alex Certify Live News | Kannada Dunia | Kannada News | Karnataka News | India News - Part 3971
ಕನ್ನಡ ದುನಿಯಾ
    Dailyhunt JioNews

Kannada Duniya

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆಗೆ ಟ್ವಿಸ್ಟ್; ನಲಪಾಡ್ ಗೆ ಬಿಗ್ ಶಾಕ್

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ವಿವಾದಕ್ಕೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. Read more…

ಟೆಕ್ಕಿ ಪತ್ನಿಯನ್ನು ಹತ್ಯೆ ಮಾಡಲು ಭಯಾನಕ ಸ್ಕೆಚ್‌ ಹಾಕಿದ್ದ ಪತಿ

ಕೋವಿಡ್‌ನಿಂದ ಸತ್ತಿದ್ದಾರೆ ಎಂದು ನಂಬಲಾಗಿದ್ದ 27 ವರ್ಷ ವಯಸ್ಸಿನ ಟೆಕ್ಕಿಯೊಬ್ಬರ ಕೊಳೆತ ದೇಹ ಐದು ದಿನಗಳ ಬಳಿಕ ಸೂಟ್‌ಕೇಸ್ ಒಂದರಲ್ಲಿ ಸಿಕ್ಕ ಮೇಲೆ ತಿರುಪತಿ ಪೊಲೀಸರು ಆಕೆಯ ಪತಿಯನ್ನು Read more…

SBI ಗ್ರಾಹಕರಿಗೊಂದು ಮುಖ್ಯ ಮಾಹಿತಿ: ಮೂಲ ಉಳಿತಾಯ ಖಾತೆದಾರರಿಗೂ ಚೆಕ್‌ಬುಕ್ ವಿತರಣೆ

ಮೂಲ ಉಳಿತಾಯ ಖಾತೆಗಳ ಮೇಲೆ ಕೊಡುವ ಮೌಲ್ಯಾಧರಿತ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಾಗಿ ಘೋಷಿಸಿರು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇದೇ ಜುಲೈ 1ರಿಂದ ಚೆಕ್ ಪುಸ್ತಕಗಳನ್ನು ವಿತರಿಸುವುದಾಗಿ ತಿಳಿಸಿದೆ. ಎಟಿಎಂ Read more…

ಜನಸಾಮಾನ್ಯರ ಬಾಯಿ ಸುಡಲಿದೆ ಹಾಲಿನ ಬೆಲೆ

ಒಂದು ಕಡೆ ಕೊರೊನಾ ಇನ್ನೊಂದು ಕಡೆ ಗಗನಕ್ಕೇರಿದ ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಜನಸಾಮಾನ್ಯರಿಗೆ ಇನ್ನೊಂದು ಶಾಕ್ ಕಾದಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಹಾಲಿನ ದರದಲ್ಲಿ ಏರಿಕೆ ಕಂಡು Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್: ಸೆಪ್ಟೆಂಬರ್ ಸಂಬಳದಲ್ಲಿ ಸಿಗಲಿದೆ ಹೆಚ್ಚುವರಿ ʼಡಿಎʼ

ಕೇಂದ್ರ ಸರ್ಕಾರಿ ನೌಕರರಿಗೆ ಕೊನೆಗೂ ಖುಷಿ ಸುದ್ದಿ ಸಿಕ್ಕಿದೆ. ಸುಮಾರು 1.2 ಕೋಟಿ ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಕೊನೆಗೂ ನೆಮ್ಮದಿ ಸುದ್ದಿ ಸಿಕ್ಕಿದೆ. ಆತ್ಮೀಯ ಭತ್ಯೆ, ಡಿಎ Read more…

ನಗು ತರಿಸುವುದರ ಜೊತೆಗೆ ವಿಷಾದ ಮೂಡಿಸುತ್ತೆ ಈ ಚಿತ್ರ

ಶಿಸ್ತು ಪಾಲನೆಯಲ್ಲಿ ಜಗತ್ತಿನಲ್ಲೇ ಕಡೆಯ ಸ್ಥಾನದಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತೀಯರು ಭಾರೀ ಪೈಪೋಟಿ ಮಾಡುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು ನಿಯಮ ಪಾಲನೆ Read more…

BIG NEWS: ರಮೇಶ್ ಜಾರಕಿಹೊಳಿ ಬಿಜೆಪಿ ಬಿಡಲ್ಲ; ಸಾಹುಕಾರ್ ಪರ ಸಚಿವ ಆರ್.ಅಶೋಕ್ ಬ್ಯಾಟಿಂಗ್

ಹಾಸನ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್, ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. Read more…

