alex Certify Live News | Kannada Dunia | Kannada News | Karnataka News | India News - Part 3780
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಈ ಬ್ಯಾಂಕ್ ನೀಡ್ತಿದೆ ಉಡುಗೊರೆ..! ಹಬ್ಬದ ಸಮಯದಲ್ಲಿ ಅಗ್ಗದ ಬಡ್ಡಿ ದರಕ್ಕೆ ಸಾಲ

ಹಬ್ಬದ ಋತು ಶುರುವಾಗಿದೆ. ಈ ಸಂದರ್ಭದಲ್ಲಿ ಎಲ್ಲ ಕಂಪನಿಗಳು,ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ನೀಡ್ತಿವೆ. ಇದಕ್ಕೆ ಬ್ಯಾಂಕ್ ಗಳೂ ಹೊರತಾಗಿಲ್ಲ. ಬ್ಯಾಂಕ್, ಗ್ರಾಹಕರಿಗೆ ಅನೇಕ ಆಫರ್ ನೀಡ್ತಿದೆ. ಯೆಸ್ Read more…

ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್

ಗಾಂಧಿ ಜಯಂತಿಯ ಪ್ರಯುಕ್ತ ಕೊಚ್ಚಿ ಮೆಟ್ರೋ ರೈಲು ನಿಗಮ​​ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 50 ಪ್ರತಿಶತ ವಿನಾಯ್ತಿ ನೀಡಿದೆ. ಕೊಚ್ಚಿ 1 ಕಾರ್ಡ್ ಹೊಂದಿರುವವರಿಗೆ ಸಹ ಕ್ಯಾಶ್​ಬ್ಯಾಕ್​ ಸೌಕರ್ಯ Read more…

BIG NEWS: ನನಗೆ ಆರ್ಡರ್ ಮಾಡಲು ಸಿದ್ದರಾಮಯ್ಯ ಯಾರು ? ಪಕ್ಷದ ಬಗ್ಗೆ, ನಮ್ಮ ಬಗ್ಗೆ ಮಾತನಾಡಿದರೆ ಹುಷಾರ್; ವಿಪಕ್ಷ ನಾಯಕನಿಗೆ HDK ಎಚ್ಚರಿಕೆ

ಬೆಂಗಳೂರು: ಚುನಾವಣೆಯಲ್ಲಿ ನಾವು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದನ್ನು ನಾವು ಇವರನ್ನು ಕೇಳಿ ನಿಲ್ಲಿಸಬೇಕೇ ? ನಮ್ಮ ಪಕ್ಷದ ಬಗ್ಗೆ ಮಾತನಾಡಲು ನನಗೆ ಆರ್ಡರ್ ಮಾಡಲು ಸಿದ್ದರಾಮಯ್ಯ ಯಾರು Read more…

’ನಾಟ್‌ ಔಟ್‌’ ಎಂದ ಥರ್ಡ್‌ ಅಂಪೈರ್‌ ವಿರುದ್ಧ ಮುಗಿಬಿದ್ದ ಗೌತಮ್‌ ಗಂಭೀರ್‌

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯಾವಳಿಯ 45ನೇ ಪಂದ್ಯವಾಗಿ ಪಂಜಾಬ್‌ ಕಿಂಗ್ಸ್‌(ಪಿಬಿಕೆಎಸ್‌) ಮತ್ತು ಕೋಲ್ಕೊತಾ ನೈಟ್‌ ರೈಡರ್ಸ್‌(ಕೆಕೆಆರ್‌) ನಡುವೆ ಭಾರಿ ಹಣಾಹಣಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 Read more…

ʼಪುನರ್ಜನ್ಮʼದ ಬಗ್ಗೆ ಮಗ ಹೇಳಿದ ಕಥೆ ಕೇಳಿ ದಂಗಾದ ತಾಯಿ

ಪುನರ್ಜನ್ಮಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಅನೇಕರು ಪುನರ್ಜನ್ಮವನ್ನು ನಂಬುತ್ತಾರೆ. ಪುನರ್ಜನ್ಮ ನಂಬುವವರಿಗೆ ಇಲ್ಲೊಂದು ಆಸಕ್ತಿದಾಯಕ ಘಟನೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬಳು, ತನ್ನ ಮಗನ ಪುನರ್ಜನ್ಮದ ಬಗ್ಗೆ ಬರೆದಿದ್ದಾಳೆ. ವರದಿಯ Read more…

