alex Certify Live News | Kannada Dunia | Kannada News | Karnataka News | India News - Part 4105
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 12 ವರ್ಷಗಳ ಬಳಿಕ ಕೂದಲಿಗೆ ಕತ್ತರಿ ತಾಗಿಸಿದ ʼವಿಶ್ವ ದಾಖಲೆʼಯ ಯುವತಿ..!

ನೀಳ ಕೂದಲನ್ನ ಹೊಂದಬೇಕು ಅನ್ನೋ ಆಸೆ ಬಹುತೇಕ ಎಲ್ಲ ಮಹಿಳೆಯರಿಗೂ ಇರುತ್ತೆ. ನಿಮ್ಮ ಈ ನೀಳ ಕೇಶರಾಶಿಯೇ ಸಮಾಜದಲ್ಲಿ ನಿಮಗೊಂದು ಹೆಸರನ್ನ ತಂದುಕೊಡುತ್ತೆ ಅಂದರೆ ಅದಕ್ಕಿಂತ ಸಂತೋಷದ ವಿಚಾರ Read more…

OMG: ರಜೆ ಸಲುವಾಗಿ ಪತ್ನಿಗೆ ಮೂರು ಬಾರಿ ವಿಚ್ಚೇದನ ನೀಡಿ ಮರು ಮದುವೆಯಾದ ಪತಿ…!

ಮನೆಯಲ್ಲೊಂದು ಮದುವೆ ಕಾರ್ಯಕ್ರಮ ಇದೆ ಅಂದರೆ ಸಾಕು ಎಷ್ಟು ರಜೆ ಇದ್ದರೂ ಸಾಕಾಗೋದಿಲ್ಲ. ಇನ್ನು ನಮ್ಮದೇ ಮದುವೆ ಅಂದರೆ ಕೇಳಬೇಕೆ..? ಆಫೀಸಿನಲ್ಲಿ ರಜೆ ಕೊಟ್ಟಷ್ಟೂ ಬೇಕು ಎನ್ನುತ್ತೇವೆ. ಹಾಗಂತ Read more…

ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…!

ಥ್ರಿಲ್ಲಿಂಗ್ ಅನುಭವ ಬೇಕೆಂದು ಜಂಗಲ್ ಸಫಾರಿಗೆ ಹೊರಟಿದ್ದ ಪ್ರವಾಸಿಗರ ಗುಂಪೊಂದು ತನ್ನ ಜೀವಮಾನದಲ್ಲಿ ಮರೆಯಲಾರದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹಸಿದ ಸಿಂಹವೊಂದು ಪ್ರವಾಸಿಗರ ಎದುರೇ ತನ್ನ ಬೇಟೆಯ ಮೇಲೆ ಎಗರಿ Read more…

ತಾಯಿ – ಮಗನ ʼಬಾಂಧವ್ಯʼ ಸಾರಿ ಹೇಳುತ್ತೆ ಈ ಫೋಟೋ

ತಾಯಿ ಹಾಗೂ ಮಗನ ಸಂಬಂಧ ಬಹಳ ಗಟ್ಟಿಯಾದದ್ದು ಎಂದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇರುವ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಇಂಥ ಸಂದರ್ಭಗಳು ವಿರಳವಾಗಿಬಿಡುತ್ತಿವೆ. ಫೇಸ್ಬುಕ್ Read more…

ನಿಮ್ಮ ದಿನವನ್ನು ಸುಂದರವಾಗಿಸುತ್ತೆ ಈ ಪುಟ್ಟ ಪೋರರ ವಿಡಿಯೋ…!

