alex Certify ತನ್ನ ಕೇಶವಿನ್ಯಾಸದ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಕೇಶವಿನ್ಯಾಸದ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಯುವಕ…!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಅಂದರೆ ಗೊತ್ತಿಲ್ಲ ಎನ್ನುವವರ ಸಂಖ್ಯೆ ಅತಿ ವಿರಳ. ಕಿಮ್ ಜಾಂಗ್​ ಉನ್​ ಪ್ರತಿ ದಿನ ಸುದ್ದಿಯಲ್ಲಿರುವ ವ್ಯಕ್ತಿಯಲ್ಲ. ಆದರೆ ಇವರ ವಿಚಾರ ಏನಾದ್ರೂ ಬೆಳಕಿಗೆ ಬಂತು ಅಂದರೆ ಅದು ಹೆಡ್​ಲೈನ್​ನಲ್ಲಿಯೇ ಸ್ಥಾನ ಪಡೆಯುವಂತೆ ಇರುತ್ತದೆ.

ಇದೀಗ ಕಿಮ್​ಜಾಂಗ್​ ಉನ್​ರಂತೆಯೇ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗ್ತಿದ್ದಾರೆ.

ತಮ್ಮ ಹೊಸ ಅವತಾರವನ್ನು ರೆಡಿಟ್​ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಈ ವ್ಯಕ್ತಿಯ ಸೂಚನೆಯಂತೆಯೇ ಕ್ಷೌರಿಕ ಕಿಮ್​ ಜಾಂಗ್​ ಉನ್​ ಕೇಶ ವಿನ್ಯಾಸ ಮಾಡಿಕೊಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿನೂತನ ಹೇರ್​ಸ್ಟೈಲ್​ ಬಗ್ಗೆ ನಿಮ್ಮ ಅಭಿಪ್ರಾಯವೇನು..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...