alex Certify Live News | Kannada Dunia | Kannada News | Karnataka News | India News - Part 4062
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇನ್ನು ಮುಂದೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಅರ್ಹ Read more…

ಇಂದಿನಿಂದ ವಿಧಾನಮಂಡಲ ಅಧಿವೇಶನ: ರಾಜ್ಯಪಾಲರ ಭಾಷಣ – ಆಡಳಿತ, ಪ್ರತಿಪಕ್ಷ ನಡುವೆ ಜಟಾಪಟಿ ಸಾಧ್ಯತೆ

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಗೋಹತ್ಯೆ ನಿಷೇಧ ಸೇರಿ 11 ವಿಧೇಯಕಗಳು ಮಂಡನೆಯಾಗಲಿವೆ. ಇಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಕೃಷಿ ತಿದ್ದುಪಡಿ Read more…

ಶುಭ ಸುದ್ದಿ: 20 ಸಾವಿರ ಶಿಕ್ಷಕರ ನೇಮಕಾತಿ, ಸಚಿವ ಸುರೇಶ್ ಕುಮಾರ್ ಮಾಹಿತಿ

ಬೆಂಗಳೂರು: ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ 20 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ Read more…

BIG BREAKING NEWS: ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ವಿಧಿವಶ

ಬೆಂಗಳೂರು: ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ(85) ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಡರಾತ್ರಿ ಒಂದು Read more…

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: LTC ಬದಲಾವಣೆ, ರದ್ದತಿ ಶುಲ್ಕ ಮರು ಪಾವತಿ

ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯೊಂದು ಸಿಗ್ತಿದೆ. ರಜೆ ಪ್ರಮಾಣ ರಿಯಾಯಿತಿ ( ಎಲ್ ಟಿ ಸಿ) ಲಾಭ ಪಡೆಯಲು ವಿಮಾನ ಟಿಕೆಟ್ ಹಾಗೂ ರೈಲ್ವೆ ಟಿಕೆಟ್ ಬುಕ್ Read more…

ದೆಹಲಿ ದಂಗೆ ಬಗ್ಗೆ ಎಳೆಎಳೆಯಾಗಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶ್ರೀವಾಸ್ತವ್

ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತ ಶ್ರೀವಾಸ್ತವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಿನ್ನೆ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿದ Read more…

ಉದ್ಧವ್ ಠಾಕ್ರೆಗೆ ಡಿಸಿಎಂ ಸವದಿ ತಿರುಗೇಟು: ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಿ ರಾಜ್ಯಕ್ಕೆ ಸೇರ್ಪಡೆಗೆ ಆಗ್ರಹ

ಬೆಳಗಾವಿ: ಮುಂಬೈ ಮೇಲೆ ನಮಗೂ ಹಕ್ಕು ಇದೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಬೇಡಿಕೆ ಇಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಮರಾಠಿ ಭಾಷಿಕ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ Read more…

BIG NEWS: ಕರ್ನಾಟಕಕ್ಕೆ ಮುಂಬೈ ಸೇರ್ಪಡೆಗೆ ಒತ್ತಾಯ, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶ ಮಾಡಲಿ; ಸವದಿ

ಬೆಳಗಾವಿ: ಮುಂಬೈ ಮೇಲೆ ನಮಗೂ ಹಕ್ಕು ಇದೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಬೇಡಿಕೆ ಇಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಮರಾಠಿ ಭಾಷಿಕ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೋನಾ ಮತ್ತಷ್ಟು ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 428 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,37,383 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಮೂವರು ಕೊರೋನಾ Read more…

BIG BREAKING NEWS: ಹೊಸ ಗೈಡ್ ಲೈನ್ಸ್ ರಿಲೀಸ್, ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರದಿಂದ ಅನ್ ಲಾಕ್ ಕುರಿತಾಗಿ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದ್ದು ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕ್ರೀಡಾ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ Read more…

