alex Certify Live News | Kannada Dunia | Kannada News | Karnataka News | India News - Part 4030
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣಪುಟ್ಟ ಜನರು ದೆಹಲಿಯಲ್ಲಿ ರಾಜಕಾರಣ ಮಾಡಬಾರದು: ಸಿ.ಪಿ. ಯೋಗೀಶ್ವರ್​ಗೆ ಶ್ರೀರಾಮುಲು ಟಾಂಗ್​​

ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್​​ಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಟಾಂಗ್​ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಣ್ಣ ಪುಟ್ಟ Read more…

BIG BREAKING: ರಾಜ್ಯದಲ್ಲಿ ಜೂನ್ 14 ರವರೆಗೆ ಲಾಕ್ ಡೌನ್ ವಿಸ್ತರಣೆ, ಸಿಎಂ ಮಾಹಿತಿ

ಬೆಂಗಳೂರು: ಜೂನ್ 7 ರ ವರೆಗೆ ರಾಜ್ಯದಲ್ಲಿ ಘೋಷಿಸಲಾದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜೂನ್ 14 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದ ಬಹುತೇಕ Read more…

ಬಿಜೆಪಿಯಿಂದ ಬೆಡ್​​, ವ್ಯಾಕ್ಸಿನ್​ ಕಾಳಸಂತೆ ವ್ಯವಹಾರ: ಸಂಸದ ಡಿ.ಕೆ. ಸುರೇಶ್​ ಗಂಭೀರ ಆರೋಪ

ದೇಶದಲ್ಲಿ ಪ್ರಸ್ತುತ ತಲೆದೋರಿರುವ ಕೊರೊನಾ ಸಂಕಷ್ಟದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್​​ ಜನರ ಮೇಲೆ ರಾಜ್ಯ ಸರ್ಕಾರ ಸವಾರಿ ಮಾಡುತ್ತಿದೆ ಎಂದು ಜರಿದಿದ್ದಾರೆ. ಆನೇಕಲ್​​ನಲ್ಲಿ ಈ ವಿಚಾರವಾಗಿ Read more…

BIG NEWS: 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI: ಈ ಕೆಲಸ ಮಾಡಲು ಜೂನ್ 30 ಕೊನೆ ದಿನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ ನಿಮಗೊಂದು ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ Read more…

ಶಾಲೆಗೆ ಸ್ಕರ್ಟ್ ಧರಿಸಿ ಬರ್ತಿದ್ದಾರೆ ಇಲ್ಲಿನ ಶಿಕ್ಷಕರು..!

ಸ್ಪೇನ್ ನಲ್ಲಿ ಭಿನ್ನ ಪ್ರತಿಭಟನೆ ನಡೆಯುತ್ತಿದೆ. ಶಾಲಾ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬರ್ತಿದ್ದಾರೆ. ಶಿಕ್ಷಕರು ಮಾತ್ರವಲ್ಲ ಸಾರ್ವಜನಿಕರು ಕೂಡ ಸ್ಕರ್ಟ್ ಧರಿಸಲು ಶುರು ಮಾಡಿದ್ದಾರೆ. ವರದಿ ಪ್ರಕಾರ, Read more…

BIG NEWS​: ಕೇಂದ್ರ ಸರ್ಕಾರದಿಂದ ʼಶಿಕ್ಷಕರ ಅರ್ಹತಾ ಪರೀಕ್ಷೆʼ ಪ್ರಮಾಣಪತ್ರದ ಸಿಂಧುತ್ವ ಜೀವಿತಾವಧಿವರೆಗೆ ವಿಸ್ತರಣೆ

ಕೇಂದ್ರ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣಪತ್ರದ ಅವಧಿಯನ್ನ ವಿಸ್ತರಿಸಲು ನಿರ್ಧರಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಲ್​ ‘ನಿಶಾಂಕ್​’ ಹೇಳಿದ್ದಾರೆ . ಈ ಹಿಂದೆ ಶಿಕ್ಷಕರ Read more…

ಪ್ರಸಿದ್ಧ ಆಟಗಾರ್ತಿ ಈಗ ಪೋರ್ನ್ ಸ್ಟಾರ್….!