ಖುಷಿಯಾಗಿರುವ ಮನಃಸ್ಥಿತಿ ನಮ್ಮದಿದ್ದರೆ ಎಲ್ಲಿ ಬೇಕಾದರೂ ಸಂತಸ ಕಂಡುಕೊಳ್ಳಬಹುದು ಎಂದು ಆಗಾಗ್ಗೆ ಸಾಬೀತುಪಡಿಸುವ ಅನೇಕ ನಿದರ್ಶನಗಳ ಬಗ್ಗೆ ಓದಿದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಮೂವರು ಪುಟಾಣಿಗಳು ತಮ್ಮದೇ ಸ್ಟ್ರೀಟ್ Read more…

ಫೋನ್‌ ರಿಪೇರಿ ಮಾಡದಿರಲು ಲಂಚ ಕೊಟ್ಟ ಪತಿ…! ಪತ್ರ ನೋಡಿದ ಅಂಗಡಿಯವನಿಗೆ ‌ʼಶಾಕ್ʼ

ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವವನೊಬ್ಬ ತನ್ನ ಬಳಿ ರಿಪೇರಿಗೆ ಬಂದಿದ್ದ ಮೊಬೈಲ್‌ ಒಂದರ ಹಿಂದೆ ಇದ್ದ ಮನವಿಯನ್ನು ಓದಿ ಅಚ್ಚರಿಗೊಂಡಿದ್ದಾನೆ. ಕೆಟ್ಟು ಹೋಗಿದ್ದ ಐಫೋನ್‌ ಒಂದರ ಹಿಂದೆ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಸೋಂಕಿತರ ಸಂಖ್ಯೆ: 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಟ್ಟಹಾಸ ಮೆರೆದಿದೆ. ಕಳೆದ 24 ಗಂಟೆಯಲ್ಲಿ 2,00,739 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.40 Read more…

BIG NEWS: ಒಂದೇ ಕುಟುಂಬದ 6 ಜನರ ಬರ್ಬರ ಹತ್ಯೆ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಉಷಾರಾಣಿ, ರಮಾದೇವಿ, ಅರುಣ, ರಮಣ ಮಕ್ಕಳಾದ ಉದಯ, ಊರ್ವಿ ಅವರನ್ನು ದುಷ್ಕರ್ಮಿಗಳು ಹತ್ಯೆಮಾಡಿದ್ದಾರೆ. Read more…

ಸಿಎಂ ಯಡಿಯೂರಪ್ಪರಿಗೆ ಸುಸ್ತು, ಜ್ವರ: ವಿಶ್ರಾಂತಿ ಬಳಿಕ ಚುನಾವಣೆ ಪ್ರಚಾರ

ಬೆಳಗಾವಿ: ಏಪ್ರಿಲ್ 17 ರಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಬೆಳಗಾವಿಯ ಹೋಟೆಲ್ ನಲ್ಲಿ ವಾಸ್ತವ್ಯ Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

BIG NEWS: ರದ್ದಾದ CBSE 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳ ಲೆಕ್ಕಾಚಾರ, ಇಲ್ಲಿದೆ ಫಲಿತಾಂಶ ಕುರಿತ ಮುಖ್ಯ ಮಾಹಿತಿ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. Read more…

ಹೋಟೆಲ್ ನಲ್ಲಿದ್ದ ಕೊರೋನಾ ಸೋಂಕಿತೆ ಬಳಿ ಸೆಕ್ಸ್ ಗೆ ಬೇಡಿಕೆ ಇಟ್ಟ ಆರೋಗ್ಯ ಕಾರ್ಯಕರ್ತ ಅರೆಸ್ಟ್

