alex Certify Live News | Kannada Dunia | Kannada News | Karnataka News | India News - Part 3933
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಹುದ್ದೆಯಿಂದ ಕೆಳಗಿಳಿಸಿದವರಿಗೆ ಯಡಿಯೂರಪ್ಪ ಬಿಗ್ ಶಾಕ್: BSY ಒತ್ತಡಕ್ಕೆ ಮಣಿದ ಬಿಜೆಪಿ ಹೈಕಮಾಂಡ್..?

ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದವರಿಗೆ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ. ಬಿ.ಎಸ್.ವೈ. ಒತ್ತಡಕ್ಕೆ ಮಣಿದ ಬಿಜೆಪಿ ಹೈಕಮಾಂಡ್ ಕೂಡ ಮೂವರಿಗೆ ಶಾಕ್ ನೀಡಿದೆ. ಸಿ.ಪಿ. ಯೋಗೇಶ್ವರ್, ಬಸವನಗೌಡ Read more…

BIG BREAKING: ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಸಿಎಂ ಬೊಮ್ಮಾಯಿ ಮುಖ್ಯ ಮಾಹಿತಿ

ಬೆಂಗಳೂರು: ಸಚಿವರಿಗೆ ಕೋವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡಲಾಗುವುದು. ನಾಳೆಯೇ ಸಚಿವರು ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನೂತನ Read more…

ಕೊರೊನಾ ಲಸಿಕೆ ನಂತ್ರ ಈಗ ಬರಲಿದೆ ಆಂಟಿವೈರಲ್ ಮಾತ್ರೆ

ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಮೂರನೇ ಅಲೆ ಬಗ್ಗೆ ಭಯ ಶುರುವಾಗಿದೆ. ಪ್ರತಿದಿನ ಸುಮಾರು 40 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗ್ತಿವೆ. ಭಾರತದಲ್ಲಿ ಮೂರನೇ ಅಲೆ ಅಬ್ಬರಿಸುವ Read more…

ಕೊರೊನಾ ಲಸಿಕೆ, ತಪಾಸಣೆ ಬಗ್ಗೆ ಮಾಹಿತಿ ನೀಡಲಿದೆ ಅಮೆಜಾನ್ ಅಲೆಕ್ಸಾ

ಕೃತಕ ಬುದ್ಧಿಮತ್ತೆ ಹೊಂದಿರುವ ಅಮೆಜಾನ್ ಅಲೆಕ್ಸಾ ಬಳಸುವವರಿಗೆ ಒಳ್ಳೆಯ ಸುದ್ದಿ ಇದೆ. ಅಮೆಜಾನ್ ಇಂಡಿಯಾ ತನ್ನ ವರ್ಚುವಲ್ ಅಸಿಸ್ಟೆಂಟ್ ಅಲೆಕ್ಸಾವನ್ನು ನವೀಕರಿಸಿದೆ. ಅಲೆಕ್ಸಾ ಬಳಕೆದಾರರಿಗೆ ಕೊರೊನಾಗೆ ಸಂಬಂಧಿಸಿದ ಹೆಚ್ಚಿನ Read more…

BIG NEWS: ವಾಸ್ತು ಪ್ರಕಾರ ಕೊಠಡಿಗೆ ಡಿಮ್ಯಾಂಡ್; ಅಬಕಾರಿ ಖಾತೆ ಬೇಡ ಎಂದ ಎಂಟಿಬಿ

ಬೆಂಗಳೂರು: ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಸಂತಸವಾಗಿದೆ. ಜನಪರ ಕೆಲಸ ಮಾಡುವ ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಆದರೆ ಅಬಕಾರಿ ಖಾತೆ ಮಾತ್ರ ಬೇಡ ಎಂದು ಎಂಟಿಬಿ ನಾಗರಾಜ್ Read more…

ಸೆಮಿಫೈನಲ್ ನಲ್ಲಿ ಸೋಲುಂಡ ಭಾರತ: ಕಂಚಿಗಾಗಿ ನಡೆಯಲಿದೆ ಹೋರಾಟ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋಲುಂಡಿದೆ.  ಅರ್ಜೆಂಟೀನಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-2 ಅಂತರದಲ್ಲಿ ಸೋಲುಂಡಿದೆ. Read more…