ಸ್ಪೋರ್ಟ್ಸ್ ನಲ್ಲಿರುವ ಆಟಗಾರರು ಶ್ರೀಮಂತರಾಗಿರ್ತಾರೆ ಎನ್ನುವುದು ಸುಳ್ಳು. ಕೆಲ ಆಟಗಾರರು ಕೋಟ್ಯಾಧಿಪತಿಗಳಾಗಿದ್ದರೆ ಮತ್ತೆ ಕೆಲ ಆಟಗಾರರ ಕೈನಲ್ಲಿ ಬಿಡಿಗಾಸಿರುವುದಿಲ್ಲ. ಹಾಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಅವರು ಯಾವುದೇ ಕೆಲಸ ಮಾಡಲು Read more…

ಅಚ್ಚರಿಗೊಳಿಸುತ್ತೆ ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್ ಹಾರಾಟ

ಆಕಾಶದಲ್ಲಿ ಗೊಂಬೆಗಳು ಹಾರಾಡುವಂತ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತಿರಾ. ಆದರೆ ಎಂದಾದರೂ ಮಾನವ ಕೂಡ ನಿಜ ಜೀವನದಲ್ಲಿ ಈ ರೀತಿ ಹಾರಾಡೋಕೆ ಸಾಧ್ಯವಾ ಎಂದು ಯೋಚನೆ ಮಾಡಿದ್ದೀರಾ..?ಆದರೆ ಈ Read more…

ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ

ತಂದೆಯ ಜನ್ಮದಿನಾಚರಣೆಗೆಂದು ಕೇಕ್​ ತರಲು ಬೇಕರಿಗೆ ತೆರಳಿದ್ದ 19 ವರ್ಷದ ಯುವಕನನ್ನ ನಾಲ್ವರು ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದ್ದು Read more…

ಭರ್ಜರಿ ಖುಷಿ ಸುದ್ದಿ..! ಕೇಂದ್ರ ಸರ್ಕಾರ ನೀಡ್ತಿದೆ 2.25 ಲಕ್ಷ ರೂ. ಗಳಿಸುವ ಅವಕಾಶ

ಕೇಂದ್ರ ಸರ್ಕಾರ ಯುವಜನತೆಗೆ 2.25 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಈ ಪ್ರಶಸ್ತಿ ಹಣ ಪಡೆಯಲು ನೀವು ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ Read more…

ಲೇಡಿ ಪಿಎಸ್​ಐ ಬರ್ತಡೇಗೆ ರಾಶಿ ರಾಶಿ ಹೂವಿನ ಸನ್ಮಾನ..! ವೈರಲ್​ ಆಯ್ತು ವಿಡಿಯೋ

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಲೇಡಿ ಪಿಎಸ್ಐಗೆ ಹೂವಿನ ಶಾಲಿನಿಂದ ಸನ್ಮಾನ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಟ್ರಾಫಿಕ್​ ಪಿಎಸ್​ಐ ಭಾರತಿ ದೇವಿಗೆ ಆತ್ಮೀಯರು ಈ ರೀತಿಯಾಗಿ ಸನ್ಮಾನ Read more…

ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ಡಿಸಿಎಂ ಲಕ್ಷ್ಮಣ ಸವದಿ ಮಹತ್ವದ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸಿಎಂ ಬದಲಾವಣೆ ಊಹಾಪೋಹಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ತೆರೆ ಎಳೆದಿದ್ದಾರೆ. ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡುವ ಪ್ರಶ್ನೆಯೇ ನಮ್ಮಲ್ಲಿ ಮೂಡಿಲ್ಲ ಎಂದು ಹೇಳಿದ್ದಾರೆ. Read more…

ಹೆಚ್ಚುತ್ತಿರುವ ʼಬ್ಲಾಕ್​ ಫಂಗಸ್ʼ​ ಪ್ರಕರಣ: ಡಿಸಿಎಂ ಲಕ್ಷ್ಮಣ ಸವದಿ ಕಳವಳ

ಕೊರೊನಾ ಆತಂಕವೇ ಇನ್ನೂ ಬೆಂಬಿಡಿದೇ ಕಾಡುತ್ತಿರುವಾಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಬ್ಲಾಕ್​ ಫಂಗಸ್ ಸೋಂಕಿತರ ಸಂಖ್ಯೆ ಕೂಡ ತಲೆನೋವಿಗೆ ಕಾರಣವಾಗಿದೆ. ಈ ಸಂಬಂಧ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ Read more…

ಕನಸು ಕಾಣುವ ವಯಸ್ಸಿನಲ್ಲಿ ಸಾಧನೆ ಮಾಡಿದ ರಿಷಬ್ ಪಂತ್ ಗಳಿಕೆ ಎಷ್ಟು ಗೊತ್ತಾ….?

23 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್,‌ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ. ಪಂದ್ಯಾವಳಿ ನಡೆಯದ ಸಂದರ್ಭದಲ್ಲಿ ಪಂತ್ ಹೆಚ್ಚಿನ ಸಮಯವನ್ನು ಕುಟುಂಬದ Read more…

ಅಂತ್ಯಸಂಸ್ಕಾರ ನಡೆಸಿ 15 ದಿನಗಳ ನಂತ್ರ ನಡೀತು ಈ ಘಟನೆ…!

