alex Certify Live News | Kannada Dunia | Kannada News | Karnataka News | India News - Part 4048
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಲೂಕು ಪಂಚಾಯಿತಿ ರದ್ದು ಮಾಡಲು ತೀರ್ಮಾನ

ಬೆಂಗಳೂರು: ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಬದಲಿಗೆ ರಾಜ್ಯದಲ್ಲಿ ಎರಡು ಹಂತದ ಪಂಚಾಯಿತಿ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ. ತಾಲೂಕು ಪಂಚಾಯಿತಿಯನ್ನು ರದ್ದುಮಾಡಿ ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿಯನ್ನು Read more…

BPL ಕಾರ್ಡ್ ದಾರರು ಸೇರಿ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ: ಹರಪನಹಳ್ಳಿ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಫೆಬ್ರವರಿ ತಿಂಗಳಿನ ಪಡಿತರ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದ್ದು, ವಿತರಣೆಗೆ ಆದೇಶಿಸಲಾಗಿದೆ ಎಂದು ಹರಪನಳ್ಳಿ ತಹಶೀಲ್ದಾರರು ತಿಳಿಸಿದ್ದಾರೆ. ಫೆ. 9 Read more…

ಶಾಕಿಂಗ್: ಹೊಲಕ್ಕೆ ಹೋದ ಹುಡುಗಿ ಎಳೆದೊಯ್ದು ಅತ್ಯಾಚಾರ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪರೀಕ್ಷಿತ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. Read more…

ಅತಿ ಹೆಚ್ಚು ಮತ ಪಡೆದ್ರೂ ನಲಪಾಡ್ ಹ್ಯಾರಿಸ್ ಗೆ ಬಿಗ್ ಶಾಕ್: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ

ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದರೂ ಮೊಹಮದ್ ನಲಪಾಡ್ ಹ್ಯಾರಿಸ್ ಅವರನ್ನು ಕಣದಿಂದ ಅಸಿಂಧುಗೊಳಿಸಲಾಗಿದೆ. ಅಖಿಲ ಭಾರತ ಯುವ Read more…

BREAKING NEWS: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಾಪ್ ಚಂದ್ರ ಶೆಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. 2018 ರ ಡಿಸೆಂಬರ್ 12 ರಿಂದ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದು ನಡೆದ Read more…

ಭಗವಾನ್ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ, ಅದು ಕನ್ನಡ ಸಂಸ್ಕೃತಿಯಲ್ಲ,: ಅರವಿಂದ ಲಿಂಬಾವಳಿ

ಬೆಂಗಳೂರು: ಸಾಹಿತಿ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮಾಧ್ಯಮ Read more…

ತಿಂಗಳೊಳಗೆ ನೇಮಕಾತಿ, ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ತಿಂಗಳೊಳಗೆ 1246 ವೈದ್ಯರು, 824 ತಜ್ಞ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಹಿತಿ ನೀಡಿದ ಸಚಿವರು, Read more…

ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತ್ತೆ ಶಾಕ್

ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಫೆಬ್ರವರಿ 19 ರ ವರೆಗೆ Read more…

BIG NEWS: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಪಾಕಿಸ್ತಾನ: ಇರಾನ್ ನಿಂದ ಬಿಗ್ ಶಾಕ್

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕಿಸ್ತಾನದ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಇಬ್ಬರು ಸೈನಿಕರನ್ನು ರಕ್ಷಿಸಲು ಬಲೂಚಿಸ್ತಾನದಲ್ಲಿ ದಾಳಿ ಮಾಡಲಾಗಿದೆ. ಜೈಷ್ ಉಲ್ ಅಡ್ಲ್ Read more…

ಈ ಮಣ್ಣಿನ ಸಾಹಿತಿಗಳು, ನಟ-ನಟಿಯರೂ ಬೀದಿಗಿಳಿದು ರೈತರ ಹೋರಾಟ ಬೆಂಬಲಿಸಿ; ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಬೆಳೆ, ಅನ್ನವನ್ನು ತಿನ್ನುತ್ತಿರುವುದರಿಂದ ಪ್ರತಿ ಕ್ಷೇತ್ರದ ಜನರೂ Read more…

