alex Certify Live News | Kannada Dunia | Kannada News | Karnataka News | India News - Part 4109
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ – ಫಿಜರ್ ಲಸಿಕೆ ತುರ್ತು ಬಳಕೆಗೆ WHO ಗ್ರೀನ್ ಸಿಗ್ನಲ್

ಜಿನೇವಾ: ವಿಶ್ವ ಆರೋಗ್ಯ ಸಂಸ್ಥೆ ಫಿಜರ್ ಬಯೋನ್ ಟೆಕ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ವಿಶ್ವದಾದ್ಯಂತ ಅನೇಕ ದೇಶಗಳಿಗೆ ಲಸಿಕೆಯ ಆಮದು ಮತ್ತು ವಿತರಣೆಯನ್ನು Read more…

ಓಪನ್‌ ಬುಕ್‌ ಪರೀಕ್ಷೆಗೆ ಮುಂದಾದ ವಿಶ್ವವಿದ್ಯಾಲಯ

ಜೆಎಂಐ ತನ್ನ ಅಂತಿಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗಾಗಿ ಜನವರಿ 2ನೇ ವಾರದಿಂದ ಮುಕ್ತ ಪರೀಕ್ಷೆಗಳನ್ನ ನಡೆಸಲಿದೆ. ಅಂತಿಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಫೈನಲ್​ ಪರೀಕ್ಷೆ ನಡೆಸುವುದಕ್ಕೂ ಮುನ್ನ ಜಾಮಿಯಾ ಮಿಲಿಯಾ ಇಸ್ಲಾಮಿಯಾ Read more…

ಕೋಟಿ ರೂ.ಗೆ ಮಾರಾಟಕ್ಕಿದೆ ’ಜೈಲಿನಂಥ ಮನೆ’

ಜಾಗದ ಅಭಾವ ಇರುವ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ ಬೆಲೆಗಳು ಗಗನಮುಖಿಯಾಗಿಯೇ ಇರುತ್ತವೆ. ಅದು ವಸತಿ ಉದ್ದೇಶಕ್ಕೆ ಆಗಲಿ ಅಥವಾ ವಾಣಿಜ್ಯೋದ್ದೇಶಕ್ಕೆ ಆಗಲಿ, ಜಾಗಕ್ಕಂತೂ ಬೇಡಿಕೆ ಸಿಕ್ಕಾಪಟ್ಟೆ ಇರುತ್ತದೆ. Read more…

ಕೇಂದ್ರದ ಕೃಷಿ ಮಸೂದೆ ವಿರೋಧಿಸುವ ಮೂಲಕ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ

ಕೇರಳದ ಏಕೈಕ ಬಿಜೆಪಿ ಶಾಸಕ, ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಬಿಜೆಪಿಗೆ ಚೊಚ್ಚಲ ಗೆಲುವು ತಂದುಕೊಟ್ಟ ನಾಯಕ ರಾಜಗೋಪಾಲ್​ ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. Read more…

ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…!

2020 ಅಂದ್ರೆ ನೆನಪಾಗೋದೇ ಕೊರೊನಾ ವೈರಸ್​. ಈ ಕೊರೊನಾ ವೈರಸ್​ನಿಂದ ಎಷ್ಟು ಸಂಕಷ್ಟವಾಯ್ತೋ ಅಷ್ಟೇ ಲಾಭ ಕೂಡ ಉಂಟಾಗಿದೆ. ವರ್ಕ್​ ಫ್ರಂ ಹೋಂನಿಂದಾಗಿ ಅನೇಕರಿಗೆ ಕುಟುಂಬಸ್ಥರ ಜೊತೆ ಕಾಲ Read more…

ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಕೋಲಿನಿಂದ ಥಳಿಸಿದ ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಪರೀತ Read more…

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 225 ಉಗ್ರರು ಫಿನಿಶ್

2020ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು, ಒಳನುಸುಳುವಿಕೆ ಹಾಗೂ ನಾಗರಿಕ ಹತ್ಯೆಗಳು ಕಡಿಮೆಯಾಗಿದ್ದು ಭದ್ರತಾ ಪಡೆಗಳು 225 ಮಂದಿ ಉಗ್ರರನ್ನು ಹತ್ಯೆ  ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್​ Read more…

ಕೊರೊನಾದಿಂದ ತತ್ತರಿಸಿದ್ದ ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲನ್ನ ದಾಟಿದೆ. ದೇಶದಲ್ಲಿ ಕೋವಿಡ್​ 19 ಚೇತರಿಕೆ ಪ್ರಮಾಣವು ಶೇಕಡಾ 96ರಷ್ಟನ್ನ ದಾಟಿದೆ. ಇದು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ Read more…

