alex Certify Live News | Kannada Dunia | Kannada News | Karnataka News | India News - Part 3894
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ತಕನಿಂದ 45 ಲಕ್ಷ ದೋಚಿದ ಕಾಂಗ್ರೆಸ್‌ ಮಾಜಿ ಶಾಸಕನ ಪುತ್ರ ಅರೆಸ್ಟ್

ವರ್ತಕರೊಬ್ಬರಿಂದ 45 ಲಕ್ಷ ರೂಪಾಯಿಗಳನ್ನು ದೋಚಿದ ಆರೋಪದ ಮೇಲೆ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾದ ವ್ಯಕ್ತಿಯೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್‌ 17ರಂದು, ಚೆನ್ನೈನ ಅಕ್ಕಿ ವ್ಯಾಪಾರಿ ಆನಂದಮ್ Read more…

ಕೇವಲ 4 ನಿಮಿಷದಲ್ಲಿ 2.5 ಕೆಜಿಗೂ ಅಧಿಕ ತೂಕದ ಬರ್ಗರ್​ ತಿಂದು ತೇಗಿದ ಭೂಪ..!

ಕೇವಲ ನಾಲ್ಕು ನಿಮಿಷ 10 ಸೆಕೆಂಡ್​ ಸಮಯಾವಕಾಶದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 20 ಸಾವಿರ ಕ್ಯಾಲೋರಿ ಹೊಂದಿರುವ ಬರ್ಗರ್​​ ತಿನ್ನುವ ಮೂಲಕ ದಾಖಲೆ ನಿರ್ಮಿಸಿದ್ದಾರೆ..! ಲಾಸ್​ ವೇಗಾಸ್​ನಲ್ಲಿರುವ ಹಾರ್ಟ್​ ಅಟ್ಯಾಕ್​ Read more…

ಕೃಷಿ ಸುಧಾರಣಾ ಕಾಯ್ದೆಯಿಂದ ಅಸಮಾಧಾನಗೊಂಡು ಬಿಜೆಪಿ ತೊರೆದ ಮಾಜಿ ಶಾಸಕ

ಸಂಸದೀಯ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಸುಖ್ಪಾಲ್ ಸಿಂಗ್, ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯಿದೆಗಳ ವಿಚಾರವಾಗಿ ಅಸಮಾಧಾನಗೊಂಡು ಕೇಸರಿ ಪಡೆ ತೊರೆದಿದ್ದಾರೆ. Read more…

BIG NEWS: ಭಾರತಕ್ಕೆ ಬರಲಾಗದೇ ಕಾಬೂಲ್ ನಲ್ಲಿ ಕನ್ನಡಿಗರ ಪರದಾಟ; ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಕಾಬೂಲ್ ನಲ್ಲಿ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮೊರೆ Read more…

BIG NEWS: ಸ್ವಾಮೀಜಿ ಸೂಚಿಸಿದ ದಿನ ಜನಾರ್ಧನ ರೆಡ್ಡಿ ಬಳ್ಳಾರಿಗೆ; 8 ವಾರದ ನಂತರವೂ ಜಿಲ್ಲೆಯಲ್ಲೇ ವಾಸ ಎಂದ ಶಾಸಕ ಸೋಮಶೇಖರ ರೆಡ್ಡಿ

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿಗೆ 8 ವಾರಗಳ ಕಾಲ ಬಳ್ಳಾರಿಯಲ್ಲಿರಲು ಸುಪ್ರೀಂ ಕೋರ್ಟ್ ನಿನ್ನೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೆಡ್ಡಿ ಬಳ್ಳಾರಿಗೆ ತೆರಳಿ ವರಮಹಾಲಕ್ಷ್ಮಿ Read more…

ಕೊರೊನಾ ಲಸಿಕೆ ಪಡೆದ 20 ದಿನಗಳಲ್ಲಿ ಈ ಸಮಸ್ಯೆ ಕಾಡಿದ್ರೆ ಬೇಡ ನಿರ್ಲಕ್ಷ್ಯ

ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿ ಸುಮಾರು 8 ತಿಂಗಳುಗಳು ಕಳೆದಿವೆ. ಈ ಸಮಯದಲ್ಲಿ, ದೇಶದಲ್ಲಿ 50 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಲಸಿಕೆಯ ನಂತರ ಉಂಟಾಗುವ Read more…

