alex Certify ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…!

Watch: Lion Chases, Pounces on its Prey Through Bushes Right in Front of Tourist Vehicle

ಥ್ರಿಲ್ಲಿಂಗ್ ಅನುಭವ ಬೇಕೆಂದು ಜಂಗಲ್ ಸಫಾರಿಗೆ ಹೊರಟಿದ್ದ ಪ್ರವಾಸಿಗರ ಗುಂಪೊಂದು ತನ್ನ ಜೀವಮಾನದಲ್ಲಿ ಮರೆಯಲಾರದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ಹಸಿದ ಸಿಂಹವೊಂದು ಪ್ರವಾಸಿಗರ ಎದುರೇ ತನ್ನ ಬೇಟೆಯ ಮೇಲೆ ಎಗರಿ ಕೊಲ್ಲುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವೇಳೆ ಓಪಲ್ ವಾಹನವೊಂದರಲ್ಲಿ ಇದ್ದ ಪ್ರವಾಸಿಗರು ಆ ದೃಶ್ಯವನ್ನು ಕಂಡು ಬೆರಗಾಗಿದ್ದಾರೆ.

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಪ್ರವಾಸಿಗರಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಪೊದೆಯೊಂದರ ಒಳಗಿದ್ದ ಸಿಂಹವೊಂದು ಘರ್ಜಿಸಿಕೊಂಡು ತನ್ನ ಬೇಟೆಯನ್ನು ಕೊಲ್ಲುವ ಈ ವಿಡಿಯೋದಲ್ಲಿ ಇಬ್ಬರು ಪುರುಷರಿದ್ದು, ಮೂರನೇ ವ್ಯಕ್ತಿ ದೃಶ್ಯವನ್ನು ಶೂಟ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...