ಕೊರೊನಾ ವೈರಸ್ ನಿಂದ ಚೇತರಿಸಿಕೊಂಡು ಮನೆಗೆ ಬಂದ 75 ವರ್ಷದ ಮಹಿಳೆ ನೋಡಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಮುತ್ಯಲಾ ಗಿರಿಜಮ್ಮ ಹೆಸರಿನ ಮಹಿಳೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಮಾಡಿದ್ದರು. ಆದ್ರೆ ಅಂತ್ಯಸಂಸ್ಕಾರ Read more…

ಸಂಜೆ 5ಗಂಟೆಗೆ ಸುದ್ದಿಗೋಷ್ಠಿ ಕರೆದ ಸಿಎಂ ಯಡಿಯೂರಪ್ಪ: ನಿರ್ಧಾರವಾಗಲಿದೆಯಾ ʼಲಾಕ್​ಡೌನ್ʼ​ ಭವಿಷ್ಯ..?

ಕೊರೊನಾ 2ನೆ ಅಲೆಯಿಂದ ಪಾರಾಗೋಕೆ ರಾಜ್ಯ ಸರ್ಕಾರ ಜೂನ್​ 7ನೇ ತಾರೀಖಿನವರೆಗೆ ಲಾಕ್​ಡೌನ್​ ಆದೇಶವನ್ನ ವಿಸ್ತರಿಸಿದೆ. ಆದರೆ ಈ ಬಾರಿಯೂ ಲಾಕ್​ಡೌನ್​ ವಿಸ್ತರಣೆ ಮಾಡ್ತಾರಾ ಇಲ್ಲ ವಿನಾಯ್ತಿ ನೀಡುತ್ತಾರಾ Read more…

BIG NEWS: ಬೆಂಗಳೂರಿನಲ್ಲಿ ರದ್ದಾಗಲಿದೆ ಹೋಂ ಐಸೋಲೇಷನ್ – ಪರ್ಯಾಯ ಮಾರ್ಗ ಹುಡುಕಿದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಅಲೆಯನ್ನ ಕಡಿಮೆ ಮಾಡಲು ಬಿಬಿಎಂಪಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ತಿದೆ. ರಾಜ್ಯದಲ್ಲಿ ಬೆಡ್​ ಕೊರತೆ ಉಂಟಾದ ಹಿನ್ನೆಲೆ ಲಕ್ಷಣ ರಹಿತ ಹಾಗೂ ಸೌಮ್ಯ Read more…

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ Read more…

ಜಾನ್ಸನ್ & ಜಾನ್ಸನ್ ಕಂಪನಿಗೆ ಬಿಕ್ ಶಾಕ್: 15500 ಕೋಟಿ ರೂಪಾಯಿ ದಂಡ

ಅಮೆರಿಕಾ ಸುಪ್ರೀಂ ಕೋರ್ಟ್ ಜಾನ್ಸನ್ & ಜಾನ್ಸನ್ ಕಂಪನಿಗೆ ದೊಡ್ಡ ಹೊಡೆತ ನೀಡಿದೆ. ಜಾನ್ಸನ್ & ಜಾನ್ಸನ್ ಕಂಪನಿ ಮೇಲೆ ಗಂಭೀರ ಆರೋಪ ಮಾಡಿದ್ದ ಮಹಿಳೆಯರಿಗೆ ಕಂಪನಿ, 15500 Read more…

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

KSRTC ಹೆಸರು ವಿವಾದ: ಆದೇಶ ಪ್ರತಿ ನೋಡದೇ ಏನನ್ನೂ ಹೇಳಲಾರೆ ಎಂದ ಸಾರಿಗೆ ಸಚಿವ

ಕೇರಳ ಹಾಗೂ ಕರ್ನಾಟಕದ ನಡುವೆ ಕಳೆದ 27 ವರ್ಷಗಳಿಂದ ನಡೆಯುತ್ತಿದ್ದ ಕೆಎಸ್​ಆರ್​ಟಿಸಿ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ದಶಕಗಳಿಂದ ಕೆಎಸ್​ಆರ್​ಟಿಸಿ ಎಂಬ ಹೆಸರನ್ನ ಹೊಂದಿದ್ದ ಕರ್ನಾಟಕದ ಸಾರಿಗೆ ನಿಗಮ ಇದೀಗ Read more…

ಕೈ ಮುಗಿದು ಬೇಡುತ್ತಿದ್ದೇನೆ ಜನರ ಜೀವ ಉಳಿಸಿ: ರಾಜ್ಯ ಸರ್ಕಾರಕ್ಕೆ ಡಿಕೆಶಿ ಆಗ್ರಹ

ರಾಜ್ಯದಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವದ ವಿರುದ್ಧ ಹಾಸನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ Read more…

ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ: ಪಡಿತರ ಅಕ್ಕಿ ಉಚಿತವಾಗಿ ಪಡೆದು ಮಾರಾಟ ಮಾಡಿದ್ರೆ ರೇಷನ್ ಕಾರ್ಡ್ ರದ್ದು