ಸರ್ಕಾರದ ಹೊಸ ಯೋಜನೆಗೆ ರಾಯಭಾರಿಯಾಗಿ ಕಂಗನಾ ರಣಾವತ್​

ಉತ್ತರ ಪ್ರದೇಶ ಸರ್ಕಾರ ಹೊಸ ಯೋಜನೆಯಾದ ‘ಒಂದು ಜಿಲ್ಲೆ – ಒಂದು ಉತ್ಪನ್ನ’ ರಾಯಭಾರಿಯಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್​ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ Read more…

ʼಆಧಾರ್‌ʼ ಕಾರ್ಡ್‌ ನಲ್ಲಿನ ಬದಲಾವಣೆಗಳು ಈಗ ಮತ್ತಷ್ಟು ಸರಳ

ಬಹುಶಃ ದೇಶದಲ್ಲಿ ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ’ಆಧಾರ್‌’ ಮೊದಲ ಸ್ಥಾನದಲ್ಲಿದೆ. ಹೆಸರು, ವಸತಿಯ ಅಧಿಕೃತ ದಾಖಲೆ ಎನಿಸಿರುವ ಜತೆಗೆ ನೇರ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಗೂ ಆಧಾರ್‌ ಕಾರ್ಡ್‌ Read more…

BIG NEWS: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋದರು…; ಕನ್ಹಯ್ಯ ಕುಮಾರ್ ವಿರುದ್ಧ ಕಿಡಿಕಾರಿದ ಸಿ.ಟಿ.ರವಿ

ಚಿಕ್ಕಮಗಳೂರು: ಇತ್ತೀಚೆಗೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಕನ್ಹಯ್ಯ ಕುಮಾರ್ ಬಿಜೆಪಿ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇವರ ತಾತ-ಮುತ್ತಾತ ಹೀಗೆ Read more…

BIG NEWS: ಸರ್ಕಾರದಿಂದ ಹೊಸ ನಿಯಮ – ಇನ್ಮುಂದೆ ಇವರುಗಳಿಗೆ ಸಿಗೋಲ್ಲ ‌ʼಸಿಮ್‌ʼ ಕಾರ್ಡ್

ಮೊಬೈಲ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಮಾಡಿದೆ. ಈ ಹೊಸ ನಿಯಮದ ಅಡಿಯಲ್ಲಿ, ಕೆಲವು ಗ್ರಾಹಕರು ಹೊಸ ಮೊಬೈಲ್ ಸಂಪರ್ಕವನ್ನು ಸುಲಭವಾಗಿ Read more…

ಪುಟ್ಟ ಮಗನ ಎದುರೇ ಕಾಮಕೇಳಿ ಆಡಿದ ವಿಡಿಯೊ ವೈರಲ್‌, ಅಮಾನತುಗೊಂಡಿದ್ದ DSP-ಮಹಿಳಾ ಪೇದೆಗೆ ವಜಾ ಶಿಕ್ಷೆ

ಶಿಸ್ತಿಗೆ ಹೆಸರಾಗಿರುವ ಪೊಲೀಸ್‌ ಇಲಾಖೆಯಲ್ಲಿ ಅನೈತಿಕ ಸಂಬಂಧದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಾಜಸ್ಥಾನದ ಡಿಎಸ್‌ಪಿ ಮತ್ತು ಮಹಿಳಾ ಪೇದೆಯನ್ನು ಇತ್ತೀಚೆಗೆ ಕೆಲಸದಿಂದ ಅಮಾನತಿನಲ್ಲಿ ಇರಿಸಲಾಗಿತ್ತು. ಬಳಿಕ ಅವರಿಬ್ಬರು ಪೇದೆಯ Read more…

ನಿರ್ಣಾಯಕವಾಗಿದ್ದರೆ ಮಾತ್ರವೇ ಡಿಎನ್‌ಎ ಪರೀಕ್ಷೆ: ಸುಪ್ರೀಂಕೋರ್ಟ್‌ ಮಹತ್ವದ ಸೂಚನೆ

ಸಂಬಂಧಗಳ ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಗಳಿದ್ದಲ್ಲಿ ಕೋರ್ಟ್‌ಗಳು ರಕ್ತ ಪರೀಕ್ಷೆ, ಡಿಎನ್‌ಎ ಟೆಸ್ಟ್‌ಗಳಿಗೆ ಆದೇಶಿಸಕೂಡದು. ಒಂದು ವೇಳೆ ಪ್ರಕರಣದ ಅಂತ್ಯಕ್ಕೆ ನಿರ್ಣಾಯಕವಾಗಿದ್ದು, ಆರೋಪಿ ಅಥವಾ ಅರ್ಜಿದಾರರು ರಕ್ತದ ಮಾದರಿ ಪರೀಕ್ಷೆಗೆ Read more…

