alex Certify ಶಾರೀರಿಕ ಸಂಬಂಧದ ನಂತ್ರ ವಾಸನೆ ಬರಲು ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧದ ನಂತ್ರ ವಾಸನೆ ಬರಲು ಕಾರಣವೇನು ಗೊತ್ತಾ….?

ಶಾರೀರಿಕ ಸಂಬಂಧದ ನಂತ್ರ ವಾಸನೆಯೊಂದು ಬರುತ್ತೆ. ಇದಕ್ಕೆ ಕಾರಣವೇನು ಎಂಬುದನ್ನು ಎಂದಾದ್ರೂ ಯೋಚನೆ ಮಾಡಿದ್ದೀರಾ?

ಶಾರೀರಿಕ ಸಂಬಂಧದಲ್ಲಿ ಇಬ್ಬರ ಬೆವರು, ದೇಹದಿಂದ ಹೊರಗೆ ಬರುವ ದ್ರವ, ಕಾಂಡೋಮ್ ನ ವಾಸನೆ ಮಿಕ್ಸ್ ಆಗುತ್ತದೆ. ಸಂಗಾತಿಗಳ ಬೇರೆ ಬೇರೆ ಬೆವರು ಒಂದು ಕಡೆ ಸೇರಿ ಬೇರೆ ವಾಸನೆ ಬರಲು ಶುರುವಾಗುತ್ತದೆ, ಇದನ್ನು ನೀವು ಸುವಾಸನೆ ಎನ್ನಲೂ ಸಾಧ್ಯವಿಲ್ಲ. ಕೆಟ್ಟ ವಾಸನೆ ಎನ್ನಲೂ ಸಾಧ್ಯವಿಲ್ಲ.

ಶಾರೀರಿಕ ಸಂಬಂಧದ ಬಳಿಕ ನಿಮ್ಮ ದೇಹದಿಂದ ಬರುವ ಬೆವರು ವಾಸನೆಯಾಗಿದ್ದರೆ ಯೋನಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದರ್ಥ. ನಂತ್ರ ಯೋನಿಯಲ್ಲಿ ನೋವು, ತುರಿಕೆ, ವಾಸನೆ ಬರಲು ಶುರುವಾಗುತ್ತದೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಳಜಿ ತೆಗೆದುಕೊಳ್ಳುವ ಅಗತ್ಯವಿದೆ.

ಹಾಸಿಗೆ ಬಿಟ್ಟು ಹೋಗುವಷ್ಟು ವಾಸನೆ ಬರ್ತಿದ್ದರೆ ಇದು ಲೈಂಗಿಕ ರೋಗದ ಲಕ್ಷಣವಾಗಿದ್ದು, ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...