alex Certify Live News | Kannada Dunia | Kannada News | Karnataka News | India News - Part 4121
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು Read more…

ರಸ್ತೆ ಮಧ್ಯೆಯೇ ಕುಳಿತು ರೈತರ ಪ್ರತಿಭಟನೆ, ಮೈಸೂರು ಬ್ಯಾಂಕ್ ವೃತ್ತ ಸಂಪೂರ್ಣ ಬಂದ್

ಬೆಂಗಳೂರು; ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಕಾವೇರಿದ್ದು, ಟೌನ್ ಹಾಲ್ ಬಳಿಯಿಂದ ಹೊರಟ ಪ್ರತಿಭಟನಾ ರ್ಯಾಲಿ Read more…

N95 ಮಾಸ್ಕ್‌‌ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಸರ್ಜಿಕಲ್ ಗುಣಮಟ್ಟದ N95 ಮಾಸ್ಕ್‌ಗಳನ್ನು ಧರಿಸುವ ಮಹತ್ವವೇನೆಂದು ಸಾಕಷ್ಟು ಓದಿದ್ದೇವೆ. ಈ ಮಾಸ್ಕ್‌ಗಳು ಬಹುತೇಕ ಸೂಕ್ಷ್ಮ ಕಣಗಳು ನಮ್ಮ ಮೂಗು ಸೇರದಂತೆ ತಡೆಗಟ್ಟುತ್ತವೆ ಎಂದು Read more…

ಮೈಸೂರು ಪೇಟಾ ಧರಿಸಿ ಕತ್ತೆ ಮೇಲೆ ಸವಾರಿ: ವಾಟಾಳ್ ನಾಗರಾಜ್‌ ವಿನೂತನ ಪ್ರತಿಭಟನೆ

ಬೆಂಗಳೂರು: ಕೃಷಿ ವಿರೋಧಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿನೂತನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ Read more…

ಇಂಡಿಯಾ ಗೇಟ್ ಬಳಿ ಟ್ರಾಕ್ಟರ್ ಗೆ ಬೆಂಕಿಯಿಟ್ಟು ಪ್ರತಿಭಟನಾಕಾರರ ಆಕ್ರೋಶ

ನವದೆಹಲಿ: ಕೃಷಿ ಮಸೂದೆ, ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ Read more…

ಹನಿ ಟ್ರಾಪ್: ವಿಜ್ಞಾನಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿರುವ ವಿಜ್ಞಾನಿಯೊಬ್ಬರನ್ನು ಹನಿ ಟ್ರ್ಯಾಪ್ ‌ನಲ್ಲಿ ಸಿಕ್ಕಿಬೀಳಿಸಲಾಗಿದೆ. ಶನಿವಾರ ಸಂಜೆ, ವಿಜ್ಞಾನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. Read more…

ಶಾಕಿಂಗ್: ಪ್ರಯೋಗ ಮಾಡದೆ ಸಾವಿರಾರು ಮಂದಿಗೆ ಲಸಿಕೆ ನೀಡಿದ ಚೀನಾ…!

ವಿಶ್ವದಾದ್ಯಂತ ಸುರಕ್ಷಿತ ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಚೀನಾ, ಪ್ರಯೋಗ ಮಾಡದೆ ಕೊರೊನಾ ಲಸಿಕೆಯನ್ನು ಸಾವಿರಾರು ಮಂದಿಗೆ ನೀಡಿದೆ. ಅಗತ್ಯ ಸೇವೆಗಳು, Read more…

ಗಾಳಿಯಲ್ಲಿ ಹರಡುತ್ತಾ ಕೊರೊನಾ ವೈರಸ್…? ಶುರುವಾಗಿದೆ ಅಧ್ಯಯನ

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಗೆ ಬಿದ್ದಿಲ್ಲ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಬಲಪಡಿಸುವ ದೃಷ್ಟಿಯಿಂದ ಸಿಸಿಎಂಬಿ ಅಧ್ಯಯನ ಶುರು Read more…

ಮಗನಿಗೆ ಹಿಂಸೆ ನೀಡಿ ಕಾಮತೃಷೆ ತೀರಿಸಿಕೊಳ್ತಿದ್ದ ಯುವಕ

ಪಾಟ್ನಾದ ಏಮ್ಸ್ ನಲ್ಲಿ ಕೆಲಸ ಮಾಡುವ ವಿಚ್ಛೇದಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಆಕೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಕಳೆದ 8 ವರ್ಷಗಳಿಂದ ಹಿಂಸೆ ನೀಡ್ತಿದ್ದನಂತೆ. ಮಗನ Read more…

