alex Certify Live News | Kannada Dunia | Kannada News | Karnataka News | India News - Part 3965
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..!

ಪರಿಸರದ ಸುರಕ್ಷತೆಯು ನಾಗರೀಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೂ ಕೂಡ ಹಲವಾರು ಮಂದಿ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ, ರಾಜಸ್ಥಾನದ 17 ವರ್ಷದ ಬಾಲಕನೊಬ್ಬ ಶುದ್ಧೀಕರಣ Read more…

ʼನ‌ಮ್ಮ ಮೆಟ್ರೋʼ ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ಅಂದಾಜು 3 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಏರ್​ಪೋರ್ಟ್ ಮೆಟ್ರೋ ಸೇವೆ 2026ರ ವೇಳೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ. ಈ ಮಾರ್ಗದಲ್ಲಿ ರೈಲು ಚಲಿಸುವ ವೇಗವನ್ನು Read more…

ಹುಟ್ಟುಹಬ್ಬದ ದಿನವೇ ಕಾದಿತ್ತು ದುರ್ವಿದಿ, ವಿದ್ಯುತ್ ಪ್ರವಹಿಸಿ ಮಗು ಸಾವು

ಚಾಮರಾಜನಗರ: ಹುಟ್ಟುಹಬ್ಬದ ದಿನವೇ ಮೂರು ವರ್ಷದ ಮಗು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ವಿದ್ಯುತ್ ಪ್ರವಹಿಸಿ ನಿವೇದಿತಾ Read more…

ಅಕ್ಟೋಬರ್‌ 14 ರಂದು ‘ಶ್ರೀಕೃಷ್ಣ@gmail.com’ ರಿಲೀಸ್

ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ‘srikrishna@gmail.com’ ಚಿತ್ರವನ್ನು ಮುಂದಿನ ತಿಂಗಳು ಅಕ್ಟೋಬರ್‌ 14ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕೂಡ Read more…

BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅರಿವು ಯೋಜನೆಯಡಿ 5 ಲಕ್ಷ ರೂ.ವರೆಗೆ ಶೈಕ್ಷಣಿಕ ಸಾಲ ಸೌಲಭ್ಯ

ಶಿವಮೊಗ್ಗ: 2020-21 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಪ್ರಗರ್ವ-2ಎ ರ ಮಡಿವಾಳ ಮತ್ತು ಅದರ ಉಪ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ Read more…

ಹಣ ಗಳಿಸುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ಕಂಪನಿ ಕೆಲಸಕ್ಕಿಂತ ಸ್ವಂತ ಉದ್ಯೋಗ ಶುರು ಮಾಡಲು ಜನರು ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲವರು ಹೆಚ್ಚುವರಿ ಆದಾಯದ ಮೂಲ ಹುಡುಕುತ್ತಿದ್ದಾರೆ. ಅಂಥವರಲ್ಲಿ Read more…

ರೆವಿನ್ಯೂ ಸೈಟ್ ಖರೀದಿಸಿದವರಿಗೆ ಗುಡ್ ನ್ಯೂಸ್

ಬೆಂಗಳೂರು: ಕಂದಾಯ ನಿವೇಶನಗಳ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಹೊರಡಿಸಿದ್ದ ಸುತ್ತೋಲೆಯ ಅನ್ವಯ ದಾಖಲೆ ಸಲ್ಲಿಸಿದವರಿಗೆ ಸೈಟ್ ನೋಂದಣಿ ಮಾಡಿ ಕೊಡಲಾಗುವುದು. ವಿಧಾನಪರಿಷತ್ ನಲ್ಲಿ ಈ ಬಗ್ಗೆ Read more…

BIG BREAKING: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಒಂದೇ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಳ; 24 ಗಂಟೆಯಲ್ಲಿ 431 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,570 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ಭಾರತದೊಂದಿಗೆ ವ್ಯಾಪಾರ ಸಮರ; ಅಮೆರಿಕದಲ್ಲಿ ಮೊಟ್ಟೆ ಬೆಲೆ ಏರಿಕೆ ಸಾಧ್ಯತೆ

ಭಾರತದೊಂದಿಗೆ ವ್ಯಾಪಾರ ಸಮರಕ್ಕೆ ಮುಂದಾಗಿರುವ ಕಾರಣ ಅಮೆರಿಕದಲ್ಲಿ ಸಾವಯವ ಮೊಟ್ಟೆಗಳ ಬೆಲೆ ಮುಂದಿನ ದಿನಗಳಲ್ಲಿ ಏರುವ ಸಾಧ್ಯತೆ ಇದೆ. ಅಮೆರಿಕದ ಸೋಯಾ ಆಧಾರಿತ ಆಹಾರದ ಅಗತ್ಯತೆಯ 40%ರಷ್ಟನ್ನು ಭಾರತದಂಥ Read more…

