alex Certify Live News | Kannada Dunia | Kannada News | Karnataka News | India News - Part 3976
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕನ್ನಡಿಗರಿಗೆ ಗುಡ್ ನ್ಯೂಸ್, ಕನ್ನಡ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಕೇರಳ ಸರ್ಕಾರ ಸ್ಪಷ್ಟನೆ

ಕೇರಳ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಯಾವುದೇ ಹೆಸರನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ Read more…

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೊರೊನಾ ವೈರಸ್​ ಲಾಕ್​ಡೌನ್​ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್​ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್​ ಮುಡಿಗೇರಿದೆ. ಬ್ರಿಟನ್​​ನ ವೆಲ್ಲಿಂಗ್ಟನ್​ ಕಾಲೇಜಿನ 15 ವರ್ಷದ Read more…

ರಾಜ್ಯದಲ್ಲಿಂದು ಕೊರೊನಾ ಭಾರಿ ಇಳಿಕೆ: ಇಲ್ಲಿದೆ ಜಿಲ್ಲಾವಾರು ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳ ನಂತರ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಭಾರೀ ಇಳಿಮುಖವಾಗಿದೆ. ಮೊದಲ ಬಾರಿಗೆ ಹೊಸ ಕೇಸ್ 3 ಸಾವಿರಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ Read more…

BIG NEWS: ಭಾರತದ ಭೂಪಟವನ್ನೇ ಬದಲಿಸಿ ಉದ್ದಟತನ ತೋರಿದ ಟ್ವಿಟರ್ ವಿರುದ್ದ ಭಾರಿ ಅಕ್ರೋಶ

ನವದೆಹಲಿ: ಭಾರತದ ನಿಯಮ ಪಾಲಿಸುವ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ಜಟಾಪಟಿ ಮುಂದುವರೆದಿದೆ. ಭಾರತದ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರುತ್ತಿರುವ ಟ್ವಿಟರ್, ಗಣ್ಯರ ಖಾತೆಗಳನ್ನು ಕೆಲಸಮಯ Read more…

BREAKING: ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ –ಕೊರೋನಾ ಕೇಸ್, ಸಾವು, ಪಾಸಿಟಿವಿಟಿ ದರ, ಸಕ್ರಿಯ ಪ್ರಕರಣ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳ ನಂತರ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಭಾರೀ ಇಳಿಮುಖವಾಗಿದೆ. ಇಳಿಕೆ ಹಾದಿಯಲ್ಲಿ ಮೊದಲ ಬಾರಿಗೆ ಹೊಸ ಕೇಸ್ 3 ಸಾವಿರಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ Read more…

ದಿಢೀರ್ ನಿರ್ಧಾರ ಬದಲಿಸಿದ ರಮೇಶ್ ಜಾರಕಿಹೊಳಿ, ಮುಂಬೈ ಪ್ರಯಾಣ ರದ್ದು -ಬೆಂಗಳೂರಿಗೆ ದೌಡು

ಬೆಳಗಾವಿ: ಸಂಪುಟ ಸೇರಲು ರಣತಂತ್ರ ರೂಪಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮುಂಬೈ ಪ್ರಯಾಣವನ್ನು ದಿಢೀರ್ ರದ್ದುಪಡಿಸಿ ಬೆಂಗಳೂರಿಗೆ ಹೊರಟಿದ್ದಾರೆ. ನಿನ್ನೆ ಸಹೋದರರೊಂದಿಗೆ ರಹಸ್ಯವಾಗಿ ಸಭೆ ನಡೆಸಿದ Read more…

ಬಯೋಬಬಲ್​ ಆದೇಶ ಉಲ್ಲಂಘಿಸಿ ವಿವಾದಕ್ಕೀಡಾದ ಕ್ರಿಕೆಟಿಗರು…!

ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್​ ಡಿಕ್​ವೆಲ್ಲಾ ಹಾಗೂ ಕುಸಲ್​ ಮೆಂಡಿಸ್​​ ವಿರುದ್ಧ ಬಯೋಬಬಲ್​ ಉಲ್ಲಂಘನೆಯ ಆರೋಪ ಎದುರಾಗಿದೆ. ಇಂಗ್ಲೆಂಡ್​ ವಿರುದ್ಧದ ಸಿಮೀತ ಓವರ್​ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಸದಸ್ಯರಾಗಿರುವ ಈ Read more…

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಜು. 1 ರಿಂದ ಸರ್ಕಾರಿ, ಖಾಸಗಿ ಕಾಲೇಜ್ ಗಳಲ್ಲಿ ಉಚಿತ ಲಸಿಕೆ

