alex Certify Live News | Kannada Dunia | Kannada News | Karnataka News | India News - Part 4005
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಕ್‌ ಕತ್ತರಿಸಲು 3 ಅಡಿ ಖಡ್ಗ ಬಳಸಿದ ರಾಣಿ ಎಲಿಜ಼ಬೆತ್‌

ಬ್ರಿಟನ್‌ನ ಕಾರ್ನ್‌‌ವಾಲ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗದ ನಡುವೆಯೇ ಸಮಾರಂಭವೊಂದಕ್ಕೆ ಆತಿಥ್ಯ ಕೊಟ್ಟಿದ್ದ ಬ್ರಿಟನ್ ರಾಣಿ ಎಲಿಝಬೆತ್‌ II ಸಮಾರಂಭದಲ್ಲಿ ಕೇಕ್‌ ಕತ್ತರಿಸಲು ಮೂರು ಅಡಿ ಉದ್ದದ ಖಡ್ಗ ಬಳಸುವ Read more…

GOOD NEWS: 72 ದಿನಗಳ ಬಳಿಕ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಕಡಿಮೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 70,421 ಜನರಲ್ಲಿ ಕೋವಿಡ್ ಪಾಸಿಟಿವ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಕಳೆದ 72 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ 24 Read more…

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ʼಲಸಿಕೆʼ ಕುರಿತಂತೆ Read more…

ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ

ದೇಸೀ ಮದುವೆ ಸಮಾರಂಭಗಳಲ್ಲಿ ಡ್ರಾಮಾಗಳಿಗೇನೂ ಕಮ್ಮಿ ಇಲ್ಲ. ಗಂಡಿನ ಕಡೆ/ಹೆಣ್ಣಿನ ಕಡೆ ಎಂಬ ತಲೆಪ್ರತಿಷ್ಠೆಯ ಬೇಜಾನ್ ಆಟಗಳನ್ನು ಮದುವೆ ಮನೆಗಳಲ್ಲಿ ನಾವೆಲ್ಲಾ ನೋಡುತ್ತಲೇ ಬಂದಿದ್ದೇವೆ. ಮಹಿಳಾ ʼಕಾಂಡೋಮ್ʼ ಎಂದರೇನು…? Read more…

BIG NEWS: ಕೇವಲ ಒಂದೇ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಗೆ ಮುಗಿಬಿದ್ದ ಜನ

ಮುಂಬೈ: ದೇಶದ ಹಲವೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ಬಾರಿಸಿದ್ದು, ಹೀಗಿದ್ದರೂ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ನೀಡಲಾಗಿದೆ. ಕಡಿಮೆ ಬೆಲೆಗೆ ಪೆಟ್ರೋಲ್ ಪಡೆಯಲು ಜನ Read more…

ನಾಳೆಯಿಂದಲೇ ಸ್ಪುಟ್ನಿಕ್ ವಿ ಲಸಿಕೆ ಲಭ್ಯ, ನೋಂದಾಯಿಸಿದವರಿಗೆ ವ್ಯಾಕ್ಸಿನ್

 ನವದೆಹಲಿ: ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಜೂನ್ 15 ರಿಂದ ದೆಹಲಿಯ ಇಂದ್ರಪ್ರಸ್ಥದ ಅಪೋಲೋ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ. ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಿದ್ದು, ನೋಂದಾವಣೆ Read more…

ಮೊಸಳೆ ಬಾಯಿಯಿಂದ ಬಚಾವಾಗಿ ಬಂದಿದ್ದ ಯುವತಿ ʼಕೋಮಾʼದಿಂದ ಹೊರಕ್ಕೆ…!

ತಮ್ಮ ಸಹೋದರಿಯ ಸಾಹಸದಿಂದಾಗಿ ಮೊಸಳೆ ಬಾಯಿಂದ ಬಚಾವಾಗಿ ಬಂದ ಬ್ರಿಟನ್‌ನ 28ರ ಹರೆಯದ ಮಹಿಳೆಯೊಬ್ಬರು ಕೋಮಾ ಸ್ಥಿತಿಯಿಂದ ಗುಣಮುಖರಾಗಿ ಎಂದಿನ ಜೀವನಕ್ಕೆ ಮರಳಿದ್ದಾರೆ. ಮೆಲಿಸ್ಸಾ ಹಾಗೂ ಜಾರ್ಜಿಯಾ ಲೌರಿ Read more…

ಸಾಹಸ ಮಾಡಲು ಹೋದ ಯುವತಿಯದ್ದು ಬೇಡ ಫಜೀತಿ…!

