alex Certify Live News | Kannada Dunia | Kannada News | Karnataka News | India News - Part 4091
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತ – ಮುನ್ನೆಚ್ಚರಿಕೆ ವಹಿಸಲು ಸಿಎಂ ಸೂಚನೆ

 ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜಮೀನುಗಳು ನೀರಿನಿಂದ ಆವೃತವಾಗಿವೆ. ನದಿ, Read more…

ಗುಡ್ ನ್ಯೂಸ್: ಸಿಬ್ಬಂದಿ ನೇಮಕಾತಿ ಆಯೋಗದಿಂದ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ

ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ(ಎಸ್‍ಎಸ್‍ಸಿ) ವತಿಯಿಂದ ಕಿರಿಯ (ಜೂನಿಯರ್) ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆ್ಯಂಡ್ ಕ್ವಾಂಟಿಟಿ ಸರ್ವೇಯಿಂಗ್ ಆ್ಯಂಡ್ ಕಾಂಟ್ರಾಕ್ಟ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ Read more…

ಹೈದರಾಬಾದ್​​​​ನಲ್ಲಿ ವರುಣಾಘಾತ: ಪ್ರಸಿದ್ಧ ಯಲ್ಲಮ್ಮ ದೇಗುಲ ಜಲಾವೃತ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೈದರಾಬಾದ್​ನಲ್ಲಂತೂ ರಸ್ತೆಗಳು ನದಿಯಂತಾಗಿದ್ದು ವಾಹನಗಳೆಲ್ಲ ಕೊಚ್ಚಿಕೊಂಡು ಹೋಗ್ತಿವೆ. ವರುಣಾರ್ಭಟದ ಬಿಸಿ ದೇಗುಲಗಳಿಗೂ ತಟ್ಟಿದೆ. ಬಲ್ಕಾಂಪೇಟ್​ನ ಯಲ್ಲಮ್ಮ Read more…

ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ….?

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುನಿರತ್ನ ಅವರ ಬಳಿ 4 ಕೆಜಿ ಚಿನ್ನ, 30 ವಾಹನ ಸೇರಿ ಸುಮಾರು 89 ಕೋಟಿ ರೂಪಾಯಿ Read more…

ಬಿಗ್ ನ್ಯೂಸ್: ರೈಲು ಪ್ರಯಾಣಿಕರು ನಿಯಮ ಪಾಲಿಸದಿದ್ರೆ ದಂಡದ ಜೊತೆ ಜೈಲು ಶಿಕ್ಷೆ ಗ್ಯಾರಂಟಿ

ನವದೆಹಲಿ: ರೈಲು ಪ್ರಯಾಣಕ್ಕೆ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ. ಮಾರ್ಗಸೂಚಿ ಪಾಲಿಸದಿದ್ದರೆ ದಂಡದ ಜೊತೆಗೆ ಜೈಲುಶಿಕ್ಷೆ ವಿದಿಸಲಾಗುವುದು. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸೋಂಕಿತರು ರೈಲು ನಿಲ್ದಾಣಕ್ಕೆ ಪ್ರವೇಶಿಸುವಂತಿಲ್ಲ. ರೈಲು Read more…

ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿ ಒಡೆದು ಸಾಧನೆ

ಮಾರ್ಷಲ್​ ಆರ್ಟ್​ ಮಾಸ್ಟರ್​​ ಪಿ. ಪ್ರಭಾಕರ್​ ಮತ್ತವರ ವಿದ್ಯಾರ್ಥಿ ಬೊಯಿಲ್ಲಾ ರಾಕೇಶ್ ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿಗಳನ್ನ 1 ನಿಮಿಷದಲ್ಲಿ ಒಡೆಯೋ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಆಂಧ್ರ Read more…

ಪಿವಿಆರ್ ನಲ್ಲಿ ಇವರಿಗೆ ಸಿಗಲಿದೆ ಉಚಿತ ಎಂಟ್ರಿ

ದೊಡ್ಡ ಪರದೆ ಮೇಲೆ ಸಿನಿಮಾ ನೋಡದೆ ಬೇಸರಗೊಂಡಿದ್ದ ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ನಾಳೆಯಿಂದ ಸಿನಿಮಾ ಹಾಲ್ ತೆರೆಯಲಿದೆ. ಅನೇಕರು ಸಿನಿಮಾ ವೀಕ್ಷಣೆಗೆ ಕಾದು ಕುಳಿತಿದ್ದಾರೆ. Read more…