60 ವರ್ಷಗಳ ಸುಖ ದಾಂಪತ್ಯ ಕೊರೋನಾ ಕಾರಣಕ್ಕೆ ಹತ್ತೇ ದಿನದಲ್ಲಿ ಅಂತ್ಯ

ಅಮೆರಿಕದ ಷಿಕಾಗೋದ ಹಿರಿಯ ಜೋಡಿಯ 60 ವರ್ಷಗಳ ದಾಂಪತ್ಯಕ್ಕೆ ಕೋವಿಡ್-19 ಸೋಂಕು ಅಂತ್ಯ ಹಾಡಿದೆ. ಮೈಕ್ ಬ್ರೂನೋ ಹಾಗೂ ಕರೋಲ್ ಬ್ರೂನೋ ಎಂಬ ಈ ಹಿರಿಯ ಜೋಡಿ ಕೋವಿಡ್-19 Read more…

ಅಸೆಂಬ್ಲಿ ನಡೆಯುತ್ತಿರುವಾಗಲೇ ಸಂಭವಿಸಿದ ಭೂಕಂಪ: ವಿಡಿಯೋ ವೈರಲ್​

ಡಿಸೆಂಬರ್ 29ರಂದು ನಡೆದ ಭೂಕಂಪದಿಂದಾಗಿ ಸ್ಲೋವೇನಿಯನ್​ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡದಲ್ಲಿ ಶಾಸಕರನ್ನ ಸ್ಥಳಾಂತರಿಸಬೇಕಾಯ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಥಳೀಯ ವರದಿ ಪ್ರಕಾರ ಭೂಕಂಪದಿಂದಾಗಿ Read more…

ಬೆಚ್ಚಿಬೀಳಿಸುವಂತಿದೆ 2021 ರ ಕುರಿತ ನಾಸ್ಟ್ರಾಡಾಮಸ್ ಭವಿಷ್ಯ

ಭಾರೀ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ಏನಾದರೂ ನಿಮ್ಮ ತಲೆಯಲ್ಲಿ ಬರುತ್ತಿದ್ದರೆ ಸ್ವಲ್ಪ ತಾಳಿ…! 2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ Read more…

ಚುನಾವಣಾ ಸೋಲಿನ ಬಳಿಕ ರಾಜಕೀಯ ತ್ಯಜಿಸುವ ಮಾತನ್ನಾಡಿದ​ ಖಟ್ಟರ್​..!

ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಮಾಡಲು ಸಾಧ್ಯವಾಗದಿದ್ದಲ್ಲಿ ರಾಜಕೀಯ ಜೀವನವನ್ನೇ ತ್ಯಜಿಸೋದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್​ ಖಟ್ಟರ್​ ಅಭಯ ನೀಡಿದ್ದಾರೆ. ಕೇಂದ್ರ ಜಾರಿಗೆ ತಂದಿರುವ ಮೂರು Read more…

ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಶಹೀನಾಬಾಗ್​ ಶೂಟರ್ ಸದಸ್ಯತ್ವ ರದ್ದು..!

ಶಹೀನಾಬಾಗ್​ ನಲ್ಲಿ ರಾಷ್ಟ್ರವ್ಯಾಪಿ ಪೌರತ್ವ ವಿರೋಧಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆರೋಪ ಹೊತ್ತಿರುವ ಕಪಿಲ್​ ಗುಜ್ಜರ್​ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳಲ್ಲಿ Read more…

ಶಾಕಿಂಗ್ ನ್ಯೂಸ್: ಮಗುವಿನ ಉಸಿರು ನಿಲ್ಲಿಸಿದ ಫೇಸ್ ಕ್ರೀಂ – ಮುಖಕ್ಕೆ ಹಚ್ಚುವ ಕ್ರೀಂ ತಿಂದು ಮಗು ಸಾವು

ಮೈಸೂರು: ಹೆಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಬೆಳಗನಹಳ್ಳಿ ಗ್ರಾಮದಲ್ಲಿ ಫೇಸ್ ಕ್ರೀಮ್ ತಿಂದು ಮಗು ಸಾವನ್ನಪ್ಪಿದೆ. ಮಹೇಶ್ ಮತ್ತು ಕನ್ಯಾ ದಂಪತಿಯ ಎರಡೂವರೆ ವರ್ಷದ ಪುತ್ರ ಮನ್ವಿಷ್ ಮೃತಪಟ್ಟ Read more…

ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್…! ಕೃಷಿ ಕಾಯ್ದೆಗೆ ವಿರೋಧ

ತಿರುವನಂತಪುರಂ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದ್ದು, ಬಿಜೆಪಿ ಶಾಸಕ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಮೇ 4 ರಿಂದ ಜೂನ್ 10 ರ ವರೆಗೆ ಸಿಬಿಎಸ್ಇ 10, 12 ನೇ ತರಗತಿ ಪರೀಕ್ಷೆ

ನವದೆಹಲಿ: ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮೇ 4 ರಿಂದ ಜೂನ್ 10 ರವರೆಗೆ ಪರೀಕ್ಷೆ ನಡೆಯಲಿದೆ. ಜುಲೈ 15 ರಂದು ಫಲಿತಾಂಶ ಪ್ರಕಟಿಸಲಾಗುವುದು. ಕೇಂದ್ರ Read more…

BIG NEWS: ಹೊಸ ವರ್ಷದೊಂದಿಗೆ ಇಂದಿನಿಂದ ಶಾಲೆ ಶುರು

ಬೆಂಗಳೂರು: 10 ತಿಂಗಳ ನಂತರ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಇಂದಿನಿಂದ ಆರಂಭವಾಗಲಿವೆ. 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು, ಇದರೊಂದಿಗೆ 6 ರಿಂದ 9 ನೇ Read more…

ಕ್ಲಾಸ್​ ರೂಂನಲ್ಲಿ ನಡೆದ ವಿದ್ಯಾರ್ಥಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ…!

ಕ್ಲಾಸ್​ ರೂಂನಲ್ಲಿ ವಿದ್ಯಾರ್ಥಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಬುಲಂದರ್​ಶಹರ್​ ಜಿಲ್ಲೆಯಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದು ಒಬ್ಬ Read more…

SHOCKING: ಒಂದೇ ದಿನ 3744 ಜನರ ಉಸಿರು ನಿಲ್ಲಿಸಿದ ಕೊರೋನಾ –ದಾಖಲೆಯ ಸಾವಿನ ಸಂಖ್ಯೆಗೆ ಬೆಚ್ಚಿಬಿದ್ದ ಅಮೆರಿಕ

ವಾಷಿಂಗ್ಟನ್: ಕೋರೋನಾ ಎರಡನೇ ಅಲೆ ಹೊಡೆತಕ್ಕೆ ಅಮೆರಿಕ ತತ್ತರಿಸಿದೆ. ಲಸಿಕೆ ನೀಡಿದ್ದರೂ, ಸೋಂಕಿ ಹರಡುವ ತೀವ್ರತೆ ಕಡಿಮೆಯಾಗಿದೆ. ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದ್ದು, ಗುರುವಾರ ಒಂದೇ ದಿನ Read more…

ಕೊರೋನಾದಿಂದ ರಾಜ್ಯದಲ್ಲಿಂದು 9 ಮಂದಿ ಸಾವು, 952 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 952 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,19,496 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 9 ಜನ Read more…

ಕೊರೋನಾ ಮುಕ್ತ ನ್ಯೂಜಿಲೆಂಡ್ ನಲ್ಲಿ ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

ಆಕ್ಲೆಂಡ್: ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ನ್ಯೂಜಿಲೆಂಡ್ ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆಕ್ಲೆಂಡ್ ಸ್ಕೈ ಟವರ್ ನಿಂದ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ನೂತನ ವರ್ಷವನ್ನು ಜನ ಸಂಭ್ರಮದಿಂದ Read more…

BIG BREAKING: CBSE 10, 12 ನೇ ತರಗತಿ ಪರೀಕ್ಷೆಗೆ ದಿನಾಂಕ ಪ್ರಕಟ -ಮೇ 4 ರಿಂದಲೇ ಎಕ್ಸಾಮ್, ಜುಲೈ 15 ರಿಸಲ್ಟ್

ನವದೆಹಲಿ: ಮೇ 4 ರಿಂದ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು, ಜೂನ್ 10 ರವರೆಗೆ ಪರೀಕ್ಷೆ ನಡೆಯಲಿದೆ. ಜುಲೈ 15 ರಂದು ಸಿಬಿಎಸ್ಇ Read more…

SSLC ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಮುಖ್ಯ ಮಾಹಿತಿ, 1 -9 ನೇ ತರಗತಿಗೆ ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಚಿಂತನೆ ಇಲ್ಲ

ಬೆಂಗಳೂರು: ಮಾರ್ಚ್ ತಿಂಗಳಲ್ಲೇ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಕೊಡುತ್ತೇವೆ. ಒಂದರಿಂದ 9 Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…!