ಮಿಷಿಗನ್‌ ಟಿಕ್‌ಟಾಕರ್‌ ಸಿಡ್ನಿ ಜೋ ತಮ್ಮದೊಂದು ವಿಡಿಯೋ ಮಾಡಿಕೊಳ್ಳುವ ವೇಳೆ ಫೋಲ್ಡಿಂಗ್ ಕುರ್ಚಿಗೆ ತಗುಲುಹಾಕಿಕೊಂಡಿದ್ದಾರೆ. ಬಹಳಷ್ಟು ಬಾರಿ ಇಂಥ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದ ಸಿಡ್ನಿಗೆ ಈ ಬಾರಿ ಹಾಗೆ Read more…

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ನೋಡನೋಡುತ್ತಿದ್ದಂತೆಯೇ ಗುಂಡಿಯಲ್ಲಿ ಮುಳುಗಿದ ಕಾರು: ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈಯಲ್ಲಿ ಭಾರೀ ಮಳೆ ಬಿದ್ದ ಬೆನ್ನಿಗೇ ಪಾರ್ಕ್ ಮಾಡಲಾಗಿದ್ದ ಕಾರೊಂದು ನೀರಿನ ಗುಂಡಿಯೊಳಗೆ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ Read more…

ಉದ್ದನೆಯ ಕೂದಲು ಬಿಟ್ಟ ಕಾರಣಕ್ಕೆ ಕಲಾವಿದ ಅರೆಸ್ಟ್…!

ಪಾಕಿಸ್ತಾನದ ಸ್ಟೇಜ್ ಕಲಾವಿದ ಅಬುಜರ್‌ ರನ್ನು ಲಾಹೋರ್‌ ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗಿನ ಜಾವ ಆಟೋರಿಕ್ಷಾಗಾಗಿ ಕಾಯುತ್ತಿದ್ದ ಅವರನ್ನು ಇದ್ದಕ್ಕಿದ್ದಂತೆ ಬಂದ ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ. ಇಷ್ಟಕ್ಕೂ ಬಂಧನವಾಗುವಂಥದ್ದನ್ನು Read more…

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್‌ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ Read more…

ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ ಕೊಟ್ಟ ಯೋಗಿ ಸರ್ಕಾರ

ತನ್ನ ನೌಕರರ ಒಟ್ಟಾರೆ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿರುವ ಉತ್ತರ ಪ್ರದೇಶ ಸರ್ಕಾರ ಕೋವಿಡ್‌ ಸಂಕಷ್ಟದಲ್ಲೂ ಸಹ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ ನೀಡಿದೆ. ತುಟ್ಟಿ Read more…

ಮಹತ್ವದ ಬೆಳವಣಿಗೆ: RSS ನಾಯಕರ ಭೇಟಿ ಮಾಡಿದ ಬಿಜೆಪಿ ಶಾಸಕ ಬೆಲ್ಲದ

ನವದೆಹಲಿ: ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ತೆರೆಮರೆಯ ಚಟುವಟಿಕೆ ಮುಂದುವರೆದಿದ್ದು, ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ದೆಹಲಿಯಲ್ಲಿ ಆರ್.ಎಸ್.ಎಸ್. ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ. Read more…

ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್‌ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ

ಕೋವಿಡ್-19 ಲಸಿಕೆಯನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿರುವ ರಾಜಸ್ಥಾನದ ಬಿಕನೇರ್‌ ಇಂಥ ಅನುಕರಣೀಯ ಅಭಿಯಾನಕ್ಕೆ ಮುಂದಾದ ದೇಶದ ಮೊದಲ ನಗರವಾಗಿದೆ. ಜೂನ್ 15ರಿಂದ ಮನೆ Read more…

BIG NEWS: ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ, ಸೆಪ್ಟೆಂಬರ್‌ ನಲ್ಲಿ ನೇಸಲ್ ವ್ಯಾಕ್ಸಿನ್ ಲಭ್ಯ

ರಷ್ಯಾ ಮಕ್ಕಳಿಗೆ ಮೂಗಿನ ಮೂಲಕ ಕೊರೋನಾ ಲಸಿಕೆ ನೀಡುವ ಪ್ರಯೋಗ ನಡೆಸಿದ್ದು, ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಈ ಲಸಿಕೆ ಲಭ್ಯವಾಗಲಿದೆ. ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ Read more…

