alex Certify Live News | Kannada Dunia | Kannada News | Karnataka News | India News - Part 3897
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಫ್ಟ್ ವೇರ್ ವೃತ್ತಿ ತೊರೆದು ಭಾರತೀಯ ಸೇನೆ ಸೇರಿದ ಬೆಂಗಳೂರು ಯುವಕ

ಲಕ್ಷಗಟ್ಟಲೆ ಸಂಬಳದ ಬೆನ್ನತ್ತಿ, ತಮ್ಮ ಬಾಲ್ಯದ ಆಸೆ, ಕನಸು, ನೆಚ್ಚಿನ ಧ್ಯೇಯಗಳನ್ನು ಬದಿಗೊತ್ತಿ ಸಾವಿರಾರು ಯುವಕರು ಸಾಫ್ಟ್ ವೇರ್ ಉದ್ಯಮದಲ್ಲಿ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಇದ್ದಂತಹ ಬೆಂಗಳೂರಿನ Read more…

ರೊಮ್ಯಾನ್ಸ್ ಮಾಡಲು ದಂಪತಿಗೆ ಈ ದೇಶ ನೀಡುತ್ತೆ ವಿಶೇಷ ರಜೆ….!

ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ Read more…

ಈ ಬಾರಿಯೂ ಸಂಕಷ್ಟದಲ್ಲಿ ಬಂಗಾಳದ ಕುಶಲಕರ್ಮಿಗಳು

ಕಳೆದ ವರ್ಷವಂತೂ ಕೊರೊನಾ ದಾಳಿ, ರಾಷ್ಟ್ರಾದ್ಯಂತ ಲಾಕ್‍ಡೌನ್, ಬಳಿಕ ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನಿಂದ ಅಕ್ಟೋಬರ್‍ನಲ್ಲಿ ದುರ್ಗಾ ಪೂಜೆಯ ಸಂಭ್ರಮವು ಪಶ್ಚಿಮ ಬಂಗಾಳದಲ್ಲಿ ಕಳೆ ಕಟ್ಟಲೇ ಇಲ್ಲ. ಹೋಗಲಿ, Read more…

BIG NEWS: ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿ; 10 ದಿನಗಳ ಕಾಲ ಕಲಾಪ

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಯಿತು. Read more…

BIG NEWS: ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ; PSI ಹಾಗೂ ಮೂವರು ಕಾನ್ಸ್ ಟೆಬಲ್ ಗಳು ಸಸ್ಪೆಂಡ್

ಯಾದಗಿರಿ: ಕರ್ತವ್ಯಲೋಪವೆಸಗಿದ್ದ ಹಿನ್ನೆಲೆಯಲ್ಲಿ ಪಿ ಎಸ್ ಐ ಸುರೇಶ್ ಹಾಗೂ ಮೂವರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಯಾದಗಿರಿಯಲ್ಲಿ ನಿನ್ನೆ ನಡೆದ ಬಿಜೆಪಿ ಜನಾಶಿರ್ವಾದ Read more…

ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ….! ಮುಂದೇನಾಯ್ತು ನೋಡಿ

  ಚಲಿಸುತ್ತಿರುವ ರೈಲನ್ನು ಹತ್ತಲು ಹೋದ ಮಹಿಳೆ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆ ಇಂದೋರ್​ನಲ್ಲಿ ನಡೆದಿದೆ. ಆದರೆ ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲ್ವೆ Read more…

ಖುಷಿ ಸುದ್ದಿ….! ಮುಂದಿನ ತಿಂಗಳು ಮಕ್ಕಳಿಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ವಿರುದ್ಧ ಲಸಿಕೆ ಪರಿಣಾಮಕಾರಿ ಎಂಬುದು ಸಾಭೀತಾಗಿದೆ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಭಾರತದಲ್ಲಿ ಕೊರೊನಾ ಲಸಿಕೆ ಇನ್ನೂ ಮಕ್ಕಳಿಗೆ ಲಭ್ಯವಾಗಿಲ್ಲ. ಎಲ್ಲವೂ ಸರಿಯಾದ್ರೆ ಮುಂದಿನ Read more…

ಕೋವಿಡ್​ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್​

ಹಿಮಾಚಲ ಪ್ರದೇಶಕ್ಕೆ ಎಂಟ್ರಿ ನೀಡುವ ಅನ್ಯ ರಾಜ್ಯದ ನಿವಾಸಿಗಳಿಗೆ ಆನ್​​ಲೈನ್​ ನೋಂದಣಿಯನ್ನೇನೋ ಕಡ್ಡಾಯ ಮಾಡಲಾಗಿದೆ. ಆದರೆ ಕುಲ್ಲುವಿನ ಮಲಾನದಲ್ಲಿ ಶ್ರಾವಣ ಮಾಸ ಆಚರಿಸುವ ಭರದಲ್ಲಿ ಸ್ಥಳೀಯರೇ ಕೋವಿಡ್​ 19 Read more…

