alex Certify Live News | Kannada Dunia | Kannada News | Karnataka News | India News - Part 3899
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಸ್ವಾತಂತ್ರ್ಯ ದಿನದಂದು ನಡೆದಿದೆ ಶಾಕಿಂಗ್‌ ಘಟನೆ

ಶನಿವಾರ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಿನಾರ್​ ಇ ಪಾಕಿಸ್ತಾನದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಬಟ್ಟೆಯನ್ನು ಹರಿದಿದ್ದು ಮಾತ್ರವಲ್ಲದೇ ನನ್ನನ್ನು ಎಳೆದಾಡಿದ್ದಾರೆ Read more…

ಮೈಕಲ್ ಜಾಕ್ಸನ್ ಭೂತದ ಜೊತೆ ಮದುವೆಯಾದ ಮಹಿಳೆ…!

ದೆವ್ವ-ಭೂತವನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಈ ಎಲ್ಲದರ ಮಧ್ಯೆ ಅಮೆರಿಕಾದ ಕ್ಯಾಥ್ಲೀನ್ ರಾಬರ್ಟ್ಸ್ Read more…

ವಿವಾಹಿತ ಮಹಿಳೆಯರ ಲಿವ್‌-ಇನ್ ಸಂಬಂಧ ಅಕ್ರಮ, ಪೊಲೀಸ್ ರಕ್ಷಣೆ ಕೊಡಲಾಗದು: ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾದ ಮಹಿಳೆಯೊಂದಿಗೆ ಇಟ್ಟುಕೊಳ್ಳುವ ಲಿವಿಂಗ್-ಇನ್ ಸಂಬಂಧ ಅಕ್ರಮ ಎಂದು ತೀರ್ಪಿತ್ತ ರಾಜಸ್ಥಾನ ಹೈಕೋರ್ಟ್, ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದೆ. ಕೌಟುಂಬಿಕ ಹಿಂಸಾಚಾರದ ಸಂತ್ರಸ್ತೆಯಾಗಿರುವ ತಾನು ಗಂಡನ Read more…

ತ್ಯಾಜ್ಯ ಮಾರಾಟ ಮಾಡಿ ರೈಲ್ವೆ ಇಲಾಖೆ ಗಳಿಸಿದೆ 391 ಕೋಟಿ ರೂ.

ಕೊರೊನಾ ಹಿನ್ನಲೆಯಲ್ಲಿ ಭಾರತದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೆಂಟ್ರಲ್ ರೈಲ್ವೆ ಈ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿ, ಸಾಕಷ್ಟು Read more…

ಪಿಸಿಯ ವೆಬ್‌ ಕ್ಯಾಮ್ ಆನ್ ಮಾಡುವುದರ ಕುರಿತು ಇಲ್ಲಿದೆ ಮಾಹಿತಿ

ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಎಲ್ಲವೂ ಆನ್ಲೈನ್ ಆಗಿರುವುದರಿಂದಾಗಿ ಅಚೇರಿ ಕೆಲಸದಿಂದ ಹಿಡಿದು ಮನೆಗೆ ದಿನಸಿ ತರಿಸುವವರೆಗೂ ಕಂಪ್ಯೂಟರ್‌ ಮುಂದೆ ಕೂರಬೇಕಾಗಿ ಬಂದಿದೆ. ಕಚೇರಿ ಕೆಲಸದ ಮೇಲೆ ನಡೆಯುವ ಮೀಟಿಂಗ್‌ಗಳ Read more…

ಅಪರೂಪದ ರೋಗದಿಂದ ಬಳಲುತ್ತಿರುವ ಬಾಲಕ ತಿನ್ನುವುದು ಬ್ರೆಡ್ & ಯೋಗರ್ಟ್ ಮಾತ್ರ

ಆಶ್ಟನ್ ಫಿಶರ್‌ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ. Read more…

ಒಲಂಪಿಕ್ ವಿಜೇತರೊಂದಿಗೆ ಮೋದಿ ಸಂವಾದ; ವಿಡಿಯೋ ಹಂಚಿಕೊಂಡ ಪ್ರಧಾನಿ

ಟೋಕಿಯೋ ಒಲಿಂಪಿಕ್ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಕ್ಷಣಗಳನ್ನು ಟ್ವಿಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, Read more…