ಪತಿ ಮಾಡಿದ ಎಡವಟ್ಟನ್ನು ಎಲ್ಲರೆದುರು ಬಿಚ್ಚಿಟ್ಟ ಮಹಿಳೆ

ತಿನ್ನದೇ ಬಿಟ್ಟ ಆಹಾರವನ್ನೆಲ್ಲಾ ಫ್ರಿಡ್ಜ್‌ನಲ್ಲಿ ಸ್ಟಾಕ್ ಮಾಡುವುದು ಯಾವತ್ತಿಗೂ ದೊಡ್ಡ ಸವಾಲೇನೂ ಅಲ್ಲ. ಆಡುವ ಮಕ್ಕಳೂ ಸಹ ಈ ಕೆಲಸ ಮಾಡಿಬಿಡುತ್ತಾರೆ. ಆದರೆ ಇಂಥ ಒಂದು ಸರಳ ಕೆಲಸವನ್ನೂ Read more…

ಡ್ರೋಣ್​ನಲ್ಲಿ ಸುಂದರ ವಿಡಿಯೋ ರೆಕಾರ್ಡ್ ಮಾಡಿದ ಹದ್ದು…!

ಡ್ರೋಣ್​ ಕ್ಯಾಮರಾವನ್ನ ಹಿಡಿದುಕೊಂಡ ಹದ್ದೊಂದು ಆಕಾಶದೆಲ್ಲೆಡೆ ಹಾರಾಟ ನಡೆಸಿದ್ದು ಡ್ರೋಣ್​ ಕ್ಯಾಮರಾದಲ್ಲಿ ಪಕ್ಷಿ ಹಾರಾಡಿದ ಸ್ಥಳಗಳು ಚಿತ್ರೀಕರಣಗೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 37 ಸೆಕೆಂಡ್ನ Read more…

ವ್ಯಾಲೆಂಟೈನ್ಸ್​ ಡೇ ಯಂದು ಉಚಿತ ಡಿವೋರ್ಸ್ ಆಫರ್..​..!

ವ್ಯಾಲೆಂಟೈನ್ಸ್​ ಡೇ ಅಂದ್ರೆ ಅದು ಪ್ರೀತಿಯನ್ನ ಸಂಭ್ರಮಿಸುವ ದಿನ. ಆದರೆ ಎಲ್ಲಾ ದಂಪತಿ ತಮ್ಮ ವೈವಾಹಿಕ ಜೀವನದಿಂದ ಖುಷಿಯಾಗಿ ಇರ್ತಾರೆ ಎಂದು ಹೇಳೋಕೆ ಆಗಲ್ಲ. ಇದಕ್ಕಾಗಿಯೇ ಈ ವಿಶೇಷ Read more…

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ Read more…

ಪುಟಾಣಿ ಬಾಲಕರ ಸ್ನೇಹ ಕಂಡು ನೆಟ್ಟಿಗರು ಫಿದಾ…!

ಪುಟಾಣಿ ಬಾಲಕನೊಬ್ಬ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದೆ. ಆದರೆ ಇದೀಗ ಸಾಮಾಜಿಕ Read more…

ಕಾರಿನ ಗಾಜು ಸ್ವಚ್ಛಗೊಳಿಸಲು ಹೋಗಿ ನೆಟ್ಟಿಗರಿಂದ ಟ್ರೋಲ್‌ ಗೆ ತುತ್ತಾದ ಪ್ರಿಯಾಂಕ ವಾದ್ರಾ

ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಉತ್ತರ ಪ್ರದೇಶ ರಾಮಪುರಕ್ಕೆ ಭೇಟಿ ನೀಡಿದ್ದು ಟ್ರ್ಯಾಕ್ಟರ್​ ಪರೇಡ್​ನಲ್ಲಿ ಮೃತನಾದ ರೈತನ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ರಾಮಪುರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ Read more…

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಹೊಸ ಪ್ಲಾನ್​ಗೆ​ ಕೇಜ್ರಿವಾಲ್ ಗ್ರೀನ್​ ಸಿಗ್ನಲ್​….!

ದೆಹಲಿಯಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಎಂ ಅರವಿಂದ ಕೇಜ್ರಿವಾಲ್​ ಗುರುವಾರ ಸ್ವಿಚ್​ ದೆಹಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ವಾರಗಳಲ್ಲಿ ಕೇಜ್ರಿವಾಲ್​ ಸರ್ಕಾರ Read more…

ಶಾಕಿಂಗ್:‌ ಆಸ್ಪತ್ರೆ ತುಂಬಾ ರಾಜಾರೋಷವಾಗಿ ಅಡ್ಡಾಡಿದ ಶ್ವಾನ

ನಾಗಪುರ: ಮಹಾರಾಷ್ಟ್ರದ ಆಸ್ಪತ್ರೆಯ ರೋಗಿಗಳ ವಾರ್ಡ್ ನಲ್ಲಿ ನಾಯಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. “ನಾಯಿ ಪೇಶಂಟ್ ನೋಡಲು ಬಂತೇ…? ಎಂದು ನೆಟ್ಟಿಗರು ಕುಹಕವಾಡಿದ್ದಾರೆ‌. ನಾಗಪುರದ ಸರ್ಕಾರಿ ವೈದ್ಯಕೀಯ Read more…

BREAKING NEWS: ಕೋರ್ಟ್ ಆವರಣದಲ್ಲೇ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನಿಡಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲೆಯೊಬ್ಬರು ಕೋರ್ಟ್ ಆವರಣದಲ್ಲೇ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದೆ. ಹಿಂದೂ Read more…

ಪ್ರೀತಿ ನಿರಾಕರಿಸಿದಾಕೆಯ ಮೇಲಿನ ಸಿಟ್ಟಿಗೆ ಪ್ರಿಯತಮ ಮಾಡ್ದ ಇಂಥಾ ಕೆಲಸ

ಮಾಜಿ ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಜಿ ಪ್ರಿಯತಮ ವಿದ್ಯಾರ್ಥಿನಿಯ ಸ್ಕೂಟಿಯನ್ನು ಸುಟ್ಟು Read more…

ಅಬ್ಬಬ್ಬಾ…..ಈತನಿಗಿರುವ ಪತ್ನಿಯರ ಸಂಖ್ಯೆ ಕೇಳಿದ್ರೆ ದಂಗಾಗ್ತೀರಾ…..!

ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾನೂನಿನ ಪ್ರಕಾರ ಬಹುಪತ್ನಿತ್ವ ವ್ಯವಸ್ಥೆಗೆ ಅವಕಾಶವಿಲ್ಲ. ರಾಜ ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ ಈಗ ಜಾರಿಯಲ್ಲಿಲ್ಲ. ಆದರೆ ಇಂದಿನ ಮಾರ್ಡನ್​ ಯುಗದಲ್ಲೂ ಕೆಲ ಸಮುದಾಯಗಳು Read more…

ಕೇವಲ ಒಂದು ಕರೆ….! ನಿಮ್ಮ ಯಾವುದೇ ʼಆಧಾರ್ʼ ಸಮಸ್ಯೆಗೆ ಹೇಳಿ ಗುಡ್ ಬೈ

ಸದ್ಯ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ನವೀಕರಿಸುವುದು ಇನ್ಮುಂದೆ ಮತ್ತಷ್ಟು ಸುಲಭವಾಗಿದೆ. ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆ ಬಗೆಹರಿಸಲು ಯುಡಿಎಐ Read more…

ಬಾಲಕನ ಜೊತೆ ಶ್ವಾನದ ಸೈಕಲ್ ಸವಾರಿ….. ಎಷ್ಟು ಮುದ್ದಾಗಿದೆ ಗೊತ್ತಾ ಈ ವೈರಲ್​ ವಿಡಿಯೋ…!

ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಮುದ್ದಾದ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ನಮ್ಮ ಮೊಗದಲ್ಲಿ ಮಂದಹಾಸ ಮೂಡುತ್ತೆ. ಇದೀಗ ಹಿಮ ಪಾತವಾದ ಸ್ಥಳದಲ್ಲಿ ಶ್ವಾನವೊಂದು ಸೈಕಲ್​ Read more…

BIG NEWS: ಫೆ.6ರಂದು ರಾಷ್ಟ್ರಾದ್ಯಂತ ಹೆದ್ದಾರಿ ಬಂದ್; ಕೇಂದ್ರದ ವಿರುದ್ಧ ಮತ್ತೊಮ್ಮೆ ರೈತರ ರಣಕಹಳೆ

ದೇಶಾದ್ಯಂತ ಮತ್ತೊಮ್ಮೆ ಅನ್ನದಾತನ ರಣಕಹಳೆ ಮೊಳಗಲಿದೆ. ಫೆ.6ರಂದು ರಾಷ್ಟ್ರಾದ್ಯಂತ ರೈತರು ಕರೆ ನೀಡಿರುವ ಹೆದ್ದಾರಿ ತಡೆಗೆ ರಾಜ್ಯ ರೈತ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ Read more…

ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ….?

ಮುಂಬೈ:ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾನಕ್ಕೆ ಮತ ಪತ್ರ, (ಬ್ಯಾಲೆಟ್ ಪೇಪರ್) ಹಾಗೂ ಮತ ಯಂತ್ರ (ಇವಿಎಂ) ಎರಡರಲ್ಲೂ ಅವಕಾಶ ನೀಡುವ ಬಗ್ಗೆ ಕಾಯ್ದೆ ರೂಪಿಸಿ Read more…

ನವೋದಯ ವಿದ್ಯಾಲಯಗಳಲ್ಲಿ 10, 12 ನೇ ತರಗತಿ ಮರು ತೆರೆಯಲು ಸಿದ್ಧತೆ

ನವದೆಹಲಿ: ದೇಶಾದ್ಯಂತ ಜವಾಹರ ನವೋದಯ ವಿದ್ಯಾಲಯಗಳಲ್ಲಿ 10 ಹಾಗೂ 12 ನೇ ತರಗತಿಗಳನ್ನು ಮರು ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಕೇಂದ್ರ ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಶಾಲೆಗಳನ್ನು Read more…

BIG NEWS: ಮೀಸಲಾತಿಗಾಗಿ ಪಟ್ಟುಬಿಡದ ಸ್ವಾಮೀಜಿ – ಸಂಧಾನಕ್ಕೆ ಮುಂದಾದ ಸಚಿವರ ನಿಯೋಗ

ಚಿತ್ರದುರ್ಗ: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬೇಡಿಕೆ ಈಡೇರುವ ವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ Read more…

BIG NEWS: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಹತ್ಯೆ ಹಿಂದೆ ಭೂ ವಿವಾದ ಹಾಗೂ ಮಲತಾಯಿ ಕೈವಾಡವಿರುವ Read more…

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿ ಅಪರೂಪದ ಕರಿ ಚಿರತೆ ಸಾವು

ಹಳಿಯ ಮೇಲಿದ್ದ ಕರಿ ಚಿರತೆ ಮೇಲೆ ರೈಲು ಹರಿದ ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಅರಣ್ಯ ವಲಯದಲ್ಲಿ ನಡೆದಿದೆ. ಬೈಂದೂರು ಸಮೀಪದ ಬಾಡಾ Read more…

ಸಿಲಿಕಾನ್ ಸಿಟಿಯಲ್ಲಿ ನಾಯಿ ದಾಳಿ; 10 ಮಂದಿಗೆ ಗಂಭೀರ ಗಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಶ್ವಾನ ದಾಳಿ ಹೆಚ್ಚುತ್ತಿದ್ದು, ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 10ಕ್ಕೂ ಹೆಚ್ಚು ಜನರ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...