alex Certify Live News | Kannada Dunia | Kannada News | Karnataka News | India News - Part 4059
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರೊಂದಿಗೆ ಈಜಲು ಹೋದಾಗಲೇ ನಡೆದಿದೆ ನಡೆಯಬಾರದ ಘಟನೆ

ಮಂಡ್ಯ: ಕೆರೆಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲಾದ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಗವಿರಂಗನಾಥ ಸ್ವಾಮಿ ದೇವಾಲಯದ ಕೆರೆಯಲ್ಲಿ ನಡೆದಿದೆ. ಭರತ್(22), ವಿನೋದ್(21) Read more…

BIG NEWS: ಕೊನೆಗೂ ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಖಾಸಗಿ ಶಾಲೆಗಳ ಶುಲ್ಕ ವಸೂಲಿ ಕ್ರಮಕ್ಕೆ ಬ್ರೇಕ್ ಹಾಕಿದ್ದು, ಎಲ್ಲಾ ಮಾದರಿಯ ಖಾಸಗಿ ಶಾಲೆಗಳು ಬೋಧನಾ ಶುಲ್ಕ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕವನ್ನು Read more…

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟಗೊಂಡಿದೆ. ಮೇ 24ರಿಂದ ಜೂನ್ 10ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. Read more…

ವಿಧಾನ ಪರಿಷತ್ ಕಲಾಪದ ವೇಳೆ ಅಶ್ಲೀಲ ಚಿತ್ರ ವೀಕ್ಷಿಸಿದ ಮತ್ತೋರ್ವ ಶಾಸಕ..?

ಬೆಂಗಳೂರು: ಪ್ರಜಾಪ್ರಭುತ್ವದ ದೇಗುಲದಲ್ಲಿ ಕುಳಿತು ಮತ್ತೋರ್ವ ಶಾಸಕ ನೀಲಿ ಚಿತ್ರ ವೀಕ್ಷಿಸುವ ಮೂಲಕ ಸದನದ ಮಾನ ಮರ್ಯಾದೆ ಕಳೆದ ಘಟನೆ ವಿಧಾನ ಪರಿಷತ್ ನಲ್ಲಿ ನಡೆದಿದೆ. ವಿಧಾನ ಮಂಡಲ Read more…

BREAKING NEWS: ಇನ್ಸ್ ಪೆಕ್ಟರ್ ಮೇಲೆ ತಲ್ವಾರ್ ನಿಂದ ದಾಳಿ – ಸಿಂಘು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾನಿರತ ರೈತರು ಹಾಗೂ ಸ್ಥಳೀಯರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸ್ ಇನ್ಸ್ Read more…

ಟಿಕ್ ಟಾಕ್ ನಲ್ಲಿ ಬೋಲ್ಡ್ ವಿಡಿಯೋ ಹಾಕಿದ ಪತ್ನಿಗೆ ಇಂಥ ಶಿಕ್ಷೆ ನೀಡಿದ ಪತಿ

ಸಾಮಾಜಿಕ ಜಾಲತಾಣ ಅನೇಕರ ಬದುಕು ಹಾಳು ಮಾಡಿದೆ. ದಾಂಪತ್ಯದ ಬಿರುಕಿಗೆ ಇದು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬ್ರೆಜಿಲ್ ನ ಮಹಿಳೆಯೊಬ್ಬಳು ಬೋಲ್ಡ್ Read more…

ರಾಮ ಮಂದಿರ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ ನೀಡಿದ್ದಾರೆ 60 ವರ್ಷದಿಂದ ಗುಹೆಯಲ್ಲಿರುವ ಸಂತ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗ್ತಿದೆ. ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡ್ತಿದ್ದಾರೆ. 60 ವರ್ಷಗಳಿಂದ ಗುಹೆಯಲ್ಲಿ ವಾಸವಾಗಿರುವ ಸಾಧುವೊಬ್ಬರು Read more…

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ Read more…

ಈ ದೇಶದಲ್ಲಿ ಮೂಗಿನಿಂದಲ್ಲ……ಗುದದ್ವಾರದ ಮೂಲಕ ಮಾಡಲಾಗುತ್ತೆ ಕೊರೊನಾ ಟೆಸ್ಟ್​..!

ಕೊರೊನಾ ಟೆಸ್ಟ್ ಅಂದಕೂಡಲೇ ನಿಮ್ಮ ತಲೆಗೆ ಏನು ಬರುತ್ತೆ…? ಮೂಗಿಗೆ ಹಾಗೂ ಗಂಟಲಿನಿಂದ ದ್ರವವನ್ನ ತೆಗೆದು ಅದನ್ನ ಪರೀಕ್ಷೆಗೆ ಕಳುಹಿಸಲಾಗುತ್ತೆ ಅನ್ನೋದು. ಆದರೆ ಚೀನಾ ಮಾತ್ರ ಈ ಟೆಸ್ಟ್​ಗಿಂತ Read more…

ಈ ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದ ಮೆಕ್ಸಿಕೋ…!