CBSE 10 ನೇ ತರಗತಿ ಫಲಿತಾಂಶದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸಿಬಿಎಸ್​ಇ ಶಿಕ್ಷಣವನ್ನ ನೀಡುತ್ತಿರುವ ಶಾಲೆಗಳಿಗೆ 10ನೇ ತರಗತಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನ ಮಂಡಳಿಗೆ ಸಲ್ಲಿಸಲು ಇದು ಕೊನೆಯ ದಿನವಾಗಿದೆ. ಸಿಬಿಎಸ್​ಇ ಬೋರ್ಡ್​ ಮೇ 18ರಂದು ಈ ಗಡುವನ್ನ ಜೂನ್​​ 30ರವರೆಗೆ Read more…

ಸರ್ಕಾರದ ನಾಲ್ವರು ಸಚಿವರಿಂದ ಭ್ರಷ್ಟಾಚಾರ; ಬಿ.ಸಿ. ಪಾಟೀಲ್ ಹಗರಣವೂ ಬಯಲಿಗೆ; ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ನಾಲ್ವರು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ Read more…

ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್: ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧವೂ ಕೊವಾಕ್ಸಿನ್ ಪರಿಣಾಮಕಾರಿ

ಭಾರತೀಯ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಪರಿಣಾಮಕಾರಿಯಾಗಿದೆ ಎಂಬ ಅಂಶವನ್ನೂ ಅಮೆರಿಕ ಒಪ್ಪಿಕೊಂಡಿದೆ. ಕೊವಾಕ್ಸಿನ್ ಪ್ರಮಾಣವನ್ನು ತೆಗೆದುಕೊಂಡ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು COVID-19 Read more…

ಜುಲೈ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು

ವಿದೇಶಿ ಪ್ರಯಾಣದ ಆಲೋಚನೆಯಲ್ಲಿದ್ದವರಿಗೆ ಡಿಜಿಸಿಎ ನಿರಾಶೆಗೊಳಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ Read more…

ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ ಕೊಲೆ ಮಾಡಿ ಕೋವಿಡ್‌ ಹೆಸರಿನಲ್ಲಿ ಸುಟ್ಟು ಹಾಕಿದ ಆರೋಪಿಗಳು

ಸಚಿನ್ ಚೌಹಾಣ್ ಎಂಬ 25ರ ಹರೆಯದ ಯುವಕನನ್ನು ಅಪಹರಣ ಮಾಡಿದ ಆತನ ಸ್ನೇಹಿತರು ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು, ಕೊನೆಗೆ ಆತನನ್ನು ಕೊಂದು ಕೋವಿಡ್‌ನಿಂದ ಸತ್ತಿದ್ದಾನೆ ಎಂದು ಸಾಬೀತು Read more…

ಬಾಟಲಿಗಳಲ್ಲಿ ಹಾಲಿದೆಯೇ ಎಂಬುದನ್ನು ಪರೀಕ್ಷಿಸಿದ ಗಜರಾಜ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ವೈರಲ್ ಆಗುವುದು ಎಂದರೆ ಪ್ರಾಣಿಗಳ ಚೇಷ್ಟೆಗಳ ವಿಡಿಯೋಗಳು. ಅದರಲ್ಲೂ ಆನೆಗಳು ಮಾಡುವ ಕ್ಯೂಟ್ ಚೇಷ್ಟೆಗಳು ನೆಟ್ಟಿಗರಿಗೆ ಬಲು ಅಚ್ಚುಮೆಚ್ಚು. ಮಕ್ಕಳ ಅಶ್ಲೀಲ ವಿಡಿಯೋ Read more…

ನಾಯಿಯನ್ನೂ ಬಿಡದ 60 ವರ್ಷದ ಕಾಮುಕ ವೈದ್ಯ

ಕೊಲ್ಕತ್ತಾದಲ್ಲಿ ಮಾನವ ತಲೆ ತಗ್ಗಿಸುವ ಘಟನೆ ನಡೆದಿದೆ. ವೈದ್ಯನೊಬ್ಬ ನಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಆಯುರ್ವೇದ ವೈದ್ಯನಾಗಿದ್ದು, ಅವನ ವಿರುದ್ಧ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more…

ಸುಮ್ಮನೆ ನನ್ನನ್ನು ವಿಲನ್ ಮಾಡ್ಬೇಡಿ….ಫಲಿತಾಂಶ ಯಾವಾಗ ಬರುತ್ತೆ ಗೊತ್ತಿಲ್ಲ ಎಂದ ಸಚಿವ ಯೋಗೇಶ್ವರ್