ಡೆಲ್ಟಾ ರೂಪಾಂತರಿಯ ಬಗ್ಗೆ ಐಸಿಎಂಆರ್​​ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಚೆನ್ನೈನಲ್ಲಿ ಐಸಿಎಂಆರ್​ ನಡೆಸಿದ ಅಧ್ಯಯನದಲ್ಲಿ ಕೊರೊನಾ ರೂಪಾಂತರಿಯು ಲಸಿಕೆ ಹಾಕಿಸಿಕೊಳ್ಳದವರ ಜೊತೆಗೆ ಲಸಿಕೆ ಸ್ವೀಕರಿಸಿದವರಿಗೂ ಹರಡುವ ಸಾಧ್ಯತೆ ಹೊಂದಿದೆ ಎಂದು ತಿಳಿದು ಬಂದಿದೆ. ಆದರೆ ಇದು ಮರಣದ ಪ್ರಮಾಣವನ್ನು Read more…

ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….!

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಪಿಯೊಬ್ಬ,ಕುದಿಯುವ ನೀರನ್ನು ಪತ್ನಿ ಮೈಮೇಲೆ ಹಾಕಿದ್ದಾನೆ. ಗಂಡು ಮಗುವಿಗೆ ಪತ್ನಿ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಈ Read more…

BIG NEWS: ಅಕ್ರಮ ಗಣಿಗಾರಿಕೆ ನಿಂತಿದ್ದಕ್ಕೆ ‘ಪಾಪ ತೊಂದರೆಯಾಗಿದೆ’; ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸಂಸದೆ ಸುಮಲತಾ ತಿರುಗೇಟು

ಮಂಡ್ಯ: ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹಿಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರಿರುವ ಸುಮಲತಾ, ಅಕ್ರಮ ಗಣಿಗಾರಿಕೆ ನಿಂತಿರುವುದರಿಂದ ಅವರಿಗೆ ತೊಂದರೆಯಾಗಿದೆ. ಹೀಗಾಗಿ ನನ್ನ Read more…

ಗಳಿಕೆಗೆ ನೆರವಾಗುತ್ತೆ ಮನೆಯಲ್ಲಿರುವ ಚಿನ್ನದ ಆಭರಣ

ಚಿನ್ನವನ್ನು ಅತ್ಯಂತ ಆದ್ಯತೆಯ ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ಪ್ರತಿ ಭಾರತೀಯನಿಗೂ ಚಿನ್ನವು ಹೂಡಿಕೆಯ ಅತ್ಯಂತ ಮೆಚ್ಚಿನ ವಿಧಾನವಾಗಿದೆ. ಹಣಕಾಸಿನ ಸಮಸ್ಯೆ ಎದುರಾದಾಗ ಚಿನ್ನ ಉಪಯೋಗಕ್ಕೆ ಬರುತ್ತದೆ. ಕೊರೊನಾ ಸಂದರ್ಭದಲ್ಲಿ Read more…

BIG NEWS: ಸಂಸದೆ ಸುಮಲತಾ ವಿರುದ್ಧ ಕ್ರೀಮಿನಲ್ ಕೇಸ್ ದಾಖಲಿಸಿ; ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹ

ಬೆಂಗಳೂರು: ಸಂಸದೆ ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್ ಗಳು ಇದ್ದಾರೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ ಹಾಕಲಾಗುತ್ತಿದೆ. ಹಣಕ್ಕಾಗಿ ಪೀಡಿಸಲಾಗುತ್ತಿದೆ. ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು Read more…

ನವ ವಧು-ವರರಿಗೆ ಹಾಸ್ಯನಟ ಕೊಟ್ಟ ಗಿಫ್ಟ್ ಏನು ಗೊತ್ತಾ….?

ಚೆನ್ನೈ: 100 ರೂ. ಗಡಿ ದಾಟಿ ದಾಖಲೆ ಬೆಲೆಯಲ್ಲಿ ದೇಶಾದ್ಯಂತ ಮಾರಾಟವಾಗುತ್ತಿರುವ ಪೆಟ್ರೋಲ್ ಬಗ್ಗೆ ನೆನೆಸಿಕೊಂಡರೆ ಬಹುಶಃ ವಾಹನ ಚಾಲಕರು ತಡರಾತ್ರಿಯಲ್ಲೂ ನಿದ್ರೆ ಬದಿಗೊತ್ತಿ ಅಸಮಾಧಾನದಿಂದ ಎದ್ದು ಕೂರುತ್ತಿದ್ದಾರೆ. Read more…