ಬೊಮ್ಮಾಯಿ ಸಂಪುಟದಲ್ಲಿ ಕೈತಪ್ಪಿದ ಮಂತ್ರಿ ಹುದ್ದೆ; ಬಿ.ಎಸ್.ವೈ. ಮುಂದೆ ಕಣ್ಣೀರಿಟ್ಟ ರೇಣುಕಾಚಾರ್ಯ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿರುವ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಶಾಸಕ ಎಂ.ಪಿ. ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಸಚಿವ Read more…

BIG NEWS: ಸಂಸತ್ ಕಲಾಪಕ್ಕೆ ಅಡ್ಡಿ; 6 ಟಿಎಂಸಿ ಸದಸ್ಯರು ಅಮಾನತು

ನವದೆಹಲಿ: ಸಂಸತ್ ಕಲಾಪ ಆರಂಭವಾದಾಗಿನಿಂದಲೂ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗೆ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದು, ಇಂದೂ ಕೂಡ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ Read more…

ಮಗನ ಸ್ನೇಹಿತನನ್ನೇ ಮದುವೆಯಾದ 7 ಮಕ್ಕಳ ತಾಯಿ..!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಮರ್ಲಿನ್ ಬುಟ್ಟಿಗೀಗ್ ಸ್ಪಷ್ಟ ಉದಾಹರಣೆ. 7 ಮಕ್ಕಳ ತಾಯಿ ಮರ್ಲಿನ್ ಬುಟ್ಟಿಗೀಗ್, ತನ್ನ ಮಗನ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ವಿಡಿಯೋ ಗೇಮ್ ಆಡ್ಬೇಡ ಎಂದು Read more…

ಕೊರೊನಾ ಸೋಂಕು ಹೆಚ್ಚಾದ್ರೂ ವೀಕೆಂಡ್ ಲಾಕ್ಡೌನ್ ತೆಗೆಯಲು ಮುಂದಾದ ಸರ್ಕಾರ

ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೇರಳದಲ್ಲಿ ಪ್ರತಿ ದಿನ ಹೆಚ್ಚಿನ ಪ್ರಕರಣಗಳು ವರದಿಯಾಗ್ತಿವೆ. ಈ ಎಲ್ಲದರ ನಡುವೆ, ಕೇರಳ ಸರ್ಕಾರ ಬುಧವಾರ ವಾರಾಂತ್ಯದ ಲಾಕ್‌ಡೌನ್ Read more…

ಭಾರತಕ್ಕೆ ಪದಕ ನಿಶ್ಚಿತ, ಕುಸ್ತಿಯಲ್ಲಿ ಫೈನಲ್ ಪ್ರವೇಶ ಮಾಡಿದ ರವಿ ದಹಿಯಾ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಅದ್ಬುತ ಪ್ರದರ್ಶನ ನೀಡ್ತಿದೆ. ಭಾರತೀಯ ಕುಸ್ತಿಪಟು ರವಿ ದಹಿಯಾ ಫೈನಲ್ ಪ್ರವೇಶ ಮಾಡಿದ್ದಾರೆ. 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ,  ಕಜಕಿಸ್ತಾನದ ಸನಾಯೆವ್ ನುರಿಸ್ಲಾಮ್ Read more…

ವರ್ಷದ ಬಳಿಕವೂ ಕಾರ್ಯ ನಿರ್ವಹಿಸುತ್ತಿತ್ತು ನೀರಿನಲ್ಲಿ ಬಿದ್ದ ಮೊಬೈಲ್

ನಿಮ್ಮ ಮೊಬೈಲ್ ಮೇಲಿನಿಂದ ಕೆಳಕ್ಕೆ ಬಿದ್ದರೆ ಒಂದುಕ್ಷಣ ನಿಮ್ಮ ಹೃದಯ ಬಡಿತವೇ ನಿಂತು ಹೋದ ಅನುಭವವಾಗುತ್ತದೆ. ಕೂಡಲೇ ಮೊಬೈಲ್ ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಅಂಥಾದ್ರಲ್ಲಿ ನದಿಯಲ್ಲೋ, ಸಾಗರದಲ್ಲೋ ಫೋನ್ Read more…

BIG NEWS: ಆರು ತಿಂಗಳಲ್ಲಿ 5.25 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ‌ ರೈಲು ಪ್ರಯಾಣಿಕರು

ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಭಾರೀ ಜನದಟ್ಟಣೆ ಕಾಣುವ ಮುಂಬಯಿ ಉಪನಗರ ರೈಲುಗಳಲ್ಲಿ ಕಳ್ಳರಿಗೆ ತಮ್ಮ ಕಸುಬು ನಡೆಸಲು ಹುಲುಸಾದ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ವರ್ಷದ ಜನವರಿಯಿಂದ ಜೂನ್‌ವರೆಗೂ Read more…

ಸಿಎಂ ಹೆಸರಲ್ಲೇ ಫೇಸ್ಬುಕ್ ನಕಲಿ ಖಾತೆ ಸೃಷ್ಟಿ

ಫೇಸ್ಬುಕ್‌ನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ನಕಲಿ ಪ್ರೊಫೈಲ್ ಸೃಷ್ಟಿಸಿ, ಜನರಿಂದ ದುಡ್ಡು ಕೀಳಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಕೀರ್‌ ಹೆಸರಿನ Read more…

BIG BREAKING: ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ; ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಹಲವು ಹೊಸ ಮುಖಗಳಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಲಾಗಿದೆ. ರಾಜಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ Read more…

BIG NEWS: ಯೂಟರ್ನ್ ಹೊಡೆದ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ; ಕುತೂಹಲ ಮೂಡಿಸಿದ ನಿರ್ಧಾರ

ಬೆಂಗಳೂರು: ನೂತನ ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದ ಆನಂದ ಮಾಮನಿ ತಮ್ಮ ನಿರ್ಧಾರ ಬದಲಿಸಿದ್ದು, ರಾಜೀನಾಮೆ ನೀಡಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ

ವಿಐಪಿಗಳು ಭಾಷಣ ಮಾಡುವ ವೇಳೆ ಮಾಡುವ ಸಣ್ಣ ಪುಟ್ಟ ಪ್ರಮಾದಗಳು ಭಾರೀ ಟ್ರೋಲ್‌ಗೆ ಗುರಿಯಾಗುವುದು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತಪ್ಪಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

BIG NEWS: ಕೈ ತಪ್ಪಿದ ಮಂತ್ರಿಗಿರಿ; ಭುಗಿಲೆದ್ದ ಶಾಸಕರ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಲವು ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಶಾಸಕರ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರಾದ ರಾಜೂಗೌಡ, ನೆಹರು ಓಲೇಕಾರ್, Read more…

ಅನಿವಾಸಿ ಭಾರತೀಯನಿಗೂ ಸಿಗಲಿದೆ ‘ಆಧಾರ್’ ಕಾರ್ಡ್

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಬಹಳ ಮುಖ್ಯ. ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುವುದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಎಲ್ಲ ಸರ್ಕಾರಿ ಯೋಜನೆ ಲಾಭ ಪಡೆಯಲು ಆಧಾರ್ Read more…

BIG NEWS: ಹಿರಿಯ ನಾಯಕರಿಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಶಾಕ್ ನೀಡಲಾಗಿದ್ದು, ಸಂಪುಟದಿಂದ ಕೈಬಿಡಲಾಗಿದೆ. ಪ್ರಮುಖವಾಗಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿದ್ದ ಹಿರಿಯ ನಾಯಕರಾದ ಜಗದೀಶ್ Read more…

Good News: ಬಳಕೆದಾರರ ಬಹುಬೇಡಿಕೆಯ ‘ವೀವ್​ ವನ್ಸ್’ ವೈಶಿಷ್ಟ್ಯ ಪರಿಚಯಿಸಿದ ವಾಟ್ಸಾಪ್​..!

ಬಳಕೆದಾರರ ಗೌಪ್ಯತೆ ಯನ್ನು ಕಾಪಾಡುವ ನಿಟ್ಟಿನಲ್ಲಿ ವಾಟ್ಸಾಪ್​ ಹೊಸದೊಂದು ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯವು ವಾಟ್ಸಾಪ್​ ಬಳಕೆದಾರರ ಖಾಸಗಿತನಕ್ಕೆ ಸಹಾಯವಾಗುವಂತಿದೆ. ವೀವ್​ ವನ್ಸ್​ ಎಂಬ ಹೊಸ ವೈಶಿಷ್ಟ್ಯವನ್ನು Read more…

ರುಚಿಯಾದ ಬಾಳೆಕಾಯಿ ಸಿಪ್ಪೆ ಪಲ್ಯ ಮಾಡಿ

ಬೇಕಾಗುವ ಸಾಮಾಗ್ರಿಗಳು: ನೇಂದ್ರ ಬಾಳೆಕಾಯಿ ಸಿಪ್ಪೆ, ಕಾಯಿತುರಿ- ಸ್ವಲ್ಪ, ಎಣ್ಣೆ- 2 ಟೀ ಸ್ಪೂನ್, ಉದ್ದಿನಬೇಳೆ- ಸ್ವಲ್ಪ, ಕಡಲೇಬೇಳೆ- ಸ್ವಲ್ಪ, ಸಾಸಿವೆ- ಸ್ವಲ್ಪ, ಒಣಮೆಣಸು-2, ಈರುಳ್ಳಿ-1, ಕರಿಬೇವುಸೊಪ್ಪು, ಬೆಳ್ಳುಳ್ಳಿ- Read more…