ಗಾಂಧಿ ಜಯಂತಿಯಂದು ಬಿಡುಗಡೆಯಾಯ್ತು ‘ಶ್ರೀಕೃಷ್ಣ@gmail.com’ ಟ್ರೈಲರ್

ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಅಭಿನಯದ ‘ಶ್ರೀಕೃಷ್ಣ@gmail.com’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ Read more…

ಮೋದಿಯನ್ನು ಹೀಗೆ ಬಿಟ್ರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತೆ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

ಬೆಂಗಳೂರು: ಗಾಂಧೀಜಿಯಿಂದ ವಿಶ್ವದ ಅನೇಕ ದಿಗ್ಗಜರು ಸ್ಫೂರ್ತಿ ಪಡೆದಿದ್ದಾರೆ. ಆದರೆ ಬಿಜೆಪಿಯವರು ಗಾಂಧಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ Read more…

ʼಕಾಂಗ್ರೆಸ್ʼ ಸೇರ್ಪಡೆ ಹಿಂದಿನ ಕಾರಣ ಬಿಚ್ಚಿಟ್ಟ ಜಿಗ್ನೇಶ್​ ಮೇವಾನಿ

ದಲಿತ ನಾಯಕ ಹಾಗೂ ಗುಜರಾತ್​​ನ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿ ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್​ ಆಯ್ಕೆ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ Read more…

ʼಪಾರ್ಲೆ-ಜಿʼ ಬಗ್ಗೆ ಹಬ್ಬಿದೆ ಹೀಗೊಂದು ವದಂತಿ…! ಬಿಸ್ಕೆಟ್‌ ಕೊಳ್ಳಲು ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ

ನಿಮ್ಮ ಮನೆಯಲ್ಲಿ ಐದು ಎಣ್ಣೆಗಳ ಮಿಶ್ರಣ ಮಾಡಿದ ದೀಪ ಹಚ್ಚದಿದ್ದರೆ ಕೇಡು ಸಂಭವಿಸುತ್ತದೆ, ಮಕ್ಕಳಿಗೆ ಕಣ್ಣಿಗೆ ಕಪ್ಪು ಬಣ್ಣ ಮೆತ್ತದಿದ್ದರೆ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ Read more…

BIG NEWS: ಜೇಮ್ಸ್ ಬಾಂಡ್ ಹೆಸರಲ್ಲಿ ಕಳ್ಳತನ; 007 ಎಂದು ಗೋಡೆ ಮೇಲೆ ಬರೆದು ಎಸ್ಕೇಪ್; ಬಿಚ್ಚು ಗ್ಯಾಂಗ್ ನ ನಾಲ್ವರು ಖದೀಮರ ಬಂಧನ

ಬೆಂಗಳೂರು: ಕರ್ನಾಟಕದಲ್ಲಿ ‘ಜೇಮ್ಸ್ ಬಾಂಡ್’ ಹೆಸರಿನಲ್ಲಿ ಹಾಗೂ ರಾಜಸ್ಥಾನದಲ್ಲಿ ಬಿಚ್ಚು ಗ್ಯಾಂಗ್ ಹೆಸರಲ್ಲಿ ಕಳ್ಳತನ ಮಾಡುತ್ತಿದ್ದ ಬಿಚ್ಚು ಗ್ಯಾಂಗ್ ನ ನಾಲ್ವರು ಖದೀಮರನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. Read more…

ಬಾಹ್ಯಾಕಾಶದಲ್ಲಿ ಚೀನಾದ ಉಪಗ್ರಹ ಪುಂಜ….! ಭೂಮಿಯ ಇಂಚಿಂಚು ಜಾಗದ ಮೇಲೂ ಇರಲಿದೆ ಡ್ರ್ಯಾಗನ್​ ರಾಷ್ಟ್ರದ ಕಣ್ಣು