ಶಿವಮೊಗ್ಗ: ಶಿವಮೊಗ್ಗ ನಗರ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ಪಟ್ಟಣಗಳ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ 18 ವರ್ಷ ಮೇಲ್ಪಟ್ಟ ಸುಮಾರು 16,000 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುವಾರದಿಂದ ಉಚಿತ Read more…

ಖಾಸಗಿ ಶಾಲೆಗಳಿಗೆ ಬಿಗ್​ ರಿಲೀಫ್​: ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

 ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್​​ಡೌನ್​ ಆದೇಶ ಅಂತ್ಯವಾದ ಬಳಿಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಾರ್ಷಿಕ ಹಾಗೂ ಅಭಿವೃದ್ಧಿ ಶುಲ್ಕಗಳನ್ನ ಪೋಷಕರಿಂದ ಸಂಗ್ರಹಿಸಲು ಅನುಮತಿ ನೀಡುವ ದೆಹಲಿ Read more…

ಮಕ್ಕಳನ್ನು ಬಾವಿಗೆ ತಳ್ಳಿ ಸಾವಿಗೆ ಶರಣಾದ ಪೋಷಕರು; ಒಂದೇ ಕುಟುಂಬದ 6 ಜನರ ದುರಂತ ಅಂತ್ಯ

ಯಾದಗಿರಿ: ಸಾಲಬಾಧೆ ತಾಳಲಾರದೇ ಬೇಸತ್ತ ದಂಪತಿ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ತಾವೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಲಾಂಚ್ ನಿಂದ Read more…

BIG BREAKING: BPL, APL ಕಾರ್ಡ್ ದಾರರಿಗೆ ಬ್ಲಾಕ್ ಫಂಗಸ್ ಟೆಸ್ಟ್ ಗೆ ಪ್ರತ್ಯೇಕ ದರ ನಿಗದಿ

ಬೆಂಗಳೂರು: ಬ್ಲಾಕ್ ಫಂಗಸ್ ಟೆಸ್ಟ್ ಗೆ ಸರ್ಕಾರದಿಂದ ದರ ನಿಗದಿಪಡಿಸಲಾಗಿದೆ. ಪರೀಕ್ಷೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ.ಸ್ಕ್ಯಾನಿಂಗ್ ದರವನ್ನು ನಿಗದಿಪಡಿಸಲಾಗಿದ್ದು, Read more…

ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ

ಸ್ಕೀಮ್ ಒಂದರ ಹಣದ ವಿಚಾರವಾಗಿ ನಡೆದ ವಾದ ತಾರಕಕ್ಕೇರಿದ ಪರಿಣಾಮ 25 ವರ್ಷದ ಸೊಸೆ ತನ್ನ 55 ವರ್ಷದ ಅತ್ತೆಯ ಮೈಮೇಲೆ ಕುದಿಯುವ ಎಣ್ಣೆ ಸುರಿದ ದಾರುಣ ಘಟನೆ Read more…

ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸಂಗತಿ: ಕೈತಪ್ಪಿ ಹೋಯ್ತು ಟಿ-20 ವಿಶ್ವಕಪ್ ಆತಿಥ್ಯ

ಕೊರೊನಾ ವೈರಸ್ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಐಸಿಸಿ ಟಿ 20 ವಿಶ್ವಕಪ್ 2021 ರ ಆತಿಥ್ಯ ಭಾರತದ ಕೈತಪ್ಪಿ ಹೋಗಿದೆ. ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ. Read more…

SHOCKING NEWS: ಒಬ್ಬರಹಿಂದೊಬ್ಬರಂತೆ ಕೃಷ್ಣಾನದಿ ಪಾಲಾದ ನಾಲ್ವರು ಸಹೋದರರು….!

ಬೆಳಗಾವಿ: ಬಟ್ಟೆ ತೊಳೆಯಲು ಹೋಗಿ ನಾಲ್ವರು ಸಹೋದರರು ಕೃಷ್ಣಾನದಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲುಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ. ಗೋಪಾಲ ಬನಸುಡೆ, ಸದಾಶಿವ ಬನಸುಡೆ, Read more…

ನಾಚಿಕೆಗೇಡಿ ಕೆಲಸ ಮಾಡಿದ ಶ್ರೀಲಂಕಾ ಆಟಗಾರರ ವಿಡಿಯೋ ವೈರಲ್

ಶ್ರೀಲಂಕಾದ ಇಬ್ಬರು ಸ್ಟಾರ್ ಕ್ರಿಕೆಟಿಗರಾದ ನಿರೋಷನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷ್ಯವಾಗಿದೆ. ಬಯೋ ಬಬಲ್ ನಿಯಮ ಮುರಿದಿರುವ ಆಟಗಾರರು, ಅಭಿಮಾನಿಗಳ Read more…

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ Read more…

ಮದುವೆಗೆ ಅಡ್ಡಿಯಾಗ್ತಿದೆ ದಾಡಿ….!

