alex Certify Live News | Kannada Dunia | Kannada News | Karnataka News | India News - Part 3889
ಕನ್ನಡ ದುನಿಯಾ
    Dailyhunt JioNews

Kannada Duniya

22 ಅಡಿಗಳ 125 ಕೆ.ಜಿ. ತೂಕದ ಹೆಬ್ಬಾವನ್ನು ಹಗ್ಗದಂತೆ ಹೆಗಲು ಮೇಲೆ ಹೊತ್ತೊಯ್ದ ಭೂಪ

ಇವತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ವಿಡಿಯೊ ಎಂದರೆ, ಅದು ಮೃಗಾಲಯವೊಂದರ ನಿರ್ವಾಹಕನೊಬ್ಬ ತನ್ನ ಹೆಗಲ ಮೇಲೆ 22 ಅಡಿಗಳ ಹೆಬ್ಬಾವನ್ನು, ಹಗ್ಗದಂತೆ ಎತ್ತಿಕೊಂಡು ಒಂದು Read more…

BIG NEWS: 14 ಕಾಯಿಲೆಗಳ ಪಟ್ಟಿ ಕೊಟ್ಟು ಬೇಲ್ ಗಾಗಿ ಮನವಿ ಮಾಡಿದ ವಂಚಕ ಯುವರಾಜ್ ಸ್ವಾಮಿ

ಬೆಂಗಳೂರು: ರಾಜಕಾರಣಿಗಳ ಪರಿಚಯವಿದೆ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿದ್ದ ಯುವರಾಜ್ ಸ್ವಾಮಿ ಸದ್ಯ ಜೈಲುಪಾಲಾಗಿದ್ದು, ಕಾಯಿಲೆಗಳ ಪಟ್ಟಿಯನ್ನೇ ನೀಡಿ ಜಾಮೀನು ನೀಡುವಂತೆ ಮನವಿ Read more…

ಶಾಕಿಂಗ್ ನ್ಯೂಸ್: ಮನೆಯಲ್ಲೇ ಸ್ನೇಹಿತನೊಂದಿಗೆ ಪಾರ್ಟಿ ಮಾಡಿದ ಬಳಿಕ ತಂದೆಯಿಂದಲೇ ನೀಚಕೃತ್ಯ

ಪಾಟ್ನಾ: ಬಿಹಾರದ ಘೋಷ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ 12 ವರ್ಷದ ಮಲಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪಾರ್ಟಿಗಾಗಿ ಸ್ನೇಹಿತನನ್ನು ಮನೆಗೆ ಕರೆಸಿಕೊಂಡ Read more…

ಡಿಎಸ್​ಪಿ ಪುತ್ರನಿಗೆ ಸೆಲ್ಯೂಟ್​ ಹೊಡೆದ ಎಎಸ್​​ಪಿ ತಾಯಿ..! ಭಾವುಕರಾದ ನೆಟ್ಟಿಗರು

ಎಎಸ್​​ಐ ತಾಯಿ ಡಿಎಸ್​ಪಿಯಾಗಿ ನೇಮಕವಾದ ತನ್ನ ಪುತ್ರನಿಗೆ ಸೆಲ್ಯೂಟ್​ ಹೊಡೆಯುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿರುವ ಪೋಸ್ಟ್​​ನಲ್ಲಿ ಡಿಎಸ್​ಪಿ ವಿಶಾಲ್​​ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ

ಟಾಲಿವುಡ್ ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಇಂದು ತಮ್ಮ 66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಚಿರಂಜೀವಿ 1978ರಲ್ಲಿ ತೆರೆಕಂಡ ‘ಪ್ರಾಣಂ ಖರೀದು’ ಚಿತ್ರದ ಮೂಲಕ ತಮ್ಮ ಸಿನಿಪಯಣ Read more…

BIG NEWS: ಮಕ್ಕಳಿಗೂ ಕೋವಿಡ್ ಲಸಿಕೆಗೆ ಗ್ರೀನ್ ಸಿಗ್ನಲ್; ಸೆಪ್ಟೆಂಬರ್ ನಿಂದಲೇ ರಾಜ್ಯದಲ್ಲಿ ವ್ಯಾಕ್ಸಿನ್ ಆರಂಭ

ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿ ನಡುವೆಯೇ ಸೋಂಕಿನ ವಿರುದ್ಧ ಹೋರಾಡಲು ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ Read more…

ನಿವೇಶನ ರಹಿತರಿಗೆ ಸಿಹಿ ಸುದ್ದಿ: ಸೈಟ್, ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ರಾಜೀವ್‍ಗಾಂಧಿ ಗ್ರಾಮೀಣ ವಸತಿ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ/ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ Read more…

