alex Certify ರಾಜ್ಯದ ಜನತೆಗೆ ಬಿಗ್ ಶಾಕ್: ಇವತ್ತೂ ಬೆಚ್ಚಿಬೀಳಿಸುವಂತಿದೆ ಕೊರೋನಾ ಸ್ಪೋಟ; ಸೋಂಕಿತರು, ಸಾವಿನಲ್ಲೂ ಮತ್ತೆ ಹೊಸ ದಾಖಲೆ –ಜಿಲ್ಲೆಗಳಲ್ಲೂ ಸುನಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಬಿಗ್ ಶಾಕ್: ಇವತ್ತೂ ಬೆಚ್ಚಿಬೀಳಿಸುವಂತಿದೆ ಕೊರೋನಾ ಸ್ಪೋಟ; ಸೋಂಕಿತರು, ಸಾವಿನಲ್ಲೂ ಮತ್ತೆ ಹೊಸ ದಾಖಲೆ –ಜಿಲ್ಲೆಗಳಲ್ಲೂ ಸುನಾಮಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಮಹಾಸ್ಪೋಟವಾಗಿದ್ದು, ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 17,342 ಜನರಿಗೆ ಸೋಂಕು ತಗುಲಿರುವ ಮಾಹಿತಿ ಗೊತ್ತಾಗಿದೆ. ಬೆಂಗಳುರಲ್ಲಿ ಇಂದು 149 ಮಂದಿ ಸಾವನ್ನಪ್ಪಿದ್ದಾರೆ. ಬರೋಬ್ಬರಿ 1,62,171 ಸಕ್ರಿಯ ಪ್ರಕರಣಗಳು ಇವೆ.\

ರಾಜ್ಯದಲ್ಲಿ ಇವತ್ತು ಒಂದೇ ದಿನ 29,438 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು ಒಂದೇ ದಿನ 208 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 13,04,397 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 9058 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 10,55,612 ಜನ ಗುಣಮುಖರಾಗಿದ್ದಾರೆ. 2,34,483 ಸಕ್ರಿಯ ಪ್ರಕರಣಗಳು ಇವೆ. 1280 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...