ಗಡ್ಡಕ್ಕೂ-ಮದುವೆಗೂ ಏನು ಸಂಬಂಧ ಅಂತಾ ನೀವು ಕೇಳ್ಬಹುದು. ಸಂಬಂಧ ಇದೆ. ಉದ್ದವಾಗಿ ಬೆಳೆದ ಗಡ್ಡ ಮದುವೆಗೆ ಅಡ್ಡಿಯಾಗಿದೆ. ಇಬ್ಬರ ಸಂಬಂಧವನ್ನು ಹಾಳು ಮಾಡ್ತಿದೆ. ಯಸ್.ಲಂಡನ್ ನಲ್ಲಿ ಹುಡುಗ ಬಿಟ್ಟ Read more…

ಇರುವುದು 68 ಶಾಸಕರು, ಆದರೆ 100ಕ್ಕೂ ಅಧಿಕ ಸಿಎಂ ಆಕ್ಷಾಂಕ್ಷಿಗಳು; ‘ಕೈ’ ಸಿಎಂ ಅಭ್ಯರ್ಥಿ ಕಿತ್ತಾಟಕ್ಕೆ ಬಿಜೆಪಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಿತ್ತಾಟಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಅರಾಜಕತೆ ಎಷ್ಟಿದೆ ಎಂದರೆ, ಇರೋದು 68 ಶಾಸಕರು, ಆದರೆ Read more…

ಸಣ್ಣ ಉಳಿತಾಯದಾರರಿಗೆ ಬಿಗ್‌ ಶಾಕ್:‌ ಮತ್ತೆ ಇಳಿಕೆಯಾಗಲಿದೆ ಬಡ್ಡಿ ದರ

ಸಣ್ಣ ಉಳಿತಾಯ ಯೋಜನೆದಾರರಿಗೆ ಬೇಸರದ ಸುದ್ದಿಯಿದೆ.  ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಪಿಪಿಎಫ್ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸುವ Read more…

BIG NEWS: ಕೋವಿಡ್ ಬಾಧಿತ ವಲಯಕ್ಕೆ ವಿಶೇಷ ಪ್ಯಾಕೇಜ್; 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ಕ್ಷೇತ್ರಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಿರುವ ಕೇಂದ್ರ ಸರ್ಕಾರ ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಅನುದಾನ ಘೋಷಣೆ Read more…

10 ವರ್ಷಗಳಿಗೂ ಅಧಿಕ ಕಾಲದಿಂದ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾನೆ ಈ ವ್ಯಕ್ತಿ….!

ಕೋವಿಡ್-19 ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಗಳೇ ಬದಲಾಗಿದ್ದು, ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತಾಗಿಬಿಟ್ಟಿದೆ. ಬಹಳಷ್ಟು ಮಂದಿಗೆ ತಮ್ಮ ಪ್ರೀತಿಪಾತ್ರರಿಂದ ದೂರ ಉಳಿಯಬೇಕಾದ ಈ ಪರಿಸ್ಥಿತಿ ಭಾರೀ ಅಸಹನೀಯವೆನಿಸಿಬಿಟ್ಟಿದೆ. Read more…

ರೇಸ್ ವೇಳೆ 10,000 ಕ್ಕೂ ಅಧಿಕ ಪಾರಿವಾಳಗಳು ನಾಪತ್ತೆ

ಬ್ರಿಟನ್‌ನ ಪೀಟರ್‌ಬರೋನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಸ್ ಒಂದರ ವೇಳೆ 10,000 ಪಾರಿವಾಳಗಳು ಒಮ್ಮೆಲೇ ಮಾಯವಾಗಿಬಿಟ್ಟಿವೆ. 273 ಕಿಮೀ ರೇಸ್‌ ವೇಳೆ ಈ ಪಕ್ಷಿಗಳು ನಾಪತ್ತೆಯಾಗಿವೆ. ಕೆಲವರ ಪ್ರಕಾರ, ಮೋಡಗಳ Read more…