BIG BREAKING: ಕೆಂಪು ಕೋಟೆಗೆ ನುಗ್ಗಿದ ಕಿಡಿಗೇಡಿಗಳ ದಾಳಿಯಿಂದ ಹಾನಿ: ಪ್ರವೇಶ ನಿಷೇಧ

ನವದೆಹಲಿ: ದೆಹಲಿಯ ಕೆಂಪುಕೋಟೆ ಮೇಲೆ ಕಿಡಿಗೇಡಿಗಳು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೆಂಪುಕೋಟೆಯ ಟಿಕೆಟ್ ಕೌಂಟರ್, ಸೆಕ್ಯೂರಿಟಿ ಕೌಂಟರ್, ಮೆಟಲ್ Read more…

ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು

ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾವೇನು ಕೈಕಟ್ಟಿಕೊಂಡು ಕುಳಿತಿಲ್ಲ ಎಂದು Read more…

ಕಾಯಿ ಕೀಳುವಾಗಲೇ ಕಾದಿತ್ತು ದುರ್ವಿದಿ: ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವು

ದಾವಣಗೆರೆ: ವಿದ್ಯುತ್ ತಂತಿ ತುಳಿದು ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ. 18 ವರ್ಷದ ಹಾಲಪ್ಪ ಮೃತಪಟ್ಟ ವಿದ್ಯಾರ್ಥಿ ಎಂದು Read more…

BIG NEWS: ಹಾದಿ ತಪ್ಪಿದ ರೈತ ಪ್ರತಿಭಟನೆಯಿಂದ ಹಿಂದೆ ಸರಿದ ಎರಡು ಸಂಘಟನೆ

ನವದೆಹಲಿ: ರೈತರ ಪ್ರತಿಭಟನೆ ವಾಪಸ್ ಪಡೆಯುತ್ತೇವೆ. ಪ್ರತಿಭಟನೆಯಿಂದ ನಮ್ಮ ಸಮಿತಿ ಹಿಂದೆ ಸರಿಯಲಿದೆ ಎಂದು ಕಿಸಾನ್ ಮಜ್ದೂರ್ ಸಂಘಟನೆ ಘೋಷಿಸಿದೆ. ದೆಹಲಿಯಲ್ಲಿ ರೈತ ಮುಖಂಡ ಎಂ.ವಿ. ಸಿಂಗ್ ಈ Read more…

ರೆಡಿಯಾಯ್ತು ಒಂದೇ ಕಾಲಿನಿಂದ ತೊಡುವ ಉಡುಪು…!

ನ್ಯೂಯಾರ್ಕ್: ಬೆಳಗ್ಗೆ ಎದ್ದು, ಕೆಲಸಕ್ಕೆ ಹೋಗುವವರಿಗೆ ಬಟ್ಟೆ ತೊಡುವುದೂ ಕಷ್ಟವೇ. ಪ್ಯಾಂಟ್ ಹಾಕು, ಟಾಪ್ ಹಾಕು ಎಂದು ಎಷ್ಟೆಲ್ಲ ಕಷ್ಟ ಎಂದು ಗೊಣಗುವುದಿದೆ. ಆದರೆ, ಅದಕ್ಕೆಲ್ಲ ಇಲ್ಲಿದೆ ಪರಿಹಾರ. Read more…

ಬಾಲಕಿಯನ್ನ ಕಚ್ಚಿದ ಶ್ವಾನ…..ಮಾಲೀಕರ ವಿರುದ್ಧ ದಾಖಲಾಯ್ತು ದೂರು..!

ಬೆಂಗಳೂರಿನ ಕೋರಮಂಗಲ ನಿವಾಸಿ ದಂಪತಿಗೆ ಅವರು ಸಾಕಿದ ನಾಯಿಯೇ ಸಂಕಷ್ಟವನ್ನ ತಂದೊಡ್ಡಿದೆ. ಸಾಕು ಶ್ವಾನವೊಂದು ಪಕ್ಕದ ಮನೆಯ 8 ವರ್ಷದ ಮಗುವಿಗೆ ಕಚ್ಚಿದ ಕಾರಣ ಮಗುವಿನ ಪೋಷಕರು ಶ್ವಾನ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್: 2412.75 ಕೋಟಿ‌ ರೂ. ಅನುದಾನ ಬಿಡುಗಡೆ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ ಎಲ್ ಬಿ) ಎರಡನೇ ಕಂತಿನ 2412.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. Read more…

ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್​ ಸಿಇಓ..!

