alex Certify Live News | Kannada Dunia | Kannada News | Karnataka News | India News - Part 3974
ಕನ್ನಡ ದುನಿಯಾ
    Dailyhunt JioNews

Kannada Duniya

ಬಳ್ಳಾರಿ ಜಿಲ್ಲೆಗೂ ಕಾಲಿಟ್ಟ ಆನಂದಯ್ಯ ʼಕೊರೊನಾʼ ಔಷಧಿ

ಆಂಧ್ರಪ್ರದೇಶದಲ್ಲಿ ಭಾರೀ ಫೇಮಸ್​ ಆಗಿರುವ ಆನಂದಯ್ಯನ ಕೊರೊನಾ ಔಷಧಿ ಇದೀಗ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗೂ ಕಾಲಿಟ್ಟಿದೆ. ಬಳ್ಳಾರಿ, ಹಂಪಿ, ಕಮಲಾಪುರ, ಆನೆಗುಂದಿ ಸೇರಿದಂತೆ ಹಲವೆಡೆ ಆನಂದಯ್ಯರ ಕೊರೊನಾ Read more…

ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….!

ಭರತ್ಯನಾಟ ಅನ್ನೋದು ಕೇವಲ ಒಂದು ನೃತ್ಯ ಪ್ರಕಾರವಲ್ಲ. ನಮ್ಮ ಸಂಸ್ಕೃತಿಗೂ ಈ ನಾಟ್ಯ ವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ತಲತಲಾಂತರದ ಇತಿಹಾಸವನ್ನ ಹೊಂದಿರುವ ಈ ಭರತನಾಟ್ಯ ಎಲ್ಲರಿಗೂ ಸುಲಭವಾಗಿ ಒಲಿಯುವಂತಹ Read more…

ಮಾದಕ ದ್ರವ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ

ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್‌ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ Read more…

ನವ ವಧುವಿನ ಪತಿ ತೋರಿದ ಪ್ರೀತಿಗೆ ಸಾಕ್ಷಿಯಾದ್ರು ಜನ

ನದಿ ದಾಟಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ವರ, ವಧುವನ್ನ ತನ್ನ ಹೆಗಲ ಮೇಲೆ ಹೊತ್ತು ನಡೆದ ಘಟನೆ ಬಿಹಾರದ ಕಿಶನ್​ಗಂಜ್​ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಗಳನ್ನ ಮುಗಿಸಿ ವರನ ಮನೆಗೆ Read more…

ಅಕ್ರಮ ಡ್ರಗ್​​ ವಿಲೇವಾರಿ ಪ್ರಕರಣ: ನೈಜೀರಿಯಾ ಪ್ರಜೆಗಳನ್ನ ಖೆಡ್ಡಾಗೆ ಕೆಡವಿದ ಮಂಗಳೂರು ಪೊಲೀಸ್

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ನೈಜೀರಿಯಾ ದೇಶದ ಪ್ರಜೆಗಳ ಹಾವಳಿ ಜೋರಾಗಿದೆ. ಉದ್ಯಮದ ಹೆಸರಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನ ಎನ್​ಡಿಎಂಎ ಡ್ರಗ್​ ಮಾರಾಟ ಪ್ರಕರಣದಡಿಯಲ್ಲಿ ಮಂಗಳೂರು Read more…

ಖಾತೆಯಿಂದ ಕಡಿತವಾದ ಹಣದ ಹಿಂದಿನ ಕಾರಣ ತಿಳಿದು ಶಿಕ್ಷಕಿಗೆ ಶಾಕ್

ತಮಗೆ ಆನ್ಲೈನ್‌ನಲ್ಲಿ 3.2 ಲಕ್ಷ ರೂ.ಗಳ ಮೋಸವಾಗಿದೆ ಎಂದು ಸೈಬರ್‌ ವಂಚನೆಯ ದೂರು ದಾಖಲಿಸಿದ್ದ ಛತ್ತೀಸ್‌ಘಡದ ಕಂಕೇರ್‌ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಕೊನೆಗೆ ತಮ್ಮ ಮಗನ ’ಕಿತಾಪತಿ’ಯಿಂದ ಹೀಗೆ Read more…

‘ಕೊರೊನಾ ಲಸಿಕೆ’ ಅಸಲಿಯಾ….? ನಕಲಿಯಾ…? ಹೀಗೆ ಪತ್ತೆ ಮಾಡಿ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ನಮ್ಮ ಸುತ್ತಮುತ್ತಲು ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನಕಲಿ ಲಸಿಕೆ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳಲ್ಲಿ ನಕಲಿ Read more…

