alex Certify ಲೇಡಿ ಪಿಎಸ್​ಐ ಬರ್ತಡೇಗೆ ರಾಶಿ ರಾಶಿ ಹೂವಿನ ಸನ್ಮಾನ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೇಡಿ ಪಿಎಸ್​ಐ ಬರ್ತಡೇಗೆ ರಾಶಿ ರಾಶಿ ಹೂವಿನ ಸನ್ಮಾನ..! ವೈರಲ್​ ಆಯ್ತು ವಿಡಿಯೋ

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಲೇಡಿ ಪಿಎಸ್ಐಗೆ ಹೂವಿನ ಶಾಲಿನಿಂದ ಸನ್ಮಾನ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಟ್ರಾಫಿಕ್​ ಪಿಎಸ್​ಐ ಭಾರತಿ ದೇವಿಗೆ ಆತ್ಮೀಯರು ಈ ರೀತಿಯಾಗಿ ಸನ್ಮಾನ ಮಾಡಿದ್ದಾರೆ.

ಸಂಪೂರ್ಣ ಸುಗಂಧರಾಜ ಹಾಗೂ ಗುಲಾಬಿ ಹೂವಿನಿಂದಲೇ ಮಾಡಲಾದ ಶಾಲು ಮಾದರಿಯ ಹಾರವನ್ನ ಭಾರತಿ ಅವರಿಗೆ ಹೊದಿಸಲಾಗಿದೆ.

ಹೂವಿನ ರಾಶಿಯ ಶಾಲನ್ನೇ ಹೊದ್ದು ಕರ್ತವ್ಯನಿರತ ಲೇಡಿ ಪಿಎಸ್​ಐ ಭಾರತಿ ಪೊಲೀಸ್​ ವಾಹನ ಏರಿದ್ದಾರೆ. 55ನೇ ವರ್ಷದ ಜನ್ಮದಿನದ ನಿಮಿತ್ತ ಭಾರತಿದೇವಿಗೆ ಆತ್ಮೀಯರಿಂದ ಈ ರೀತಿಯ ಸನ್ಮಾನ ದೊರಕಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...