ಕುಡಿತದ ನಶೆಯಲ್ಲಿದ್ದ ಚಾಲಕನ ಪ್ರಾಣ ಕಾಪಾಡಿದ ಟೆಸ್ಲಾ ಆಟೋಪೈಲಟ್‌

ಟೆಸ್ಲಾ ಕಾರುಗಳಲ್ಲಿ ಎದ್ದು ಕಾಣುವ ಫೀಚರ್‌ಗಳಲ್ಲಿ ಒಂದಾದ ಆಟೋಪೈಲಟ್‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಈ ಫೀಚರ್‌‌ ಹೇಗೆ ಕೆಲಸ ಮಾಡುತ್ತದೆ ಎಂದ ತೋರುವ Read more…

2021 ರಲ್ಲಿ ಪದವಿ ಪಾಸಾದವರಿಗೆ ಸಿಗೋದಿಲ್ವಾ ಉದ್ಯೋಗ …? ವೈರಲ್‌ ಆಗಿದೆ ಈ ಜಾಹೀರಾತು

ತಮಿಳುನಾಡಿನ ಮಧುರೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡಲು ಹುದ್ದೆಗಳು ಖಾಲಿ ಇರುವ ಜಾಹೀರಾತೊಂದು ವೈರಲ್ ಆಗಿತ್ತು. ನೇರ ಸಂದರ್ಶನಕ್ಕೆ ಆಹ್ವಾನವಿರುವ ಈ ಜಾಹೀರಾತಿನಲ್ಲಿ 2021ರಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಹರಲ್ಲ Read more…

ಹಾಡಹಗಲೇ ಮೆಟ್ರೋ ಹಳಿ ಮೇಲೆ ಹಾರಿದ ಯುವತಿ ರಕ್ಷಣೆ

ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದಲ್ಲಿ ರೈಲಿನ ಹಳಿಯ ಮೇಲೆ ಹಾರಿದ ಯುವತಿಯನ್ನು ರಕ್ಷಿಸುವಲ್ಲಿ ಸಿಐಎಸ್​ಎಫ್​​ ಪಡೆ ಯಶಸ್ವಿಯಾಗಿದೆ. ಪಲಂ ನಿವಾಸಿಯಾದ 21 ವರ್ಷದ ಯುವತಿ Read more…

ಪಿಎಂ ಕಿಸಾನ್‌ ಯೋಜನೆ 9ನೇ ಕಂತಿನ ಹಣ ಬಿಡುಗಡೆ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಒಂಬತ್ತನೇ ಕಂತಿನ ನೆರವಿನ ಧನವನ್ನು ಫಲಾನುಭವಿ ರೈತರ ಖಾತೆಗಳಿಗೆ ಆಗಸ್ಟ್‌ 9ರಂದು ವರ್ಗಾವಣೆ ಮಾಡಲಾಗುವುದು. ಪಿಎಂ ಕಿಸಾನ್ ಜಾಲತಾಣ ಅಥವಾ ನಿಮ್ಮ Read more…

BIG NEWS: ಭಾರತೀಯ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೋಹೈನ್​ಗೆ ಒಲಿಂಪಿಕ್​ ಕಂಚಿನ ಪದಕ..!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ತಲುಪಿದ್ದ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೊಹೈನ್​ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ. ಟರ್ಕಿಯ ಬುಸೆನಾಜ್ ಸುರ್ಮೆನೆಲ್ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಸೆಣೆಸಿದ್ದ ಲವ್ಲೀನಾ 5-0 ಅಂತರದಲ್ಲಿ Read more…

ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ರವಿ ದಹಿಯಾ ಮತ್ತು ದೀಪಕ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕದ ದಾರಿ ಸುಗಮಗೊಳಿಸಿದ್ದಾರೆ. ರವಿ ಹಾಗೂ Read more…

ಹೀಗೆ ಮಾಡಿದ್ರೆ 5000 ರೂ.ವರೆಗೆ ಕಡಿಮೆಯಾಗಲಿದೆ ಗೃಹ ಸಾಲದ ಇಎಂಐ

ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...