ಈ ವರ್ಷದ ಜುಲೈ ತಿಂಗಳಲ್ಲಿ ಉತ್ತೀರ್ಣರಾಗಿ ಕಾಲೇಜಿನಿಂದ ಹೊರ ಬಂದ ಸಹಪಾಠಿಗಳ ಗುಂಪೊಂದು ಅತ್ಯಂತ ವಿಶೇಷವಾಗಿ ತಮ್ಮ ಪದವಿ ದಿನದ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ಮುಂದಾಗಿದೆ ಎನ್ನುವುದರ ಬಗ್ಗೆ ಗ್ಲೋಬಲ್​ Read more…

BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ

ಪೂರ್ವ ಲಡಾಖ್ ಪ್ರದೇಶದಲ್ಲಿ ಕಳೆದ ವರ್ಷ ಆರಂಭವಾದ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುವಂತೆ ಕಾಣ್ತಿಲ್ಲ. ಚೀನಾ ಭಾರತವನ್ನು ಕೆಣಕುವ ಪ್ರಯತ್ನ ಮುಂದುವರೆಸಿದೆ. ಚೀನಾ ನಿರಂತರವಾಗಿ ಪ್ರಚೋದನಕಾರಿ Read more…

ಕ್ರೇಟಾ, ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಟಾಟಾದಿಂದ ಬರುತ್ತಿದೆ ಮತ್ತೊಂದು ಎಸ್‌ಯುವಿ

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಪ್ರೀಮಿಯಂ ಎಸ್‌ಯುವಿ ಪರಿಚಯಿಸಲಿರುವ ಟಾಟಾ ಮೋಟರ್ಸ್, ’ಬ್ಲಾಕ್‌ಬರ್ಡ್’ ಕೋಡ್‌ ಹೆಸರಿನಲ್ಲಿ ಮಧ್ಯಂತರ ಗಾತ್ರದ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಕಾರಿನ ಚಿತ್ರಗಳು ಇತ್ತೀಚೆಗೆ ಆನ್ಲೈನ್‌ನಲ್ಲಿ Read more…

BIG NEWS: ಖಾದಿ ಎಂಪೋರಿಯಂನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿಸಿದ ಸಿಎಂ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ, ಖಾದಿ ಎಂಪೋರಿಯಂ ನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ Read more…

ಪತಿ ಬಿಟ್ಟು ಪ್ರೇಮಿ ಜೊತೆ ಹೋದವಳಿಗೆ 8 ತಿಂಗಳ ನಂತ್ರ ಮತ್ತೆ ನೆನಪಾಯ್ತು ಮಗಳು, ಪತಿಯ ಪ್ರೀತಿ…!

ಯಾರನ್ನು ಮರೆತ್ರೂ ಮಕ್ಕಳನ್ನು ಮರೆಯಲು ತಾಯಿಗೆ ಸಾಧ್ಯವಿಲ್ಲ. ಅನೇಕ ದಿನಗಳವರೆಗೆ ತಾಯಿ ಮಕ್ಕಳಿಂದ ದೂರವಿರುವುದಿಲ್ಲ. ಪ್ರೀತಿಗಾಗಿ ಮಗಳನ್ನು ತೊರೆದು ಹೋದ ಯುಪಿಯ ಮೊರಾದಾಬಾದ್ ಮಹಿಳೆಗೂ ತನ್ನ ಮಗಳ ನೆನಪಾಗಿದೆ. Read more…

ಕೊರೊನಾ ನಂತ್ರ ಕಾಡ್ತಿದೆ ಈ ಅಪಾಯಕಾರಿ ಸಮಸ್ಯೆ

ಕೊರೊನಾ ಸ್ವರೂಪ ಮಾತ್ರ ಬದಲಾಗ್ತಿಲ್ಲ. ಕೊರೊನಾ ಲಕ್ಷಣಗಳು ಬದಲಾಗ್ತಿವೆ. ಕೊರೊನಾದ ಹೊಸ ಹೊಸ ಲಕ್ಷಣಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿವೆ. ಕೊರೊನಾ ಮುಗಿದ ನಂತ್ರವೂ ಅನೇಕರು ಬೇರೆ ಬೇರೆ ಅಡ್ಡಪರಿಣಾಮಗಳನ್ನು Read more…

ಧೋನಿ ನಾಯಕತ್ವದಲ್ಲಿಂದು ಸಿಎಸ್​ಕೆ 200ನೇ ಪಂದ್ಯ….! ಹೀಗಿದೆ ನೋಡಿ ಐಪಿಎಲ್​ನಲ್ಲಿ ಧೋನಿ ನಡೆದು ಬಂದ ಹಾದಿ