ಮಾಲೀಕೆಯ ಜೊತೆ ಸೇರಿ ಎಮ್ಮೆಯೊಂದು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ‌ ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಹಿಮಾಚಲ Read more…

ಸಿಎಂ ಕಾರ್ಯವೈಖರಿ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಯತ್ನಾಳ್

ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಮತ್ತೆ ಅಸಮಾಧಾನ ಹೊರ ಹಾಕಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, Read more…

ಫನ್ನಿ ವಿಡಿಯೋ ಮೂಲಕ 5 ವರ್ಷಗಳ ಟ್ವಿಟರ್​ ಜರ್ನಿ ನೆನೆದ ಮುಂಬೈ ಪೊಲೀಸ್

ಮುಂಬೈ ಪೊಲೀಸರು ತಮ್ಮ ನಿಷ್ಠಾವಂತ ಸೇವೆ ಮೂಲಕ ಜನರ ಮನ ಗೆಲ್ಲುವ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ಮೂಲಕವೂ ಜನತೆಗೆ ಹತ್ತಿರವಾಗಿದ್ದಾರೆ. ಟ್ವಿಟರ್ನಲ್ಲಿ ಸಾಕಷ್ಟು ಪೋಸ್ಟ್​ಗಳ ಮೂಲಕ Read more…

ಅಚ್ಚರಿ: ಈ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರಿಗೆ ಇಲ್ಲ ಬೆರಳಚ್ಚು..!

ಬಾಂಗ್ಲಾದೇಶದಲ್ಲಿ ವಾಸವಿರುದ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರು ಮೃದುವಾದ ಹಸ್ತವನ್ನ ಹೊಂದಿದ್ದು ಇವರಿಗೆ ಬೆರಳಚ್ಚೇ ಮೂಡಿಲ್ಲವಂತೆ. ಈ ಅಪರೂಪದ ಸ್ಥಿತಿಯನ್ನ ವೈಜ್ಞಾನಿಕ ಭಾಷೆಯಲ್ಲಿ ಅಡೆರ್ಮಟೊಗ್ಲಿಫಿಯಾ ಎಂದು ಕರೆಯಲಾಗುತ್ತೆ. ಬಾಂಗ್ಲಾ Read more…

ಆಟಿಕೆ ಮಾದರಿಯ ಅಸಲಿ ಗನ್​ ತಯಾರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದವ ಅಂದರ್​..!

ಇಡಾಹೋ ಪೊಲೀಸರು ಥೇಟ್​​ ಆಟಿಕೆ ಗನ್​ನಂತೆಯೇ ಕಾಣುವ ಅಸಲಿ ಪಿಸ್ತೂಲ್​ನ್ನ ವಶಕ್ಕೆ ಪಡೆದಿದ್ದಾರೆ. ಗನ್​ಗಳ ಸೀರಿಯಲ್​ ನಂಬರ್​​ ಪರಿಶೀಲನೆ ಮಾಡುತ್ತಿದ್ದ ವೇಳೆ ಒಂದು ಗನ್​ ಸೆಪ್ಟೆಂಬರ್​ ತಿಂಗಳಲ್ಲಿ ಕಾಣೆಯಾದ Read more…

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ. ಈ ತಾಯಿಯ Read more…

ಹೊಳೆಯಲ್ಲಿ ಚಿನ್ನ ತೆಗೆಯುತ್ತಿರುವ ಮಹಿಳೆಯರು…!

ಥಾಯ್ಲೆಂಡ್‌ನ ಸಾಯಿ ಬುರಿ ನದಿಯಲ್ಲಿನ ನೀರು ತಿಳಿಯಾಗುತ್ತಲೇ ಮರದ ಪ್ಯಾನ್‌ ಒಂದರಿಂದ ಮಣ್ಣನ್ನು ಎತ್ತಿ ನೋಡಿದ ಸುನಿಸಾ ಸ್ರಿಸುವಾನ್ನೋಗೆ ಫಳ ಫಳ ಹೊಳೆಯುವ ವಸ್ತುಗಳು ಗೋಚರಿಸಿವೆ. ನೋಡ ನೋಡುತ್ತಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...