ನಾಳೆಯಿಂದ ಶಾಲಾ, ಕಾಲೇಜಿಗೆ ಹೊರಟ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರ ನಾಳೆಯಿಂದ 9, 10 ನೇ ತರಗತಿ ಮತ್ತು ಪಿಯುಸಿ ತರಗತಿ ಆರಂಭವಾಗಲಿವೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ Read more…

ಕೇರಳ ಮಾದರಿಯ 22 ಖಾದ್ಯಗಳೊಂದಿಗೆ ಧೋನಿ ಪತ್ನಿ – ಪುತ್ರಿಯಿಂದ ಓಣಂ ಸಂಭ್ರಮಾಚರಣೆ

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಆಗಾಗ್ಗೆ ಪತಿಗೆ ಹುರಿದುಂಬಿಸಲು ಮೈದಾನದಲ್ಲಿ ಕಾಣಿಸಿಕೊಂಡ ಫೋಟೊಗಳು ವೈರಲ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಈ ಬಾರಿ Read more…

BIG NEWS: 10 ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತೀರಾ; ಗಣೇಶೋತ್ಸವ ಬಂದಾಗ ಮಾತ್ರ ಕೊರೊನಾ ನೆನಪಾಗುತ್ತಾ…? ಹಬ್ಬದ ಷರತ್ತುಗಳಿಗೆ ಯತ್ನಾಳ್ ಕಿಡಿ

ವಿಜಯಪುರ: ಈ ಬಾರಿ ಗಣೇಶೋತ್ಸವಕ್ಕೆ ಕೋವಿಡ್ ಕಾರಣ ಹೇಳಿ ತೊಂದರೆ ಮಾಡಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ರಾಜಕಾರಣಿಗಳ ಸಭೆ-ಸಮಾರಂಭ, ಸಚಿವರ ಸಂಭ್ರಮಾಚರಣೆಗಳಿಗೆ ಇಲ್ಲದ ಕೋವಿಡ್ ನಿಯಮಗಳನ್ನು ಗಣೇಶ ಹಬ್ಬ Read more…

ಜಿಮ್‍ ನಲ್ಲಿ ಸಿಎಂ ಸ್ಟಾಲಿನ್ ವರ್ಕ್‌ ಔಟ್, ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ

ಚೆನ್ನೈ: ಏಪ್ರಿಲ್-ಮೇನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯೊಂದಿಗೆ ಡಿಎಂಕೆ ಪಕ್ಷವನ್ನ ಆಡಳಿತಕ್ಕೆ ತಂದಿರುವ ಸಿಎಂ ಎಂ.ಕೆ. ಸ್ಟಾಲಿನ್ ಅವರು ಜಿಮ್‍ನಲ್ಲಿ ಕಸರತ್ತು ಮಾಡುವ ವಿಡಿಯೊ ವೈರಲ್ Read more…

ರಕ್ಷಾಬಂಧನ ವಿಶೇಷ: ಬಾಲಿವುಡ್ ಸಹೋದರ – ಸಹೋದರಿಯರ ಕುರಿತು ಇಲ್ಲಿದೆ ಮಾಹಿತಿ

ಈ ವರ್ಷ ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಅನುಬಂಧವು ಸಿನಿಮಾದಲ್ಲೂ ಕೂಡ ಬಹಳ ಚೆನ್ನಾಗಿ ಮೂಡಿಬರುತ್ತದೆ. ರೀಲ್ Read more…

ರೌಡಿಸಂ, ಗಾಂಜಾ, ರಿಯಲ್ ಎಸ್ಟೇಟ್ ದಂಧೆಕೋರರಿಗೆ ಗೃಹ ಸಚಿವ ಜ್ಞಾನೇಂದ್ರ ಶಾಕ್

ಶಿವಮೊಗ್ಗ: ರೌಡಿಸಂ, ಮಾದಕ ವಸ್ತು ಮಾರಾಟ, ಖಾಲಿ ನಿವೇಶನ ಬಗ್ಗೆಯೂ ಘರ್ಷಣೆ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. Read more…

‌ಈ ಕಾರಣಕ್ಕೆ ಹಾಲಿವುಡ್ ನಟಿ ಜೆನ್ನಿಫರ್ ತದ್ರೂಪಿ ವಿಡಿಯೋ ವೈರಲ್

ಫ್ರೆಂಡ್ಸ್‌ ಖ್ಯಾತಿಯ ಹಾಲಿವುಡ್ ನಟಿ ಜೆನ್ನಿಫರ್ ಆನಿಸ್ಟನ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಅವರನ್ನೇ ಹೋಲುವ ಯುವತಿಯೊಬ್ಬಳು ಮಾತ್ರ ಇತ್ತೀಚೆಗೆ ಅಮೆರಿಕದ ಒಕ್ಲಾಹಾಮದಲ್ಲಿ ಪತ್ತೆಯಾಗಿದ್ದಾರೆ. ಫಿಟ್ನೆಸ್ ಸ್ಟುಡಿಯೊ ಮ್ಯಾನೇಜರ್ Read more…