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಛತ್ತೀಸಗಢದ ಆಡಳಿತಾರೂಢ ಕಾಂಗ್ರೆಸ್​ ಶಾಸಕರೊಬ್ಬರು ಮೀನು ಸಾಕಣಿಕಾ ಕೊಳದ ವಿಚಾರವಾಗಿ ಬಲರಾಂಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯನ್ನು ನಿಂದಿಸುತ್ತಿರುವ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಮಾನುಗಂಜ್​ ಪಟ್ಟಣಕ್ಕೆ Read more…

ಶಾಲೆ ಆರಂಭಕ್ಕೆ ಸಿದ್ಧತೆ ಆರಂಭಿಸಿದ ಸಿಬಿಎಸ್‍ಇ, 2021-22ನೇ ಸಾಲಿನ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಲು ಸೂಚನೆ

2021-22ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‍ಇ) ನಿಧಾನವಾಗಿ ಆರಂಭಿಸಿದೆ. ಮೊದಲ ಹೆಜ್ಜೆಯಾಗಿ ತನ್ನ ವ್ಯಾಪ್ತಿಯಲ್ಲಿರುವ ದೇಶದ ಎಲ್ಲ ಶಾಲೆಗಳಿಗೆ ಹೊಸ Read more…

ಆಯಿಲ್ ಟ್ಯಾಂಕರ್ ಗೆ ಬೆಂಕಿ; ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹೊತ್ತಿ ಉರಿದ ವಾಹನ

ಹಾಸನ: ಆಯಿಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರಸ್ತೆ ಮಧ್ಯೆಯೇ ವಾಹನ ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಲ್ Read more…

BIG NEWS: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಂದಿಲ್ಲ ಬಿಡುಗಡೆ ಭಾಗ್ಯ

ಬೆಳಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಯೋಗೀಶ್ ಗೌಡ ಹತ್ಯೆ Read more…

2ನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಿಗೆ ಕೊರೊನಾ ಸೋಂಕು, ಕೇರಳದಲ್ಲೇ ಗರಿಷ್ಠ!

ನವದೆಹಲಿ: ಕೊರೊನಾ ಸೋಂಕು ಸದ್ಯದ ಮಟ್ಟಿಗೆ ನಮ್ಮನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ, ಕೊರೊನಾ ತಡೆ ಲಸಿಕೆಯ ಎರಡನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಲ್ಲಿ ಕೊರೊನಾ Read more…

SHOCKING NEWS: ಕೊರೊನಾ 3ನೇ ಅಲೆ ನಡುವೆಯೇ ಕಲಬುರ್ಗಿಯಲ್ಲಿ ಡೆಂಗ್ಯೂ ಅಟ್ಟಹಾಸ

ಕಲಬುರ್ಗಿ: ಕೊರೊನಾ ಮೂರನೇ ಅಲೆ ಅಟ್ಟಹಾಸದ ನಡುವೆ ಕಲಬುರ್ಗಿ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿದ್ದು, ಸಾವಿರಾರು ಜನರು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ Read more…

1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ

ಯಾವುದೇ ಸಮಾರಂಭ ಅಥವಾ ಶೂಟಿಂಗ್‌ ಗೆ ಮಹಿಳೆಯರು ಮೇಕಪ್ ಹಾಗೂ ಕಾಸ್ಟ್ಯೂಮ್ ಹಾಕಿಕೊಂಡು ಸಜ್ಜಾಗಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಇದಕ್ಕೆ ಅಪವಾದವೆಂಬಂತೆ, ಮಲೇಷ್ಯಾದ ಅವೆರಿ Read more…

ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸರ್ಕಾರ; ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ

ಕಳೆದ ಏಪ್ರಿಲ್, ಮೇನಲ್ಲಿ ಕೊರೊನಾ ಎರಡನೇ ಅಲೆಯಿಂದ ತತ್ತರಿಸಿದ ಆತಂಕವು ಮಾಸವು ಮುನ್ನವೇ ರಾಜಧಾನಿ ಬೆಂಗಳೂರು ನಗರವನ್ನು ಮತ್ತೊಂದು ಕೊರೊನಾ ಅಲೆಯ ಭೀತಿ ನಿಧಾನವಾಗಿ ಆವರಿಸಲು ಆರಂಭವಾದಂತೆ ಕಾಣುತ್ತಿದೆ. Read more…

BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ. Read more…

ಯಾರೋ ಮಾಡಿದ ತಪ್ಪಿಗೆ ಸೌದಿಯಲ್ಲಿ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ಮರಳಿದ‌ ಎಸಿ ತಂತ್ರಜ್ಞ

