alex Certify Live News | Kannada Dunia | Kannada News | Karnataka News | India News - Part 3756
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳಿಗೆ ಎಂದಿನಿಂದ ಸಿಗಲಿದೆ ಕೊರೊನಾ ಲಸಿಕೆ…? ಮೊದಲು ಯಾರಿಗೆ ಸಿಗಲಿದೆ ಡೋಸ್….? ಬೆಲೆ ಎಷ್ಟು….? ಇಲ್ಲಿದೆ ವಿವರ

ಕೊರೊನಾ ನಿಯಂತ್ರಣಕ್ಕೆ ದೊಡ್ಡ ಅಸ್ತ್ರ ಕೊರೊನಾ ಲಸಿಕೆ. ಭಾರತದಲ್ಲಿ ಈವರೆಗೆ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿತ್ತು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಾಡಲಿದೆ ಎಂಬ ಭಯವಿದೆ. Read more…

‘ಕರ್ನಾಟಕವನ್ನು ಕತ್ತಲೆಗೆ ತಳ್ಳಿದ್ದೇ ಸಿದ್ದರಾಮಯ್ಯ’: ಕಾಂಗ್ರೆಸ್​ ಟ್ವೀಟ್​​ಗೆ ಟಾಂಗ್​ ಕೊಟ್ಟ ಬಿಜೆಪಿ

ದೇಶದಲ್ಲಿ ಕಲ್ಲಿದ್ದಲು ಕೊರತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯೇ ಕಾರಣ ಎಂದು ಟ್ವಿಟರ್​ನಲ್ಲಿ ಟೀಕಿಸಿದ್ದ ಕಾಂಗ್ರೆಸ್​​ಗೆ ಬಿಜೆಪಿ ಟ್ವಿಟರ್​ ಮೂಲಕವೇ ಟಾಂಗ್​ ನೀಡಿದೆ. 2016ರ ಮಾರ್ಚ್ 18ರಂದು Read more…

ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ

ದೇಶದ ಜನರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ವೈದ್ಯಕೀಯ ವಿಮೆಯ ಸೌಲಭ್ಯಗಳಿಂದ ವಂಚಿತರಾಗಿರುವ 40 ಕೋಟಿಗೂ ಅಧಿಕ ಜನರಿಗೆ ಸರ್ಕಾರ ಹೊಸ ಆರೋಗ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರ Read more…

ಮುಜರಾಯಿ ಇಲಾಖೆ ಅರ್ಚಕರು ಹಾಗೂ ನೌಕರರಿಗೆ ದಸರಾ ಬಂಪರ್​; 6ನೇ ವೇತನ ಆಯೋಗ, ಆರೋಗ್ಯ ವಿಮೆ ಸೌಲಭ್ಯ

ದಸರಾ ಹಬ್ಬದ ಹೊಸ್ತಿಲಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇಗುಲಗಳ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಬಂಪರ್​ ಕೊಡುಗೆಯನ್ನು ನೀಡಿದೆ. ಈ ವಿಚಾರವಾಗಿ ಮಾತನಾಡಿದ ಸಚಿವೆ ಶಶಿಕಲಾ Read more…

ತಂದೆಯನ್ನು ಪೈಲಟ್​​ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!

ಪುಟ್ಟ ಬಾಲಕಿಯೊಬ್ಬಳು ವಿಮಾನಯಾನದ ವೇಳೆ ವಿಶೇಷ ಕಾರಣಕ್ಕಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಾನು ಹತ್ತಿದ ವಿಮಾನದಲ್ಲಿ ತಂದೆಯೇ ಪೈಲಟ್​ ಆಗಿ ಬಂದಿದ್ದಾರೆ ಎಂದು ತಿಳಿದ Read more…

ಮನೆಗಳ ಮೇಲೆ ಪತನಗೊಂಡ ವಿಮಾನ: ಭೀಕರ ಅವಘಡದಲ್ಲಿ ಇಬ್ಬರು ಬಲಿ

ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು Read more…

BREAKING: 2 – 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್​ ಲಸಿಕೆ ಬಳಕೆಗೆ ಗ್ರೀನ್‌ ಸಿಗ್ನಲ್

ಭಾರತ್​ ಬಯೋಟೆಕ್​​ ನಿರ್ಮಿತ ಕೋವ್ಯಾಕ್ಸಿನ್​ ಲಸಿಕೆಗಳನ್ನು 2 – 18 ವರ್ಷದೊಳಗಿನ ಮಕ್ಕಳಿಗೂ ಬಳಕೆ ಮಾಡಲು ಡಿಸಿಜಿಐ ತುರ್ತು ಅನುಮತಿ ನೀಡಿದೆ.‌ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಸಂಸ್ಥೆಯು Read more…

‘ಪುಟಗೋಸಿ’ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಸಿದ್ದರಾಮಯ್ಯ 23 ಶಾಸಕರ ಹೊಟ್ಟೆ ಮೇಲೆ ಹೊಡೆದಿದ್ರು: ಮಾಜಿ ಸಿಎಂ ಹೆಚ್​.ಡಿ.ಕೆ. ಗಂಭೀರ ಆರೋಪ

ನಾನು ಸುಮ್ಮನೇ ಇದ್ದರೂ ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾನೆ. ನಾನಿನ್ನು ಹೆಚ್.​ಡಿ.ಕೆ. ಮಾತನ್ನು ನೆಗ್ಲೆಕ್ಟ್​ ಮಾಡುತ್ತೇನೆ ಎಂದು ಕೆಲ ದಿನಗಳ ಹಿಂದಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ Read more…