ಟ್ರಾಫಿಕ್‌ ಸಿಗ್ನಲ್‌ ನಲ್ಲಿ ಯುವತಿಯಿಂದ ಸಖತ್‌ ಸ್ಟೆಪ್ಸ್…!‌ ಏಕಾಏಕಿ ನಡೆದ ಘಟನೆಯಿಂದ ಸಾರ್ವಜನಿಕರಿಗೆ ಶಾಕ್

ಟ್ರಾಫಿಕ್ ಸಿಗ್ನಲ್ ನಲ್ಲಿ ಯುವತಿಯೊಬ್ಬಳು ರಸ್ತೆ ಮಧ್ಯಕ್ಕೆ ಬಂದು ನೃತ್ಯ ಮಾಡಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ರಸ್ತೆಯಲ್ಲಿ ರೆಡ್ ಸಿಗ್ನಲ್ ಬೀಳುತ್ತಿದ್ದಂತೆ, ಜೀಬ್ರಾ Read more…

ರೆಕ್ಕೆ ಮುರಿದು ಬಿದ್ದಿದ್ದ ಚಿಟ್ಟೆಗೆ ಮರುಜೀವ ನೀಡಿದ ಮಹಿಳೆ: ವಿಡಿಯೋ ವೈರಲ್

ಮಹಿಳೆಯೊಬ್ಬರು ಗಾಯಗೊಂಡು ರೆಕ್ಕೆ ತುಂಡಾಗಿದ್ದ ಚಿಟ್ಟೆಗೆ ಆರೈಕೆ ಮಾಡಿ ಅದರ ಶುಶ್ರೂಷೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ತುಂಡಾಗಿದ್ದ ಚಿಟ್ಟೆಯ ರೆಕ್ಕೆ ಜಾಗಕ್ಕೆ ಗರಿಯನ್ನು ಅಂಟಿಸಿದ ಡೇಲಿಯಾ ಅದಕ್ಕೆ Read more…

ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕಿ ಸಾವಿಗೆ ಶರಣು

ಮುಂಬೈ: ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿದ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮುಂಬೈನಲ್ಲಿ ನಡೆದಿದೆ. ಬಾಲಕಿಯ ಹೆತ್ತವರ ಹೇಳಿಕೆಯನ್ನು ದಾಖಲಿಸಿದ Read more…

ರಶ್ಮಿಕಾ ಮಂದಣ್ಣ ಅಭಿನಯದ ‘ಮಿಷನ್ ಮಜ್ನು’ ಬಿಡುಗಡೆಗೆ ರೆಡಿ

ಶೇರ್‌ಶಾ ಯಶಸ್ಸಿನ ನಂತರ ಇದೀಗ ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಹು ನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಮಿಷನ್ ಮಜ್ನು’ವಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸಿನಿಮಾವು ಸಿದ್ದಾರ್ಥ್ ಮಲ್ಹೋತ್ರಾ Read more…

ಕೊರೋನಾ ದಾಳಿ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ತಜ್ಞರು: 3 ನೇ ಅಲೆಯಲ್ಲಿ 7 ಪಟ್ಟು ಅಬ್ಬರಿಸಲಿದೆ ಸೋಂಕು, ಮಕ್ಕಳೇ ಟಾರ್ಗೆಟ್

ಬೆಂಗಳೂರು: ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಐ.ಐ.ಎಸ್.ಸಿ. ತಜ್ಞರು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ಮೂರನೆಯ ಅಲೆಯಲ್ಲಿ ಕೊರೋನಾ ಸೋಂಕು ಅಬ್ಬರಿಸಿ ಬೊಬ್ಬಿರಿಯಲಿದೆ ಎಂದು Read more…

SHOCKING: ಜ್ವರದಿಂದ ಒಂದೇ ಗ್ರಾಮದ ಆರು ಮಕ್ಕಳ ಸಾವು

ಕಳೆದ 15 ದಿನಗಳಿಂದ ಜ್ವರ ಹಾಗೂ ಇತರೆ ಅನಾರೋಗ್ಯದಿಂದ ಆರು ಮಕ್ಕಳು ಮೃತಪಟ್ಟಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಚಿಲ್ಲಿ ಗ್ರಾಮದಲ್ಲಿ ಸಂಭವಿಸಿದೆ. ಹಾಲಿನ ಅಭಾವದಿಂದ ಮಗುವೊಂದು ಮನೆಯಲ್ಲಿಯೇ Read more…