ಇನ್ನೇನು ರೈಲು ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಹಳಿಯಿಂದ ಹಾರಿ ಜೀವ ಉಳಿಸಿಕೊಂಡ ಯುವಕ

ಆಕ್ಷನ್ ಮೂವಿಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿಯೊಬ್ಬರು ನಿಜಜೀವನದಲ್ಲಿ ಈ ಸಾಹಸ ಮಾಡಲು ಮುಂದಾದ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ನಗರದ ಸಾನಿಧ್ಯ ಸೇತುವೆ ಮೇಲಿನ ರೈಲ್ವೇ ಸೇತುವೆ ಮೇಲೆ ಸಾಹಸಗಳನ್ನು Read more…

GOOD NEWS: ಸಂಕಷ್ಟದಲ್ಲಿರುವ ಗ್ರಾಹಕರಿಗೆ ರೇಷನ್ ವಿತರಿಸಲು ಮುಂದಾದ ಬ್ಯಾಂಕ್

ಕೋವಿಡ್ ಸಾಂಕ್ರಮಿಕದ ಕಾರಣದಿಂದಾಗಿ ಒಪ್ಪೊತ್ತಿನ ಕೂಳಿಗೂ ಸಂಕಷ್ಟದಲ್ಲಿರುವ ಮಂದಿಗೆ ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ’ಘರ್‌ಘರ್‌ರೇಷನ್’ ಯೋಜನೆಗೆ ಚಾಲನೆ ಕೊಟ್ಟಿದೆ. ಈ ಯೋಜನೆಗೆ ಬ್ಯಾಂಕಿನ ನೌಕರರು ಹಣ ಹೊಂದಿಸಿದ್ದಾರೆ. ಈ Read more…

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ ಸೆಕೆಂಡ್‌ ಹ್ಯಾಂಡ್ Read more…

ಮತ್ತೆ ಬೀದಿಗೆ ಬಂದ ಬಳಿಕ ಯೂಟ್ಯೂಬರ್ ಕ್ಷಮೆಯಾಚಿಸಿದ ʼಬಾಬಾ ಕಾ ಡಾಬಾʼ ಮಾಲೀಕ

ದೇಶದ ನೆಟ್ಟಿಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದ ದೆಹಲಿಯ ಮಾಳ್ವಿಯಾನಗರದ ’ಬಾಬಾ ಕಾ ಡಾಬಾ’ ಪ್ರಸಂಗವು ಸುಖಾಂತ್ಯ ಕಂಡಿದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದ ವ್ಯಾಪಾರವಿಲ್ಲದೇ ಪರದಾಡುತ್ತಿದ್ದ ವೇಳೆ ತನ್ನ ನೆರವಿಗೆ Read more…

BIG NEWS: ನಾಳೆಯಿಂದ ಶೈಕ್ಷಣಿಕ ಚಟುವಟಿಕೆ, ಮಕ್ಕಳ ಪ್ರವೇಶಾತಿ ಪ್ರಾರಂಭ –ಜುಲೈ 1 ರಿಂದ ಕ್ಲಾಸ್

ಬೆಂಗಳೂರು: ಜೂನ್ 15 ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. 2021 – 22 ನೇ ಸಾಲಿನ ಶೈಕ್ಷಣಿಕ ವರ್ಷ ನಾಳೆಯಿಂದ ಶುರುವಾಗಲಿದೆ. ನಾಳೆಯಿಂದ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಆರಂಭವಾಗಲಿದೆ. Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಶಿಕ್ಷಕರ ವರ್ಗಾವಣೆಗೆ 3 -4 ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆಯ Read more…

ಬಲು ರುಚಿ ಬಾಳೆಹಣ್ಣು-ಖರ್ಜೂರದ ʼಮಿಲ್ಕ್‌ ಶೇಕ್ʼ

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ಬಲು ರುಚಿಕರವಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬಾಳೆಹಣ್ಣು ಮತ್ತು ಖರ್ಜೂರವನ್ನು ಬಳಸಿ ಮಿಲ್ಕ್ ಶೇಕ್ ಅನ್ನು Read more…