ತಾನು ಮಾಡದ ತಪ್ಪಿಗೆ 600 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 34 ವರ್ಷದ ಹರೀಶ್ ಬಂಗೇರಾ ಎಂಬ ಎಸಿ ತಂತ್ರಜ್ಞರೊಬ್ಬರು ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ಮರಳಿದ್ದಾರೆ. ಮೆಕ್ಕಾ Read more…

ಮಾಸ್ಕ್ ಧರಿಸದೇ ಪೊಲೀಸರಿಗೆ ಕಿರಿಕಿರಿ ಮಾಡಿದ ವ್ಯಕ್ತಿ ಅರೆಸ್ಟ್….!

ಕೋವಿಡ್‌ ಸೋಂಕಿನ ಭೀತಿಯ ನಡುವೆಯೂ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಇದ್ದಿದ್ದಲ್ಲದೇ ಪೊಲೀಸರಿಗೆ ಕಿರಕಿರಿ ಮಾಡಿದ ಆರೋಪದ ಮೇಲೆ ಬ್ರಿಟನ್ ಪ್ರಜೆಯೊಬ್ಬರಿಗೆ ಆರು ವಾರಗಳ ಜೈಲು ಶಿಕ್ಷೆ ವಿಧಿಸಿದ Read more…

BIG BREAKING: 24 ಗಂಟೆಯಲ್ಲಿ ಮತ್ತೆ 36,571 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಕೋವಿಡ್ ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,571 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಳೆದ 24 Read more…

ಪ್ರಭಾಸ್‌ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್‌ʼ ಟೀಂ

ಭಾರತೀಯ ಸಿನೆಮಾದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಲಿರುವ ಪ್ರಭಾಸ್ ಅಭಿನಯದ ʼಸಲಾರ್‌ʼ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್ ನಿದೇರ್ಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ Read more…

’ತಾಲಿಬಾನ್ ಶೈಲಿಯಲ್ಲಿ ದಾಳಿ ಮಾಡಿ’: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ಮಾತುಗಳ ಮೇಲೆ ಪ್ರಜ್ಞೆಯೇ ಇಲ್ಲದಂತೆ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಿಗಳಿಗೆ ಹೊಸದೇನಲ್ಲ. ತ್ರಿಪುರಾದ ಆಡಳಿತಾರೂಢ ಬಿಜೆಪಿಯ ಶಾಸಕ ಅರುಣ್ ಚಂದ್ರ ಭೌಮಿಕ್ ಇದಕ್ಕೊಂದು ಉದಾಹರಣೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ Read more…

ಕೇಂದ್ರ ಸಚಿವರ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕ ಶುದ್ಧಿ ಮಾಡಿದ ಶಿವಸೇನೆ

ಕೇಂದ್ರ ಸಚಿವ ನಾರಾಯಣ್ ರಾಣೆ ಭೇಟಿ ಕೊಟ್ಟ ಬಳಿಕ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವನ್ನು ಪಕ್ಷದ ಕಾರ್ಯಕರ್ತರು ’ಶುದ್ಧ’ಗೊಳಿಸಿದ್ದಾರೆ. ಬಿಜೆಪಿಯ ಜನ ಆಶೀರ್ವಾದ್ ಯಾತ್ರೆಯಲ್ಲಿ Read more…

BREAKING NEWS: ಮೊಹರಂ ಮೆರವಣಿಗೆಯಲ್ಲೇ ಘೋರ ದುರಂತ, ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

ರಾಯಚೂರು: ಮೊಹರಂ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದೇವರನ್ನು ಹೊತ್ತುಕೊಂಡಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತುಕೊಂಡಿದ್ದ 50 ವರ್ಷದ ಹುಸೇನ್ Read more…

ಸಲಿಂಗಿಗಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ

ಸಮಾಜದ ತಾರತಮ್ಯವನ್ನು ಮೀರಿ ಬೆಳೆಯಲು ಛಲ ತೊಟ್ಟಿರುವ ರಾಜಾವಿ ಸೂರತ್‌ನಲ್ಲಿರುವ ತಮ್ಮ ಅಂಗಡಿ ಒಂದಲ್ಲ ಒಂದು ದಿನ ಜನಪ್ರಿಯವಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಲಿಂಗ ಬದಲಿಸಿಕೊಂಡು ಮಹಿಳೆಯಾದ ರಾಜಾವಿಗೆ Read more…

