alex Certify Live News | Kannada Dunia | Kannada News | Karnataka News | India News - Part 4035
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಗೆಲ್ಲುತ್ತೆ ಪುಟ್ಟ ಮಕ್ಕಳಿಗೆ ವಿಶ್ವಾಸ ತುಂಬುವ ಶಿಕ್ಷಕಿಯ ಮಾತು

ಮೋನಿಕ್​ ವಾಟರ್ಸ್​ ಎಂಬ ಶಿಶುವಿಹಾರದ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗಾಗಿ ಹಾಡಿದ ಹಾಡಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದಾರೆ.‌ ಅಮೆರಿಕದ ಓಹಿಯೋದವರಾದ ಅವ್ರು, ತನ್ನ ಶಾಲೆಯ ವಿದ್ಯಾರ್ಥಿಗಳಿಗಾಗಿ ಈ Read more…

ಕೇವಲ ತೆಂಗಿನಕಾಯಿ ತಿಂದು 1 ತಿಂಗಳು ಕಾಲ ಕಳೆದ ಸಂತ್ರಸ್ತರು..!

ತೆಂಗಿನಕಾಯಿಯನ್ನ ತಿಂದುಕೊಂಡು 33 ದಿನಗಳ ಕಾಲ ಬದುಕುಳಿದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯನ್ನ ಜನವಸತಿಯೇ ಇಲ್ಲದ ಬಹಾಮಸ್​ ದ್ವೀಪದಿಂದ ರಕ್ಷಿಸಲಾಗಿದೆ.‌ ಈ ಮೂವರು ಅಂಗಿಯಿಲಾ ಎಂಬಲ್ಲಿ ಒಂದು Read more…

ಹೋರಾಟ ನಿರತ ರೈತರನ್ನು ಬೆಂಬಲಿಸುವ ಘೋಷವಾಕ್ಯದ ವಿವಾಹ ಆಮಂತ್ರಣ ಪತ್ರ ವೈರಲ್

ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಕಡೆಗಳಿಂದ ಥರಾವರಿ ಬೆಂಬಲ ಸಿಕ್ಕಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಂದಲೂ ಸಹ ರೈತರಿಗೆ ಬೆಂಬಲ ಸಿಕ್ಕಿದೆ. ಇದೀಗ Read more…

BIG NEWS: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ ಎ ಮಹಿಳೆ, ಉಪಮೇಯರ್ -ಸಾಮಾನ್ಯ ಬಳ್ಳಾರಿ: Read more…

BIG NEWS: 5 ಮಂದಿ ಬಿಡಿಎ ಇಂಜಿನಿಯರ್ ಗಳು ಅರೆಸ್ಟ್

ಬೆಂಗಳೂರು: ನಕಲಿ ದಾಖಲೆ ಸೃಷ್ಠಿಸಿ ನಿವೇಶನ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಡಿಎನಲ್ಲಿ ಕೆಲಸ ಮಾಡುತ್ತಿದ್ದ ಐವರು ಇಂಜಿನಿಯರುಗಳನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ Read more…

ಶುಭ ಸುದ್ದಿ: 3473 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 3473 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅತಿಥಿ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಸಂಗ್ರಹಣಾ ಕಾರ್ಯ ಪುನಃ ಪುನರಾರಂಭಿಸಲಾಗಿದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ Read more…

BREAKING: ದಟ್ಟ ಮಂಜಿನಿಂದ 100 ಕ್ಕೂ ಹೆಚ್ಚು ವಾಹನಗಳ ಡಿಕ್ಕಿಯಾಗಿ ಸರಣಿ ಅಪಘಾತ, ಕನಿಷ್ಠ 6 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನಿಂದಾಗಿ 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ. ವೇಗವಾಗಿದ್ದ ವಾಹನಗಳ ಸವಾರರಿಗೆ ದಟ್ಟ Read more…

ಅರೆಕಾಲಿಕ ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸಿರುವ ಉನ್ನತ ಶಿಕ್ಷಣ ಸಚಿವರಾದ ಉಪ Read more…

37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ

ಇಸ್ತಾಂಬುಲ್: ಟರ್ಕಿ ದೇಶದ ಪಶ್ಚಿಮ ಎಡ್ರಿನ್ ಪ್ರಾಂತ್ಯದ ರೆಸಿಪ್ ಮಿರ್ಜಾನ್ ಎಂಬ ನಿವೃತ್ತ ಪೋಸ್ಟ್ ಮೆನ್ ಸಾಯಂಕಾಲ ವಾಕಿಂಗ್ ಗೆ ಹೊರಟರೆ ಅವರ ಜತೆ ಒಬ್ಬ ವಿಶಿಷ್ಟ ಸ್ನೇಹಿತೆ Read more…