ಗಮನಿಸಿ: 10-12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ

10ನೇ/12ನೇ ತರಗತಿ ಪಾಸ್‌ಔಟ್‌ ಹಾಗೂ ಪದವೀಧರರಿಗೆ ಸಶಸ್ತ್ರ/ಪೊಲೀಸ್/ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 30,000+ ಹುದ್ದೆಗಳು ಖಾಲಿ ಇವೆ. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ವಾಯುಪಡೆ ಹಾಗೂ ಕೇಂದ್ರ ಸಶಸ್ತ್ರ Read more…

ಮಳೆಯ ನಡುವೆ ʼಟ್ರಾಫಿಕ್ʼ ನಲ್ಲೇ ಬೈಕ್ ಸವಾರ ಮಾಡಿದ ಕೆಲಸಕ್ಕೆ ದಂಗಾದ್ರು ಪೊಲೀಸ್….!

ಬೀಜಿಂಗ್: ಬೈಕ್‍ನಲ್ಲಿ ಬರುತ್ತಿದ್ದ ಸವಾರನಿಗೆ ‘ಧೋ’ ಎಂದು ಸುರಿಯುತ್ತಿದ್ದ ಮಳೆಯು ಪೂರ್ಣ ನೆನೆಯುವಂತೆ ಮಾಡಿತ್ತು. ಅದರ ನಡುವೆ ಟ್ರಾಫಿಕ್ ಸಿಗ್ನಲ್ ಕೂಡ ಎದುರಾಗಿತ್ತು. ಎಷ್ಟು ಕಾದರೂ ಹಸಿರು ಚಿಹ್ನೆ Read more…

ಕೋವಿಡ್‌ ಲಸಿಕೆ ನೀಡುವ ಸಂದರ್ಭದಲ್ಲಿ ಸಿರಿಂಜ್ ಖಾಲಿಯಾಗಿದ್ದರ ಬಗ್ಗೆ ಈ ಅಧಿಕಾರಿ ಹೇಳಿದ್ದೇನು….?

ಕೋವಿಡ್-19 ಲಸಿಕೆಗಳು ವ್ಯರ್ಥವಾಗುವುದನ್ನು ನಿಯಂತ್ರಿಸಿರುವ ಪಶ್ವಿಮ ಬಂಗಾಳ ಸರ್ಕಾರಕ್ಕೆ ಈಗ ಸಿರಿಂಜ್‌ಗಳ ಕೊರತೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಆದಷ್ಟು ಬೇಗ ಎರಡು ದಶಲಕ್ಷದಷ್ಟು ಸಿರಿಂಜ್‌ಗಳ ಖರೀದಿ ಮಾಡುವ ಅಗತ್ಯವಿದೆ Read more…

ಸುಲಭವಾಗಿ ಚೆಕ್ ಮಾಡಿ ಪಿಎಂ ಜನ್ ಧನ್ ಖಾತೆಯಲ್ಲಿರುವ ಬ್ಯಾಲೆನ್ಸ್

ಜನ್ ಧನ್ ಖಾತೆ ತೆರೆದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಬಡವರು, ಬ್ಯಾಂಕ್‌, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್ ನಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದೆ. ಈ Read more…

ಮೊದಲ ಬಾರಿ NDA ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ ಮಹಿಳೆಯರು….!

ದೇಶದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ಕಾಯುತ್ತಿರುವ ಮಹಿಳೆಯರಿಗೆ ಮಹತ್ವದ ಸುದ್ದಿಯಿದೆ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪರೀಕ್ಷೆಗೆ ಮಹಿಳೆಯರಿಗೆ Read more…

ಒಂದು ವರ್ಷದಿಂದ ಬಾಡಿಗೆ ಕೊಡದೆ ಮನೆ ಖಾಲಿ ಮಾಡಿದ ಬಾಡಿಗೆದಾರ ಒಳ ಹೋದ ಮಾಲೀಕನಿಗೆ ಕಾದಿತ್ತು ಶಾಕ್…..!

ತನ್ನದೇ ಮನೆಯಲ್ಲಿ ವಾಸವಿದ್ದ ಬಾಡಿಗೆದಾರ ಕೊಟ್ಟ ’ಕಿಕ್‌’ನಿಂದ ಶಾಕ್ ಆದ ಮನೆ ಮಾಲೀಕರೊಬ್ಬರ ಕಥೆ ಇದು. ಬ್ರಿಟನ್‌ನ ಹ್ಯಾಂಪ್‌ಶೈರ್‌ನಲ್ಲಿರುವ ಎರಡು ಬೆಡ್‌ರೂಂನ ಫ್ಲಾಟ್‌ನಲ್ಲಿ ವಾಸವಿದ್ದ ಬಾಡಿಗೆದಾರನೊಬ್ಬ ಮನೆ ಖಾಲಿ Read more…

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ…..?

ಮುಂಬಯಿ: 27 ಅಂತಸ್ತಿನ ಬಂಗಲೆ, ಅದರೊಳಗೆ ಸ್ವಿಮ್ಮಿಂಗ್ ಪೂಲ್, ಖಾಸಗಿ ವೈದ್ಯರ ಕ್ಲಿನಿಕ್, 168 ಕಾರುಗಳಿಗಾಗಿ ಗೆರಾಜ್, ಮಂದಿರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಏಷ್ಯಾದಲ್ಲೇ ಅತ್ಯಂತ Read more…

ಮಕ್ಕಳನ್ನು ಖುಷಿ ಪಡಿಸಲು ಕಾರನ್ನು ಬೀಚ್‌ ಒಳಗೆ ತಂದು ಫಜೀತಿ ಮಾಡಿಕೊಂಡ ತಂದೆ

ಕಾರುಗಳನ್ನು ಪಾರ್ಕ್ ಮಾಡಬಾರದ ಜಾಗಗಳಲ್ಲಿ ಒಂದು ಕಡಲ ತೀರ. ಸಮುದ್ರಕ್ಕೆ ತೀರಾ ಹತ್ತಿರದಲ್ಲಿ ನಿಲ್ಲಿಸಿದರೆ ಕಾರಿಗೆ ಏನೆಲ್ಲಾ ಆಗಬಹುದು ಎಂದು ಬಿಚ್ಚಿ ಹೇಳಬೇಕಿಲ್ಲ. ಬ್ರಿಟನ್‌ನ ಸೊಮರ್ಸೆಟ್‌ನ ತಂದೆಯೊಬ್ಬರು ಈ Read more…

ಸ್ವಾತಂತ್ರ್ಯ ಹೋರಾಟಗಾರರನ್ನು ತಾಲಿಬಾನ್‍ಗೆ ಹೋಲಿಸಿದ SP ಸಂಸದ

ಲಖನೌ: ತಾಲಿಬಾನ್‍ಗೆ ಬೆಂಬಲ ನೀಡುತ್ತಾ, ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ ಆರೋಪದ ಮೇರೆಗೆ ಉತ್ತರಪ್ರದೇಶದ ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಶಾಪಿಕ್ಯುರ್ ರೆಹಮಾನ್ ಬರ್ಕ್ ವಿರುದ್ಧ Read more…

1994ರಲ್ಲಿ ಟಂಕಿಸಲಾದ ಈ ನಾಣ್ಯ ಇದ್ದರೆ ಐದು ಲಕ್ಷ ರೂಪಾಯಿ ನಿಮ್ಮದಾಗಬಹುದು…!