BIG NEWS: ರಾಜ್ಯದಲ್ಲಿಂದು 125 ಸೋಂಕಿತರು ಸಾವು –ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 7810 ಜನರಿಗೆ ಕೊರೊನಾ ಸೋಂಕು ತಗಲಿದ್ದು, 125 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 27,65,134 ಕ್ಕೆ ಏರಿಕೆಯಾಗಿದೆ. ಇಂದು 18,648 ಜನ ಗುಣಮುಖರಾಗಿ Read more…

BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್ -ಬೆಂಗಳೂರು 1348 ಸೇರಿ ರಾಜ್ಯದಲ್ಲಿಂದು 7810 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಖಿತರ ಸಂಖ್ಯೆ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ ಇಂದು 1348 ಜನರಿಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯದಲ್ಲಿ 7810 ಜನರಿಗೆ ಸೋಂಕು ತಗಲಿದೆ ಎಂದು ಆರೋಗ್ಯ Read more…

BIG NEWS: ಶಿವಮೊಗ್ಗದಲ್ಲಿ ಕಠಿಣ ಲಾಕ್ಡೌನ್ ಮುಂದುವರಿಕೆ, ಬೆಳಗ್ಗೆ 6 ರಿಂದ 9 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

ಶಿವಮೊಗ್ಗ: ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಈಗಿರುವಂತೆ ಒಂದು ವಾರ ಕಾಲ ಮುಂದುವರೆಯಲಿದ್ದು, ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಬೆಳಿಗ್ಗೆ 6 ರಿಂದ 9 ರ ವರೆಗೆ ಅವಕಾಶ Read more…

ವಿವಿಧ ಯೋಜನೆಯಡಿ ಖಾತೆಗೆ ಹಣ ಜಮಾ, ಫಲಾನುಭವಿಗಳ ಪಾವತಿ ಸ್ಥಿತಿ ಪರಿಶೀಲಿಸುವ ಡಿಬಿಟಿ ಮೊಬೈಲ್ ಆಪ್

  ಬೆಂಗಳೂರು: ರಾಜ್ಯ ಸರ್ಕಾರವು ಹಲವಾರು ಯೋಜನೆಗಳ ಅಡಿಯಲ್ಲಿ ನಗದು ಪರಿಹಾರವನ್ನು ನೀಡುತ್ತಿದ್ದು, ಕಡಿಮೆ ಆದಾಯದ ಕುಟುಂಬಗಳಿಗೆ ಏಕಮಾತ್ರ ಪಾವತಿಗಳನ್ನು ನೀಡುವುದರೊಂದಿಗೆ ಡಿಬಿಟಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಫಲಾನುಭವಿಗಳು Read more…

ಕಚ್ಚಿದ ಹಾವನ್ನೇ ಕೈಯಲ್ಲಿಡಿದು ಆಸ್ಪತ್ರೆಗೆ ಬಂದ ಭೂಪ

ಬಳ್ಳಾರಿ: ಕಂಪ್ಲಿ ತಾಲೂಕಿನ ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ಕಂಡು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನ ಗಾಬರಿ ಬಿದ್ದಿದ್ದಾರೆ. Read more…

ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ

ಮಹಿಳಾ ಕಾಂಡೋಮ್ ಎಂದರೇನು…? ಅಂತಹ ಗರ್ಭನಿರೋಧಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ. ಮಹಿಳಾ ಗರ್ಭನಿರೋಧಕಗಳು: ಇದು ಗರ್ಭಧಾರಣೆಯನ್ನು ತಡೆಗಟ್ಟಲು ಬಳಸುವ ಸಾಧನವಾಗಿದೆ. ಗರ್ಭಧಾರಣೆ ತಡೆಯುವ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ Read more…

BIG NEWS: ನಟ ಸಂಚಾರಿ ವಿಜಯ್ ಬೈಕ್ ಅಪಘಾತ ಕೇಸ್; ಸ್ನೇಹಿತನ ವಿರುದ್ಧ ದೂರು ನೀಡಿದ ವಿಜಯ್ ಸಹೋದರ

ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟ ಸಂಚಾರಿ ವಿಜಯ್ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ವಿಜಯ್ ಸ್ನೇಹಿತ ನವೀನ್ ವಿರುದ್ಧ ವಿಜಯ್ ಸಹೋದರ ದೂರು ನೀಡಿದ್ದಾರೆ. ‘ನಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...