alex Certify ಟಿ ಟ್ವೆಂಟಿ ವಿಶ್ವಕಪ್‌ ಗೆ ಶ್ರೀಲಂಕಾ ತಂಡ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ವಿಶ್ವಕಪ್‌ ಗೆ ಶ್ರೀಲಂಕಾ ತಂಡ ಪ್ರಕಟ

ಮುಂದಿನ ತಿಂಗಳಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ 15 ಆಟಗಾರರ ಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಕಟಣೆ ಮಾಡಿದೆ. ಐಸಿಸಿ ಟ್ವೆಂಟಿ ಬೌಲರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಹಿಂದು ಹಸರಂಗ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಲಂಕಾ ತಂಡ ಇಂತಿದೆ

ದಸುನ್ ಶನಾಕ (ನಾಯಕ), ವಹಿಂದು ಹಸರಂಗ, ಧನಂಜಯ ಡಿ ಸಿಲ್ವಾ, ಭನುಕ ರಾಜಪಕ್ಷ, ಕುಸಲ್ ಪೆರೆರ, ದಿನೇಶ್ ಚಂಡಿಮಲ್, ಅವಿಷ್ಕಾ ಫರ್ನಾಂಡೊ, ಪ್ರವೀಣ್ ಜಯವಿಕ್ರಮ, ಅಸಲಂಕ, ನುವಾನ್ ಪ್ರದೀಪ್, ದುಷ್ಮಂತ ಚಮೀರ, ಚಮಿಕ ಕರುಣರತ್ನೆ, ಮಹೀಶ ತೀಕ್ಷಣ, ಕಮಿಂದು ಮೆಂಡಿಸ್ ಇದ್ದಾರೆ.

ಮೀಸಲು ಆಟಗಾರರು: ಬಿನುರಾ ಫರ್ನಾಂಡೊ, ಲಹಿರು ಕುಮಾರ, ಅಕಿಲ ಧನಂಜಯ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...