ಅಮೆಜಾನ್​​ ಸಿಇಓ ಜೆಫ್​ ಬೆಜೋಸ್​ ತನ್ನ ಪ್ರೇಯಸಿಯ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೇ ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಭಂಗ ತರಲು ಯತ್ನಿಸಿದ ನನ್ನ ಪ್ರೇಯಸಿಯ ಸಹೋದರ Read more…

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ Read more…

ಹಳಿಗಳ ಮೇಲಿದ್ದ ಜಾನುವಾರುಗಳನ್ನ ಕಂಡು ರೈಲನ್ನೇ ನಿಲ್ಲಿಸಿ ಮಾನವೀಯತೆ ಮೆರೆದ ಚಾಲಕ..!

ಹಳಿಗಳ ಮೇಲೆ ದನಗಳು ನಿಂತಿದ್ದನ್ನ ಕಂಡ ಕೊಯಂಬತ್ತೂರು – ಹಿಸಾರ್​ ಎಕ್ಸ್​ಪ್ರೆಸ್​ ರೈಲು ಚಾಲಕ ತಕ್ಷಣವೇ ಬ್ರೇಕ್​​ ಹಾಕುವ ಮೂಲಕ ಹಸುಗಳನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಪಾಲಕ್ಕಡ್​ ನಿಲ್ದಾಣದಿಂದ ಹೊರಟಿದ್ದ Read more…

ಗಡಿ ವಿಚಾರವಾಗಿ ಮತ್ತೆ ಕ್ಯಾತೆ: ಪ್ರಚೋದನಾಕಾರಿ ಭಾಷಣ ಮಾಡಿ ಉದ್ಧಟತನ ಮೆರೆದ ಮಹಾ ಸಿಎಂ

ಮುಂಬೈ: ಗಡಿ ವಿಚಾರವಾಗಿ ಮತ್ತೆ ಉದ್ಧಟತನ ಮೆರೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಮರಾಠಿ ಅಸ್ಮಿತೆ, ಮರಾಠಿಗರ ತಾಕತ್ತು ತೋರಿಸುವ ಕಾಲ ಬಂದಿದೆ. ಬೆಳಗಾವಿ, ಮರಾಠಿ ಭಾಷಿಕರ ಪ್ರದೇಶವನ್ನು Read more…

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ Read more…

BIG NEWS: ಹಿಂಸಾಚಾರದ ಕಳಂಕ ರೈತರ ತಲೆಗೆ ಕಟ್ಟಬಾರದು – ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಎಂದ ಕುಮಾರಸ್ವಾಮಿ

ಬೆಂಗಳೂರು: ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ರೈತನ ತಲೆಗೆ ಕಟ್ಟಬಾರದು. ಆಡಳಿತದಲ್ಲಿರುವವರು ಇದನ್ನು Read more…

ಸಂಸತ್ ಕ್ಯಾಂಟೀನ್ ನಲ್ಲಿ ಇಷ್ಟು ಏರಿಕೆ ಕಂಡ ನಾನ್ ವೆಜ್ ಊಟ

ಸಂಸತ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಬೆಲೆ ಇನ್ಮುಂದೆ ದುಬಾರಿಯಾಗಲಿದೆ. ಜನವರಿ 29ರಿಂದ ಬಜೆಟ್ ಕಲಾಪ ಶುರುವಾಗ್ತಿದೆ. ಈ ವೇಳೆಗೆ ಕ್ಯಾಟೀನ್ ಆಹಾರದ ಬೆಲೆಯಲ್ಲಿ ಬದಲಾವಣೆಯಾಗಿದೆ. ಕ್ಯಾಂಟೀನ್ ನಲ್ಲಿ Read more…