ನಾಣ್ಯಗಳು ಹಾಗೂ ನೋಟುಗಳ ಸಂಗ್ರಹಣೆ ಒಂದು ವಿಶೇಷವಾದ ಹವ್ಯಾಸ. ಕೆಲವರಂತೂ ತಮ್ಮ ಸಂಗ್ರಹದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. 1994ರಲ್ಲಿ ವಿತರಿಸಲಾದ ಎರಡು ರೂಪಾಯಿ Read more…

ಚುನಾವಣಾ ಆಯೋಗದಂತೆ ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಬೇಕು: ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ

ಚುನಾವಣಾ ಆಯೋಗದಂತೆ ಕೇಂದ್ರ ತನಿಕಾ ದಳ (ಸಿಬಿಐ) ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ. ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ 300 ಕೋಟಿ ರೂಪಾಯಿಗಳ Read more…

ಮಂಗಳೂರಿನಿಂದ ಕೊಲ್ಲಿ ದೇಶಗಳಿಗೆ ವಿಮಾನ ಸೇವೆ ಮರುಆರಂಭ

ಕೋವಿಡ್ ಟೆಸ್ಟಿಂಗ್ ಮಾಡಲು ಆರ್‌ಟಿ-ಪಿಸಿಆರ್‌ ಪರೀಕ್ಷಾ ಸೌಲಭ್ಯ ಅಳವಡಿಸಿದ ಬಳಿಕ ಕೊಲ್ಲಿ ದೇಶಗಳಿಗೆ ವಿಮಾನ ಸೇವೆಗಳನ್ನು ಮುಂದುವರೆಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇನ ನಾಗರಿಕ ವಿಮಾನಯಾನ ಸಚಿವಾಲಯದ Read more…

ರೈಲು ಚಲಾಯಿಸುತ್ತಿದ್ದಾರೆ ನಕಲಿ ಐಎಎಸ್, ಐಪಿಎಸ್ ಅಧಿಕಾರಿ….!

ಚೆನ್ನೈ: ಸೂಕ್ತ ತರಬೇತಿಯೂ ಇಲ್ಲ, ವಿಚಾರಿಸಿದರೆ ಐಎಎಸ್, ಐಪಿಎಸ್ ಅಧಿಕಾರಿಗಳು ಎಂಬ ದರ್ಪ ಬೇರೆ ತೋರುವ ಇಬ್ಬರು ರೈಲು ಚಾಲಕರನ್ನು ಸೇಲಂ ವಿಭಾಗದ ಇರೋಡ್ ನಿಲ್ದಾಣದಿಂದ ಬಂಧಿಸಲಾಗಿರುವ ಘಟನೆ Read more…

ಮಹಿಳಾ ರಾಜಕಾರಣಿಗಳ ಕುರಿತ ಪ್ರಶ್ನೆಗೆ ತಾಲಿಬಾನ್ ನಾಯಕನ ಕುಹಕ ನಗೆ: ಸಂಚಲನ ಸೃಷ್ಟಿಸಿದ ಹಳೆ ವಿಡಿಯೋ

ಮಹಿಳಾ ರಾಜಕಾರಣಿಗಳಿಗೆ ಮತ ಚಲಾಯಿಸುವ ಹಕ್ಕಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾಲಿಬಾನಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್​ ಹಾಕುತ್ತಿದೆ. Read more…

ಪ್ರಧಾನಿ ಮೋದಿ ಮಂದಿರ ನಿರ್ಮಿಸಿದ್ದರ ಹಿಂದಿದೆ ಈ ಕಾರಣ…..!

ಪುಣೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಭವ್ಯ ಮಂದಿರ ನಿರ್ಮಾಣದ ನಿಗಾ ಇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿಯೇ ಸುಂದರವಾದ ಮಂದಿರವನ್ನು ಬಿಜೆಪಿ ಕಾರ್ಯಕರ್ತನೊಬ್ಬ ನಿರ್ಮಿಸಿದ್ದಾನೆ. Read more…

ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್

ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ. ರಿಯೋ 2016ರಲ್ಲಿ Read more…

BREAKING NEWS: ಪತ್ನಿ ಸುನಂದಾ ಸಾವಿನ ಪ್ರಕರಣ – ಶಶಿ ತರೂರ್ ಗೆ ಬಿಗ್ ರಿಲೀಫ್

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ಗೆ ರಿಲೀಫ್ ಸಿಕ್ಕಿದೆ. ರೌಸ್ ಅವೆನ್ಯೂ ಕೋರ್ಟ್, ಮಾಜಿ ಕೇಂದ್ರ ಸಚಿವ Read more…

ಮಾಡದ ತಪ್ಪಿಗೆ ಸೌದಿ ಜೈಲಿನಲ್ಲಿದ್ದ ಕನ್ನಡಿಗ ಕೊನೆಗೂ ಬಂಧಮುಕ್ತ…..!

ತಾನು ಮಾಡದ ತಪ್ಪಿಗೆ ಸೌದಿಯಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡಿಗ ಹರೀಶ್​ ಬಂಗೇರ 2 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ದೊರೆ ಮತ್ತು ಧರ್ಮ ನಿಂದನೆ ಆರೋಪದ ಅಡಿಯಲ್ಲಿ ಹರೀಶ್​ Read more…

ಶಾಕಿಂಗ್​: ಆನ್​​​ಲೈನ್​ ಕ್ಲಾಸಿಗೆ ತೊಂದರೆಯಾಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು…..!

ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿಗಳೇ ಖಾಯಂ ಆಗಿವೆ. ಮನೆಯಲ್ಲೇ ಕೂತು ವಿದ್ಯಾರ್ಥಿಗಳು ಮೊಬೈಲ್​, ಕಂಪ್ಯೂಟರ್​ಗಳ ಸಹಾಯದಿಂದ ಆನ್​ಲೈನ್​ನಲ್ಲಿ ತರಗತಿಗಳಿಗೆ ಭಾಗಿಯಾಗುತ್ತಿದ್ದಾರೆ. ಇದೇ ರೀತಿ ಆನ್​ಲೈನ್​​ ತರಗತಿಯಲ್ಲಿದ್ದ Read more…

ಆಗಸ್ಟ್ 20ರಂದು ಬಿಡುಗಡೆ ಮಾಡಲಿದ್ದಾರೆ ‘ಭಜರಂಗಿ 2’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್

ಎ.ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ‘ಭಜರಂಗಿ 2’ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋವನ್ನು ಇದೇ ತಿಂಗಳು ಆಗಸ್ಟ್ 20ರಂದು ಬೆಳಿಗ್ಗೆ 10.05ಕ್ಕೆ ಆನಂದ್ Read more…

BIG NEWS: HDFC ಬ್ಯಾಂಕ್ ಗೆ ದೊಡ್ಡ ರಿಲೀಫ್ ನೀಡಿದ RBI

ಭಾರತೀಯ ರಿಸರ್ವ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ನೆಮ್ಮದಿ ಸುದ್ದಿ ನೀಡಿದೆ. ಎಚ್ಡಿಎಫ್ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ವಿತರಣೆಯ ಮೇಲಿನ ನಿಷೇಧವನ್ನು ರಿಸರ್ವ್ Read more…

ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?

ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ Read more…

ಪೇಟೆಂಟ್​​ಗೆ ಅರ್ಜಿ ಸಲ್ಲಿಸುವ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ʼಬಂಪರ್ʼ ಕೊಡುಗೆ

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್​ ಗೋಯಲ್ ಪೇಟೆಂಟ್​ಗೆ ಅರ್ಜಿ ಸಲ್ಲಿಸುವ ಮಾನ್ಯತೆ ಪಡೆದ ಭಾರತದ ಅಥವಾ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಶೇಕಡಾ 80ರಷ್ಟು ಶುಲ್ಕ ಕಡಿತ ಮಾಡೋದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...