ಒಂದೇ ದಿನದಲ್ಲಿ 743 ಕೋಟಿ ಗಳಿಸಿದ ಆಟಗಾರ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಆಟಗಾರ. ಫೋರ್ಬ್ಸ್ ಪಟ್ಟಿಯಲ್ಲಿ ವಾರ್ಷಿಕ 196 ಕೋಟಿ ಗಳಿಕೆಯೊಂದಿಗೆ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದ್ರೀಗ ಕೊಹ್ಲಿ Read more…

ವೈವಾಹಿಕ ಜೀವನದಲ್ಲಿ ಖುಷಿ ಕಾಣದ ಪುರುಷರಿಗೆ ಇಲ್ಲಿದೆ ಮಹತ್ವದ ಸುದ್ದಿ

ಮದುವೆ ಬಗ್ಗೆ 32 ವರ್ಷಗಳಿಂದ ನಡೆದ ಸರ್ವೆಯೊಂದರ ಫಲಿತಾಂಶ ಅಚ್ಚರಿಗೊಳಿಸುವಂತಿದೆ. ವೈವಾಹಿಕ ಜೀವನದಲ್ಲಿ ನಿರಾಶೆ ಮತ್ತು ಒತ್ತಡವಿರುವ ಪುರುಷರ ಸಾವಿನ ಅಪಾಯವು ಶೇಕಡಾ 19 ರಷ್ಟು ಹೆಚ್ಚಾಗುತ್ತದೆ ಎಂಬುದು Read more…

BIG NEWS: ದಿಢೀರ್​ ದೆಹಲಿಗೆ ಹಾರಿದ​ ಸಾಹುಕಾರ್..! ಕುತೂಹಲ ಮೂಡಿಸಿದ ರಮೇಶ್​ ಜಾರಕಿಹೊಳಿ ನಡೆ

ಸಿಡಿ ಪ್ರಕರಣದ ಬಳಿಕ ಸಚಿವ ಸ್ಥಾನ ಕಳೆದುಕೊಂಡ ನಂತರ ಶಾಸಕ ಸ್ಥಾನವನ್ನೂ ತ್ಯಜಿಸುತ್ತೇನೆ ಎಂದಿದ್ದ ರಮೇಶ್​ ಜಾರಕಿಹೊಳಿ ಇದೀಗ ದಿನಕ್ಕೊಂದು ಟ್ವಿಸ್ಟ್​ ನೀಡುತ್ತಿದ್ದಾರೆ. ತಡರಾತ್ರಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ್ದ Read more…

ಕ್ಷುಲ್ಲಕ ಕಾರಣಕ್ಕೆ ವೃದ್ಧನ ಮೇಲೆ ಶಾಸಕರ ಸಹೋದರನಿಂದ ಹಲ್ಲೆ

ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪಿ.ಟಿ. ಪರಮೇಶ್ವರ್​ ನಾಯ್ಕ್​ ಸಹೋದರ ಪಿ.ಟಿ. ಶಿವಾಜಿ ನಾಯ್ಕ್​ ಕ್ಷುಲ್ಲಕ ಕಾರಣಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ. ವಿಜಯನಗರ ಜಿಲ್ಲೆ ಲಕ್ಷ್ಮೀಪುರ Read more…

ಪರೀಕ್ಷೆ ನಡೆಸಿ ಮಕ್ಕಳನ್ನ ಸಾಯಿಸಬೇಕೆಂದುಕೊಂಡಿದ್ದೀರಾ..? ಶಿಕ್ಷಣ ಸಚಿವರ ವಿರುದ್ಧ ಹೆಚ್​. ವಿಶ್ವನಾಥ್​ ಗುಡುಗು

ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷಾ ದಿನಾಂಕವನ್ನ ಪ್ರಕಟಿಸಿದ ಬಳಿಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸಾಕಷ್ಟು ವಿರೋಧಗಳನ್ನ ಎದುರಿಸುತ್ತಿದ್ದಾರೆ. ತಜ್ಞರ ಜೊತೆ ಚರ್ಚಿಸಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಸರ್ಕಾರದ Read more…

ಲಸಿಕೆ ಪಡೆದವರಿಗೂ ಕಾಡುತ್ತಾ ‘ಡೆಲ್ಟಾ ಪ್ಲಸ್’….? ಇಲ್ಲಿದೆ ತಜ್ಞರ ಮಾಹಿತಿ

ಕೊರೋನಾ ವೈರಸ್‌ನ ಡೆಲ್ಟಾ ಪ್ಲಸ್ ಎಂಬ ಹೊಸ ಅವತರಣಿಕೆಯು ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿರುವುದಾಗಿ ವರದಿಯಾಗಿದ್ದು, ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ Read more…