90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ

ಇಂದಿನ ದಿನಮಾನದ ಟೆಕ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮೇರಿ ಮ್ಯಾಥ್ಯೂಸ್ ಹೆಸರಿನ ಈ Read more…

ನಿಮಗೆ ಖುಷಿ ನೀಡುತ್ತೆ ಪುಟ್ಟ ಮಗುವಿನ ಇಂಪಾದ ಹಾಡು

ಕೊರೊನಾ ಎಲ್ಲೆಡೆ ಬಿಗುವಾದ ವಾತಾವರಣ ಸೃಷ್ಟಿಸಿದೆ. ಹೊರಗೆ ಹೋಗುವಂತಿಲ್ಲ. ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು. ಮನಬಿಚ್ಚಿ ನಗಲು, ಆತ್ಮೀಯರೊಂದಿಗೆ ಮಾತನಾಡಲೂ, ಶೇಕ್‌ ಹ್ಯಾಂಡ್ ಮಾಡಿ ಖುಷಿ ಪಡಲೂ ಕೊರೊನಾ ಕಂಟಕ Read more…

ಜಾರ್ಖಂಡ್: ಜುರಾಸಿಕ್ ಕಾಲದ ಪಳೆಯುಳಿಕೆ ಪತ್ತೆ

ಜುರಾಸಿಕ್ ಪಾರ್ಕ್ ಕಾಲದ ಎಲೆಗಳ ಪಳೆಯುಳಿಕೆಗಳನ್ನು ಭೂವಿಜ್ಞಾನ ಸಂಶೋಧಕರು ಜಾರ್ಖಂಡ್‌ನಲ್ಲಿ ಪತ್ತೆ ಮಾಡಿದ್ದಾರೆ. ಈ ಪಳೆಯುಳಿಕೆಗಳು 150-200 ದಶಲಕ್ಷ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಇಲ್ಲಿನ ಶಾಹಿಬ್‌ಗಂಜ್‌ ಜಿಲ್ಲೆಯ Read more…

ಅನ್ಲಾಕ್ 5.0 ದಲ್ಲಿ ಸಿಗಲಿದ್ಯಾ ಈ ಎಲ್ಲ ರಿಯಾಯಿತಿ…? ಇಲ್ಲಿದೆ ಮಾಹಿತಿ

ಲಾಕ್ ಡೌನ್ ವೇಳೆ ಸಂಪೂರ್ಣ ಬಂದ್ ಆಗಿದ್ದ ದೇಶ ನಂತ್ರ ನಿಧಾನವಾಗಿ ತೆರೆದುಕೊಳ್ತಿದೆ. ಅನ್ಲಾಕ್ 4ನಲ್ಲಿ ಸರ್ಕಾರ ಸಾಕಷ್ಟು ರಿಯಾಯಿತಿಗಳನ್ನು ನೀಡಿತ್ತು. ಈಗ ಅನ್ಲಾಕ್ 5 ನಲ್ಲಿ ಮತ್ತಷ್ಟು Read more…

ದೆವ್ವ ಬಿಡಿಸುತ್ತೇನೆ ಎಂದು ಬೆತ್ತದಿಂದ ಮಗುವನ್ನು ಹೊಡೆದು ಕೊಂದ ಮಂತ್ರವಾದಿ

ಚಿತ್ರದುರ್ಗ: ಸಮಾಜ ಎಷ್ಟೇ ಬದಲಾಗಿದೆಯೆಂದರೂ ಜನರು ಮಾತ್ರ ಇನ್ನೂ ಕೆಲ ಮೂಢನಂಬಿಕೆಗಳಿಗೆ ದಾಸರಾಗಿಯೇ ಉಳಿದಿದ್ದಾರೆ. ಮಗುವಿಗೆ ದೆವ್ವ, ಭೂತ ಮೆಟ್ಟಿಕೊಂಡಿದೆ, ಬಿಡಿಸುತ್ತೇನೆ ಎಂದು ಮಂತ್ರವಾದಿಯೊಬ್ಬ 2 ವರ್ಷದ ಕಂದಮ್ಮಳನ್ನೇ Read more…

ರಾಜಧಾನಿಯಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ರೈತರ ಪ್ರತಿಭಟನೆ

ಬೆಂಗಳೂರು; ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಕಾವೇರಿದ್ದು, ರಾಜಧಾನಿಯ ವಿವಿಧ ಭಾಗಗಳಲ್ಲಿ ರಸ್ತೆಗಿಳಿದ ವಿವಿಧ ಸಂಘಟನೆಗಳು Read more…

ರಾಜಧಾನಿಯಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ರೈತರ ಪ್ರತಿಭಟನೆ

ಬೆಂಗಳೂರು: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಕಾವೇರಿದ್ದು, ರಾಜಧಾನಿಯ ವಿವಿಧ ಭಾಗಗಳಲ್ಲಿ ರಸ್ತೆಗಿಳಿದ ವಿವಿಧ ಸಂಘಟನೆಗಳು Read more…

ದೇಶದಲ್ಲಿ 60 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಮುಂದುವರೆದಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 60 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 82,170 ಜನರಲ್ಲಿ ಕೊರೊನಾ Read more…

ಕರ್ನಾಟಕ ಬಂದ್; ಅನ್ನದಾತನ ಆಕ್ರೋಶಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ

ಬೆಂಗಳೂರು: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯಿದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಬಹುತೇಕ Read more…

ಟ್ವಿಟ್ಟರ್‌ ನಲ್ಲಿ ಶೇರ್ ಆಗಿದೆ ಅಪರೂಪದ ವಿಡಿಯೋ

ಯಾರ್ಯಾರ ನಡುವೆ ಸ್ನೇಹ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ‌. ಅದರಲ್ಲೂ ಪ್ರಾಣಿಗಳು ತಮ್ಮ ‌ಸಮೀಪ ಇದ್ದ ಇನ್ನೊಂದು ಪ್ರಾಣಿಯ‌ ಜತೆ ಸ್ನೇಹ ಬೆಳೆಸುತ್ತವೆ. ಪರಸ್ಪರ ದ್ವೇಷಿಗಳು ಎಂದು ನಾವು Read more…

ಗ್ರಾಹಕರ ಆರ್ಡರ್‌ ಗೆ ಸ್ವಂತ ಹಣದಲ್ಲಿ ಪಾವತಿ ಮಾಡಿದ ಮಹಿಳಾ ಸಿಬ್ಬಂದಿ

ತಮ್ಮ ಒಳ್ಳೆಯ ನಡೆಗಳ ಮೂಲಕ ಹೃದಯ ಗೆಲ್ಲುವ ಕಾಯಕಕ್ಕೆ ಮುಂದಾಗುವ ಸಾಕಷ್ಟು ಸಹೃದಯಿಗಳನ್ನು ಕಂಡಿದ್ದೇವೆ. ಅದರಲ್ಲಿ ಕೆಲವರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಒಳಿತು ಮಾಡುವ ಸದಾಚಾರಿಗಳೂ ಇರುತ್ತಾರೆ. ಜೋಶುವಾ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಕೆಲವೊಂದು ಮರಗಳನ್ನು ಕಡಿಯುವುದು ಒಂದು ರೀತಿಯ ಸಾಹಸ ಕ್ರೀಡೆ ಇದ್ದಂತೆ. ಚೇನ್‌ಸಾ ಬಳಸಿಕೊಂಡು ಖರ್ಜೂರದ ಮರ ಕಡಿಯುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಬಹಳ ಉದ್ದವಾದ ಮರವನ್ನು ಕಡಿಯುವ Read more…

ಪರಿಶಿಷ್ಟರ ಭೂಮಿ ಮಾರಾಟವಿಲ್ಲ, ಸಂರಕ್ಷಣೆಗೆ ಅವಕಾಶ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೊಂದಿರುವ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಅವರ ಭೂಮಿಯನ್ನು ಸಂರಕ್ಷಿಸಲು ಭೂ ಸುಧಾರಣೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. Read more…

ದೇಶವಾಸಿಗಳಿಗೆ ಕೊರೊನಾ ಲಸಿಕೆ ಕೊಡಿಸಲು ತಗುಲುವ ವೆಚ್ಚವೆಷ್ಟು ಗೊತ್ತಾ….?

ದೇಶದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೋವಿಡ್-19 ಚುಚ್ಚುಮದ್ದನ್ನು ಜನರಿಗೆ ಲಭ್ಯವಾಗುವಂತೆ ಮಾಡಲು 80,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಸೆರಮ್ ಸಂಸ್ಥೆಯ ಸಿಇಓ ಅದರ್‌ ಪೂನಾವಾಲಾ ಮಾಡಿರುವ Read more…

ಕರ್ನಾಟಕ ಬಂದ್: ನಾರಾಯಣಗೌಡ ಸೇರಿ ಹಲವರು ವಶಕ್ಕೆ

ಬೆಂಗಳೂರು: ಎಪಿಎಂಸಿ, ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ಕರೆ ನೀಡಲಾದ ಕರ್ನಾಟಕ ಬಂದ್ ಗೆ ರಾಜ್ಯದ ಬಹುತೇಕ ಕಡೆ ಬೆಂಬಲ ವ್ಯಕ್ತವಾಗಿ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಲ್ಲಿ Read more…

ಕೊರೊನಾ ಆತಂಕದಲ್ಲಿದ್ದ ದೇಶದ ಜನತೆಗೆ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಉತ್ತುಂಗ ಸ್ಥಿತಿ ತಲುಪಿ ಈಗ ಕಡಿಮೆಯಾಗತೊಡಗಿದೆ. ಕಳೆದ 9 ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂದು ಆರೋಗ್ಯ ತಜ್ಞರು Read more…

ಅಲೆಗಳ ಜೊತೆ ಹೋರಾಟ ನಡೆಸುವ‌ ಮೀನುಗಾರರ ಸಾಹಸದ ವಿಡಿಯೋ ವೈರಲ್

ಮೀನುಗಾರರ ಬದುಕು ಎಂದರೆ ನೀರ ಮೇಲಿನ ಗುಳ್ಳೆ ಇದ್ದಂತೆ. ಜೀವನಕ್ಕಾಗಿ ಅವರು ನಡೆಸುವ ಸಾಹಸ ಎಂಥವರನ್ನೂ ಬೆರಗು ಮಾಡುತ್ತದೆ.‌ ಅದೂ ಮಳೆಗಾಲ, ಬಿರುಗಾಳಿ ಸಂದರ್ಭದಲ್ಲಿ ಮೀನುಗಾರರು ನಡೆಸುವ ಸಾಹಸಕ್ಕೆ Read more…

ಕರ್ನಾಟಕ ಬಂದ್: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಬೆಂಗಳೂರು: ಎಪಿಎಂಸಿ, ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ರೈತರು, ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕ ಬಂದ್ ಕೈಗೊಳ್ಳಲಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ Read more…

ಮಾಸ್ಕ್‌ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾಸ್ಕ್ ಗಳು ಕೊರೊನಾದಿಂದ ರಕ್ಷಣೆ ನೀಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ನೀಡಬಲ್ಲದು. ಮಾಸ್ಕ್ ಧರಿಸುವುದರಿಂದ ವೈರಾಣುಗಳ ನಿಗ್ರಹ ಸಾಧ್ಯ ಎಂದು ಸಂಶೋಧನೆಯೊಂದು ಹೇಳಿದ್ದು, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ Read more…

ಮಕ್ಕಳಾದ್ಮೇಲೆ ಮದುವೆಯಾಗ್ತಾರೆ ಇಲ್ಲಿನವರು….!

ಇಬ್ಬರಲ್ಲ ಎರಡು ಕುಟುಂಬಗಳನ್ನು ಬೆಸೆಯುವುದು ಮದುವೆ. ಭಾರತದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆ ನಂತ್ರ ವಂಶವೃದ್ಧಿ ಎಂಬ ನಂಬಿಕೆಯಲ್ಲಿ ಇಲ್ಲಿನವರು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಜೀವನಕ್ಕೆ Read more…

ಬೆರಗಾಗಿಸುತ್ತೆ ಬೆಕ್ಕು ತೆಗೆದುಕೊಂಡಿರುವ ಸೆಲ್ಫಿ….!

ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದಲ್ಲಿ, ಅವುಗಳು ಮಾಡುವ ಚೇಷ್ಟೆ ಸದಾ ನಿಮ್ಮನ್ನು ಮನರಂಜಿಸುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಾಯಿ/ಬೆಕ್ಕುಗಳು ಮಾಡುವ ತುಂಟಾಟಗಳ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...