SHOCKING NEWS: ವ್ಯಾಕ್ಸಿನ್ ಪಡೆದ 78 ಜನರಲ್ಲಿ ಕೋವಿಡ್ ದೃಢ; ನಾಲ್ವರ ಸ್ಥಿತಿ ಚಿಂತಾಜನಕ; ಬೆಂಗಳೂರಿನಲ್ಲಿ ಹೆಚ್ಚುತ್ತಿದೆ 3ನೇ ಅಲೆ ಆತಂಕ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿರುವ ಭೀತಿ ಎದುರಾಗಿದೆ. ಎರಡು ಡೋಸ್ ಲಸಿಕೆ ಪಡೆದವರಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಐಸಿಯುಗೆ ದಾಖಲಾಗಿದ್ದಾರೆ. ಕೋವಿಡ್ Read more…

SHOCKING: ಗೋಲ್ ಗಪ್ಪ ತಿನ್ನುವವರೇ ಗಮನಿಸಿ…! ಮೂತ್ರವನ್ನೇ ಮಿಕ್ಸ್ ಮಾಡಿದ ಪಾನಿಪೂರಿ ಮಾರಾಟಗಾರ

ಈಗಂತೂ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ರೀತಿಯ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಅಂತಹ ಒಂದು ವಿಡಿಯೋ ನಿಮ್ಮನ್ನು ಸಿಟ್ಟಿಗೇಳುವಂತೆ ಮಾಡುತ್ತದೆ. ಮತ್ತು ಆಲಸ್ಯ ತರಿಸುತ್ತದೆ. ಗೋಲ್ ಗಪ್ಪ ಮಾರಾಟಗಾರನೊಬ್ಬ Read more…

ಅಖಾಡಕ್ಕೆ ಮರಳಿದ ಡಬ್ಲುಡಬ್ಲುಇ ಸ್ಟಾರ್ ‘ಸಿಎಂ ಪಂಕ್’

ರೆಸ್ಲಿಂಗ್ ಜಗತ್ತಿನ ಜನಪ್ರಿಯ ತಾರೆ ಸಿಎಂ ಪಂಕ್ ಪುನಃ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಡಬ್ಲಡಬ್ಲುಇಗೆ ಗುಡ್‍ ಬೈ ಹೇಳಿದ್ದ ಪಂಕ್, ಮತ್ತೆ ತಮ್ಮ ಫ್ಯಾನ್ಸ್ ಗಾಗಿ ರೆಸ್ಲಿಂಗ್ ಮಾಡುವ ಸುಳಿವು Read more…

ನೇರ ಪ್ರಸಾರದ ವೇಳೆಯೇ ನಡೆಯಿತು ಯಡವಟ್ಟು

ಮೆಲ್ಬೋರ್ನ್: ಸುದ್ದಿ ಚಾನೆಲ್ ನಲ್ಲಿ ಗಂಭೀರ ವಿಷಯದ ಬಗೆಗಿನ ಸುದ್ದಿ ಬಿತ್ತರಿಸುವಾಗ ಆಕಸ್ಮಿಕವಾಗಿ ಬೇರೆ ಏನಾದರೂ ವಿಡಿಯೋ ಕ್ಲಿಪ್ ಪ್ರಸಾರ ಆದರೆ ಏನಾಗಬಹುದು ಹೇಳಿ..? ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಯೊಂದು Read more…

ಬ್ರಾ ಬಣ್ಣದ ಹಿಂದೆ ಬಿದ್ದಿದ್ದ ಪಾಕಿಗಳಿಗೆ ತಿರುಗೇಟು ಕೊಟ್ಟ ನಟಿ ಮೆಹ್ವಿಶ್ ಹಯಾತ್

ಪಾಕಿಸ್ತಾನದ ಸ್ವಾತಂತ್ರ್ಯೋತ್ವವ ದಿನಾಚರಣೆಯಂದು ಹೆಮ್ಮೆಯಿಂದ ಪಾಕ್ ಧ್ವಜ ಹಿಡಿದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾಕಿಸ್ತಾನದ ಯುವ ನಟಿ ಮೆಹ್ವಿಶ್ ಹಯಾತ್ ಪೋಸ್ಟ್ ಮಾಡಿದ್ದರು. ಆದರೆ, ಮತಾಂಧರೇ ಹೆಚ್ಚಿರುವ ಪಾಕಿಸ್ತಾನದಲ್ಲಿ Read more…

SHOCKING: ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಹುಡುಗಿ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ಪಾಪಿ; ತಾಯಿಗೆ ಬಿಗ್ ಶಾಕ್

ಘಾಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್ ನ ಖೊಡಾ ಪ್ರದೇಶದಲ್ಲಿ 38 ವರ್ಷದ ತಂದೆಯು ತನ್ನ 16 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ತಂದೆಯೇ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಇಳಿಕೆ; ಆದರೆ ಮತ್ತೆ ಏರುತ್ತಿದೆ ಸಾವಿನ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,948 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,24,234ಕ್ಕೆ Read more…

ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ಮನೆಯಲ್ಲೊಂದು ನಾಯಿ ಸಾಕಿದ್ರಿ ಅಂದರೆ ಮುಗೀತು. ನಿಮಗೆ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಶ್ವಾನಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ Read more…

ಮಾನವರಿಗೆ ಕಷ್ಟವಾಗುದ ದೈಹಿಕ ಕೆಲಸ ಮಾಡಿಕೊಡುವ ರೋಬೊಟ್‌ ಆವಿಷ್ಕಾರದಲ್ಲಿದ್ದಾರೆ ಮಸ್ಕ್

ಆವಿಷ್ಕಾರವನ್ನೇ ಜೀವನ ಮಾಡಿಕೊಂಡಿರುವ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೊಟ್‌ಗಳನ್ನು ಅಭಿವೃದ್ಧಿಪಡಿಸಿ, ಮಾನವರಿಗೆ ದೈಹಿಕ ಶ್ರಮದ ಕೆಲಸದಲ್ಲಿ ನೆರವಾಗುವಂತೆ ಮಾಡಲು ನೋಡುತ್ತಿದ್ದಾರೆ. ತಮ್ಮ ಟೆಸ್ಲಾ Read more…

ತಲೆತಿರುಗಿಸುತ್ತೆ ಮಿಲ್ಕಿ ಬ್ಯೂಟಿ ತಮನ್ನಾ ಧರಿಸಿದ್ದ ಹೀಲ್ಸ್‌ ಬೆಲೆ

ಏರ್‍ಪೋರ್ಟ್‍ ಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಳ್ಳುವ ಥರಾವರಿ ಅವತಾರಕ್ಕೆ ನೆಟ್ಟಿಗರು ಫಿದಾ ಆಗುತ್ತಾರೆ. ಅದರಲ್ಲೂ ನಟಿಯರ ಕ್ಯಾಶುಯೆಲ್, ಟೈಟ್ ಡ್ರೆಸ್, ಸ್ಲೀವ್‍ಲೆಸ್ ಅವತಾರಗಳಿಗೆ ಪಡ್ಡೆಹೈಕಳು ಹುಚ್ಚೆದ್ದು ಹೋಗುತ್ತಾರೆ. ಇತ್ತೀಚೆಗೆ Read more…

ರಕ್ಷಾಬಂಧನದ ಮುನ್ನಾದಿನ ಮರೆಯಲಾಗದ ಉಡುಗೊರೆ ಕೊಟ್ಟ ಸಹೋದರ

ಹರಿಯಾಣ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಹೋದರಿಗೆ 28 ವರ್ಷದ ಸಹೋದರ ಕಿಡ್ನಿ ದಾನ ಮಾಡುವ ಮುಖಾಂತರ ರಕ್ಷಾಬಂಧನದ ಮುನ್ನಾದಿನ ಮರೆಯಲಾರದ ಉಡುಗೊರೆ ನೀಡಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ Read more…

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ Read more…

BIG NEWS: 1 ರಿಂದ 8 ನೇ ತರಗತಿ ಆರಂಭದ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ

ತುಮಕೂರು: ರಾಜ್ಯದಲ್ಲಿ ಸೋಮವಾರದಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿವೆ. ಒಂದನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸುವುದರ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ Read more…

ರೈತರ ಮಕ್ಕಳಿಗೆ ಸಿಎಂ ಸಿಹಿ ಸುದ್ದಿ, 18 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ

ಬೆಳಗಾವಿ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟಂಬರ್ 5 ರಂದು ಯೋಜನೆಗೆ ಚಾಲನೆ Read more…

BIG NEWS: 5 ಜಿಲ್ಲೆ ಹೊರತುಪಡಿಸಿ ರಾಜ್ಯದಲ್ಲಿ ನಾಳೆಯಿಂದ ಶಾಲಾ, ಕಾಲೇಜು ಆರಂಭ -ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ಸೋಮವಾರದಿಂದ 9 ರಿಂದ 12 ನೇ ತರಗತಿಗಳಲ್ಲಿ ಭೌತಿಕ ಪಾಠ ಪ್ರಾರಂಭವಾಗಲಿದೆ. ಇದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾಸಿಟಿವಿಟಿ ದರ ಶೇಕಡ Read more…

ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ

ಬೈಕ್​ ಸವಾರನ ಸಮೇತ ಬೈಕ್​ನ್ನು ಟೋಯಿಂಗ್‌​ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್​ನ್ನು ಟೋಯಿಂಗ್‌​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...