ಪಾರ್ಕಿನಲ್ಲಿದ್ದ ʼಪೊದೆ ಮಾನವʼನನ್ನು ಕಂಡು ಬೆಚ್ಚಿಬಿದ್ದ ಜನ

ತಮ್ಮ ಪ್ರೀತಿಪಾತ್ರರೊಂದಿಗೆ ಒಂದಷ್ಟು ಕಾಲ ಕಳೆದು ಬರಲೆಂದು ಇಂಗ್ಲೆಂಡ್‌ನ ಫಾರ್ಮ್ಬಿ ಬೀಚ್‌ಗೆ ಹೊರಟ ಮಂದಿಗೆ ತಮ್ಮ ಮೇಲೆ ’ಮರವೊಂದು’ ನೆಗೆದಿದ್ದನ್ನು ಕಂಡು ಶಾಕ್ ಆಗಿದೆ. ಕಡಲ ತೀರದಲ್ಲಿ ಆಟವಾಡುವುದರ Read more…

ಮುಮ್ಮಲಮರುಗಿಸುತ್ತೆ ವಿಮಾನದಿಂದ ಬಿದ್ದು ಸಾವನ್ನಪ್ಪಿದ ನತದೃಷ್ಟರ ಕಥೆ

ಕಾಬೂಲ್‌ನಿಂದ ಟೇಕಾಫ್ ಆದ ಅಮೆರಿಕನ್ ವಿಮಾನವೊಂದರಿಂದ ಕೆಳಗೆ ಬಿದ್ದ ಮೃತಪಟ್ಟ ಇಬ್ಬರು ಅಫ್ಘನ್ನರ ಪಾಡನ್ನು ಕಂಡು ಮನುಕುಲ ಮುಮ್ಮಲ ಮರುಗಿದೆ. ಈ ಶಾಕಿಂಗ್ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ Read more…

BREAKING: ಭಾರತೀಯ ಸೇನೆಯಿಂದ ಎನ್ಕೌಂಟರ್, ಉಗ್ರ ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಕ್ರಿವ್ ಪಾಂಪೋರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ Read more…

ವಯಸ್ಸು 21 ಆಗ್ತಿದ್ದಂತೆ ನಡೆಯುತ್ತೆ ವರ್ಜಿನಿಟಿ ಪಾರ್ಟಿ: ಟಾಪ್ಲೆಸ್ ಆಗೋದು ಕಡ್ಡಾಯ…!

ಪ್ರತಿಯೊಂದು ದೇಶದ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಆಫ್ರಿಕನ್ ದೇಶಗಳ ಪದ್ಧತಿಗಳು ಜನರ ಗಮನ ಸೆಳೆಯುತ್ತವೆ. ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಪದ್ಧತಿಯೊಂದಿದೆ. ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಉಮೆಮುಲೋ Read more…

ದಾರಿ ತಪ್ಪಿದ ಪ್ರೀತಿ, ಪರಪುರುಷನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ -ದುಡುಕಿದ ಪ್ರೇಮಿ

ಚಿತ್ರದುರ್ಗ: ಪ್ರೀತಿಸಿ ಮದುವೆಯಾದ ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಂಗನಾಥಪುರ 30 ವರ್ಷದ ವ್ಯಕ್ತಿ ಆತ್ಮಹತ್ಯೆ Read more…

SHOCKING: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಚಲಿಸುತ್ತಿರುವ ಕಾರೊಂದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಇಬ್ಬರು ಪುರುಷರು ಅತ್ಯಾಚಾರಗೈದ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಜರುಗಿದೆ. ಉದ್ಯೋಗ ಕೊಡಿಸುವುದಾಗಿ ಹೇಳಿ ಆಗಸ್ಟ್ 16ರಂದು ಸಂತ್ರಸ್ತೆಯನ್ನು Read more…

BIG NEWS: ಹಳೆ ಪಿಂಚಣಿ ಪಡೆಯಲು ಅವಕಾಶ, ಸರ್ಕಾರದಿಂದ ಮಾರ್ಗಸೂಚಿ

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ NPS ಬದಲಿಗೆ 2006 ಕ್ಕಿಂತ ಮೊದಲು ಇದ್ದ  ಹಳೆಯ ಪಿಂಚಣಿ(OPS) ಪಡೆಯಲು ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಮಾರ್ಗಸೂಚಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...