ಕೊಪ್ಪಳ: ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೀಡಿದ್ದ ಖಡಕ್ ಸೂಚನೆ ಬೆನ್ನಲ್ಲೇ ಇದೀಗ ರೆಬಲ್ ಶಾಸಕರು ಕೊಂಚ Read more…

ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು

ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯನ್ನ ಕರೆಸಿದ ಪಂಚಾಯ್ತಿ ಪದಾಧಿಕಾರಿಗಳು 50 ಸಾವಿರ ತೆಗೆದುಕೊಂಡು ಆರೋಪಿಗೆ 5 ಬಾರಿ ಚಪ್ಪಲಿಯಿಂದ ಹೊಡಿ ಎಂಬ ವಿಚಿತ್ರ ತೀರ್ಪನ್ನ ನೀಡಿದ ಘಟನೆ ಉತ್ತರ ಪ್ರದೇಶದ Read more…

ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ

ತಾನು ಪ್ರೀತಿಯಿಂದ ಸಾಕಿದ್ದ ಕೋಳಿ ಮರಿಗಳನ್ನು ಪೌಲ್ಟ್ರಿ ಉತ್ಪಾದನೆಗೆ ಕೊಂಡೊಯ್ಯುವ ದೃಶ್ಯ ಕಂಡ ಪುಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಕರಗಿಸುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

ಬಿಳಿ ದಾಳಿಂಬೆ ಫೋಟೋಗೆ ಥರಹೇವಾರಿ ಪ್ರತಿಕ್ರಿಯೆ

ಹಣ್ಣುಗಳಲ್ಲಿ ಲೆಕ್ಕವಿಲ್ಲದಷ್ಟು ಆರೋಗ್ಯ ಸಂಬಂಧಿ ಲಾಭಗಳಿವೆ. ದಾಳಿಂಬೆ ಹಣ್ಣುಗಳು ಸಹ ಇದಕ್ಕೆ ಹೊರತಾಗಿಲ್ಲ. ಆದರೆ ಖುದ್ದು ದಾಳಿಂಬೆಗೇ ರೋಗ ಬಂದಿದೆ ಎಂಬಂತೆ ತೋರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ʼಡ್ರೋನ್ʼ​ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..!

ರವಿ ಕಾಣದ್ದನ್ನ ಕವಿ ಕಂಡ ಎಂಬ ಗಾದೆ ಮಾತಿದೆ. ಪ್ರಸ್ತುತ ಸಂದರ್ಭದಲ್ಲಿ ನಾವು ಕವಿ ಕಾಣದ್ದನ್ನ ಫೋಟೋಗ್ರಾಫರ್​ ಕಂಡ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲವೇನೋ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ Read more…

ನಿರುದ್ಯೋಗಿಗಳಿಗೆ ಹಣ ಗಳಿಸುವ ಅವಕಾಶ ನೀಡ್ತಿದೆ ಅಂಚೆ ಕಚೇರಿ

ಅಂಚೆ ಕಚೇರಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಇದಕ್ಕಾಗಿ ಕೇವಲ 5000 ರೂಪಾಯಿಗಳನ್ನು  ಖರ್ಚು ಮಾಡಬೇಕಾಗುತ್ತದೆ. ಅಂಚೆ ಕಚೇರಿ ಫ್ರ್ಯಾಂಚೈಸ್ ನೀಡುತ್ತಿದೆ. ಅಂದ್ರೆ ಅಂಚೆ Read more…

ಬೃಹತ್ ಆಯಿಲ್ ಮಾಫಿಯಾ ಬಯಲು; 8 ಆರೋಪಿಗಳ ಬಂಧನ; 35 ಲಕ್ಷ ಮೌಲ್ಯದ ವಸ್ತು ವಶಕ್ಕೆ

ಉಡುಪಿ: ಫರ್ನೇಸ್ ಆಯಿಲ್ ದಂಧೆ ನಡೆಸುತ್ತಿದ್ದ ಬೃಹತ್ ಆಯಿಲ್ ಮಾಫಿಯಾ ಭೇದಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ರಘುನಾಥ್, ಮುತ್ತು ಪಾಂಡಿ, ಜಿ. ದಾಸ್, Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ವಿಶಿಷ್ಟ ಡಿವೈಸ್

ಉಪಹಾರಕ್ಕೆ ಫಾಸ್ಟ್‌ ಫುಡ್‌ನಿಂದ ಮಧ್ಯರಾತ್ರಿಯ ಕುರುಕಲಿನವರೆಗೂ, ನಿಮ್ಮ ಆರೋಗ್ಯ ಹಾಳು ಮಾಡಬಲ್ಲ ತಿನಿಸುಗಳು ನಿಮ್ಮ ಸೊಂಟದ ಗಾತ್ರವನ್ನು ಎಕ್ಕುಡಿಸಬಲ್ಲವು. ಅದರಲ್ಲೂ ಕೋವಿಡ್-19 ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವ ಕಾರಣ ಜನರಲ್ಲಿ Read more…

ವಿಶ್ವದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಪಾಕಿಸ್ತಾನದ ಈ ನಗರ..!

ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿರುವ ಹಾಗೂ 2 ಲಕ್ಷ ಜನಸಂಖ್ಯೆಯನ್ನ ಹೊಂದಿರುವ ಜಾಕೋಬಾಬಾದ್​ ಎಂಬ ಹೆಸರಿನ ನಗರವು ತನ್ನ ಅತಿಯಾದ ಉಷ್ಣಾಂಶದ ಕಾರಣದಿಂದ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ. ಬೇಸಿಗೆ Read more…

Shocking News: ನಿವೃತ್ತಿಗೆ ಒಂದು ದಿನ ಮೊದಲು ಕೊರೊನಾಗೆ ಬಲಿಯಾದ PSI

ವಿಜಯನಗರ: ಕೊರೊನಾ ಎರಡನೇ ಅಲೆ ಆರ್ಭಟ ಕೊಂಚ ತಣ್ಣಗಾಗಿದ್ದರೂ ಸಾವಿನ ಸರಣಿ ಇನ್ನೂ ಮುಂದುವರೆದಿದೆ. ಕೋವಿಡ್ ನಿಂದ ಬಳಲುತ್ತಿದ್ದ ಪಿ ಎಸ್ ಐ ಓರ್ವರು ನಿವೃತ್ತಿಗೆ ಒಂದು ದಿನ Read more…

ಈ ಆಟಗಾರರ ವರ್ತನೆಗೆ ಬೇಸತ್ತು ಕೆಲಸ ಬಿಡ್ತಿದ್ದಾರೆ ಅಂಪೈರ್

ಆಟದ ಮೈದಾನದಲ್ಲಿ ಆಟಗಾರರು ಹಾಗೂ ಅಂಪೈರ್ ಮಧ್ಯೆ ಸಣ್ಣಪುಟ್ಟ ವಾದ ವಿವಾದ ಆಗ್ತಿರುತ್ತದೆ. ಆದ್ರೆ ಢಾಕಾ ಪ್ರೀಮಿಯರ್ ಲೀಗ್ 2021 ರಲ್ಲಿ ನಡೆದ ಅನೇಕ ಘಟನೆಗಳು ಅಂಪೈರ್ ಒಬ್ಬರು Read more…

ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.

ಪ್ರತಿಯೊಬ್ಬರಿಗೂ ವೃದ್ಧಾಪ್ಯದ ಚಿಂತೆ ಕಾಡುತ್ತದೆ. ವೃದ್ಧಾಪ್ಯದಲ್ಲಿ ಹಣಕಾಸಿನ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಸುರಕ್ಷಿತ ಹೂಡಿಕೆ ಮಾಡ್ತಾರೆ. ನೀವೂ ಹೂಡಿಕೆ ಆಲೋಚನೆಯಲ್ಲಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ Read more…

BIG NEWS: ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಜೆಡಿಎಸ್ ಮುಖಂಡ ಪ್ರಭಾಕರ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ನಡೆದಿದೆ. ಬಿಗ್ ನ್ಯೂಸ್: ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ Read more…

BIG BREAKING: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ʼಸುಪ್ರೀಂʼ ಆದೇಶ

ಕೊರೊನಾ 2 ನೇ ಅಲೆಯಲ್ಲಿ ದೇಶದಾದ್ಯಂತ ಸಾವಿರಾರು  ಮಂದಿ ಸೋಂಕಿತರು ಮೃತಪಟ್ಟಿದ್ದರು. ಅಲ್ಲದೇ ಸಕಾಲಕ್ಕೆ ಆಕ್ಸಿಜನ್‌ ಸಿಗದ ಕಾರಣದಿಂದಲೂ ಬಹಳಷ್ಟು ಸಾವು ಸಂಭವಿಸಿತ್ತು. ಇದೀಗ ಕೊರೊನಾ ಸೋಂಕು ಕಡಿಮೆಯಾಗುತ್ತಾ Read more…

ಬಿಗ್ ನ್ಯೂಸ್: ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ವಿಧಿವಶ

ನಟಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ರಾಜ್ ಕೌಶಲ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ ಕೌಶಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...