ಆನ್‌ ಲೈನ್ ಮೂಲಕ ಪಿಎಫ್ ಖಾತೆ ವರ್ಗಾವಣೆಗೆ ಇಲ್ಲಿದೆ ಮಾಹಿತಿ

ಭವಿಷ್ಯ ನಿಧಿ ಸಂಘಟನೆಯ ಸದಸ್ಯರು, ಉದ್ಯೋಗ ಬದಲಿಸಿದ್ದರೆ ಚಿಂತಿಸುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಸುಲಭವಾಗಿ ಪಿಎಫ್ ಖಾತೆಯನ್ನು ವರ್ಗಾಯಿಸಬಹುದು. ಹಳೆಯ ಇಪಿಎಫ್ ಖಾತೆಯ ಹಣವನ್ನು ಹೊಸ ಕಂಪನಿಯ ಇಪಿಎಫ್ Read more…

ಆಟೋಮೊಬೈಲ್‌ ಕ್ಷೇತ್ರಕ್ಕೆ ಮೋದಿ ಸರ್ಕಾರದಿಂದ ʼಬಂಪರ್‌ʼ ಕೊಡುಗೆ

ಕಾರು, ಬೈಕು, ಇತರ ಬೃಹತ್‌ ವಾಹನ ತಯಾರಕರಿಗೆ ಅನುಕೂಲ ಮಾಡಿಕೊಟ್ಟು ಕೊರೊನಾ ಲಾಕ್‌ ಡೌನ್‌ ಹೊಡೆತದಿಂದ ಹೊರಕ್ಕೆ ತರಲು ಕೇಂದ್ರ ಸರ್ಕಾರವು ಬುಧವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, Read more…

BIG BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ, ಲಾರಿಗೆ ಆಂಬುಲೆನ್ಸ್ ಡಿಕ್ಕಿಯಾಗಿ ಮೂವರ ಸಾವು –ಇಬ್ಬರು ಗಂಭೀರ

ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪ ಫ್ಲೈಓವರ್ ನಲ್ಲಿ ನಡೆದ ಅಪಘಾತ ಮಾಸುವ ಮೊದಲೇ ಮತ್ತೊಂದು ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ನಿಧಾನವಾಗಿ Read more…

ಬಾಲ್ಯ ಸ್ನೇಹಿತನ ಸಾವಿಗೆ ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆಪ್ತಸ್ನೇಹಿತ ಮತ್ತು ಸೋದರಸಂಬಂಧಿ ರಾಜು ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಹುಬ್ಬಳ್ಳಿಯ ಶಕ್ತಿನಗರ ನಿವಾಸಿ ರಾಜು ಪಾಟೀಲ(64) ನಿಧನರಾಗಿದ್ದಾರೆ. ರಾಜು ಪಾಟೀಲ್ Read more…

ಗಿನ್ನಿಸ್ ದಾಖಲೆಗಾಗಿ ಮೆದುಳು ಧಿರಿಸಿನಲ್ಲಿ ಮ್ಯಾರಥಾನ್ ಓಟ…!

ಮಾನವನ ಮೆದುಳನ್ನು ಹೋಲುವ ಧಿರಿಸು ಧರಿಸಿ ಬ್ರಿಟಿಷ್ ಓಟಗಾರನೊಬ್ಬ ಲಂಡನ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದಾನೆ. ಬ್ರಿಟಿಷ್ ಓಟಗಾರ ಬ್ರೈಸ್ ಆಲ್ಫೋರ್ಡ್ ಎಂಬವರು Read more…

ಬಿಜೆಪಿ – ಆರ್.​ಎಸ್.​ಎಸ್.​​ ನಕಲಿ ಹಿಂದೂಗಳು ಎಂದ ರಾಹುಲ್

ಬಿಜೆಪಿ – ಆರ್​ಎಸ್​ಎಸ್​ ವಿರುದ್ಧ ಆಕ್ರೋಶ ಹೊರಹಾಕಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಆರ್.​ಎಸ್​.ಎಸ್. – ಬಿಜೆಪಿಯವರು ನಕಲಿ ಹಿಂದೂಗಳಾಗಿದ್ದಾರೆ. ಇವರು ತಮ್ಮ ವೈಯಕ್ತಿಕ ಲಾಭಕ್ಕಾಗಿ Read more…

ನಿಷ್ಕ್ರಿಯವಾಗಲಿದೆ ಹಿರಿಯ ನಟ ದಿಲೀಪ್ ಕುಮಾರ್‌‌ ಟ್ವಿಟರ್‌ ಅಕೌಂಟ್

ಭಾರತೀಯ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್‌ರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಲಿದೆ. ಈ ಸಂಬಂಧ ಅವರ ಅಕೌಂಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದಿಲೀಪ್ ಕುಮಾರ್‌ರ ವಕ್ತಾರ ಫೈಸಲ್ ಫರೂಖಿ ಈ ಸಂಬಂಧ Read more…

ಗ್ರಾಮ ಪಂಚಾಯಿತಿ ಸದಸ್ಯರಿಗೆ ಗುಡ್ ನ್ಯೂಸ್: ಗೌರವಧನ ಹೆಚ್ಚಳ, ಉಚಿತ ಬಸ್ ಪಾಸ್ ಭರವಸೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವಧನ ಹೆಚ್ಚಳ ಮಾಡುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಸುನಿಲ್ ಗೌಡ Read more…

ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸರ್ಕಾರಿ ನೌಕರರಿಗೆ ʼಬಂಪರ್‌ʼ ಸುದ್ದಿ

ಹಬ್ಬದ ಮಾಸ ಹತ್ತಿರವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿಯೊಂದು ಬಂದಿದೆ. ತನ್ನ ನೌಕರರಿಗೆ ತುಟ್ಟಿ ಭತ್ಯೆ (ಡಿಎ ಮತ್ತು ಡಿಆರ್‌) ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. Read more…

ಹಳಿ ಮೇಲಿದ್ದ ಮೊಸಳೆ ರಕ್ಷಣೆಗಾಗಿ ರೈಲು ಸಂಚಾರವನ್ನೇ ಸ್ಥಗಿತಗೊಳಿಸಿದ ಅಧಿಕಾರಿಗಳು..!

ನೋವಿನಿಂದ ಬಳಲುತ್ತಿದ್ದ ಮೊಸಳೆಯನ್ನು ರಕ್ಷಿಸಲು ರೈಲ್ವೆ ಸಿಬ್ಬಂದಿ 20 ನಿಮಿಷಗಳ ಕಾಲ ರಾಜಧಾನಿ ಎಕ್ಸ್​​ಪ್ರೆಸ್​ ರೈಲನ್ನು ನಿಲ್ಲಿಸಿದ ಘಟನೆಯು ಗುಜರಾತ್​​ನ ಕಜ್ರಾನ್​ನಲ್ಲಿ ನಡೆದಿದೆ. ಮುಂಜಾನೆ 3 ಗಂಟೆ ಸುಮಾರಿಗೆ Read more…

ಅಕ್ರಮ –ಸಕ್ರಮ ಯೋಜನೆಯಡಿ 15 ಲಕ್ಷ ಜನರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು: ಅಕ್ರಮ-ಸಕ್ರಮ ಯೋಜನೆಯಡಿ 15 ಲಕ್ಷ ಜನರಿಗೆ ನೆಮ್ಮದಿ ನೀಡಲು ಸರ್ಕಾರ ಮುಂದಾಗಿದೆ. ಅಕ್ರಮ-ಸಕ್ರಮ ಯೋಜನೆ ಜಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ತೆರಿವಿಗೆ ಸರ್ಕಾರ ಪ್ರಯತ್ನ ನಡೆಸಿದೆ. ಪ್ರಕರಣ ಇತ್ಯರ್ಥಕ್ಕೆ Read more…

ವರ್ಗಾವಣೆ ಬಯಸಿದ್ದ 75 ಸಾವಿರ ಶಿಕ್ಷಕರಿಗೆ ಬಿಗ್ ಶಾಕ್

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ನಿರಾಸೆಯಾಗಿದೆ. ಇದರಿಂದಾಗಿ ವರ್ಗಾವಣೆ ಬಯಸಿದ್ದ ಸುಮಾರು 75 ಸಾವಿರಕ್ಕೂ ಅಧಿಕ ಶಿಕ್ಷಕರು ನಿರಾಸೆ ಅನುಭವಿಸುವಂತಾಗಿದೆ. ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದ Read more…

ಹಾಳಾದ ಮಾಂಸ ಸಂಗ್ರಹಿಸಿದ್ದ ಹೋಟೆಲ್​ ಗಳ ಮೇಲೆ ದಾಳಿ

ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಚೆನ್ನೈನ ರಾಯ್ಪೇಟೆಯಲ್ಲಿರುವ ಮೂರು ಉಪಹಾರ ಗೃಹಗಳಲ್ಲಿ 30 ಕೆಜಿ ತೂಕದ ಹಳೆಯ ಚಿಕನ್​ ಮಾಂಸಗಳನ್ನು ಫ್ರೀಜರ್​​ನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿಚಾರ Read more…

ಐಫೋನ್ ರಿಲೀಸ್‌ ಬಳಿಕ ನೆಟ್ಟಿಗರಿಂದ ಕಮೆಂಟ್‌ ಗಳ ಸುರಿಮಳೆ

ಆಪಲ್ ಸಂಸ್ಥೆಯು ಮಂಗಳವಾರ ನೂತನ ಐಫೋನ್ 13, ಐಫೋನ್ ಪ್ರೋ ಹಾಗೂ ಐಫೋನ್ 13 ಪ್ರೋ ಮ್ಯಾಕ್ಸ್ ಅನ್ನು ಅನಾವರಣಗೊಳಿಸಿದೆ. ಐಫೋನ್ 13 ಅನ್ನು ಮೂರು ರೀತಿಯ ರೂಪಾಂತರಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...