alex Certify ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್‌ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ

ಮದುವೆ ಸಮಾರಂಭದಲ್ಲಿ ಮದುಮಗ ಹಾಗೂ ಆತನ ಕಡೆಯ ಅತಿಥಿಗಳನ್ನು ಸ್ವಾಗತಿಸಲು ಈ ಆನೆಯನ್ನು ಕರೆತರಲಾಗಿತ್ತು. ಪಟಾಕಿಯ ಸದ್ದಿಗೆ ಸಿಟ್ಟಿಗೆದ್ದ ಆನೆ ದಾಂಧಲೆ ಮಾಡಿ ಅಲ್ಲಿ ನಿಲ್ಲಿಸಿದ್ದ ಕಾರುಗಳು, ಪೆಂಡಾಲ್‌ ಶಾಮಿಯಾನಗಳನ್ನು ಧ್ವಂಸಗೊಳಿಸಿದೆ.

ಆನೆಯನ್ನು ಮಾವುತ ಹರಸಾಹಸ ಮಾಡಿ ನಿಯಂತ್ರಣಕ್ಕೆ ತರುವಲ್ಲಿ ಸಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...