alex Certify Live News | Kannada Dunia | Kannada News | Karnataka News | India News - Part 3907
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್; ಮಾಜಿ ಸಂಸದೆ, ಮಹಿಳಾ ಘಟಕದ ಮುಖ್ಯಸ್ಥೆ ಸುಷ್ಮಿತಾ ದೇವ್ ರಾಜೀನಾಮೆ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಸಂಸತ್ ಸದಸ್ಯೆಯಾಗಿರುವ ಅವರು ರಾಜೀನಾಮೆಯನ್ನು ಪಕ್ಷದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರೆಷ್ಟು ಗೊತ್ತಾ…..?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಮೂರನೇ ಅಲೆ ಆತಂಕದ ನಡುವೆ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 32,937 ಜನರಲ್ಲಿ ಹೊಸದಾಗಿ ಸೋಂಕು Read more…

SHOCKING: ಅತ್ತೆ ಕೊಂದ ಅಳಿಯನಿಂದ ಬೆಚ್ಚಿ ಬೀಳಿಸುವ ಕೃತ್ಯ

ಔರಂಗಾಬಾದ್: ಆಘಾತಕಾರಿ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಲಾತೂರ್‌ ನಲ್ಲಿ 54 ವರ್ಷದ ವ್ಯಕ್ತಿಯೊಬ್ಬ ತನ್ನ 85 ವರ್ಷದ ಅತ್ತೆ ಮತ್ತು ಆಕೆಯ ಸಹೋದರಿಯನ್ನು ಕೊಂದಿದ್ದಾನೆ. ಅವರ ದೇಹಗಳನ್ನು ಛಿದ್ರಗೊಳಿಸಿ ಭಾಗಗಳನ್ನು Read more…

ಪೇಟಿಎಂ – ಫೋನ್‌ ಪೇ ಗೆ ಸೆಡ್ಡು ಹೊಡೆಯಲು ಸಜ್ಜಾದ ಅದಾನಿ ಗ್ರೂಪ್

ಟೆಕ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಡಲು ನೋಡುತ್ತಿರುವ ಅದಾನಿ ಉದ್ಯಮ ಸಮೂಹ ಸೂಪರ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಇದಕ್ಕೆಂದೇ ಅಡಾನಿ ಡಿಜಿಟಲ್ ಲ್ಯಾಬ್ಸ್‌ ಸ್ಥಾಪಿಸಿರುವ ಅಹಮದಾಬಾದ್ Read more…

SHOCKING NEWS: ಮೂರು ತಿಂಗಳ ಹಸುಳೆ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಟೀನೇಜರ್‌ ಒಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ Read more…

ಶತಮಾನೋತ್ಸವ ಆಚರಿಸಲಿರುವ ಲಖನೌ ಮೃಗಾಲಯ

ಶತಮಾನದ ಇತಿಹಾಸ ಪೂರೈಸಲಿರುವ ಲಖನೌ ಮೃಗಾಲಯವು ಇದೇ ನವೆಂಬರ್‌ 29ರಂದು ಶತಮಾನೋತ್ಸವದ ಸ್ತಂಭ ಅಳವಡಿಸಿಕೊಳ್ಳಲಿದೆ. ನವಾಬ್ ವಾಜಿದ್ ಅಲಿ ಶಾ ಮೃಗಾಲಯ ಎಂದೂ ಕರೆಯಲಾಗುವ ಈ ಮೃಗಾಲಯ ಇತಿಹಾಸವನ್ನು Read more…

ಅಫ್ಘಾನಿಸ್ತಾನ: ವಿಡಿಯೋ ಮೂಲಕ ತಾಲಿಬಾನ್‌ಗೆ ಶಾಂತಿ ಕದಡದಂತೆ ಮನವಿ ಮಾಡಿಕೊಂಡ ಹಮೀದ್ ಕರ್ಜ಼ಾಯ್

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರನ್ನು ರಕ್ಷಿಸುವಂತೆ ಸರ್ಕಾರೀ ಪಡೆಗಳು ಹಾಗೂ ತಾಲಿಬಾನ್‌ ಅನ್ನು ಮಾಜಿ ಅಧ್ಯಕ್ಷ ಹಮೀದ್ ಕರ್ಜ಼ಾಯ್ ಮನವಿ ಮಾಡಿಕೊಂಡಿದ್ದಾರೆ. “ನಾನು Read more…