BIG BREAKING: ಕೇವಲ 75 ರೂ.ಗೆ ಕೊರೊನಾ ಲಸಿಕೆ – ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಅಂತಿಮ ಹಂತದ ಪ್ರಯೋಗ ಯಶಸ್ಸಿನ ಹಾದಿಯಲ್ಲಿದ್ದು, ಕೊರೋನಾ ಲಸಿಕೆ ಲಭ್ಯವಾದರೆ 75 ರೂಪಾಯಿಗೆ ಒಂದು ಡೋಸ್ ನೀಡಲಾಗುವುದು. ಕೇಂದ್ರ ಸರ್ಕಾರದಿಂದ 75 ರೂಪಾಯಿಗೆ ಒಂದು Read more…

ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್

ಸಾಮಾನ್ಯವಾಗಿ ಐಸ್​ಕ್ರೀಂಗಳನ್ನ ಪ್ಲಾಸ್ಟಿಕ್​ ಕಪ್​ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಿಗೆ ಹೋದ್ರೆ ಗ್ಲಾಸ್​ ಕಪ್​ಗಳಲ್ಲಿ ಐಸ್​ ಕ್ರೀಂಗಳನ್ನ ಸರ್ವ್​ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್​ ಕ್ರೀಂ ಸರ್ವ್​ Read more…

ಮೋಝಿಲ್ಲಾ ಫೈರ್​ಫಾಕ್ಸ್​ ಬಳಕೆದಾರರಿಗೆ ಮಹತ್ವದ ಮಾಹಿತಿ

ಮೋಝಿಲ್ಲಾ ಫೈರ್​ಫಾಕ್ಸ್​ ಸರ್ಚಿಂಗ್​ ಸೈಟ್​ನಲ್ಲಿ ಟ್ವಿಟರ್​ ಬಳಕೆಗೆ ತೊಂದರೆಯಾಗ್ತಿದೆ ಎಂದಿದ್ದ ಗ್ರಾಹಕರ ಸಮಸ್ಯೆಯನ್ನ ಮೋಝಿಲ್ಲಾ ಸುಧಾರಣೆ ಮಾಡಿದೆ. ಫೈರ್​ಫಾಕ್ಸ್​ 81. 0. 2 ವರ್ಷನ್​ನ್ನು ಬಿಡುಗಡೆ ಮಾಡಿರೋ ಫೈರ್​ Read more…

ಹೈದರಾಬಾದ್​​ನಲ್ಲಿ ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಕಾರುಗಳು

ಹೈದರಾಬಾದ್​ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಸಿಕಂದರಾ​ಬಾದ್​ ಬಳಿ ರಸ್ತೆಗಳು ನದಿಗಳಂತಾಗಿದ್ದು ಭಾರೀ ಮಳೆಗೆ ಕೊಚ್ಚಿ ಹೋದ ಕಾರೊಂದು ಇನ್ನೊಂದು ಕಾರಿನ ಮೇಲೆ ಹೋಗಿ ನಿಂತಿದೆ. ತೆಲಂಗಾಣ ರಾಜ್ಯದ Read more…

ಫ್ರೀಜರ್​ ನಲ್ಲಿದ್ದ ವೃದ್ಧ ಬದುಕುಳಿದಿದ್ದೇ ಪವಾಡ…!

ಫ್ರೀಜರ್​ನಲ್ಲಿ ಸಿಲುಕಿದ್ದ 74 ವರ್ಷದ ವೃದ್ಧನನ್ನ ರಕ್ಷಿಸಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವೃದ್ಧನನ್ನ ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ರು. ಇದಾದ ಬಳಿಕ Read more…

ಅಭಿಮನ್ಯುವಿನ ಜೊತೆಗೆ ಮತ್ತೊಂದು ಆನೆಯೂ ಅಂಬಾರಿ ಹೊರಲು ರೆಡಿ…!

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ Read more…

ಅಪ್ರಾಪ್ತೆ ಆರೋಗ್ಯ ಸುಧಾರಿಸುವ ನೆಪದಲ್ಲಿ ಆಸೆ ತೀರಿಸಿಕೊಂಡ ನಕಲಿ ಸನ್ಯಾಸಿ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಸನ್ಯಾಸಿ ಹೆಸರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಸನ್ಯಾಸಿಗೆ ಧರ್ಮದೇಟು ನೀಡಲಾಗಿದೆ. ಮಗುವಿನ ಮಾನಸಿಕ ಸ್ಥಿತಿ ಸರಿಪಡಿಸುವ ನೆಪದಲ್ಲಿ Read more…

ಚಿಕಿತ್ಸೆ ಫಲಕಾರಿಯಾಗದೆ ಕಂಬದಿಂದ ಬಿದ್ದಿದ್ದ ಪವರ್‌ ಮ್ಯಾನ್‌ ಸಾವು

ಶಿವಮೊಗ್ಗ: ಇತ್ತೀಚೆಗೆ ಕುವೆಂಪು ರಸ್ತೆಯಲ್ಲಿ ವಿದ್ಯುತ್ ಕಂಬ ಹತ್ತಿ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ತೀವ್ರ ಗಾಯಗೊಳಗಾಗಿದ್ದ ಪವರ್ ಮ್ಯಾನ್ ಉಮಾ ಶಂಕರ್ (42) ಇಂದು Read more…

ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ

ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ‌ ಒಂದು ಮಾಲ್ Read more…

ಕಣ್ಣೀರಿಟ್ಟ ವೃದ್ದೆ ನೆರವಿಗೆ ಧಾವಿಸಿದ ನೆಟ್ಟಿಗರು….!

ಸಾಮಾಜಿಕ ಜಾಲತಾಣವನ್ನ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡ್ರೆ ಅದು ಎಷ್ಟು ಲಾಭ ತರುತ್ತೆ ಅನ್ನೋದಕ್ಕೆ ಕೆಲ ದಿನಗಳ ಹಿಂದಷ್ಟೇ ವೈರಲ್​ ಆದ ʼಬಾಬಾ ಕಾ ಡಾಬಾʼ ವಿಡಿಯೋನೇ ಸಾಕ್ಷಿ. ಅಂಗಡಿಯಲ್ಲಿ Read more…

ಸಾರ್ವಜನಿಕರೇ ಗಮನಿಸಿ: ಅಕ್ಟೋಬರ್‌ 15 ರ ನಾಳೆಯಿಂದ ಶುರುವಾಗಲಿದೆ ಈ ಎಲ್ಲ ಸೇವೆ

ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, Read more…

ಎಚ್ಚರ: ಶಾಶ್ವತ ಕಿವುಡರನ್ನಾಗಿ ಮಾಡಬಲ್ಲದು ಕೊರೊನಾ

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಲಕ್ಷಣಗಳು ಕೂಡ ದಿನಕ್ಕೊಂದರಂತೆ ಬದಲಾಗ್ತಿದೆ. ಈಗ ಬ್ರಿಟಿಷ್ ತಜ್ಞರು ಮತ್ತೊಂದು ಕೊರೊನಾ ಲಕ್ಷಣದ ಬಗ್ಗೆ ಹೇಳಿದ್ದಾರೆ. ಜ್ವರ, ಕೆಮ್ಮು, ನೆಗಡಿ, Read more…

ಎದೆ ನಡುಗಿಸುತ್ತೆ ಎಲ್ಲರೆದುರೇ ನಡೆದ ಈ ಘಟನೆ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್​ನಲ್ಲೂ ವರುಣನ ಆರ್ಭಟ ಜೋರಾಗಿದ್ದು ಭಾರೀ ಮಳೆಗೆ ಸಿನೀಮಿಯ ರೀತಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಫಲಕ್ನುಮಾ Read more…

ಏರೋಸ್ಪೇಸ್​ ಇಂಜಿನಿಯರಿಂಗ್​ ಕಲಿಯುವ ಮೂಲಕ ದಾಖಲೆ ಬರೆದಿದ್ದಾನೆ 12 ರ ಈ ಪೋರ..!

ಎರೋಸ್ಪೇಸ್​ ಇಂಜಿನಿಯರಿಂಗ್​ ವ್ಯಾಸಂಗ ಮಾಡೋದು ಅಂದ್ರೆ ಸುಲಭವೇನಲ್ಲ. 18ರಿಂದ 25 ವರ್ಷ ವಯಸ್ಸಿನವರು ಈ ಕೋರ್ಸ್​ನ ಕಲಿಯೋಕೆ ಸಮರ್ಥರು ಎನ್ನುತ್ತೆ ನಮ್ಮ ಎಜ್ಯುಕೇಷನ್​ ಸಿಸ್ಟಮ್. ಆದರೆ 12 ವರ್ಷದ Read more…

ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಮತ್ತೊಬ್ಬರ ರಕ್ಷಣೆಗಾಗಿ ನೀರಿಗೆ ಧುಮುಕಿದ ಧೀರ

ರಷ್ಯಾ: ಪಾರ್ಶ್ವವಾಯುಕ್ಕೆ ತುತ್ತಾಗಿ ತಮ್ಮ ಎರಡೂ ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಇನ್ನೊಬ್ಬರ ಸಹಾಯಕ್ಕಾಗಿ ನೀರಿಗೆ ಧುಮುಕಿದ ವ್ಯಕ್ತಿಯ ಕಾರ್ಯಕ್ಕೆ ರಷ್ಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.‌ ನೆಟ್ಟಿಗರು ಅವರನ್ನು ನಿಜವಾದ Read more…

ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ

ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್​ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ Read more…

ಕರಡಿಯನ್ನು ಹೆದರಿಸಿ ಓಡಿಸಿದ ಪುಟ್ಟ ನಾಯಿಮರಿ

ಕೊಲಂಬಿಯಾ: ಪುಟ್ಟ ನಾಯಿಯೊಂದು ತನಗಿಂತ 10 ಪಟ್ಟಿಗಿಂತ‌ ದೊಡ್ಡದಾದ ಕರಡಿಯನ್ನು ಬೆನ್ನಟ್ಟಿದ ವಿಡಿಯೋವೊಂದು ವೈರಲ್ ಆಗಿದೆ. ಒಬ್ಬರನ್ನು ಎದುರಿಸಲು ಗಾತ್ರವಲ್ಲ ಧೈರ್ಯ ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತು Read more…

ಶುಭ ಕೋರಲು ಹೊಸ ಯೋಜನೆ ಪರಿಚಯಿಸಿದ ಅಂಚೆ ಇಲಾಖೆ

ತಮ್ಮ ಗ್ರಾಹಕರಿಗೆ ಜನ್ಮದಿನ, ಮದುವೆ, ವಾರ್ಷಿಕೋತ್ಸವಗಳಂತ ಶುಭ ಸಮಾರಂಭಕ್ಕೆ ಕೊಡುಗೆ ನೀಡಲು ನಿರ್ಧರಿಸಿರೋ ಉತ್ತರ ಪ್ರದೇಶದ ಮೀರತ್​ ಅಂಚೆ ಕಚೇರಿ ಮೈ ಸ್ಟಾಂಪ್​ ಎಂಬ ಹೊಸ ಯೋಜನೆಯನ್ನ ಜಾರಿಗೆ Read more…

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಐಎಎಸ್ ಅಧಿಕಾರಿ Read more…

25 ದಶಕೋಟಿ ರೂಪಾಯಿಗೆ ಮಾರಾಟವಾಯ್ತು ಡೈನೋಸಾರ್​ ಅಸ್ಥಿಪಂಜರ..!

ಸುಮಾರು 150 ದಶಲಕ್ಷ ವರ್ಷಗಳ ಹಿಂದೆ ಇದ್ದ ಡೈನಾಸೋರ್​ ಅಸ್ಥಿಪಂಜರವನ್ನ ಪ್ಯಾರಿಸ್​ನಲ್ಲಿ 3 ಮಿಲಿಯನ್​ ಯುರೋಗೆ ಮಾರಾಟ ಮಾಡಲಾಗಿದೆ. ಅಲೋಸಾರಸ್​ ಎಂಬ ಪ್ರಬೇಧಕ್ಕೆ ಸೇರಿದ ಈ ಡೈನಾಸೋರ್​ ಅಸ್ಥಿಪಂಜರ Read more…

ʼದುರಾದೃಷ್ಟʼದ ಕಾರಣ ಹೇಳಿ ಕದ್ದ ವಸ್ತು ಹಿಂದಿರುಗಿಸಿದ ಮಹಿಳೆ…!

ಇಟಲಿಯ ಪೊಂಪೇಯಿ ಪುರಾತತ್ವ ಸ್ಥಳದಿಂದ ಪ್ರಾಚೀನ ವಸ್ತುಗಳನ್ನ ಕದ್ದಿದ್ದ ಮಹಿಳೆ 15 ವರ್ಷಗಳ ಬಳಿಕ ಆ ವಸ್ತುಗಳನ್ನ ಹಿಂದಿರುಗಿಸಿದ್ದಾಳೆ. ಕೆನಡಾದ ನಿಕೋಲ್​ ಎಂಬ ಹೆಸರಿನ ಮಹಿಳೆ 2005ರಲ್ಲಿ ಪ್ರಾಚೀನ್​ Read more…

ʼಕೊರೊನಾʼ ವೈರಸ್ ಕುರಿತು ಇದೆ ಕೆಲವೊಂದು ತಪ್ಪು ಕಲ್ಪನೆ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಕೊರೊನಾ Read more…

ರಕ್ತ ಸಂಬಂಧಿಗಳಿಂದಲೇ ವೃದ್ಧನ ಜೀವಂತ ಸಮಾಧಿ…!

80 ವರ್ಷದ ವೃದ್ಧ ವಾಮಾಚಾರ ಮಾಡ್ತಿದ್ದಾನೆ ಎಂದು ಅನುಮಾನಗೊಂಡ ರಕ್ತಸಂಬಂಧಿಗಳೇ ಆತನನ್ನ ಜೀವಂತ ಸಮಾಧಿ ಮಾಡಿದ ಅಮಾನವೀಯ ಘಟನೆ ಮೇಘಾಲಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಮೋರಿಸ್​ ಮಾರಂಗರ್​ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...