ವಿರೋಧ ಪಕ್ಷ ನಾಯಕನ ಸ್ಥಾನವನ್ನು ಪುಟಗೋಸಿ ಎಂದ ಹೆಚ್.​​ಡಿ.ಕೆ. ಗೆ ವಿ.ಎಸ್.​ ಉಗ್ರಪ್ಪ ತಿರುಗೇಟು

ವಿಪಕ್ಷ ನಾಯಕ ಸಿದ್ದರಾಮಯ್ಯರ ಸ್ಥಾನವನ್ನು ಪುಟಗೋಸಿ ಎಂದು ಕರೆದ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್​ ನಾಯಕ ವಿ.ಎಸ್.​ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹೇಳಿಕೆ Read more…

‘ಪುಷ್ಪ’ ಸಿನಿಮಾದ ಎರಡನೇ ಹಾಡಿನ ಸಾಂಗ್ ಪ್ರೋಮೊ ರಿಲೀಸ್

ಈಗಾಗಲೇ ಸಾಕಷ್ಟು ಸದ್ದು ಮಾಡಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ‘ಪುಷ್ಪ’ ಚಿತ್ರದ ಎರಡನೇ ಹಾಡು ನಾಳೆ ಬಿಡುಗಡೆಯಾಗುತ್ತಿದ್ದು ಇಂದು ಈ ಹಾಡಿನ ಸಾಂಗ್ ಪ್ರೋಮೊ Read more…

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಬಿಗ್​ ಶಾಕ್​: ಡಿಸೈನ್​ ಬಾಕ್ಸ್​ ಸಂಸ್ಥೆಯ ಮೇಲೆ ಐಟಿ ದಾಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಐಟಿ ಅಧಿಕಾರಿಗಳು ಪರೋಕ್ಷವಾಗಿ ಬಿಗ್​ ಶಾಕ್​ ನೀಡಿದ್ದಾರೆ. ಬೆಳ್ಳಂ ಬೆಳಗ್ಗೆ ರಾಜ್ಯದಲ್ಲಿ ಡಿಸೈನ್​ ಬಾಕ್ಸ್​ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Read more…

RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು

ಈ ಬಾರಿ ವಿರಾಟ್ ಪಡೆ ಐಪಿಎಲ್ ನಲ್ಲಿ ಕಪ್ ಎತ್ತಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಐಪಿಎಲ್ ನಿಂದ ಹೊರ Read more…

BSY ಆಪ್ತರ ಮೇಲೆ ಐಟಿ ದಾಳಿ ನಡೆಸಿದ್ದೇ ಸಿದ್ದರಾಮಯ್ಯ: ಯಡಿಯೂರಪ್ಪರನ್ನು ಕಪಿಮುಷ್ಠಿಯಲ್ಲಿಡಲು ನಡೆದಿದೆ ರಣತಂತ್ರ; ಹೆಚ್​ಡಿಕೆ ಹೊಸ ಬಾಂಬ್​​

ಬಿ.ಎಸ್​ ಯಡಿಯೂರಪ್ಪ ಆಪ್ತರ ನಿವಾಸಗಳ ಮೇಲೆ ನಡೆದ ಐಟಿ ದಾಳಿಗಳ ಬಗ್ಗೆ ಪರ – ವಿರೋಧಗಳ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಸ್ಫೋಟಕ Read more…

ʼನಾಲ್ವರು ಮಕ್ಕಳು…. ನಾಲ್ಕು ಜಿಲ್ಲೆʼ…..! ಸೋಲದೇವನಹಳ್ಳಿ ಮಕ್ಕಳ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ಮಂಗಳೂರು ಡಿಸಿಪಿ

ಪೋಷಕರು ಓದಲು ಪೀಡಿಸುತ್ತಾರೆ ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದ ಏಳು ಮಂದಿ ಮಕ್ಕಳು ಕೊನೆಗೂ ಪತ್ತೆಯಾಗಿದ್ದಾರೆ. ನಿನ್ನೆ ಮೂವರು ಮಕ್ಕಳು ಪತ್ತೆಯಾಗಿದ್ದರೆ ಇಂದು ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. Read more…

ಕೈನಲ್ಲಿ ಚಂಬು ಹಿಡಿದು ಟಾಯ್ಲೆಟ್ ಬಳಿ ಓಡಲಿದ್ದಾರೆ ವೃದ್ಧ ಮಹಿಳೆಯರು….!

ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಆದ್ರೆ ದೇಶದ ಅನೇಕ ಕಡೆ ಇನ್ನೂ ಬಯಲು ಮಲ ವಿಸರ್ಜನೆ ಜಾರಿಯಲ್ಲಿದೆ. ಕೆಲವರು ಮನೆಯಲ್ಲಿ ಶೌಚಾಲಯವಿದ್ರೂ ಬಯಲು ಮಲ ವಿಸರ್ಜನೆಯನ್ನು ಇಷ್ಟಪಡ್ತಿದ್ದಾರೆ. ಮಧ್ಯಪ್ರದೇಶದ Read more…

ಅಕ್ಟೋಬರ್‌ 14ರಂದು ಬಿಡುಗಡೆಯಾಗಲಿದೆ ‘ಮದಗಜ’ ಟೀಸರ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ಟೀಸರ್ ಅನ್ನು ಅಕ್ಟೋಬರ್‌ 14ರಂದು ಸಂಜೆ 5:05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಖಾಸಗಿ ಆಸ್ಪತ್ರೆಯ ಲಸಿಕೆ ಡೇಟಾ ತನ್ನ ಬಳಿ ಇಲ್ಲವೆಂದ ಕೇಂದ್ರ ಸರ್ಕಾರ

ಖಾಸಗಿ ಆಸ್ಪತ್ರೆಗಳು ಪ್ರತಿ ದಿನ ನೀಡುವ ಲಸಿಕೆ ಡೇಟಾ ತನ್ನ ಬಳಿ ಇಲ್ಲ ