alex Certify Live News | Kannada Dunia | Kannada News | Karnataka News | India News - Part 3850
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: 2 ವರ್ಷದ ಕಂದಮ್ಮನ ಮೇಲೆ ಬೀದಿ ನಾಯಿಗಳ ದಾಳಿ; ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚುತ್ತಿದ್ದು, 2 ವರ್ಷದ ಮಗುವಿನ ಮೇಲೆ ದಾಳಿಯಿಟ್ಟಿರುವ ಘಟನೆ ಹೆಚ್ ಎ ಎಲ್ ಬಳಿಯ ನಾರಾಯನರೆಡ್ಡಿ ಲೇಔಟ್ ನಲ್ಲಿ Read more…

BIG NEWS: ಶಾಸಕರ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ ಪೊಲೀಸ್ ಅಧಿಕಾರಿಗಳು; ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಎಂದ ಎಸ್ ಪಿ

ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರು ಶಾಸಕರ ಮೇಲೆ ಹೂಮಳೆ ಸುರಿಸಿ ಸಂಭ್ರಮಿಸಿದ ವಿಡಿಯೋ ಭಾರಿ ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ Read more…

ಈ ಹಕ್ಕಿ ಅನುಕರಿಸುವ ಶಬ್ದ ಕೇಳಿದ್ರೆ ನೀವು ಬೆಕ್ಕಸಬೆರಗಾಗೋದು ಗ್ಯಾರಂಟಿ..!

ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಸಿಡ್ನಿಯ ಮೃಗಾಲಯದಲ್ಲಿರುವ ಲೈರ್​​ಬರ್ಡ್​ ಎಂಬ ಹಕ್ಕಿಯು ಕೂಗುವ ಸದ್ದನ್ನು ಕೇಳಿದ್ರೆ ನೀವೊಮ್ಮೆ ಬೆಕ್ಕಸ ಬೆರಗಾಗೋದು Read more…

WWE​ ಸ್ಟಾರ್ ಇನ್​ಸ್ಟಾಗ್ರಾಂ ಪೋಸ್ಟ್​ ಕಂಡು ಭಾವುಕರಾದ ಭಾರತೀಯರು..!

ಹೃದಯಾಘಾತದಿಂದ ಮೃತಪಟ್ಟ ಹಿಂದಿ ನಟ ಸಿದ್ಧಾರ್ಥ್​ ಶುಕ್ಲಾರ ಸಾವು ಸಂಪೂರ್ಣ ಬಾಲಿವುಡ್​ ಲೋಕದಲ್ಲೇ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ವಿಧಿಯಾಟಕ್ಕೆ ಬಲಿಯಾದ ನಟನ ಆತ್ಮಕ್ಕೆ ಶಾಂತಿ Read more…

ಜನ್ಮಾಷ್ಟಮಿಗೆ ಉಪವಾಸ ವೃತ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಶಿಕ್ಷಕ…!

ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಉಪವಾಸ ವೃತ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಶಿಕ್ಷಕ ಥಳಿಸಿದ ಅಮಾನವೀಯ ಘಟನೆ ಛತ್ತೀಸಗಢದ ಕಂಡಗಾಂವ್​ ಜಿಲ್ಲೆಯಲ್ಲಿ Read more…

‘ಶುಗರ್ ಲೆಸ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಪೃಥ್ವಿ ಅಂಬಾರ್ ನಟನೆಯ ಶಶಿಧರ್ ಕೆ.ಎಂ. ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಶುಗರ್ ಲೆಸ್’ ಚಿತ್ರದ ‘ನಮ್ ತಾಯಾಣೆ ಲವ್ ಯು ಬಂಗಾರಿ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ Read more…

BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ

ಅಪ್ಘಾನಿಸ್ತಾನದ ಮಾಜಿ ಅಧಿಕಾರಿಗಳ ಇಮೇಲ್​​ಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗೂಗಲ್​ ಸಂಸ್ಥೆಯು ಅಪ್ಘನ್​ ಸರ್ಕಾರದ ಕೆಲವು ಇ ಮೇಲ್​​ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿದೆ. Read more…

BIG NEWS: ವಿದ್ಯುತ್ ಬಿಲ್ ನಲ್ಲಿ ಅಕ್ರಮ; ಮೂವರು ಬೆಸ್ಕಾಂ ಸಿಬ್ಬಂದಿ ಸಸ್ಪೆಂಡ್

ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ವಂಚಿಸುತ್ತಿದ್ದ ಮೂವರು ಬೆಸ್ಕಾಂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ Read more…

