alex Certify Live News | Kannada Dunia | Kannada News | Karnataka News | India News - Part 3809
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಹಿಂದೂ ಮಹಿಳೆ..!

ಪಾಕಿಸ್ತಾನದ ಹಿಂದೂ ಮಹಿಳೆ ಡಾ. ಸನಾ ರಾಮಚಂದ್​ ಗುಲ್ವಾನಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಪಾಕಿಸ್ತಾನದ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸು ಮಾಡಿದ ಮೊದಲ ಹಿಂದೂ ಮಹಿಳೆ ಎಂಬ ಕೀರ್ತಿಗೆ Read more…

ನಿಮ್ಮ ಎದೆ ನಡುಗಿಸುತ್ತೆ ಚಲಿಸುತ್ತಿರುವ ರೈಲು ಏರಲೆತ್ನಿಸಿದ ಮಹಿಳೆ ವಿಡಿಯೋ

ಚಲಿಸುತ್ತಿರುವ ರೈಲು ಹತ್ತಲು ಪ್ರಯತ್ನಿಸಿದ 71 ವರ್ಷದ ಮಹಿಳೆಯೊಬ್ಬರು ಜಾರಿಬಿದ್ದು ಪ್ಲಾಟ್‌ಫಾರ್ಮ್ ಹಾಗೂ ಚಲಿಸುತ್ತಿರುವ ರೈಲಿನ ನಡುವೆ ಸಿಲುಕಿಕೊಂಡ ಭಯಾನಕ ಘಟನೆ ಮುಂಬೈನ ವಸೈ ರೈಲು ನಿಲ್ದಾಣದಲ್ಲಿ ನಡೆದಿದೆ. Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಮೋದಕದ ಬೆಲೆ….!

ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆಯ ಸಂಭ್ರಮ ಮುಗಿದಿದ್ದರೂ ಮಹಾರಾಷ್ಟ್ರದಲ್ಲಿ ಮಾತ್ರ ಎರಡು ವಾರಗಳ ಮಟ್ಟಿಗೆ ಫುಲ್ ಹಬ್ಬ. ಗಣೇಶೋತ್ಸವದ ಅಂತಿಮ ದಿನ ಗಣೇಶ ಮೂರ್ತಿಯ ಉತ್ಸವ ಅದೆಷ್ಟು ವಿಜೃಂಭಣೆಯಿಂದ Read more…

BREAKING: ಜಮ್ಮು & ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ

ಇಬ್ಬರನ್ನು ಹೊತ್ತು ಸಾಗುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​​​ ಜಮ್ಮು & ಕಾಶ್ಮೀರದ ಉಧಂಪುರ ಜಿಲ್ಲೆಯ ಶಿವ್​ಗರ್​ಧರ್​​ನಲ್ಲಿ ಪತನಗೊಂದಿದೆ. ಇಲ್ಲಿ ಮಂಜು ಅತಿಯಾಗಿದ್ದ ಕಾರಣ ಗೋಚರತೆ ಸರಿಯಾಗಿ ಇಲ್ಲದೆಯೇ ಈ Read more…

‌ʼಉದ್ಯೋಗʼ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಗುಡ್‌ ನ್ಯೂಸ್ ನೀಡಿದ ನೆಸ್ಲೆ ಇಂಡಿಯಾ

ನೆಸ್ಲೆ ಇಂಡಿಯಾ, ಮಹಿಳೆಯರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ನೆಸ್ಲೆ ಇಂಡಿಯಾ, ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ನೆಸ್ಲೆ ಇಂಡಿಯಾ ದೊಡ್ಡ ಬದಲಾವಣೆ ಮಾಡಿದೆ. ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ, Read more…

ಈ ರೈಲು ನಿಲ್ದಾಣದಲ್ಲಿದೆ ಏರ್​ಪೋರ್ಟ್ ಮಾದರಿ ಸೌಲಭ್ಯ..!

ದೆಹಲಿ ರೈಲ್ವೆ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಮಾದರಿಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಪ್ರಯಾಣಿಕರ ಪ್ರಯಾಣವು ಸುಖಕರವಾಗಿರಲಿ ಎಂಬ ದೃಷ್ಠಿಯಿಂದ ಫ್ಲಾಟ್​ಫಾರಂ ನಂಬರ್ 1ರಲ್ಲಿ ಐಆರ್​ಸಿಟಿಸಿ ಎಕ್ಸಿಕ್ಯೂಟಿವ್​ ಲಾಂಜ್​ Read more…

ಈ ಕಂಪನಿ ಜೊತೆ ಕೈಜೋಡಿಸಿ ಗಳಿಸಿ ಹಣ

ಕೊರೊನಾ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಜನರು ಹೊಸ ಕೆಲಸದ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವರು ಸ್ವಂತ ವ್ಯವಹಾರ ಶುರು ಮಾಡುವ ತಯಾರಿ ನಡೆಸಿದ್ದಾರೆ. ವ್ಯವಹಾರ ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ಡೈರಿ Read more…