ಮೆಕ್ಸಿಕೋ ಗುರುವಾರ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆಯ ಅನುಸಾರ ಒಟ್ಟು ಕೋವಿಡ್​ 19 ಸಾವಿನ ಸಂಖ್ಯೆಯಲ್ಲಿ ಈ ದೇಶ ಭಾರತವನ್ನ ಹಿಂದಿಕ್ಕಿದೆ. ಮಾತ್ರವಲ್ಲದೇ ಕೊರೊನಾದಿಂದ ಅತಿ ಹೆಚ್ಚು ಸಾವುಗಳನ್ನ Read more…

ಹಾಲು ಉತ್ಪಾದಕರಿಗೆ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಬಮೂಲ್ ಸಿಹಿ ಸುದ್ದಿಯನ್ನು ನೀಡಿದ್ದು, ರೈತರು ನೀಡುವ ಹಾಲಿನ ದರಕ್ಕೆ ಬೆಂಬಲ ಬೆಲೆಯನ್ನು ಘೋಷಿಸಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ತನ್ನ ವ್ಯಾಪ್ತಿಯಲ್ಲಿ ಹಾಲು ಹಾಕುವ Read more…

ಶಾಕಿಂಗ್: ಆಸ್ಪತ್ರೆ ಬೆಡ್ ಖಾಲಿ ಮಾಡಬೇಕೆಂದು ರೋಗಿಗಳನ್ನೇ ಸಾಯಿಸಿದ ವೈದ್ಯ​…!

ಹೊಸ ರೋಗಿಗಳಿಗೆ ಬೆಡ್​ ನೀಡಬೇಕೆಂದು ಆಸ್ಪತ್ರೆಯಲ್ಲಿ ಮೊದಲೇ ಅಡ್ಮಿಟ್ ಆಗಿದ್ದ​ ಇಬ್ಬರು ಕೊರೊನಾ ಸೋಂಕಿತ ವೃದ್ಧರನ್ನ ಉದ್ದೇಶ ಪೂರ್ವಕವಾಗಿ ಸಾಯಿಸಿದ ಆರೋಪದ ಹಿನ್ನೆಲೆ ಇಟಲಿಯಲ್ಲಿ ವೈದ್ಯನೊಬ್ಬನನ್ನ ಬಂಧಿಸಲಾಗಿದೆ. 47 Read more…

ವಿಡಿಯೋ: ಸ್ವಚ್ಛಂದ ವಿಹಾರದ ಮೂಡ್‌ನಲ್ಲಿರುವ ಆನೆಗಳ ಹಿಂಡು

ಆನೆಗಳ ಹಿಂಡನ್ನು ನೋಡುವುದೇ ಒಂದು ಆನಂದ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಹಾರ/ವಿಹಾರ ಅರಸುತ್ತಾ ಕಾಡು – ಮೇಡು ಅಲೆಯುವ ಪುಟಾಣಿ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿಯ ವಿಷಯ. Read more…

ಸಮಯ ಪ್ರಜ್ಞೆ ಮೆರೆದು ಕೋವಿಡ್ ಲಸಿಕೆ ಸದ್ಬಳಕೆ ಮಾಡಿದ ಆರೋಗ್ಯ ಕಾರ್ಯಕರ್ತರು

ಬಾಕಿ ಉಳಿದುಕೊಂಡಿದ್ದ ಕೋವಿಡ್ ಲಸಿಕೆಗಳು ಹಾಳಾಗುವುದನ್ನು ತಪ್ಪಿಸಲು ಮುಂದಾದ ಆರೋಗ್ಯ ಕಾರ್ಯಕರ್ತರ ಸಮೂಹವೊಂದು ಹಿಮಪಾತವೊಂದರಲ್ಲಿ ಸಿಲುಕಿದ್ದ ಮಂದಿಗೆ ಚುಚ್ಚುಮದ್ದುಗಳನ್ನು ಕೊಡುವ ಮೂಲಕ ಸಮಯ ಪ್ರಜ್ಞೆ ಮೆರೆದ ಘಟನೆ ಒರೆಗಾನ್‌ನಲ್ಲಿ Read more…

ನಿಯಮ ಉಲ್ಲಂಘಿಸಿ ಬಂಧನಕ್ಕೊಳಗಾದವರಿಂದ ಜೈಲಿನಲ್ಲೂ ಪಾರ್ಟಿ…!

ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ ಆಪಾದನೆ ಮೇಲೆ ಬಂಧಿತರಾಗಿದ್ದ ಬ್ರಿಟನ್ ಮೂಲದ 89 ಮಂದಿ ಪ್ರವಾಸಿಗರು ಜೈಲಿನಲ್ಲೇ ಪಾರ್ಟಿ ಮಾಡಿದ ವಿದ್ಯಮಾನ ಥಾಯ್ಲೆಂಡ್‌ನಲ್ಲಿ ಜರುಗಿದೆ. 22 ಮಂದಿ ಸ್ಥಳೀಯರೊಂದಿಗೆ Read more…

ರೈತ ಕಾಯ್ದೆ ತಿದ್ದುಪಡಿಯ ಸಂಪೂರ್ಣ ಮಾಹಿತಿ ಎಲ್ಲ ರೈತರಿಗೆ ಅರ್ಥವಾದರೆ ಇಡೀ ದೇಶದಲ್ಲಿ ಬೆಂಕಿ: ರಾಹುಲ್ ಹೇಳಿಕೆ

ಕೊಜಿಕ್ಕೊಡೆ: ವಯನಾಡ್ ಎಂಪಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರೈತ ಕಾಯ್ದೆಯ ವಿರುದ್ಧ ಫೈರಿಂಗ್ ಮುಂದುವರಿಸಿದ್ದಾರೆ.‌ ಬುಧವಾರ ವಯನಾಡ್ ಕಾಲ್ಪೆಟ್ಟಾದಲ್ಲಿ ಯುಡಿಎಫ್ ರ್ಯಾಲಿಯಲ್ಲಿ ಅವರು Read more…

ಸಂಸತ್ ಬಜೆಟ್ ಅಧಿವೇಶನ ಆರಂಭ: ಕೃಷಿ ಕಾಯ್ದೆಗೆ ವಿರೋಧ, ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು, ಅಧಿವೇಶನಕ್ಕೆ ಹೋಗದ ಮಾಜಿ ಪ್ರಧಾನಿ ದೇವೇಗೌಡ

ನವದೆಹಲಿ/ಬೆಂಗಳೂರು: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸಂಸತ್ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ 16ಕ್ಕೂ ಹೆಚ್ಚು ವಿಪಕ್ಷಗಳು ರಾಷ್ಟ್ರಪತಿ Read more…

ಕ್ರೆಡಿಟ್ ಕಾರ್ಡ್ ಮೂಲಕ ಪತಿ ಗರ್ಲ್‌ ಫ್ರೆಂಡ್‌ ಗುಟ್ಟು ರಟ್ಟು

ತನ್ನ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದೆ ಎಂದು ದೂರು ಕೊಟ್ಟ ದುಬೈ ಮೂಲದ ಮಹಿಳೆಯೊಬ್ಬರಿಗೆ ವಿಷಯ ಏನು ಎಂದು ತಿಳಿದ ಕೂಡಲೇ ಶಾಕ್ ಆಗಿದೆ. ತನ್ನ ಗರ್ಲ್‌ಫ್ರೆಂಡ್‌ನ ಟ್ರಾಫಿಕ್ Read more…

ಪುತ್ರನ ಹೊಸ ಸ್ನೇಹಿತನನ್ನ ಕಂಡು ತಾಯಿಗೆ ಶಾಕ್…!

ನಾಲ್ಕು ವರ್ಷದ ಬಾಲಕನೊಬ್ಬ ಜಿಂಕೆ ಮರಿಯನ್ನ ತನ್ನ ಬೆಸ್ಟ್ ಫ್ರೆಂಡ್​ ಮಾಡಿಕೊಂಡ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಸ್ಟೆಫನ್ನಿ ಬ್ರೌನ್ ಎಂಬಾಕೆ ತನ್ನ ಪುತ್ರ Read more…

ಎಲನ್ ಮಸ್ಕ್‌ಗೂ ಇಷ್ಟವಾಯ್ತು ಶೇರು ಮಾರುಕಟ್ಟೆ ಮೇಲಿನ ಈಕೆಯ ಕಾಮೆಂಟರಿ

ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಗೇಮ್‌ಸ್ಟಾಪ್‌ ಟ್ರೆಂಡ್ ಇದೀಗ ಏಷ್ಯನ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಶೇರು ಮಾರುಕಟ್ಟೆಗಳಲ್ಲಿ ಏನಾಗುತ್ತಿದೆ, ಈ ಹೊಸ ಪದಗಳ ಅರ್ಥ ಏನು Read more…

ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ

ಪದ್ಮ ಶ್ರೀ ಪುರಸ್ಕೃತ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಜಿ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೋವಿಡ್ ಲಸಿಕೆ ಕುರಿತಂತೆ ತಮ್ಮ ಮಡದಿಯೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು Read more…

ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ; 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾ ಸರ್ಕಾರ

ಮುಂಬೈ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಎ ಕೇಸ್ ಫಾರ್ ಜಸ್ಟೀಸ್ Read more…

ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್​ದೀಪ್​​ ಸರ್​ದೇಸಾಯಿ

ಇಂಡಿಯಾ ಟುಡೇ ಗ್ರೂಪ್​ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ನಿರೂಪಕ ರಾಜ್​ದೀಪ್​ ಸರ್​ದೇಸಾಯಿ ಅವರನ್ನ ಎರಡು ವಾರಗಳ ಕಾಲ ಆಫ್​ ಏರ್​ ಮಾಡಿರೋದು ಮಾತ್ರವಲ್ಲದೇ ಸಂಬಳ ಕೂಡ ಕಟ್​ Read more…

BIG NEWS: ಮತ್ತೆ ಏರಿಕೆಯಾಯ್ತು ಕೊರೊನಾ – ಒಂದೇ ದಿನದಲ್ಲಿ 18 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18,855 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,20,048ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಹೋರಾಟ ನಿರತ ರೈತರನ್ನು ತೆರವುಗೊಳಿಸಲು ಮುಂದಾದ ಪೊಲೀಸರಿಗೆ ಬಿಗ್ ಶಾಕ್: ಮತ್ತೆ ಹರಿದುಬಂದ ಅನ್ನದಾತರು

ನವದೆಹಲಿ: ದೆಹಲಿಯ ಘಾಜಿಪುರ್ ಗಡಿಯಲ್ಲಿ ರೈತರನ್ನು ತೆರವುಗೊಳಿಸಲು ಮುಂದಾದ ಪೊಲೀಸರ ಲೆಕ್ಕಾಚಾರ ತಲೆಕೆಳಗಾಗಿದೆ. ಉತ್ತರಪ್ರದೇಶ ಸರ್ಕಾರ ಘಾಜಿಪುರ ಗಡಿಯಲ್ಲಿ ಹೋರಾಟ ನಿರತ ರೈತರನ್ನು ತೆರವುಗೊಳಿಸಲು ಪ್ಲಾನ್ ಮಾಡಿಕೊಂಡಿತ್ತು. ಆದರೆ, Read more…

ಚಿತ್ರದಲ್ಲಿ ಎಷ್ಟು ಬಾತುಕೋಳಿಗಳಿವೆ ಬಲ್ಲಿರೇನು…?

ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲು ತಮ್ಮ ಟ್ವಿಟರ್‌ ಖಾತೆಯಲ್ಲಿ ಆಸಕ್ತಿಕರ ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಾತುಕೋಳಿಗಳ ಆಪ್ಟಿಕಲ್ ಇಲ್ಯೂಶನ್ ಚಿತ್ರವೊಂದನ್ನು ಶೇರ್‌ ಮಾಡಿದ ಗೋಯೆಂಕಾ, ಚಿತ್ರದಲ್ಲಿ ಎಷ್ಟು Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ: ರೇಷನ್ ಜೊತೆಗೆ ಬೆಲ್ಲ ವಿತರಣೆ – ಸಚಿವರ ಮನವಿ

ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಚಿಂತನೆ ನಡೆಸಿದೆ. ಅಕ್ಕಿ, ಗೋಧಿ, ರಾಗಿ, ಬೇಳೆ, ಉಪ್ಪು, ಸಕ್ಕರೆ ರೀತಿಯಲ್ಲಿ ಬೆಲ್ಲವನ್ನು ಕೂಡ ಪಡಿತರ ಜೊತೆಗೆ ನೀಡುವ ಚರ್ಚೆ Read more…

ಈ ಪುಟಾಣಿ ಕಂದನ ನಗು ನೋಡಿದ್ರೆ ನಿಮ್ಮ ಮನಸ್ಸು ಮುದಗೊಳ್ಳೋದು ಗ್ಯಾರಂಟಿ

ಪುಟಾಣಿ ಕಂದಮ್ಮಗಳಿಗೆ ಊಟ ಮಾಡಿಸೋದು, ತಿಂಡಿ ತಿನ್ನಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಇಲ್ಲೊಂದು ಪುಟಾಣಿ ಊಟ ಮಾಡಿಸಲು ಹೋಗ್ತಿದ್ದಂತೆ ಮುದ್ದು ಮುದ್ದಾಗಿ ನಗೆಯಾಡಿದ್ದು ಈ Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…!

ವಿಶ್ವದ ವಿವಿಧೆಡೆ ಕೊರೊನಾ ವಿರುದ್ಧದ ಲಸಿಕೆಗಳು ಆರಂಭವಾಗಿದ್ದರೂ ಸಹ ಜನರಿಗೆ ಇನ್ನೂ ಮಾಸ್ಕ್​​ಗಳಿಂದ ಮುಕ್ತಿ ಸಿಕ್ಕಿಲ್ಲ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂದ್ರೆ ಮಾಸ್ಕ್ ಧರಿಸೋದು ಅನಿವಾರ್ಯವೇ ಸರಿ. ಆದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...