ಮತ್ತೊಂದು ಮಹತ್ವದ ಸುಧಾರಣೆ ಕೈಗೊಂಡ ರೈಲ್ವೇ ಇಲಾಖೆ

ಕೊರೊನಾ ವೈರಸ್​ನಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿಡುವ ಸಲುವಾಗಿ ರೈಲು ಬೋಗಿಗಳ ಸ್ವಚ್ಚತೆ ಕಡೆಗೆ ಉತ್ತರ ರೈಲ್ವೆ ಇಲಾಖೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ರೈಲಿನ ಕೋಚ್ ​ಗಳ ಸ್ವಚ್ಛತೆಗಾಗಿ ರೋಬೋಟ್​ ಗಳು Read more…

ʼಸೋನ್​ ಪಾಪಡಿʼ ಪ್ರಿಯರು ನೀವಾಗಿದ್ದರೆ ನೋಡಲೇಬೇಕು ಈ ವಿಡಿಯೋ…!

ಸಿಹಿ ಪ್ರಿಯರು ಸೋನ್​ ಪಾಪಡಿಗೆ ಇಲ್ಲ ಎಂದು ಹೇಳುವ ಮಾತೇ ಇಲ್ಲ. ಯಾವುದೇ ಬೇಕರಿಗೆ ಹೋದರೂ ನಿಮಗೆ ಈ ಸೋನ್​ ಪಾಪಡಿ ಸಿಕ್ಕೇ ಸಿಗುತ್ತದೆ. ದೀಪಾವಳಿ ಹಬ್ಬದಂತಹ ಸಂದರ್ಭದಲ್ಲಂತೂ Read more…

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ Read more…

ವೇದಿಕೆಗೆ ಕಿಚ್ಚು ಹಚ್ಚಿಸಿದಂತಿದೆ ಶಿಲ್ಪಾ ಶೆಟ್ಟಿ – ರವೀನಾ ಟಂಡನ್ ಈ ನೃತ್ಯ ಪ್ರದರ್ಶನ..!

ಸೋನಿಯಲ್ಲಿ ಪ್ರಸಾರವಾಗುವ ಸೂಪರ್​ ಡ್ಯಾನ್ಸರ್​ ಚಾಪ್ಟರ್​ 4 ಸ್ಪರ್ಧಿಗಳ ಅತ್ಯದ್ಭುತ ಪ್ರದರ್ಶನದಿಂದಾಗಿಯೇ ಹೆಸರು ಮಾಡಿದೆ. ಈ ನಡುವೆ ಭಾನುವಾರದ ಎಪಿಸೋಡ್​ ಮಾತ್ರ ಸೂಪರ್​ ಡ್ಯಾನ್ಸರ್​​ ಅಭಿಮಾನಿಗಳ ಪಾಲಿಗೆ ಬಾಡೂಟದಂತೆ Read more…

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ Read more…

ಭೂ ಮಂಜೂರಾತಿ ಫಲಾನುಭವಿ ಅರ್ಹತೆಗೆ ಆದಾಯ ಮಿತಿ ಹೆಚ್ಚಿಸಿ; ಸಿಎಂ ಹಾಗೂ ಕಂದಾಯ ಸಚಿವರಿಗೆ ಗೃಹ ಸಚಿವರ ಮನವಿ

ಬೆಂಗಳೂರು: ಭೂ ಮಂಜೂರಾತಿ ಫಲಾನುಭವಿಗಳಿಗೆ ಅರ್ಹತೆ ಗಳಿಸಲು ಆದಾಯ ಮಿತಿ ಹೆಚ್ಚಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ Read more…

ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದವಳು ಮಾಸ್ಕ್ ಮರೆಯಲಿಲ್ಲ…!

ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣದಲ್ಲಿದ್ದ ಬಿಕಿನಿ ತೊಟ್ಟ ಮಹಿಳೆಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಹಸಿರು ಬಣ್ಣದ ಬಿಕಿನಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಮೇಲೆ ಎಲ್ಲರ ಕಣ್ಣಿತ್ತು. ಬಿಕಿನಿ Read more…

ಬ್ರಿಟನ್ ರಾಣಿ ಅಂತಿಮ ಸಂಸ್ಕಾರ ಮಾಡುವ ವಿಧಾನದ ಮಾಹಿತಿ ಲೀಕ್

ಬ್ರಿಟನ್ ರಾಣಿ ಎಲಿಜ಼ಬೆತ್‌ ಮೃತಪಟ್ಟಲ್ಲಿ ಆಕೆಗೆ ಯಾವೆಲ್ಲಾ ರೀತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಆಯೋಜಿಸಲಾಗಿದೆ ಎಂಬ ವಿಷಯಗಳಿರುವ ದಾಖಲೆಯೊಂದು ಲೀಕ್ ಆಗಿದೆ. ”ಆಪರೇಷನ್ ಲಂಡನ್ ಬ್ರಿಡ್ಜ್’’ ಹೆಸರಿನ ಈ Read more…

ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಗಗನಸಖಿ ಮೇಲೆ ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಅತ್ಯಾಚಾರ

ತರಬೇತಿ ಅವಧಿಯಲ್ಲಿದ್ದ ಗಗನಸಖಿ​ ಮೇಲೆ 22 ವರ್ಷದ ಯುವಕ ಅತ್ಯಾಚಾರಗೈದ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ ಈ ಆರೋಪಿ ಇನ್​ಸ್ಟಾಗ್ರಾಂ ಮೂಲಕ ಏರ್​ಹೋಸ್ಟಸ್​ ಜೊತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದೆ. Read more…

BIG NEWS: ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ

ನವದೆಹಲಿ: ಪ್ರಧಾನಿ ಮೋದಿ ಈ ತಿಂಗಳಾಂತ್ಯಕ್ಕೆ ಯುಎಸ್ ಗೆ ಭೇಟಿ ನೀಡಲಿದ್ದು, ಈ ಹಿನ್ನಲೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪ್ರಧಾನಿ ಮೋದಿ ಕಾರ್ಯಾಲಯ ಅಮೆರಿಕಾ ಭೇಟಿ Read more…

ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಭವಿಷ್ಯ ನಿಧಿಯ ಮೇಲಿನ ಕಾರ್ಮಿಕರ ಹೂಡಿಕೆಯ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿಧಿಸುವ ಲೆಕ್ಕಾಚಾರದ ವಿಧಾನಗಳನ್ನು ವಿತ್ತ ಸಚಿವಾಲಯ ಪ್ರಕಟಿಸಿದೆ. ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ Read more…

ಬೆಂಗಳೂರು ಜನರಿಗೆ ʼನೆಮ್ಮದಿʼ ತರುತ್ತೆ ಸೆರೋ ಸರ್ವೇ ವರದಿ

ಸೇರೋಸರ್ವೇ ವರದಿಯ ಪ್ರಕಾರ ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ.75 ಜನರಿಗೆ ಈಗಾಗಲೇ ಕೋವಿಡ್ ವಿರುದ್ಧ ಆಂಟಿಬಾಡಿ ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಲಸಿಕೆ ಪಡೆದುಕೊಂಡ ಒಂದು ಸಾವಿರ ಮತ್ತು ಲಸಿಕೆ ಪಡೆಯದ Read more…

ರೈಲಿನಲ್ಲಿ ಇನ್ಮುಂದೆ ಹರಡಲ್ಲ ʼಕೊರೊನಾʼ ವೈರಸ್

ಕೊರೊನಾದಿಂದ ರಕ್ಷಣೆ ಪಡೆಯಲು, ಲಸಿಕೆ, ಮಾಸ್ಕ್, ಸಾಮಾಜಿಕ ಅಂತರ ಬಹಳ ಮುಖ್ಯ. ಜನರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕಾಗಿದೆ. ಜನರ ಸುರಕ್ಷತೆಗೆ ಸರ್ಕಾರ ಕೂಡ ಅನೇಕ ಕ್ರಮ ಕೈಗೊಳ್ಳುತ್ತಿದೆ. Read more…

ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ಫೇಸ್‌ ಬುಕ್

ಸಾಮಾಜಿಕ ಜಾಲತಾಣ ವೇದಿಕೆಯಾದ ಫೇಸ್​ಬುಕ್​ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂದು ತಪ್ಪಾಗಿ ಭಾವಿಸಿದ ಬಳಿಕ ಎಫ್.​ಬಿ. ಬಳಕೆದಾರರಿಗೆ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು Read more…

ಒಂದು ಗಂಟೆ ಕೆಲಸಕ್ಕೆ ಸಿಗ್ತಿದೆ 1100 ರೂ….? ಆದ್ರೂ ಸಿಗ್ತಿಲ್ಲ ಉದ್ಯೋಗಿಗಳು….!

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕಡಿಮೆ ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಹೆಚ್ಚಿನ ಸಂಬಳದ ಆಫರ್ ಮಾಡಿದ್ರೂ ಕೆಲಸಕ್ಕೆ ಜನ ಸಿಗ್ತಿಲ್ಲ. ಹೌದು, ಕಳೆದ 40 ವರ್ಷಗಳಲ್ಲಿ Read more…

ನಿನಗೆ ಕಾಂಡೋಮ್ ಸರಿಯಾಗಿ ಬಳಸಲು ಬರುತ್ತಾ…..? ಅಧಿಕಾರಿಗಳು ಈ ಪ್ರಶ್ನೆ ಕೇಳಿದ್ದೇಕೆ….?