ʼಲಾಕ್ ​ಡೌನ್ʼ​ ಅವಧಿಯಲ್ಲಿ ವಿದ್ಯಾರ್ಥಿಯಿಂದ ಸಿದ್ದವಾಯ್ತು ಎಲೆಕ್ಟ್ರಿಕ್​ ಬೈಕ್​

2020ರಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಿಂದ ಮುಕ್ತಿ ಸಿಕ್ಕಷ್ಟು ಈ ಹಿಂದಿನ ಯಾವ ವರ್ಷದಲ್ಲೂ ಸಿಕ್ಕಿಲ್ಲ. ರಜಾ ಅವಧಿಯಲ್ಲಿ ಕೆಲ ಮಕ್ಕಳು ಆಟ ಆಡೋದ್ರಲ್ಲೇ ಮಗ್ನರಾಗಿದ್ರೆ ಇನ್ನೂ ಕೆಲವರು ಮೊಬೈಲ್​, ಕಂಪ್ಯೂಟರ್​ಗಳಲ್ಲಿ Read more…

ಹಿಮನದಿ ಸ್ಪೋಟದಲ್ಲಿ ಕಣ್ಮರೆಯಾದ ಕಾರ್ಮಿಕರಿಗಾಗಿ ಕಾದು ಕುಳಿತಿದೆ ಈ ಶ್ವಾನ….!

ಶ್ವಾನಗಳು ಮಾನವನ ಪಾಲಿಗೆ ಅತ್ಯಂತ ನಂಬಿಗಸ್ಥ ಪ್ರಾಣಿ ಅನ್ನೋ ಮಾತಿಗೆ ಸಾಕ್ಷ್ಯಗಳು ಸಾವಿರಾರು ಸಿಗ್ತವೆ. ಮಾಲೀಕನಿಗಾಗಿ ಶ್ವಾನಗಳು ಯಾವ ಸವಾಲನ್ನೂ ಎದುರಿಸೋಕೆ ಸಿದ್ಧವಾಗಿರುತ್ತವೆ. ಇದೇ ರೀತಿ ಉತ್ತರಾಖಂಡ್​​ನಲ್ಲೂ ಶ್ವಾನದ Read more…

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

ಮಲೆನಾಡಿನ ಸಿರಿ ತೀರ್ಥಹಳ್ಳಿಯ ಈ ಕವಲೆದುರ್ಗ ಕೋಟೆ….!

ಶಿವಮೊಗ್ಗ ಜಿಲ್ಲೆ ಅಂದ್ರೆ ಸಾಕು ನೆನಪಾಗೋದೇ ದಟ್ಟ ಕಾನನ. ಇದೇ ಜಿಲ್ಲೆಯ ಪ್ರಸಿದ್ಧ ತಾಲೂಕಿನಲ್ಲಿ ಒಂದಾದ ತೀರ್ಥಹಳ್ಳಿ ಕೂಡ ಹಸಿರು ಸಿರಿಯಿಂದ ಕೂಡ ಗಮ್ಯ ಸ್ಥಾನ. ಈ ತಾಲೂಕಿನ Read more…

BIG BREAKING NEWS: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಶೀಘ್ರ -ಅಮಿತ್ ಶಾ ಘೋಷಣೆ

ನವದೆಹಲಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಹಾಗೂ ನಾಯಕ ಅಮಿತ್ ಶಾ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ಪಕ್ಷದ ರ್ಯಾಲಿಯಲ್ಲಿ ಅವರು Read more…

ಜೆಡಿಎಸ್ ಗೆ ಮತ್ತೊಂದು ಶಾಕ್: ಡಿಕೆಶಿ ಭೇಟಿಯಾದ ಪಕ್ಷದ ನಾಯಕ – ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬೆಂಗಳೂರು: ಜೆಡಿಎಸ್ ಪಕ್ಷದ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಂಡ ನಂತರ ಹಿನ್ನೆಲೆಗೆ ಸರಿದಿದ್ದ ಮಧು ಬಂಗಾರಪ್ಪ Read more…

ತ್ವರಿತ ಸಾಲ ಸೌಲಭ್ಯಕ್ಕೆ ಸಿಎಂ ಯಡಿಯೂರಪ್ಪ ಸೂಚನೆ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು 15 ದಿನದೊಳಗೆ ಆಯಾ ಆಯಾ ಜಿಲ್ಲೆಗಳ ವ್ಯಾಪ್ತಿಯ ಲೀಡ್ ಬ್ಯಾಂಕುಗಳಿಂದ ಕಳಿಸಿ ತ್ವರಿತವಾಗಿ ಸಾಲ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. Read more…

