alex Certify ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ.

ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

BIG NEWS: ವಿಧಾನಸೌಧದ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಇನ್ನೂ ಆಗ ತಾನೇ ನಡೆಯಲು ಕಲಿಯುತ್ತಿರುವ ಈ ಪುಟ್ಟಿ ತನ್ನ ಮನೆ ಎದುರಿನ ಫುಟ್‌ಪಾತ್‌ ಮೇಲೆ ಓಡೋಡಿ ಮತ್ತೊಂದು ಬದಿಯಿಂದ ಬರುತ್ತಿರುವ ತನ್ನ ಅಣ್ಣಂದಿರನ್ನು ಬರಮಾಡಿಕೊಳ್ಳುವುದನ್ನು ನೋಡುವುದೇ ದೊಡ್ಡ ಆನಂದ.

ಮುದ್ದು ತಂಗಿ ತಮ್ಮತ್ತ ಬರುತ್ತಲೇ ಆಕೆಯನ್ನು ಅಣ್ಣಂದಿರು ಬರಮಾಡಿ ಅಪ್ಪಿಕೊಳ್ಳುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರಶಂಸೆ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...