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇನ್ನೂ ಮುಂದೆ ಹೀಗೆ ಮಧ್ಯವರ್ತಿಗಳಿಗೆ Read more…

ಕೊಹ್ಲಿ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ಸುಮಾರು 4 ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಆಟಗಾರರು ಈಗಾಗಲೇ ಇಂಗ್ಲೆಂಡ್ ವಿಮಾನವೇರಿದ್ದಾರೆ. ಆಟಗಾರರು, ಪತ್ನಿಯನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಯುಕೆ ಸರ್ಕಾರ ಬಿಸಿಸಿಐಗೆ Read more…

ಕಾಮದ ಮದದಲ್ಲಿ ಮಹಿಳೆಯಿಂದಲೇ ಮಾನಭಂಗ, ಮರ್ಯಾದೆಗೆ ಅಂಜಿದ ಬಾಲಕನಿಗೆ ಗಂಡನ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಮಹಿಳೆಯೊಬ್ಬಳು 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. 35 ವರ್ಷದ ಮಹಿಳೆ ಇಂತಹ ಕೃತ್ಯವೆಸಗಿದ್ದು, ವಿಷಯ ತಿಳಿದುಕೊಂಡ ಆಕೆಯ ಪತಿ ಮತ್ತು ಅಳಿಯಂದಿರು Read more…

BREAKING NEWS: ದೇಶದಲ್ಲಿ 22 ಕೋಟಿ ಮಂದಿಗೆ ಕೊರೋನಾ ಲಸಿಕೆ, 1.34 ಲಕ್ಷ ಜನರಿಗೆ ಸೋಂಕು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1,34,154 ಜನರಿಗೆ ಕೊರೋನಾ ಸೋಂಕು ತಗುಲಿದೆ. 2,11,499 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2887 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ Read more…

ಕೊರೊನಾ ʼಲಸಿಕೆʼ ಪಡೆಯುವ ಮುನ್ನ ಹಾಗೂ ನಂತರ ನಿಮಗೆ ನೆನಪಿರಲಿ ಈ ಅಂಶ

ಕೊರೊನಾ ವೈರಸ್​ನಿಂದಾಗಿ ಕಂಗೆಟ್ಟಿರುವ ದೇಶದ ಜನತೆ ಕೊರೊನಾ ಲಸಿಕೆಯನ್ನ ಪಡೆಯೋಕೆ ಇನ್ನಿಲ್ಲದ ಪ್ರಯತ್ನವನ್ನ ಪಡ್ತಿದ್ದಾರೆ. ಕೊರೊನಾ ಲಸಿಕೆಯಿಂದ ಸೋಂಕಿನ ಅಪಾಯವೇ ಇಲ್ಲ ಎಂದಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು Read more…

BIG NEWS: ಭಾರತದಲ್ಲೂ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಆರಂಭ; ಪಾಟ್ನಾ ಏಮ್ಸ್ ನಲ್ಲಿ ಮಕ್ಕಳಿಗೆ ಕೊವ್ಯಾಕ್ಸಿನ್

ಪಾಟ್ನಾ: ಬಿಹಾರದ ಪಾಟ್ನಾದಲ್ಲಿರುವ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ -ಏಮ್ಸ್ ನಲ್ಲಿ ಮಕ್ಕಳ ಮೇಲೆ ಕೊರೋನಾ ಲಸಿಕೆಯ ಪ್ರಯೋಗ ಆರಂಭಿಸಲಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ ಕ್ಲಿನಿಕಲ್ Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಡೆ ಗಮನ ಕೊಡುವುದು ಹೇಗೆ…? ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, Read more…

ಒಂದೇ ಗ್ರೂಪ್ ಚಾಟ್‌ನಲ್ಲಿ 14 ಮಹಿಳೆಯರಿಗೆ ಡೇಟಿಂಗ್ ಮೆಸೇಜ್ ಕಳುಹಿಸಿ ಸಿಕ್ಕಿಬಿದ್ದ ರಸಿಕ

ಕೋವಿಡ್ ಸಾಂಕ್ರಮಿದಿಂದ ಎಲ್ಲೆಲ್ಲೂ ಸಂಕಷ್ಟ ನೆಲೆಸಿದ್ದು ಈ ಅವಧಿಯಲ್ಲಿ ಎಲ್ಲವೂ ಭಾರೀ ಕಷ್ಟವೆನ್ನುವಂತೆ ಆಗಿಬಿಟ್ಟಿದೆ. ಡೇಟಿಂಗ್ ಮಾಡಲೂ ಸಹ ಜನರಿಗೆ ಅವಕಾಶ ಸಿಗದ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟುಬಿಟ್ಟಿದೆ. ನ್ಯೂಯಾರ್ಕ್‌ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...