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಶ್ವಾನದ ಸುಂದರ ವಿಡಿಯೋ

ತನ್ನ ಮಾಲಕಿಯೊಂದಿಗೆ ಕ್ಲಾಸಿಕ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದೆ. ಕೇರಳದ ಚೆರ್ತಲಾ ನಿವಾಸಿ ಆರ್ದ್ರ ಪ್ರಸಾದ್ ಶಾಸ್ತ್ರೀಯ ಗಾಯನವೊಂದಕ್ಕೆ ನೃತ್ಯ ಮಾಡುತ್ತಿರುವ ವೇಳೆ ಅವರ Read more…

BIG NEWS: ʼಕಿಸಾನ್ ಸಮ್ಮಾನ್ʼ ನಿಧಿ ಪಡೆಯುತ್ತಿದ್ದ 8 ಲಕ್ಷ ಅನರ್ಹ ಜನ್‌ ಧನ್ ಖಾತೆ ಪತ್ತೆ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದುರ್ಬಳಕೆ ಮಾಡಿಕೊಂಡ ಎಂಟು ಲಕ್ಷ ನಿದರ್ಶನಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ Read more…

BIG NEWS: ‘ಚಾರ್​​​ ಧಾಮ್’​ ಯಾತ್ರೆ ಕುರಿತು ಉತ್ತರಾಖಂಡ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಹೈಕೋರ್ಟ್ ಆದೇಶವನ್ನ ಪಾಲಿಸುವ ಸಲುವಾಗಿ ತಡರಾತ್ರಿ ತನ್ನ ನಿರ್ಧಾರವನ್ನ ಹಿಂಪಡೆದ ಉತ್ತರಾಖಂಡ್​ ಸರ್ಕಾರ ಮುಂದಿನ ಆದೇಶದವರೆಗೂ ಚಾರ್​ ಧಾಮ್​ ಯಾತ್ರೆ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಜುಲೈ Read more…

11 ವರ್ಷದ ಮಗಳಿಗೆ ಕೀಟೋ ಡಯೆಟ್ ಮಾಡಿಸುತ್ತಿರುವ ತಾಯಿಗೆ ಬುದ್ಧಿ ಹೇಳಿದ ನೆಟ್ಟಿಗರು

ಆರೋಗ್ಯಪೂರ್ಣ ಬದುಕು ಸಾಗಿಸಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲೊಬ್ಬ 11 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ತಮ್ಮ ಮಗಳ ಶರೀರದ ತೂಕವನ್ನು ಆರೋಗ್ಯಪೂರ್ಣ ಮಟ್ಟಕ್ಕೆ ತರಲು ಆಕೆಯನ್ನು Read more…

BIG NEWS: ಜು.31ರೊಳಗೆ ‘ಒನ್ ನೇಷನ್ – ಒನ್ ರೇಷನ್’ ಜಾರಿಗೆ ಸುಪ್ರೀಂ ಸೂಚನೆ

ಜುಲೈ 31 ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಸಂಘಟಿತ ವಲಯದ Read more…

ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ

ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. Read more…

ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್‌ ಗಿಂತ ʼದುಬಾರಿʼ

ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ Read more…

ಮೊಬೈಲ್ ​ನೆಟ್​ವರ್ಕ್​ಗಾಗಿ ಮರವೇರಿದ್ದ ಬಾಲಕ ಸಿಡಿಲು ಬಡಿದು ಸಾವು

ಮೊಬೈಲ್​ ನೆಟ್​ವರ್ಕ್​ ಸಿಗೋದಿಲ್ಲ ಎಂಬ ಕಾರಣಕ್ಕೆ ಮರವೇರಿದ್ದ 15 ವರ್ಷದ ಬಾಲಕನ ಮೇಲೆ ಸಿಡಿಲೆರಗಿದ ಪರಿಣಾಮ ಆತ ಸಾವನ್ನಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ Read more…

8ನೇ ಕ್ಲಾಸ್ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದು ಸಿಕ್ಕಿಬಿದ್ದ ಶಿಕ್ಷಕನ ತಲೆ ಬೋಳಿಸಿ ಮೆರವಣಿಗೆ

ತಾನು ಪಾಠ ಹೇಳುವ 13 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮಪತ್ರ ಬರೆದು ಕಳುಹಿಸಿದ್ದ 24 ವರ್ಷದ ಶಿಕ್ಷಕನೊಬ್ಬನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು Read more…

Shocking News: 15 ನಿಮಿಷದಲ್ಲಿ ಮಹಿಳೆಯೊಬ್ಬಳಿಗೆ 3 ಡೋಸ್ ಲಸಿಕೆ…!