ಪಾನ್ ಕಾರ್ಡ್ ಕಳೆದುಕೊಂಡಿದ್ದೀರಾ…? ತಕ್ಷಣ ಇ-ಪಾನ್ ಪಡೆಯಲು ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಕಳೆದುಹೋಗುವುದು ಭಾರೀ ತಲೆನೋವಿನ ವಿಚಾರವಾಗಿದ್ದು, ಸರ್ಕಾರೀ ಹಾಗೂ ಖಾಸಗಿ ಸಂಸ್ಥೆಗಳಿಂದ ಒದಗುವ ಆರ್ಥಿಕ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತದೆ. ಪಾನ್ ಕಾರ್ಡ್ ಕಳೆದುಹೋದರೆ ನೀವೀಗ ಎನ್‌ಎಸ್‌ಡಿಎಲ್‌ ಜಾಲತಾಣಕ್ಕೆ Read more…

ಒಂದು ಚಾರ್ಜ್‌ ಗೆ 236 ಕಿ.ಮೀ. ಓಡುತ್ತೆ ಇ-ಸ್ಕೂಟರ್‌

ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಆಟೋಮೊಬೈಲ್ ಕ್ಷೆತ್ರದಲ್ಲಿ ಇವಿಗಳದ್ದೇ ಭರಾಟೆ ಎಂಬಂತೆ ಆಗಿಬಿಟ್ಟಿದೆ. ಸ್ವಾತಂತ್ರ‍್ಯ ದಿನಾಚರಣೆಯಂದು ಸಿಂಪಲ್ ಒನ್ ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಒಂದನ್ನು ಸಿಂಪಲ್ ಎನರ್ಜಿ ಬಿಡುಗಡೆ Read more…

ಲಾರ್ಡ್ಸ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಮಾಡಿದ್ರು ನಾಗಿನ್ ಡಾನ್ಸ್..!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೃತ್ಯವನ್ನು ಆನಂದಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಏನಾದರೊಂದು ಕಾರ್ಯಕ್ರಮವಿರಲಿ ಅಥವಾ ಕ್ರಿಕೆಟ್ ಮೈದಾನವಿರಲಿ ಕೊಹ್ಲಿ ಒಂದು ಸ್ವಲ್ಪವಾದ್ರೂ ಸ್ಟೆಪ್ಸ್ Read more…

ಕೊರೋನಾ ನಡುವೆ ಶಾಲೆ ಆರಂಭ: ಸಚಿವ ಸುಧಾಕರ್ ಮುಖ್ಯ ಮಾಹಿತಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೋನಾ ಮೂರನೇ ಆತಂಕದ ನಡುವೆಯೂ ಶಾಲೆಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. Read more…

ಪ್ಲಾಸ್ಟಿಕ್ ನಿಷೇಧದ ಕರಡು ಅಧಿಸೂಚನೆ ಕುರಿತು ಕೇಂದ್ರದಿಂದ ʼಸುಪ್ರೀಂʼಗೆ ಮಾಹಿತಿ

ದೆಹಲಿ: 100 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ಪಿವಿಸಿ ಸೇರಿದಂತೆ ಪ್ಲಾಸ್ಟಿಕ್‌ ನ್ನು ನಿಷೇಧಿಸಲು ಎಲ್ಲಾ ಮಧ್ಯಸ್ಥಗಾರರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ Read more…

ರೈತರಿಗೆ ಉಚಿತ ಚಿಕಿತ್ಸೆ ಸೌಲಭ್ಯ ‘ಯಶಸ್ವಿನಿ ಯೋಜನೆ’ ಮರು ಜಾರಿಗೆ ಆಗ್ರಹ

ಸಹಕಾರ ಸಂಘಗಳ ಮೂಲಕ ಜಾರಿಗೊಳಿಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉತ್ತಮ ಚಿಕಿತ್ಸೆ ಸೌಲಭ್ಯ ಸಿಗ್ತಿಲ್ಲ ಎಂಬ Read more…