ಹೆಚ್​1ಬಿ ವೀಸಾದಾರರಿಗೆ ಬಿಗ್​ ರಿಲೀಫ್​: ಬಿಡೆನ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈಗಿನ್ನೂ ಒಂದು ವಾರವಷ್ಟೇ ಕಳೆದಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲೇ ಬಿಡೆನ್ ಸರ್ಕಾರ ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಅಮೆರಿಕದಲ್ಲಿ Read more…

ಕಲಿಯುಗ ಅಂತ್ಯವಾಯ್ತು ಅಂತಾ ಮಕ್ಕಳನ್ನ ಕೊಂದಿದ್ದ ತಾಯಿ ಶವದ ಮುಂದೆಯೇ ಮಾಡಿದ್ದಳಂತೆ ನೃತ್ಯ…!

ಕಲಿಯುಗ ಅಂತ್ಯವಾಗುತ್ತೆ ಎಂದು ನಂಬಿದ ಆಂಧ್ರ ಪ್ರದೇಶದ ಮದನಪಲ್ಲಿಯ ದಂಪತಿ ಇಬ್ಬರು ಹೆಣ್ಣುಮಕ್ಕಳನ ಕೊಂದ ಪ್ರಕರಣ ಸಂಚಲನವನ್ನೇ ಸೃಷ್ಟಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಘಟನೆ ನಡೆದ Read more…

ಲೈಂಗಿಕ ಸಂಪರ್ಕಕ್ಕೂ 24 ಗಂಟೆ ಮುನ್ನ ಪೊಲೀಸರಿಂದ ಪಡೆಯಬೇಕು ಅನುಮತಿ

ಬ್ರಿಟನ್ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸಲು 24 ಗಂಟೆ ಮೊದಲು ವ್ಯಕ್ತಿ ಪೊಲೀಸರು ಹಾಗೂ ಹುಡುಗಿಯಿಂದ ಅನುಮತಿ ಪಡೆಯಬೇಕು. ಹಾಗೆ ಮಹಿಳೆಯರ ಜೊತೆ Read more…

ರೋಮ್ ​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ: ಮಾಹಿತಿ ಪಡೆದುಕೊಂಡ ಕೇಂದ್ರ ಸರ್ಕಾರ

ಇಟಲಿಯ ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ತಾನ ಬೆಂಬಲಿಗರು ನಡೆಸಿದ ಪ್ರತಿಭಟನೆಯನ್ನ ಖಂಡಿಸಿರುವ ಭಾರತ ಇದು ಖಲಿಸ್ತಾನಿ ಉಗ್ರಗಾಮಿಗಳು ನಡೆಸಿದ ವಿಧ್ವಂಸಕ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೇ Read more…

ಎಟಿಎಂ ಮಷಿನ್ ನೆಕ್ಕುವ ಮೂಲಕ ವಿಕೃತಿ ಪ್ರದರ್ಶಿಸಿದ ಭೂಪ…!

ಇಂಗ್ಲೆಂಡ್ : ಕೋವಿಡ್ ಪರಿಣಾಮ ಯಾರಾದರೂ ಈಗ ಘಟ್ಟಿಯಾಗಿ ಸೀನಿದರೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿವರ್ತಿತ ವೈರಸ್ ಪರಿಣಾಮ ಯುನೈಟೆಡ್ ಕಿಂಗ್ಡಮ್ ಎರಡನೇ ಬಾರಿ ಲಾಕ್ ಡೌನ್ Read more…

4 ವರ್ಷಗಳ ಸೆರೆವಾಸ ಅಂತ್ಯ; ಜೈಲಿನಿಂದ ಬಿಡುಗಡೆಗೊಂಡ ಶಶಿಕಲಾ

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ಜೈಲುವಾಸ ಅನುಭವಿಸಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ನಾಲ್ಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...