alex Certify ಸಾಹಸ ಮಾಡಲು ಹೋದ ಯುವತಿಯದ್ದು ಬೇಡ ಫಜೀತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಹಸ ಮಾಡಲು ಹೋದ ಯುವತಿಯದ್ದು ಬೇಡ ಫಜೀತಿ…!

ಮಿಷಿಗನ್‌ ಟಿಕ್‌ಟಾಕರ್‌ ಸಿಡ್ನಿ ಜೋ ತಮ್ಮದೊಂದು ವಿಡಿಯೋ ಮಾಡಿಕೊಳ್ಳುವ ವೇಳೆ ಫೋಲ್ಡಿಂಗ್ ಕುರ್ಚಿಗೆ ತಗುಲುಹಾಕಿಕೊಂಡಿದ್ದಾರೆ. ಬಹಳಷ್ಟು ಬಾರಿ ಇಂಥ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದ ಸಿಡ್ನಿಗೆ ಈ ಬಾರಿ ಹಾಗೆ ಆಗಲಿಲ್ಲ.

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

30 ನಿಮಿಷಗಳ ಕಾಲ ಹಾಗೇ ಕುರ್ಚಿಗೆ ತಗುಲುಹಾಕಿಕೊಂಡಿದ್ದ ಸಿಡ್ನಿಯನ್ನು ಕಾಪಾಡಲು ಅಗ್ನಿಶಾಮಕ ಸಿಬ್ಬಂದಿ ಬರಬೇಕಾಗಿ ಬಂದಿದೆ.

ಉದ್ದನೆಯ ಕೂದಲು ಬಿಟ್ಟ ಕಾರಣಕ್ಕೆ ಕಲಾವಿದ ಅರೆಸ್ಟ್…!

ತನ್ನ ಈ ಫಜೀತಿಯ ಕ್ಷಣವನ್ನು ವಿವರಿಸಲು ಟಿಕ್‌ಟಾಕ್‌ನಲ್ಲಿ ಬಂದಿದ್ದ ಸಿಡ್ನಿ, ನಂತರ ಯೂಟ್ಯೂಬ್‌ನಲ್ಲೂ ಈ ಕಂಟೆಂಟ್‌ ಅನ್ನು ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...