ಮುಂಬೈ: ಮುಂಬೈ ಉಪನಗರ ಅಂಧೇರಿಯ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಕೊರೋನಾ ಸೋಂಕಿತ ಮಹಿಳೆ ಬಳಿ ಲೈಂಗಿಕಕ್ರಿಯೆಗೆ ಬೇಡಿಕೆ ಇಟ್ಟಿದ್ದ ಆರೋಗ್ಯ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಸೋಮವಾರ ಸಂತ್ರಸ್ತೆ ಪೊಲೀಸ್ Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ಈಜುಕೊಳದ ಮೂಲಕ ಹರಡುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕಳೆದ ಒಂದು ವರ್ಷದಿಂದ ಎಲ್ಲೆಲ್ಲೂ ಕೋವಿಡ್-19 ಸೋಂಕಿನದ್ದೇ ಸುದ್ದಿಯಾಗಿದೆ. ವೈದ್ಯಕೀಯ ಲೋಕದಲ್ಲಂತೂ ಈ ವೈರಾಣುವಿನ ಬಗ್ಗೆಯೇ ಅಧ್ಯಯನ ಹಾಗೂ ಸಂಶೋಧನೆಗಳು ಎಂಬಂತಾಗಿಬಿಟ್ಟಿದೆ. ಈಜುಕೊಳದಿಂದ ಕೊರೊನಾ ವೈರಸ್ ಹಬ್ಬುವ ಸಾಧ್ಯತೆಗಳು Read more…

‘ಮಹಾನಾಯಕ’ ಅಂಬೇಡ್ಕರ್ ಫ್ಲೆಕ್ಸ್ ಗೆ ಬೆಂಕಿ, ನಾಲ್ವರು ವಶಕ್ಕೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಳತೂರು ಗ್ರಾಮದಲ್ಲಿ ಫ್ಲೆಕ್ಸ್ ಗೆ ಬೆಂಕಿ ಹಾಕಿದ ಆರೋಪದ ಮೇಲೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ‘ಮಹಾನಾಯಕ’ ಅಂಬೇಡ್ಕರ್ ಧಾರಾವಾಹಿ ಫ್ಲೆಕ್ಸ್ ಅನ್ನು ಗ್ರಾಮದಲ್ಲಿ Read more…

ಆರು ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆ ಪಾಸ್ ಮಾಡಿ ಶಿಕ್ಷಕನ ʼದಾಖಲೆʼ

ಪಾಠ ಹೇಳುವುದು ಎಂದರೆ ಹೆಚ್ಚುವರಿ ಹೊಣೆಗಾರಿಕೆಯ ಕೆಲಸ. ಒಬ್ಬ ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಅನೇಕ ಆವಿಷ್ಕಾರಿ ಹಾದಿಗಳಲ್ಲಿ ಕಲಿಯುವುನ್ನು ಅಭ್ಯಾಸ ಮಾಡಿಸಬಲ್ಲ. ಕಾನ್ಪುರದ ಶಿಕ್ಷಕ ಅಮಿತ್‌ ಕುಮಾರ್‌ Read more…

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ Read more…

Shocking: ಕೊರೊನಾ ಲಸಿಕೆಯನ್ನೂ ಬಿಡಲಿಲ್ಲ ಕಳ್ಳರು…!

ಭಾರತ್​​ ಬಯೋಟೆಕ್​ನ ಕೋವಿಡ್​ 19 ಲಸಿಕೆ ಕೋವ್ಯಾಕ್ಸಿನ್​​ 320 ಡೋಸ್​​ಗಳನ್ನ ಕಳವು ಮಾಡಿದ ಘಟನೆ ಜೈಪುರದ ಆಸ್ಪತ್ರೆಯಲ್ಲಿ ನಡೆದಿದೆ. ಕೋಲ್ಡ್​ ಸ್ಟೋರೇಜ್​​ನಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಯನ್ನ ಸಾಗಿಸುತ್ತಿದ್ದ ವೇಳೆ Read more…

ಮುಷ್ಕರನಿರತ ಸಾರಿಗೆ ನೌಕರರಿಗೆ ಸರ್ಕಾರದಿಂದ ಶಾಕ್: 271 ಚಾಲಕರು, ನಿರ್ವಾಹಕರು ಸಸ್ಪೆಂಡ್

ಬೆಂಗಳೂರು: ಮುಷ್ಕರನಿರತ ನೌಕರರ ಮೇಲೆ ಬಿಎಂಟಿಸಿ ಶಿಸ್ತು ಕ್ರಮ ಕೈಗೊಂಡಿದೆ. 271 ಚಾಲಕರು ಮತ್ತು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರನ್ನು Read more…