ಚೀನಾದಲ್ಲಿ ಕಾಂಡೋಮ್ ಬಳಕೆಯ ನಂತ್ರವೂ ಮಹಿಳೆ ಗರ್ಭ ಧರಿಸಿದ್ದಾಳೆ. ಕಾಂಡೋಮ್ ಗುಣಮಟ್ಟ ಸರಿಯಿಲ್ಲವೆಂದು ಪತಿ, ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಆದ್ರೆ ಅಧಿಕಾರಿಗಳು ಆತನ ಮುಂದೆ ದೊಡ್ಡ ಸವಾಲೊಡ್ಡಿದ್ದಾರೆ. ನಿನಗೆ Read more…

ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 44 ಕೋಟಿ ಗ್ರಾಹಕರಿಗೆ ಹೊಸ ಅಧಿಸೂಚನೆ ನೀಡಿದೆ. ಸೆಪ್ಟೆಂಬರ್ 4 ಮತ್ತು 5 ರಂದು ಕೆಲವು ಗಂಟೆಗಳ ಕಾಲ ಇಂಟರ್ನೆಟ್ ಬ್ಯಾಂಕಿಂಗ್ ಸ್ಥಗಿತಗೊಳ್ಳಲಿದೆ Read more…

BIG NEWS: ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಆರಂಭ ಇಲ್ಲ; ಸಚಿವ ಸುಧಾಕರ್ ಸ್ಪಷ್ಟನೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ, ಕೇರಳದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಗಣೇಶ ಹಬ್ಬ ಕೂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆಗಳನ್ನು Read more…

BIG NEWS: ಕಲಾವಿದರೆಂದು ಒಮ್ಮೆ ಅವಕಾಶ ನೀಡ್ತಾರೆ, 2ನೇ ಬಾರಿ ಆಯ್ಕೆಯಾಗಬೇಕಾದ್ರೆ ಜನಸೇವೆ ಮುಖ್ಯ; ಸುಮಲತಾಗೆ ಟಾಂಗ್ ಕೊಟ್ಟ ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಮಂಡ್ಯದಲ್ಲಿ ಸಂಸದೆ ಸುಮಲತಾ ಮನೆ ಕಟ್ಟುತ್ತಿರುವ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನೆ ಮಾಡೋದು ದೊಡ್ದ ವಿಚಾರವಲ್ಲ, ಜನರ ಕೈಗೆ ಸಿಕ್ಕಿ ಕಷ್ಟ ನಷ್ಟ ಆಲಿಸಿ Read more…

KBC ವೇಳೆ ಸ್ವಾರಸ್ಯಕರ ಘಟನೆ ಹಂಚಿಕೊಂಡ ʼಬಿಗ್ ಬಿʼ

ಬಾಲಿವುಡ್ ನ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ʼಕೌನ್ ಬನೇಗಾ ಕರೋಡ್ಪತಿʼ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಮೊನ್ನೆ ಶುಕ್ರವಾರ ನಡೆದ ಸೀಸನ್ ಹದಿಮೂರರಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಾದ Read more…

ಅಶ್ಲೀಲ ಕಮೆಂಟ್‌ ಗೆ ಮನನೊಂದು ವಿಷ ಸೇವಿಸಿದ ಯುವತಿ

ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ. ಹನ್ನೆರಡನೇ ತರಗತಿ ಓದುತ್ತಿದ್ದ ಈಕೆ, ಸ್ಥಳೀಯ ಮೂರು ಜನ Read more…

ಕೋವಿಶೀಲ್ಡ್ ಲಸಿಕೆ 2 ಡೋಸ್‌ ನಡುವಿನ ಅಂತರ ಕುರಿತು ಕೇಂದ್ರದಿಂದ ಮಹತ್ವದ ಮಾಹಿತಿ

ಕೇಂದ್ರ ಸರ್ಕಾರವು, ಕೇರಳ ಹೈ ಕೋರ್ಟ್ ಗೆ, ಕೋವಿಶೀಲ್ಡ್ ಲಸಿಕೆ ಒಂದು ಮತ್ತು ಎರಡನೇ ಡೋಸ್ ಗಳಿಗೆ, 84 ದಿನಗಳ ಅಂತರವಿದ್ದರೆ ಕೋವಿಡ್ – 19 ವಿರುದ್ಧ ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...