಗಳು ಹಾಗೂ ಎಲುಬುಗಳ ಬೆಳವಣಿಗೆ Read more…

ಲಸಿಕೆಯಿಂದ ಮಹಿಳೆಯರಲ್ಲಿ ಅಡ್ಡ ಪರಿಣಾಮ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ

ಬೆಂಗಳೂರು: ಕೊರೋನಾ ಲಸಿಕೆ ಪಡೆದ ಪುರುಷರಿಗಿಂತ ಮಹಿಳೆಯರಲ್ಲಿ ಅಡ್ಡಪರಿಣಾಮ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿದ ಅಧ್ಯಯನದಲ್ಲಿ ಕೊರೋನಾ ಸೈಡ್ ಎಫೆಕ್ಟ್ ಮಹಿಳೆಯರಲ್ಲಿ Read more…

SPECIAL: ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ 67 ವರ್ಷದ ನಿವೃತ್ತ ಪ್ರಾಧ್ಯಾಪಕ

ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಗಿಟ್ಟಿಸಲೆಂದು ಗೇಟ್ ಪರೀಕ್ಷೆ ಬರೆದ 67 ವರ್ಷದ ಶಂಕರನಾರಾಯಣ್ ಶಂಕರಪಾಂಡಿಯನ್, ಈ ಪರೀಕ್ಷೆ ಪಾಸ್ ಮಾಡಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ತಮ್ಮ ಅನುಭವದ ಕುರಿತು Read more…

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಟ್ಯೂಲಿಪ್ ಉದ್ಯಾನ

ಕಾಶ್ಮೀರದ ಟ್ಯೂಲಿಪ್ ಉದ್ಯಾನವು ಗುರುವಾರದಿಂದ ಪ್ರವಾಸಿಗರಿಗೆ ತೆರೆದುಕೊಂಡಿದೆ. 15 ಲಕ್ಷದಷ್ಟು ಟ್ಯೂಲಿಪ್ ಹೂವುಗಳನ್ನು ಹೊಂದಿರುವ ಈ ಸುಂದರ ಉದ್ಯಾನವನವು ಜಬರ್ವಾನ್ ಗುಡ್ಡೆಯ ಬುಡದಲ್ಲಿ ಇದ್ದು, ಇದು ಏಷ್ಯಾದ ಅತಿ Read more…

BIG NEWS: ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಅಥವಾ 40 ಗಂಟೆ ಕೆಲಸ ಪ್ರಸ್ತಾಪ ಇಲ್ಲ, ಸಚಿವರ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಕೆಲಸ ಅಥವಾ ವಾರಕ್ಕೆ 40 ಗಂಟೆ ಕೆಲಸ ವ್ಯವಸ್ಥೆಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ Read more…

ಪತ್ನಿಯ ಗುಪ್ತಾಂಗದೊಳಕ್ಕೆ ಮದ್ಯದ ಬಾಟಲಿ ತೂರಿದ ಪಾಪಿ ಪತಿ..!

ವೇಶ್ಯಾವಾಟಿಕೆಗೆ ಇಳಿಯಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಪತಿ ಆಕೆಯ ಗುಪ್ತಾಂಗದ ಒಳಕ್ಕೆ ಮದ್ಯದ ಬಾಟಲಿಯನ್ನ ನೂಕಿದ ಅಮಾನವೀಯ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಆರೋಪಿ ಚಂದನ್​ ಆಚಾರ್ಯ Read more…

ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಶಾಸಕ ರವಿಕಾಂತ ಪಾಟೀಲ

ವಿಜಯಪುರ: ಮಾಜಿ ಶಾಸಕ ರವಿಕಾಂತ ಪಾಟೀಲ ಜೆಡಿಎಸ್ ಸೇರ್ಪಡೆಗೊಂಡಿದ್ದು, ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಸ್ವಾಗತಿಸಿದ್ದಾರೆ. ಸಿಂದಗಿಯ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜೆಡಿಎಸ್ Read more…

ದೇವರ ಉತ್ಸವದಲ್ಲಿ ಕೊಂಡ ಹಾಯುವಾಗಲೇ ಅವಘಡ: ಆಯತಪ್ಪಿ ಬಿದ್ದು ಗಾಯ, ಆಸ್ಪತ್ರೆಗೆ ದಾಖಲು

ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಪೂಜಾರಿಯೊಬ್ಬರು ಗಾಯಗೊಂಡ ಘಟನೆ ಮಳವಳ್ಳಿ ತಾಲ್ಲೂಕಿನ ಮಂದಲಗಹಳ್ಳಿಯಲ್ಲಿ ನಡೆದಿದೆ. ಗ್ರಾಮದಲ್ಲಿ ಮಾರಮ್ಮ ದೇವಿಯ ಕೊಂಡೋತ್ಸವ ನಡೆಯುವ ಸಂದರ್ಭದಲ್ಲಿ ಪೂಜಾರಿ ಗುಡ್ಡಪ್ಪ ಮಂಜುನಾಥ Read more…

ರಾಜ್ಯದ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೂ ಸ್ಪರ್ಧೆಗೆ ಸಿದ್ಧ ಎಂದ ಸಿಎಂ ಪುತ್ರ

ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಈ ಹಿಂದೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಕೆಆರ್ ನಗರ Read more…

ಮನೆ ಇಲ್ಲದ ಬಡವರಿಗೆ ಸಚಿವ ಸೋಮಣ್ಣ ಗುಡ್ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯದಂತೆ ಮನೆ ಇಲ್ಲದ ಪ್ರತಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...