ಚಾರಣಕ್ಕೆ ಹೊರಟಿದ್ದೀರಾ…? ಹಾಗಾದ್ರೆ ಇದನ್ನೋದಿ

ಕೊರೊ ನಾದೊಂದಿಗೆ ಬದುಕಲು ಕಲಿಯಿರಿ ಎಂಬ ಧ್ಯೇಯವಾಕ್ಯ ಪ್ರಚಲಿತಕ್ಕೆ ಬರುತ್ತಲೇ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದೆ. ಮಳೆಗಾಲದ ಅನುಭವಕ್ಕೆಂದೇ ಕಾದಿರುವ ಕೆಲವು ತಾಣಗಳಿಗೆ ತೆರಳಿ ಜನ ಖುಷಿ ಕಂಡುಕೊಳ್ಳುತ್ತಿದ್ದಾರೆ. ಅದಕ್ಕೂ Read more…

1.5 ಕೋಟಿಗೂ ಅಧಿಕ ಭಾರತೀಯರಿಂದ ರಾಷ್ಟ್ರ ಗೀತೆ ಹಾಡಿದ ವಿಡಿಯೋ ಅಪ್ಲೋಡ್

ನವದೆಹಲಿ: ವಿಶ್ವದಾದ್ಯಂತ 1.5 ಕೋಟಿಗೂ ಹೆಚ್ಚು ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದ್ದಾರೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಹಲವಾರು ಮಂದಿ Read more…

ಸ್ವಾತಂತ್ರ್ಯೋತ್ಸವದಂದು ಪಾಕ್ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು

ಅಟ್ಟಾರಿ: 75ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಭಾನುವಾರ ಅತ್ತಾರಿ-ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಸಿಹಿ ತಿಂಡಿ ಹಂಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ Read more…

ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿಯಲು ಸನ್ನದ್ಧವಾದ ತಾಲಿಬಾನ್‌: ಮಹಿಳೆಯರ ಭದ್ರತೆ ಬಗ್ಗೆ ಮಲಾಲಾ ಆತಂಕ

ಅಫ್ಘಾನಿಸ್ತಾನದ ಅಧಿಕಾರ ತಾಲಿಬಾನ್‌ ತೆಕ್ಕೆಗೆ ಮತ್ತೊಮ್ಮೆ ಬೀಳುವುದು ನಿಚ್ಚಳವಾಗುತ್ತಲೇ ಅಲ್ಲಿನ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ನೊಬೆಲ್ ಪುರಸ್ಕೃತೆ ಮಲಾಲಾ ಯುಸುಫ್‌ಜ಼ಾಯ್ ಚಿಂತಿತರಾಗಿದ್ದಾರೆ. ಪಾಕಿಸ್ತಾನದ ಗಡಿ Read more…

6 ಅಡಿ ರಾಡ್ ಎದೆಗೆ ಹೊಕ್ಕಿದ್ದರೂ ಬದುಕುಳಿದ ʼಅದೃಷ್ಟವಂತʼ

ಅಮೃತಸರ: ಮಿನಿ ಟ್ರಕ್‍ನಲ್ಲಿ ಕುಳಿತು ಸಾಗುತ್ತಿದ್ದಾಗ ಟೈರ್ ಸ್ಫೋಟಗೊಂಡ ಪರಿಣಾಮ ವಾಹನದ ಆರು ಅಡಿ ಉದ್ದದ ರಾಡ್ ದೇಹಕ್ಕೆ ಹೊಕ್ಕರೆ ಬದುಕುಳಿಯುವುದು ಉಂಟೇ ? ಕಷ್ಟಸಾಧ್ಯ ತಾನೇ, ಹೌದು. Read more…