IPL ಪಾರ್ಟಿಯ ಕರಾಳ ಸತ್ಯ ಬಿಚ್ಚಿಟ್ಟ ಚಿಯರ್ ಗರ್ಲ್ಸ್

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ಜೊತೆ ಚೀಯರ್ ಲೀಡರ್ಸ್ ಕೂಡ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿಶೇಷವಾಗಿ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ, ಚೀಯರ್ ಗರ್ಲ್ಸ್ ಗಮನ ಸೆಳೆದಿದ್ದರು. ಚೀಯರ್ ಗಲ್ಸ್ ಅನೇಕ Read more…

ಪಕ್ಕಾ ಮಾಡೆಲ್‍ನಂತೆ ರ್ಯಾಂಪ್ ವಾಕ್ ಮಾಡಿದ ಪುಟ್ಟ ಹುಡುಗಿ ಈಗ ಸ್ಟಾರ್…..!

2021ರ ವಿಶ್ವ ಪರ್ಫೆಕ್ಟ್ ಪೇಜೆಂಟ್ ಮತ್ತು ಮಾಡೆಲ್ ಶೋಧ ಸ್ಪರ್ಧೆಯ ಯುವತಿಯರ ವಿಭಾಗದಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಎರಡು ವರ್ಷದ ಪುಟ್ಟ ಬಾಲಕಿ ಈಗ ಟಿಕ್‍ಟಾಕ್‍ನ ಸೂಪರ್‍ಸ್ಟಾರ್ Read more…

‘ಡಮ್ ಡುಮಾ ದಮ್’ ಹಾಡಿಗೆ ಕುಣಿದು ಕುಪ್ಪಳಿಸಿದ ರಿಕಿ ಪಾಂಡ್

ವಿದೇಶಿ ಮೂಲದ ರಿಕಿ ಪಾಂಡ್ ಗೆ ಬಾಲಿವುಡ್ ಚಿತ್ರಗೀತೆಗಳು ಅಂದ್ರೆ ಅಚ್ಚುಮೆಚ್ಚು. ಇವರೊಬ್ಬ ಅದ್ಭುತ ನೃತ್ಯಗಾರನಾಗಿದ್ದು, ಸದಾ ಬಾಲಿವುಡ್ ಡ್ಯಾನ್ಸ್ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ರಿಕಿ ಪಾಂಡ್, ಸದ್ಯ ಹೊಸ Read more…

ಮುನಿಸಿಕೊಂಡ ಸಹೋದರ ಹತ್ತಿರವಾಗ್ಬೇಕೆಂದ್ರೆ ಹೀಗೆ ಮಾಡಿ….!

ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 22ರ ಭಾನುವಾರ ರಕ್ಷಾ ಬಂಧನ ಆಚರಿಸಲಾಗ್ತಿದೆ. ಈ ಬಾರಿ ರಾಖಿ ಹಬ್ಬವು ಅನೇಕ Read more…

ಮೂರು ತಿಂಗಳಲ್ಲಿ 55% ಕುಸಿತ ಕಂಡ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ

ಅದಾನಿ ಸಮೂಹದ ಅನೇಕ ಸಂಸ್ಥೆಗಳ ಶೇರುಗಳ ಮೌಲ್ಯ ಕಳೆದ ಮೂರು ತಿಂಗಳಿನಿಂದ ಕುಸಿಯುತ್ತಾ ಸಾಗಿದೆ. ದೇಶದ ಎರಡನೇ ಸಿರಿವಂತ ಉದ್ಯಮ ಸಮೂಹದ ಆರು ಕಂಪನಿಗಳ ಶೇರುಗಳ ಮೌಲ್ಯಗಳಲ್ಲಿ 52% Read more…

BIG NEWS: ಕೊರೊನಾ ಮರೆತು ಖರೀದಿಗೆ ಮುಗಿ ಬಿದ್ದ ಜನ; ಮಾಸ್ಕ್, ದೈಹಿಕ, ಸಾಮಾಜಿಕ ಅಂತರ ಮಾಯ….!

ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನರು ಮಾರುಕಟ್ಟೆಗಳಿಗೆ ಮುಗಿ ಬಿದ್ದು ಹೂವು, ಹಣ್ಣು, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ Read more…

BIG NEWS: ED ದಾಳಿ ಕೇಸ್; ಶಾಸಕ ಜಮೀರ್ ವಿರುದ್ಧ ಮಹತ್ವ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶ್ರೀಲಂಕಾ ಕ್ಯಾಸಿನೋ ನಂಟು ಹಾಗೂ ಐಎಂಎ Read more…

ಅಂಧ ಯುವತಿಗೆ ರೆಸ್ಟೋರೆಂಟ್ ಸಿಬ್ಬಂದಿ ಕೊಟ್ಟ ಸರ್ಪೈಸ್ ಏನು ಗೊತ್ತಾ….?