ಟೀಂ ಇಂಡಿಯಾ ಶ್ರೇಷ್ಟ ಕ್ಯಾಪ್ಟನ್​​ಗಳಲ್ಲಿ ಮಹೇಂದ್ರ ಸಿಂಗ್​ ಧೋನಿ ಕೂಡ ಒಬ್ಬರು ಎಂದು ಹೇಳಿದ್ರೆ ತಪ್ಪಾಗಲಾರದು. ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ತಮ್ಮ ವೃತ್ತಿ ಜೀವನದ ಮತ್ತೊಂದು Read more…

500ಕ್ಕೂ ಹೆಚ್ಚು ರನ್ ಗಳಿಸಿದ ಈ ಆಟಗಾರನಿಗೆ ಇದು ಕೊನೆ ಐಪಿಎಲ್ ಆಗಲಿದೆಯಾ….?

ಐಪಿಎಲ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈ ಋತುವಿನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಯೆಲ್ಲೋ ಆರ್ಮಿಯ ಬಹುತೇಕ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. Read more…

BIG NEWS: ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಕ್ಯಾಪ್ಟನ್​ ಅಮರೀಂದರ್​ ಸಿಂಗ್..​​..!

ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಈಗಾಗಲೇ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಅಮರೀಂದರ್​​ ‘ಪಂಜಾಬ್​ ವಿಕಾಸ್​ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ Read more…

BIG NEWS: ಭೂಸ್ವಾಧೀನಕ್ಕೆ ವಿರೋಧ; ಗಾಂಧಿ ವೇಷ ಧರಿಸಿ ಬೀದಿಗಿಳಿದ ಅನ್ನದಾತ; ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು

  ಬೆಂಗಳೂರು: ಶಿವರಾಮ್ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಗಾಂಧಿ ವೇಷ ಧರಿಸಿ ವಿನೂತನ ಧರಣಿ ನಡೆಸುವ ಮೂಲಕ Read more…

BIG NEWS: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಎದುರಾಯ್ತು ಸಂಕಷ್ಟ…!

ಮಂಡ್ಯ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಸಂಕಷ್ಟ ಎದುರಾಗಿದೆ. ಗೋದಾಮಿಗೆ ಬಾಡಿಗೆ, ಕಂದಾಯ ಹಣ ಪಾವತಿಸದ ಹಿನ್ನೆಲೆಯಲ್ಲಿ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧರಿಸಿದೆ. ನಿಶಾ Read more…

ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..!

ನ್ಯೂ ನೆಟ್‌ಫ್ಲಿಕ್ಸ್ ಹಿಟ್ ಸ್ಕ್ವಿಡ್ ಗೇಮ್ ನಲ್ಲಿ ತನ್ನ ಮೊಬೈಲ್ ಸಂಖ್ಯೆಯು ಕಾಣಿಸಿಕೊಂಡ ನಂತರ ದಕ್ಷಿಣ ಕೊರಿಯಾದ ವ್ಯಕ್ತಿಗೆ ಸಾವಿರಾರು ಫೋನ್ ಕರೆಗಳು ಬಂದಿವೆ ಎಂದು ನ್ಯೂಯಾರ್ಕ್ ಪೋಸ್ಟ್ Read more…

ಧೂಮ ಸ್ಥಾವರದಿಂದ ಶೇ.80 ರಷ್ಟು ಮಾಲಿನ್ಯ ನಿಯಂತ್ರಣ

ದೆಹಲಿಯ ಕನಾಟ್ ಪ್ಲೇಸ್‌ನಲ್ಲಿರುವ ಧೂಮ ಸ್ಥಾವರವು ಕೆಲಸ ಮಾಡುತ್ತಿದ್ದು, ಮಾಲಿನ್ಯದ ಮಟ್ಟದಲ್ಲಿ 80%ದಷ್ಟು ಇಳಿಕೆಯಾಗಿದೆ ಎಂದು ತೋರುತ್ತಿರುವುದಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿಕೊಂಡಿದ್ದಾರೆ. ಗಾಳಿ ಶುದ್ಧಗೊಳಿಸುವ Read more…

BIG NEWS: ಕೊರೊನಾ ನಡುವೆ ರಾಜ್ಯದಲ್ಲಿ ಹೆಚ್ಚಿದ ಡೆಂಘಿ ಪ್ರಕರಣ; 3,572 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಡೆಂಘ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೇವಲ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...