BIG NEWS: ಪರಿಷತ್ ನಲ್ಲಿ ಪ್ರತಿಧ್ವನಿಸಿದ ಅಕ್ರಮ ಕಲ್ಲು ಗಣಿಗಾರಿಕೆ; 340 ಕೇಸ್ ಗಳು ಪತ್ತೆ; ಪ್ರಭಾವಿಗಳಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯ ಎಂದ ಜೆಡಿಎಸ್ ಸದಸ್ಯ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಪ್ರತಿಧ್ವನಿಸಿದ್ದು ಪ್ರಭಾವಿಗಳ ಕೈಯಲ್ಲೇ ಗಣಿಗಾರಿಕೆ ಅಡಗಿದೆ. ಇದರಿಂದಾಗಿಯೇ ಅಕ್ರಮ ಕಲ್ಲುಗಣಿಗಾರಿಕೆ ಹೆಚ್ಚುತ್ತಿದೆ ಎಂದು ಜೆಡಿಎಸ್ ಶಾಸಕ ಭೋಜೇಗೌಡ Read more…

‘ಗೃಹ ಸಾಲ’ಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮಗಿದು ತಿಳಿದಿರಲಿ

ಮನೆ ಅಥವಾ ಫ್ಲಾಟ್ ಖರೀದಿಗೆ ಜನರು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಮೊದಲೇ ತಿಳಿದಿದ್ದರೆ ನಿಮಗೆ Read more…

ಸೇನಾಧಿಕಾರಿಯನ್ನೇ ‘ಹನಿ ಟ್ರ್ಯಾಪ್​’ ಜಾಲದಲ್ಲಿ ಸಿಲುಕಿಸಿದ ಮಹಿಳೆ..!

ಸಾಮಾಜಿಕ ಜಾಲತಾಣಗಳು ಬೆಳೆದೆಂತೆಲ್ಲ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ವಿಶೇಷವಾಗಿ ಪುರುಷರನ್ನು ಬಲೆಗೆ ಕೆಡವುವ ಹನಿ ಟ್ರ್ಯಾಪ್​ ದಂಧೆಯಂತೂ ಎಗ್ಗಿಲ್ಲದೇ ಸಾಗುತ್ತಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಶ್ರೀನಗರದ Read more…

’ಊಬರ್‌ʼ ಬುಕ್‌ ಮಾಡುವುದನ್ನೂ ಟಿಪ್ಪಣಿ ಬರೆದುಕೊಂಡಿದ್ದ ತಂದೆ…!

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ’ಹೋಮ್‌’ ಎಂಬ ಮಲಯಾಳಂ ಭಾಷೆಯ ಸಿನಿಮಾ ನೋಡಿದವರಿಗೆ, ಮನೆಯಲ್ಲಿನ ತಂದೆ-ತಾಯಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಎಷ್ಟು ಸಾಹಸ ಪಡುತ್ತಾರೆ. ತಮ್ಮ ಮಕ್ಕಳೇ ಎಲ್ಲಿ ತಮ್ಮನ್ನು Read more…

Good News: ಮುಂದಿನ ತಿಂಗಳಿನಿಂದ ಜಾನ್ಸನ್​ & ಜಾನ್ಸನ್​ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಭಾರತದಲ್ಲಿ ಲಭ್ಯ

ಈ ವರ್ಷದ ಅಂತ್ಯದೊಳಗೆ ದೇಶದ ಸಂಪೂರ್ಣ ಜನಸಂಖ್ಯೆಗೆ ಕನಿಷ್ಟ 1 ಡೋಸ್​ ಕೋವಿಡ್​ ಲಸಿಕೆಯನ್ನಾದರೂ ಪೂರೈಸಬೇಕು ಎಂಬ ಪ್ರಧಾನಿ ಮೋದಿಯವರ ಗುರಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಹೌದು..! ಅಕ್ಟೋಬರ್​ Read more…

BIG NEWS: ಮೂವರು ಮಹಿಳೆಯರ ಮೇಲೆ ತಲ್ವಾರ್ ನಿಂದ ಹಲ್ಲೆ ಪ್ರಕರಣ; ಬ್ಲ್ಯಾಕ್ ಮ್ಯಾಜಿಕ್ ಕಾರಣ ಕೊಟ್ಟ ಆರೋಪಿ

ಮಂಗಳೂರು: ಸರ್ಕಾರಿ ಶಿಕ್ಷಣ ಸಂಸ್ಥೆ ಕಚೇರಿಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲಿಸರು ಬಂಧಿಸಿದ್ದಾರೆ. ವಿಚಾರಣೆ Read more…