ವಿದೇಶಿ ನೆಲದಲ್ಲಿ ಭಾರತದ ಧ್ವಜ ಮೊದಲ ಬಾರಿ ಹಾರಿಸಿದ್ದು ಇದೇ ಧೀರ ಮಹಿಳೆ

1907ರ ಆ. 22ರಂದು ಜರ್ಮನಿಯ ಸ್ಟಟ್‍ ಗಾರ್ಟ್‍ನಲ್ಲಿ ಭಾರತದ ಧ್ವಜ ಹಾರಾಡಿತ್ತು. ಮಾನವ ಹಕ್ಕುಗಳ ರಕ್ಷಣೆ, ಸಮಾನತೆ ಹಾಗೂ ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಈ ಧ್ವಜಾರೋಹಣ ನಡೆದಿತ್ತು. ಒಬ್ಬ Read more…

ಪಶ್ಚಿಮ ಬಂಗಾಳದ ಈ ಪಟ್ಟಣಕ್ಕೆ ಮಾತ್ರ ಆ.18 ರಂದು ಸ್ವಾತಂತ್ರ್ಯ ದಿನಾಚರಣೆ….!

ಕೋಲ್ಕತ್ತಾ: ನಕ್ಷೆಯೊಂದರಲ್ಲಿ ಪಟ್ಟಣದ ಜಾಗ ಅದಲು ಬದಲಾದ ಕಾರಣ, ಇಂದಿಗೂ ಕೂಡ ಪಶ್ಚಿಮ ಬಂಗಾಳದ ‘ಶಿಬ್ನಿಬಾಸ್’ ಪಟ್ಟಣವು ಆ.18ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಾಗಿದೆ. ಇದರ ಕುತೂಹಲಕಾರಿ ಹಿನ್ನೆಲೆಯು ಹೀಗಿದೆ; Read more…

ಪಾಕ್ ಧ್ವಜ ಕಟ್ಟಿದ್ದ ಎರಡು ಡಜ಼ನ್ ಬಲೂನ್‌ ವಶಕ್ಕೆ ಪಡೆದ ಪೊಲೀಸ್

ಪಾಕಿಸ್ತಾನದ ಧ್ವಜ ಕಟ್ಟಿದ್ದ ಎರಡು ಡಜ಼ನ್‌ಗೂ ಹೆಚ್ಚು ಬಲೂನ್‌‌ ಗಳನ್ನು ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮೋಟಿಯಾ ಎಂಬ ಹಳ್ಳಿಯೊಂದರ ಗದ್ದೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಹೋರ್‌ ಹೆಸರಿನೊಂದಿಗೆ ದೂರವಾಣಿ Read more…

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂದೆದ್ದ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ

ಭಾರತದ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ ಶಟ್ಟೂ ಡ ಪಿಟಿಪ್ ಸೊಮ್ಮ ಕಟ್ಟಡವನ್ನು ತ್ರಿವರ್ಣದಲ್ಲಿ ಮೊಳಗಿಸಲಾಗಿದೆ. ಶ್ರೀ ಕೃಷ್ಣ ದೇವಸ್ಥಾನ ಇರುವ ಈ ಕಟ್ಟಡವು Read more…

ʼಆಧಾರ್‌ʼನಲ್ಲಿ ವಿಳಾಸದ ವಿವರ ಬದಲಿಸಲು ಹೀಗೆ ಮಾಡಿ

ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಹೊಸ ವಿಳಾಸದ ವಿವರಗಳನ್ನು ಲಗತ್ತಿಸಲು ಪ್ರಕ್ರಿಯೆಗಳು ಬದಲಾಗಿವೆ. ಆನ್ಲೈನ್ ಮೂಲಕ ನಿಮ್ಮ ವಿಳಾಸದ ವಿವರಗಳನ್ನು ಆಧಾರ್‌ನಲ್ಲಿ ಬದಲಿಸಲು ಕೆಳಕಂಡಂತೆ ಮಾಡಿ: 1. ssup.uidai.gov.in/ssup/ ಪೋರ್ಟಲ್‌ಗೆ Read more…