ಅತಿಥಿ ಉಪನ್ಯಾಸಕನ ಆನ್ಲೈನ್ ಕ್ಲಾಸ್ ವೇಳೆಯಲ್ಲೇ ಸೆಂಡ್ ಆಯ್ತು ಅಶ್ಲೀಲ ಫೋಟೋ

ಮೈಸೂರು: ಕೆಆರ್ ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುತ್ತಿದ್ದ ಉಪನ್ಯಾಸಕರೊಬ್ಬರು ಸಿಲೆಬಸ್ ಜೊತೆಗೆ ಅಶ್ಲೀಲ ಫೋಟೋವನ್ನು ಕಳುಹಿಸಿದ್ದಾರೆ. ಇದರಿಂದಾಗಿ ಗ್ರೂಪ್ ನಲ್ಲಿದ್ದ ವಿದ್ಯಾರ್ಥಿಗಳು, Read more…

ಬಿಗ್ ನ್ಯೂಸ್: ರೈತರ ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ಎರಡೂವರೆ ತಿಂಗಳಿಂದ ದೆಹಲಿ ಗಡಿಭಾಗದಲ್ಲಿ ಹೋರಾಟ ಮುಂದುವರಿಸಿದ್ದಾರೆ. ಸಂಸತ್ನಲ್ಲಿಯೂ ರೈತರ ಹೋರಾಟ ಪ್ರತಿದ್ವನಿಸಿದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಒತ್ತಾಯ Read more…

ಕುಟುಂಬ ಕಲ್ಯಾಣ ಯೋಜನೆ ಸ್ಲೋಗನ್ ಮೂಲಕ ಕೇಂದ್ರ ಸರ್ಕಾರವನ್ನು ಕುಟುಕಿದ ರಾಹುಲ್

ಮೊದಲಿನಿಂದಲೂ ಕೃಷಿ ಕಾನೂನನ್ನ ವಿರೋಧಿಸುತ್ತಲೇ ಬಂದಿರುವ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಮತ್ತೊಮ್ಮೆ ಕುಟುಕಿದ್ದಾರೆ. ರೈತರು, ಸಣ್ಣ ಹಾಗೂ ಮಧ್ಯಮ Read more…

ಸಪ್ತಪದಿ ಯೋಜನೆ ಬಗ್ಗೆ ಸಚಿವರಿಂದ ಮತ್ತೊಂದು ಸಿಹಿ ಸುದ್ದಿ

ವಿಜಯಪುರ: ಕೊರೋನಾ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಸಪ್ತಪದಿ ಯೋಜನೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾರ್ಚ್ ನಿಂದ ಆರಂಭವಾಗಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. Read more…

BREAKING NEWS: ರಾಜ್ಯದಲ್ಲಿ 5958 ಸಕ್ರಿಯ ಪ್ರಕರಣ -430 ಜನರಿಗೆ ಸೋಂಕು, 7 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 430 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,44,057 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 7 ಮಂದಿ Read more…

ಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ: ಹೈಟೆಕ್ ಸ್ಟೇಡಿಯಂನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ….?

ಬೆಂಗಳೂರು: ಕಂಠೀರವ ಕ್ರೀಡಾಂಗಣ ಶೀಘ್ರದಲ್ಲಿಯೇ ಸಂಪೂರ್ಣ ಹೊಸ ಮಾದರಿ, ಹೈಟೆಕ್ ರೂಪದಲ್ಲಿ ತಲೆ ಎತ್ತಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣದ ಉನ್ನತೀಕರಣಕ್ಕೆ ಸರ್ಕಾರ Read more…

ಈ ಕಾರಣಕ್ಕೆ ಸಮವಸ್ತ್ರ ಬಿಟ್ಟು ಯಮರಾಜನಾದ ಪೊಲೀಸ್​ ಅಧಿಕಾರಿ….!