ಭಾರತೀಯ ಸಿಇಓಗಳ ಕಾರ್ಯ ನಿರ್ವಹಣೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಜಾಗತಿಕ ಮಟ್ಟದ ತಮ್ಮ ಸಹವರ್ತಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕಡಿಮೆ ವಯಸ್ಸಿನವರಾಗಿರುವ ಭಾರತದ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಓ) ಕಡಿಮೆ ಆದಾಯದ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಸಿಇಓಗಳು Read more…

BIG NEWS: ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ; ಆರೋಪಿಗಳ ವಿರುದ್ಧ 7 ಸೆಕ್ಷನ್ ಅಡಿ ಪ್ರಕರಣ ದಾಖಲು

ಬೆಂಗಳೂರು: ಬುರ್ಖಾಧಾರಿ ಮಹಿಳೆಗೆ ಡ್ರಾಪ್ ನೀಡಿದ್ದ ಬೈಕ್ ಸವಾರನ ಮೇಲೆ ಹಲ್ಲೆ ಹಾಗೂ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಪೊಲೀಸರು ಇಬ್ಬರ ವಿರುದ್ಧ Read more…

ವಿಡಿಯೋ ಗೇಮ್ ಆಡುತ್ತಲೇ ಸಲಿಂಗಿಗಳ ಜೀವನದ ಬಗ್ಗೆ ಮಾತನಾಡಿದ 12ರ ಪೋರ

ಇಂದಿನ ಮಕ್ಕಳಿಗೆ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದು ಬಲು ಬೇಗ ಅರಿವಿಗೆ ಬಂದುಬಿಡುತ್ತದೆ. ಎಲ್ಲಾ ರೀತಿಯ ಸನ್ನಿವೇಶಗಳ ಜ್ಞಾನವೂ ಮಕ್ಕಳಿಗೆ ಇರುತ್ತದೆ. 12 ವರ್ಷದ ಬಾಲಕನೊಬ್ಬ ’ಕಾಲ್ Read more…

Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ

ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್​ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ 1 Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಯ ತಾಲೀಮು: ವಿಡಿಯೋ ವೈರಲ್

ಕೋವಿಡ್-19 ಲಾಕ್ ಡೌನ್ ಬಳಿಕ ಬಹುತೇಕರಲ್ಲಿ ಸೋಮಾರಿತನ ಆಕ್ರಮಿಸಿಕೊಂಡಿದೆ. ನಿಮ್ಮ ಫಿಟ್ನೆಸ್ ದಿನಚರಿಗೆ ಮರಳಲು ಸ್ಪೂರ್ತಿಯ ಅಗತ್ಯವಿದ್ದಲ್ಲಿ ಫ್ರೆಂಚ್ ಗಗನಯಾತ್ರಿ ಬಾಹ್ಯಾಕಾಶದಲ್ಲಿ ವ್ಯಾಯಾಮ ಮಾಡುವ ವಿಡಿಯೋ ನಿಮ್ಮನ್ನು ಪ್ರೇರೇಪಿಸುವುದರಲ್ಲಿ Read more…

ಈ ಕಾರಣಕ್ಕೆ ಮಗಳನ್ನು ಹೊಡೆದು ಕೊಂದ ತಂದೆ

ಉತ್ತರ ಪ್ರದೇಶದ ಬಂಡಾದಲ್ಲಿ ತಂದೆಯೊಬ್ಬ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ಸಿಮೌನಿ ಚೌಕಿಯಲ್ಲಿ ನಡೆದಿದೆ. 22 ವರ್ಷದ ಹುಡುಗಿಯನ್ನು ತಂದೆ, ಕೋಲಿನಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ Read more…

ಆನ್ಲೈನ್ ನಲ್ಲಿ ವೀರ್ಯ ಖರೀದಿಸಿ ಗರ್ಭ ಧರಿಸಿದ ಮಹಿಳೆ…..!

ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳ ವಿಚಾರ ಬಿಸಿ ಬಿಸಿ ಚರ್ಚೆಯಲ್ಲಿದೆ. ಮಹಿಳೆ ಇ-ಮಗುವಿಗೆ ಜನ್ಮ ನೀಡಿದ್ದಾಳೆ. ಸ್ಟೆಪ್ನಿ ಟೈಲರ್ ಹೆಸರಿನ ಮಹಿಳೆ, ಮೊದಲ ಪತಿಯಿಂದ ದೂರವಾಗಿದ್ದಾಳೆ. ಆಕೆಗೆ ಈಗಾಗಲೇ 5 Read more…

ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊ ಬೆಳೆದು ಗಿನ್ನಿಸ್ ದಾಖಲೆ

ಲಂಡನ್: ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊಗಳನ್ನು ಬೆಳೆಯುವ ಮುಖಾಂತರ ವ್ಯಕ್ತಿಯೊಬ್ಬ ವಿಶ್ವ ದಾಖಲೆಗೆ ಪಾತ್ರನಾಗಿದ್ದಾನೆ. ಹೌದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂಬ ಮಾತು ನಿಜವೆಂದು ಸಾಬೀತಾಗಿದೆ. Read more…