ಲಂಡನ್: ಅಂಧ ಯುವತಿಯೊಬ್ಬಳಿಗೆ ಬ್ರೈಲ್ ಲಿಪಿಯಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಎಂದು ಚಾಕಲೇಟ್ ನಿಂದ ತಯಾರಿಸಿದ ಕೇಕ್ ನಲ್ಲಿ ಬರೆಯುವ ಮುಖಾಂತರ ರೆಸ್ಟೋರೆಂಟ್ ಒಂದರ ಸಿಬ್ಬಂದಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ. Read more…

ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ

ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು – 250 ಗ್ರಾಂ, ಸಕ್ಕರೆ – 200 ಗ್ರಾಂ, ತುಪ್ಪ – 1/4 ಕಪ್, ಏಲಕ್ಕಿ – ಸ್ವಲ್ಪ, ಮೊಸರು – 2 Read more…

ಅಫ್ಘಾನಿಸ್ಥಾನದಲ್ಲಿ ಶಿವಮೊಗ್ಗದ ಪಾದ್ರಿ ಅತಂತ್ರ, ‘ತಾಲಿಬಾನ್’ ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೊಡ್ಡಮನೆಕೇರಿ ನಿವಾಸಿ ಕ್ರೈಸ್ತ ಗುರು ಫಾ. ರಾಬರ್ಟ್ ರೋಡ್ರಿಗಸ್ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿದ್ದಾರೆ. ಅವರ ಕುಟುಂಬದವರಿಗೆ ಆತಂಕ ಮೂಡಿದ್ದು, ಅಫ್ಘಾನಿಸ್ಥಾನದಲ್ಲಿರುವ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; 24 ಗಂಟೆಯಲ್ಲಿ 36,401 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,401 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, ಕಳೆದ Read more…

ಮಹಿಳೆಯರಿಗೆ ಗುಡ್ ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ, ಶೇ. 50 ರಷ್ಟು ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮೈಸೂರು: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ರಾಜ್ಯ ಸರ್ಕಾರ ಒದಗಿಸಿರುವ ಸಹಾಯಧನ ಮತ್ತು ಬ್ಯಾಂಕುಗಳಿಂದ ಸಾಲವನ್ನು ಒದಗಿಸುವ ದೃಷ್ಠಿಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ Read more…

SHOCKING: ನಿದ್ದೆಗಣ್ಣಲ್ಲಿ ಆಸಿಡ್ ಕುಡಿದು ಯುವಕ ಸಾವು

ಚಿತ್ರದುರ್ಗ: ನಿದ್ದೆಗಣ್ಣಿನಲ್ಲಿ ಆಸಿಡ್ ಕುಡಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. 25 ವರ್ಷದ ಹೈದರಾಲಿ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ Read more…

ಆಂಧ್ರ ಸಿಎಂಗೆ ದೇವಾಲಯ ನಿರ್ಮಿಸಿದ ಶಾಸಕ…! ಖರ್ಚಾಗಿದ್ದು ಎಷ್ಟು ಗೊತ್ತಾ..?

ಚಿತ್ತೂರ್: ಶಾಸಕರೊಬ್ಬರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿನ್ನದ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ಹಾಗೂ ಬೃಹತ್ ಮ್ಯೂಸಿಯಂ ನಿರ್ಮಿಸಿದ್ದು, ಸದ್ಯ ಈ ಫೋಟೋಗಳು ಭಾರಿ ವೈರಲ್ Read more…

ಇದೇ ತಿಂಗಳ 23 ರಿಂದ ʼಕೌನ್ ಬನೇಗಾ ಕರೋಡ್ ಪತಿʼ ಸೀಸನ್-13 ಶುರು

ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ಯ 13ನೇ ಸೀಸನ್ ಇದೇ ಆಗಸ್ಟ್ 23ರಿಂದ ಆರಂಭವಾಗಲಿದೆ. ಕಳೆದ ಬಾರಿಗಿಂತ ಈ ಬಾರಿ ಕೆಲವೊಂದು Read more…

ಎನ್‌ಡಿಎ ಪರೀಕ್ಷೆಯಲ್ಲಿ ಭಾಗಿಯಾಗಲು ಮಹಿಳೆಯರಿಗೂ ಅವಕಾಶ ನೀಡಿ: ಸುಪ್ರೀಂ ಆದೇಶ

ಐತಿಹಾಸಿಕ ತೀರ್ಪೊಂದರಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ವರ್ಷದ ಸೆಪ್ಟೆಂಬರ್‌ 5ರಂದು ಹಮ್ಮಿಕೊಳ್ಳಲಿರುವ ಎನ್‌ಡಿಎ ಪರೀಕ್ಷೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...