ವೈರಲ್‌ ಆಗಿದೆ ಮೇಘಾಲಯದ ಹುಡುಗಿಯ ʼಯೇ ಮೇರೆ ಪ್ಯಾರೆ ವತನ್ʼ ಹಾಡು

ಶಿಲ್ಲಾಂಗ್: ದೇಶದ ಜನಮಾನಸದಲ್ಲಿ ಅನೇಕ ರಾಷ್ಟ್ರಭಕ್ತಿ ಗೀತೆಗಳು ಅಚ್ಚಳಿಯದೇ ಉಳಿದಿವೆ. ಆ ಪೈಕಿ ಟಾಪ್ ಗೀತೆಯಾಗಿರುವುದು “ಯೇ ಮೇರೆ ಪ್ಯಾರೆ ವತನ್ ” ಹಾಡು. ಸದ್ಯ ಈ ಹಾಡನ್ನು Read more…

BIG NEWS: ಕುತೂಹಲ ಮೂಡಿಸಿದ ಆನಂದ್ ಸಿಂಗ್ ನಡೆ, ಇವತ್ತೇ ಸಚಿವ ಸ್ಥಾನಕ್ಕೆ ರಾಜೀನಾಮೆ…?

ಹೊಸಪೇಟೆ: ‘ಪಿಕ್ಚರ್ ಅಭಿ ಬಾಕಿ ಹೈ’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿರುವ ಸಚಿವ ಆನಂದ್ ಸಿಂಗ್ ಇಂದು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಖಾತೆ Read more…

ಮನೆಯಲ್ಲೇ ಇದೆ ಸೊಳ್ಳೆ ಓಡಿಸಲು ʼಸುಲಭʼ ಉಪಾಯ

ಮನೆಯಲ್ಲಿರುವ ಸೊಳ್ಳೆಗಳಿಂದ ಹೇಗಪ್ಪ ರಕ್ಷಣೆ ಪಡೆಯೋದು ಎಂಬ ಚಿಂತೆ ಕಾಡ್ತಾ ಇದ್ರೆ. ಈ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಸೊಳ್ಳೆಯನ್ನು ಓಡಿಸಬಹುದು. Read more…

ರೈತರು, ಮಹಿಳೆಯರು, ಮಕ್ಕಳು, ಯುವಕರು ಸೇರಿ ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಗಿಫ್ಟ್

ಬೆಂಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಕರ್ನಾಟಕ ಅಮೃತ ಯೋಜನೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ ಅಮೃತ ಗ್ರಾಮ ಪಂಚಾಯಿತಿ ಆಯ್ದ 750 ಗ್ರಾಪಂಗಳಲ್ಲಿ ಬೀದಿದೀಪ, ಸೌರವಿದ್ಯುತ್ Read more…

ಬಾವಲಿಗಳಿಗೆ ಅತ್ಯಂತ ಪ್ರಿಯ ʼಅತ್ತಿ ಹಣ್ಣುʼ

ಈ ಹಿಂದೆ ಬಾವಲಿಗಳ ರಕ್ಷಣೆಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದವು. ಈಗ ಈ ಬಾವಲಿಗಳ ಬೇಟೆ ಆಡುವುದಿರಲಿ, ಅದರ ಹತ್ತಿರ ಸುಳಿಯಲೂ ಜನ ಹೆದರುವಂತಹ Read more…

ʼಚರ್ಮದ ಕಾಂತಿʼಗೆ ಕೊತ್ತಂಬರಿ ಸೊಪ್ಪು

ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬಹುದು ಅಂತ ನೀವೂ ತಿಳಿದುಕೊಳ್ಳಿ. ಕೊತ್ತಂಬರಿ ಸೊಪ್ಪು – ಅಲೋವೆರಾ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಲ್ಲಿದೆ ಉದ್ಯೋಗಾವಕಾಶದ ಮಾಹಿತಿ

ದಾವಣಗೆರೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬೆಂಗಳೂರು ಇವರ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆ.18 ಹಾಗೂ ಆ.27 ರಂದು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ,, ಪಿಯುಸಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...