ದೇಶ ವಿದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಸಿಕೆಯನ್ನು ಅಸ್ತ್ರವಾಗಿ ಬಳಸಲಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗ ಪಡೆದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ Read more…

ಗಮನಿಸಿ: ಇನ್ನೆರಡು ದಿನಗಳಲ್ಲಿ ಬದಲಾಗಲಿದೆ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ಜುಲೈ ಒಂದರಿಂದ ಬ್ಯಾಂಕ್ ದೊಡ್ಡ ಬದಲಾವಣೆ ಮಾಡ್ತಿದೆ. ಗ್ರಾಹಕರು ಬ್ಯಾಂಕ್ ಗೆ ಸಂಬಂಧಿಸಿದ ಕೆಲ ಸೇವೆಗಳಿಗೆ Read more…

BIG NEWS: ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ…!?

ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್​ ಜಾರಕಿಹೊಳಿ ರಾಜಕೀಯ ಜೀವನದಲ್ಲಿ ತಮ್ಮ ವರ್ಚಸ್ಸನ್ನ ವಾಪಸ್​ ಪಡೆಯಲು ಇನ್ನಿಲ್ಲದ ಗಾಳವನ್ನ ಬಳಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ Read more…

ಡಿಕೆಶಿ ಸಿಎಂ ಆಗೋಕೆ ಸಿದ್ದರಾಮಯ್ಯ ಬಿಡೋದಿಲ್ಲ: ಸಿ.ಪಿ ಯೋಗೀಶ್ವರ್​​

ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನದ ಕಿತ್ತಾಟ ಇದೀಗ ಮತ್ತೊಂದು ರೂಪವನ್ನೇ ಪಡೆದಿದ್ದು ದಲಿತ ಸಿಎಂ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ Read more…

ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಮತ್ಯಾರೂ ಯೋಗ್ಯರಲ್ಲ ಎಂದ ಪ್ರಿಯಾಂಕ್​ ಖರ್ಗೆ….!

ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ವಿಚಾರವಾಗಿ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳಿಗೆ ಕೆಪಿಸಿಸಿ ವಕ್ತಾರ ಪ್ರಿಯಾಂಕ್​ ಖರ್ಗೆ ಭರ್ಜರಿ ಟಾಂಗ್​ ನೀಡಿದ್ದಾರೆ. ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು Read more…

ಕೋವಿಡ್ ʼಲಸಿಕೆ’ ಕುರಿತ ಅರಿವು ಮೂಡಿಸಲು ಸ್ಪೆಷಲ್‌ ಆಟೋ

ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಆಟೋರಿಕ್ಷಾ ಚೆನ್ನೈನ ಬೀದಿಬೀದಿಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಾ ಅಡ್ಡಾಡುತ್ತಿದೆ. ನಗರದ ಕಲಾವಿದ ಬಿ. ಗೌತಮ್ ಈ ಆಟೋರಿಕ್ಷಾಗೆ Read more…

ತಡರಾತ್ರಿ ಸ್ನೇಹಿತನೊಂದಿಗೆ ಅಸಭ್ಯವಾಗಿದ್ದ ಸಹೋದರಿ, ಅಣ್ಣನಿಂದಲೇ ಘೋರ ಕೃತ್ಯ

ಇಸ್ಲಾಮಾಬಾದ್: ಪಾಕಿಸ್ತಾನದ ಯುವಕನೊಬ್ಬ ತನ್ನ ಸಹೋದರಿ ಮತ್ತು ಅವಳ ಸ್ನೇಹಿತನನ್ನು ಒಟ್ಟಿಗೆ ಇರುವುದನ್ನು ನೋಡಿ ಆಕ್ರೋಶಗೊಂಡು ಕೊಲೆ ಮಾಡಿದ್ದಾನೆ. ಪಾಕಿಸ್ತಾನದ ತಿರ್ಕ್ರಿವಾಲಾದಲ್ಲಿ ಘಟನೆ ನಡೆದಿದೆ. ಆರೋಪಿ ಮೊದಲು ಸಹೋದರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...