ಭೀಕರ ರಸ್ತೆ ಅಪಘಾತ; ಆಟೋ ಚಾಲಕ ಸ್ಥಳದಲ್ಲೇ ದುರ್ಮರಣ

ಹಾಸನ: ಕಾರು ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸಿಪುರದಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಆಟೋಗೆ Read more…

ಕುಖ್ಯಾತ ಡ್ರಗ್ಸ್‌ ದೊರೆಯ ಬಂಗಲೆ ಹರಾಜು…!

ಜಗತ್ತಿನ ಮಾದಕ ವಸ್ತುಗಳ ಬೃಹತ್‌ ಜಾಲದ ಚಕ್ರವರ್ತಿಯಾಗಿ ಕುಖ್ಯಾತಿ ಗಳಿಸಿದ್ದ ಮೆಕ್ಸಿಕೊ ಪ್ರಜೆ ಜೊವಾಕ್ವಿನ್‌ ’ಎಲ್‌ ಚಾಪೊ’ ಗುಜ್‌ಮ್ಯಾನ್‌ ಹಲವು ವರ್ಷಗಳ ಕಾಲ ಸುರಕ್ಷಿತ ಅಡಗಿದ್ದ ಮನೆಯನ್ನು ಮೆಕ್ಸಿಕೊ Read more…

‘ಪೆಳ್ಳಿಸಂದD’ ಚಿತ್ರದ ಟ್ರೈಲರ್ ರಿಲೀಸ್

ಗೌರಿ ರೋಣಂಕಿ ನಿರ್ದೇಶನದ ರೋಷನ್ ಮೇಕಾ ನಟನೆಯ ‘ಪೆಳ್ಳಿಸಂದಡಿ’ ಚಿತ್ರದ ಟ್ರೈಲರ್ ಅನ್ನು ನಾಳೆ ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ Read more…

BIG NEWS: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಬೊಮ್ಮಾಯಿ; ಮಹತ್ವದ ಚರ್ಚೆ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ Read more…

ಶಿವಮೊಗ್ಗ: ST ಸುಳ್ಳು ಜಾತಿ ಪ್ರಮಾಣ ಪತ್ರ, ತಹಶೀಲ್ದಾರ್ ಸೇರಿ ಐವರ ವಿರುದ್ಧ FIR ದಾಖಲು

ಶಿವಮೊಗ್ಗ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ; ಒಂದೇ ದಿನದಲ್ಲಿ 34,469 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 26,115 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ಸಂತಾನ ಹರಣ ಚಿಕಿತ್ಸೆ, ಮಾತ್ರೆ ಬಳಸಿದ್ರೂ ಗರ್ಭ ಧರಿಸಿದ ಮಹಿಳೆ….!

ಕೆಲ ಮಹಿಳೆಯರು ಎಷ್ಟು ಪ್ರಯತ್ನಪಟ್ಟರೂ ತಾಯಿಯಾಗುವುದಿಲ್ಲ. ಮತ್ತೆ ಕೆಲ ಮಹಿಳೆಯರಿಗೆ ಬೇಡವೆಂದ್ರೂ ಮಕ್ಕಳಾಗುತ್ವೆ. ಇದಕ್ಕೆ ಯುಕೆಯ 39 ವರ್ಷದ ಕೇಟ್ ಹರ್ಮನ್ ಉತ್ತಮ ನಿದರ್ಶನ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ Read more…

SHOCKING: ದಲಿತರ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದಲ್ಲಿ ದಲಿತ ಕುಟುಂಬದ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ ಪೋಷಕರಿಗೆ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ದೇವಾಲಯ ಶುದ್ಧೀಕರಣಕ್ಕಾಗಿ 25 ಸಾವಿರ ರೂ. Read more…

ಕೊರೋನಾ ಹೊತ್ತಲ್ಲೇ ಮಕ್ಕಳಿಗೆ ಮತ್ತೊಂದು ಶಾಕ್: ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಕಾಣಿಸಿಕೊಂಡಿದ್ದು, ಮಕ್ಕಳಲ್ಲಿ ಕೆಮ್ಮು, ನೆಗಡಿ, ಕಫ, ಜ್ವರ ಕಾಣಿಸಿಕೊಳ್ಳುತ್ತಿದೆ. ನ್ಯುಮೋನಿಯಾ, ಡಿಂಘಿ, ಅಸ್ತಮಾ, ಬ್ರಾಂಕೈಟಿಸ್, ಉಸಿರಾಟದ ಸಮಸ್ಯೆಯಿಂದ ಹೆಚ್ಚಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...