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! ವಿರೋಧದ ಬಳಿಕ ಈತ ಮಾಡಿದ್ದೇನು…?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ Read more…

ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿ ವಿರುದ್ಧ ದೂರು

ಬೆಂಗಳೂರಿನ 20 ವರ್ಷ ವಯಸ್ಸಿನ ಬಿಎಸ್​ಸಿ ನರ್ಸಿಂಗ್​ ವಿಭಾಗದ ವಿದ್ಯಾರ್ಥಿನಿ 17 ವರ್ಷದ ಅಪ್ರಾಪ್ತನನ್ನ ಮದುವೆಯಾದ ಆರೋಪದಡಿಯಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಫೇಸ್​ಬುಕ್​ ಮೂಲಕ ಅಪ್ರಾಪ್ತನ Read more…

ಅಥ್ಲೆಟಿಕ್​ ಟ್ರಾಕ್‌ ಮೇಲೆ VIP ಗಳ ಕಾರು….!

ಪುಣೆಯ ಸಭೆಯಲ್ಲಿ ಭಾಗಿಯಾಗಲು ಬಂದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಶರದ್​ ಪವಾರ್​ ಹಾಗೂ ಮಹಾರಾಷ್ಟ್ರದ ಹಿರಿಯ ಸಚಿವರ ಕಾರುಗಳು ಸ್ಟೇಡಿಯಂನ ಟ್ರ್ಯಾಕ್​ಗಳಲ್ಲಿ ನಿಲ್ಲಿಸಿದ್ದಕ್ಕೆ ಕೇಂದ್ರ ಸಚಿವ ಕಿರಣ್​ Read more…

ಜುಲೈ 1ರಿಂದ ಚಂದನ ವಾಹಿನಿಯಲ್ಲಿ ಪಾಠ; ಆನ್ ಲೈನ್ ಲಭ್ಯವಿಲ್ಲದಿದ್ದರೆ ರೆಕಾರ್ಡ್ ಮಾಡಿ ಪಾಠ ಕೇಳುವ ವ್ಯವಸ್ಥೆ

ಬೆಂಗಳೂರು: ರಾಜ್ಯದಲ್ಲಿ ಶಾಲೆ ಪುನರಾರಂಭದ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತಿದ್ದು, ಸಮಿತಿ ಸಲಹೆಯಂತೆ ಶಾಲೆ ಆರಂಭದ ಬಗ್ಗೆ ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ Read more…

ಪತ್ನಿಯ ʼಟಿಕ್ ಟಾಕ್ʼ ವಿಡಿಯೋ ನೋಡಿ ಕೋಪಗೊಂಡ ಪತಿ ಮಾಡಿದ್ದೇನು…..?

ಪಾಕಿಸ್ತಾನದ ಕರಾಚಿಯಲ್ಲಿ ಟಿಕ್ ಟಾಕ್ ಮಹಿಳೆಯ ಜೀವ ತೆಗೆದಿದೆ. ಟಿಕ್ ಟಾಕ್ ಗೆ ಮಹಿಳೆ ಬಲಿಯಾಗಿದ್ದು ಬೇರೆ ಯಾರಿಂದಲೂ ಅಲ್ಲ. ಪತಿ ಆಕೆ ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಮಾತ್ರವಲ್ಲ Read more…

ಕೊರೊನಾ ಡೆಲ್ಟಾ ಪ್ಲಸ್ ಗೆದ್ದು ಬಂದ ಈತ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಆದರೆ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳು ಈಗ ಕಳವಳವನ್ನುಂಟುಮಾಡುತ್ತಿವೆ. ಒಡಿಶಾದಲ್ಲಿ 62 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಡೆಲ್ಟಾ Read more…

BIG NEWS: ಜೂನ್ 30ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

ಬೆಂಗಳೂರು: ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಜೂನ್ 30 ಬುಧವಾರ ಪ್ರಕಟಗೊಳ್ಳಲಿದ್ದು, ಅದಿನಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. Read more…

ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ

ಕೊರೊನಾ ಮಹಾಮಾರಿ ಮಧ್ಯೆ ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಜಾರಿಗೆ ತರ್ತಿದೆ. ಮುಂದಿನ ವಾರ ಅಂಚೆ ಕಚೇರಿ ಈ ಸೌಲಭ್ಯವನ್ನು ಜಾರಿಗೆ ತರಲಿದೆ. ಅಂಚೆ ಕಚೇರಿಯ ಈ ವಿಶೇಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...