ಕೊರೊನಾ ವಿಶ್ವಕ್ಕೆ ಬಂದು ಅಪ್ಪಳಿಸಿದಾಗಿನಿಂದಲೂ ಜನರನ್ನ ಸೋಂಕಿನಿಂದ ಕಾಪಾಡೋಕೆ ಆರೋಗ್ಯ ಸಿಬ್ಬಂದಿ ಯಾವ ರೀತಿ ಶ್ರಮಿಸ್ತಾ ಇದ್ದಾರೆಯೋ ಅದೇ ರೀತಿ ಪೊಲೀಸರು ಕೂಡ ಸಿಕ್ಕಾಪಟ್ಟೆ ಶ್ರಮ ವಹಿಸಿದ್ದಾರೆ. ಭಾರತದಲ್ಲೂ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ‘hi’ ಎಂದು ವಾಟ್ಸಾಪ್‌ ಮಾಡಿದರೆ ಸಾಕು ಲಭ್ಯವಾಗುತ್ತೆ ಉದ್ಯೋಗದ ಮಾಹಿತಿ

ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಬುಧವಾರದಂದು ಚಾಟ್‌ ಬಾಟ್‌ ಒಂದನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ದಿಮತ್ತೆಯಿಂದ ಕಾರ್ಯ ನಿರ್ವಹಿಸುವ ಇದು ಉದ್ಯೋಗದ ನಿರೀಕ್ಷೆಯಲ್ಲಿದ್ದವರು ವಾಟ್ಸಾಪ್‌ ಮೂಲಕ Read more…

GOOD NEWS: ಶೀಘ್ರದಲ್ಲೇ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಗುಜರಾತ್ ಮಾದರಿಯ ಸಾವಯವ ಕೃಷಿ ವಿ.ವಿ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚು ಸಾವಯವ ಕೃಷಿಯತ್ತ ಆಸಕ್ತಿ ಹೊಂದುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಸಾವಯವ ಆಹಾರ ಪದಾರ್ಥಗಳಿಗೆ ಮಹತ್ವ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ಪ್ರಾಧಾನ್ಯತೆ Read more…

ಫುಡ್ ಡೆಲೆವರಿ ಪ್ಯಾಕೆಟ್ ಮೇಲಿತ್ತು ಹಾವು

ಟಸ್ಕಾನ್: ಡೆಲಿವರಿ ಮಾಡಿದ ಫುಡ್ ಪ್ಯಾಕೆಟ್ ಒಂದು ಮನೆಯ ಎದುರು ಇತ್ತು. ಇನ್ನೇನು ಅದನ್ನು ಮನೆಯೊಳಗೆ ತೆಗೆದುಕೊಂಡು ಹೋಗಬೇಕು ಎನ್ನುವ ಮಾಲಕಿಗೆ ಆತಂಕ ಕಾಡಿತ್ತು. ಪ್ಯಾಕೆಟ್ ಮೇಲೆ ಹಾವೊಂದಿತ್ತು.!! Read more…

ಬೆಂಗಳೂರಿಗರಿಗೆ ಬಿಗ್ ಶಾಕ್: ರಾಜಧಾನಿಯಲ್ಲಿ ಜಾರಿಗೆ ಬರಲಿದೆ ಹೊಸ ಪಾರ್ಕಿಂಗ್ ನೀತಿ

ಬೆಂಗಳೂರು: ಮನೆಯ ಮುಂದೆ, ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವವರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬರಲಿದೆ. ಮನೆ ಮುಂದೆ ವಾಹನ Read more…

ಉತ್ತರಾಖಂಡ್ ನಲ್ಲಿ ಮತ್ತೆ ಹಿಮ ಪ್ರವಾಹ ಭೀತಿ; ಅರ್ಧಕ್ಕೆ ಸ್ಥಗಿತಗೊಂಡ ರಕ್ಷಣಾ ಕಾರ್ಯಾಚರಣೆ

ಚಮೋಲಿ: ಉತ್ತರಾಖಂಡ್ ನ ಚಮೋಲಿಯಲ್ಲಿ ಮತ್ತೆ ಹಿಮ ಪ್ರವಾಹದ ಭೀತಿ ಹೆಚ್ಚುತ್ತಿದೆ. ಭಾರೀ ಪ್ರವಾಹದ ಬಳಿಕ ಕೊಂಚ ತಣ್ಣಗಾಗಿದ್ದ ದೌಲಿಗಂಗಾ, ಅಲಕನಂದಾ, ಋಶಿಗಂಗಾ ನದಿಗಳ ನೀರಿನ ಪ್ರಮಾಣ ಇದೀಗ Read more…

ಶಾಕಿಂಗ್: 3 ತಿಂಗಳ ಮಗುವನ್ನೂ ಬಿಡದ ಕಾಮುಕ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಮಾನವ ತಲೆತಗ್ಗಿಸುವ ಘಟನೆ ನಡೆದಿದೆ. ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜೇಮ್ಸ್ ರುಡಾಲ್ಫ್ ಹೆಸರಿನ ವ್ಯಕ್ತಿ ಮಗುವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...