ಸಂಸ್ಕೃತಕ್ಕೆ ರಾಷ್ಟ್ರೀಯ ಭಾಷೆ ಸ್ಥಾನ ನೀಡಲು ಒಲವು ಹೊಂದಿದ್ದ ಅಂಬೇಡ್ಕರ್: ಸುಪ್ರೀಂ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಕುರಿತು ಒಲವು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯೊಂದನ್ನು ಅವರು ಸಿದ್ಧಪಡಿಸಿದ್ದು, ಆದರೆ ಅದು ಮಂಡನೆಯಾದರೂ ಮುಂದಿನ ಪ್ರಕ್ರಿಯೆಗಳು ಸಾಗಲಿಲ್ಲ Read more…

ಕೊರೋನಾ ಕುರಿತ ಶಾಕಿಂಗ್ ಮಾಹಿತಿ: ಉಸಿರಾಟ ಸಮಸ್ಯೆ, ಸುಸ್ತಾದ್ರೆ ವೈದ್ಯರ ಬಳಿ ಹೋಗಿ – ಲಕ್ಷಣಗಳಿಲ್ಲದೆ ಸಾವು ತರುತ್ತೆ ಸೋಂಕು

ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಜೋರಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ಆತಂಕ ಮೂಡಿಸಿದೆ. ಕೊರೊನಾ ಸೋಂಕು ಮನುಷ್ಯನ ದೇಹ ಪ್ರವೇಶಿಸಿದ ನಂತರ ಕೆಲವೊಂದು ಸಲ ಮೂರು Read more…

ಬೆಚ್ಚಿಬೀಳಿಸುವಂತಿದೆ ರಾಜ್ಯದಲ್ಲಿ ‘ಕೊರೊನಾ’ದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ

ಮಹಾಮಾರಿ ಕೊರೊನಾ ದೇಶದಲ್ಲಿ ಆರ್ಭಟ ನಡೆಸುತ್ತಿದ್ದು ರಾಜ್ಯದಲ್ಲೂ ರಣಕೇಕೆ ಹಾಕುತ್ತಿದೆ. ಗಾಬರಿ ಹುಟ್ಟಿಸುವ ರೀತಿಯಲ್ಲಿ ಕೊರೊನಾ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗತೊಡಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ Read more…

ಮಾಸ್ಕ್​ ಧರಿಸದ ಪೊಲೀಸ್​ ಸಿಬ್ಬಂದಿಗೆ ಬಿತ್ತು ‌ʼಫೈನ್ʼ

ಮಾಸ್ಕ್​​ ಹಾಕಿಲ್ಲ ಅಂತಾ ಪೊಲೀಸರು ಸಾರ್ವಜನಿಕರಿಗೆ ದಂಡ ಹಾಕೋದನ್ನ ಕೇಳಿರ್ತೇವೆ. ಆದರೆ ಓಡಿಶಾದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ ಪೊಲೀಸ್​ ಕಾನ್​ಸ್ಟೇಬಲ್​ ಮಾಸ್ಕ್​ ಹಾಕದ್ದಕ್ಕೆ 2000 ರೂಪಾಯಿಯನ್ನ ದಂಡದ ರೂಪದಲ್ಲಿ Read more…

ಭ್ರಷ್ಟಾಚಾರ ಖಂಡಿಸಿ ಪತ್ರಕರ್ತರು ಮಾಡಿದ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಪಾಕಿಸ್ತಾನದ ಪತ್ರಕರ್ತರು ಸಚಿವರ ಸುದ್ದಿಗೋಷ್ಠಿಯನ್ನೇ ಬಾಯ್ಕಾಟ್​ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಾಕಿಸ್ತಾನ ಪತ್ರಕರ್ತರ ಈ ಧೈರ್ಯಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾದ Read more…

ಕಣ್ಣೆದುರೇ ತಂದೆ ಸಾವು: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಯುವತಿಯ ಆಕ್ರೋಶ

ಆಸ್ಪತ್ರೆಗೆ ಸಚಿವರು ಭೇಟಿ ನೀಡಿದ್ದಾರೆ ಎಂಬ ಕಾರಣಕ್ಕೆ ಕೊರೊನಾ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡದ ಕಾರಣ ರೋಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಜಾರ್ಖಂಡ್​​ ಆರೋಗ್ಯ ಸಚಿವ ಬನ್ನಾ Read more…

ಮನ ಕಲಕುತ್ತೆ ಕ್ಯಾನ್ಸರ್‌ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ

ಕ್ಯಾನ್ಸರ್​ ರೋಗಿಗೆ ಪ್ರೇರಣೆ ನೀಡುವ ಸಲುವಾಗಿ ಕ್ಷೌರಿಕನೊಬ್ಬ ತನ್ನ ಕೂದಲನ್ನೂ ಕತ್ತರಿಸಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕ್ಯಾನ್ಸರ್​ ರೋಗಿ ನೆಫ್ತಾಲಿ ಮಾರ್ಟಿನ್​ ಈ Read more…

ರಾಜ್ಯದ ಹಲವೆಡೆ ಸಿಡಿಲಿಗೆ ನಾಲ್ವರು ಬಲಿ: ಇನ್ನೂ 4 ದಿನ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ರಾಜ್ಯದ ವಿವಿಧೆಡೆ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಮೇದಿನಾಪೂರ ಗ್ರಾಮದ ಈರಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ Read more…

BIG NEWS: ರಂಜಾನ್ ಉಪವಾಸದಲ್ಲೂ ಲಸಿಕೆ ಪಡೆಯಲು ಫತ್ವಾ ಜಾರಿ

ನವದೆಹಲಿ: ರಂಜಾನ್ ಸಂದರ್ಭದಲ್ಲೂ ಕೊರೋನಾ ಲಸಿಕೆ ಪಡೆಯಬಹುದಾಗಿದೆ ಎಂದು ಲಖ್ನೋದ ದಾರುಲ್ ಇಫ್ತಾ ಫರಂಗಿ ಮಹಲ್ ಪತ್ವಾ ಹೊರಡಿಸಿದೆ. ಲಸಿಕೆ ಪಡೆಯುವುದು ಅನೂರ್ಜಿತವಲ್ಲ ಎಂದು ಮುಸ್ಲಿಂ ಧರ್ಮಗುರುಗಳು ತಿಳಿಸಿದ್ದಾರೆ. Read more…

ಕೊರೋನಾ ತಡೆಗೆ ಮತ್ತೊಂದು ಹೆಜ್ಜೆ: 45 ವರ್ಷದೊಳಗಿನವರಿಗೂ ಲಸಿಕೆ

ಬೆಂಗಳೂರು: ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಇದೇ ವೇಳೆ ಲಸಿಕೆ ಅಭಿಯಾನ ನಡೆಯುತ್ತಿದ್ದು, 45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ಡಿ.ವಿ. Read more…

ಗಮನಿಸಿ..! CBSE 10 ನೇ ತರಗತಿ ಪರೀಕ್ಷೆ ರದ್ದಾದ್ರೂ ಎಕ್ಸಾಮ್ ಬರೆಯಲು ಅವಕಾಶ -ಇಲ್ಲಿದೆ ಮಾಹಿತಿ

ನವದೆಹಲಿ: ಮೇ 4 ರಿಂದ ಜೂನ್ 14 ರವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಆದರೂ, ಸಿಬಿಎಸ್ಇ ಮಂಡಳಿ ಯಾವುದೇ ಅಭ್ಯರ್ಥಿಗೆ 10 ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...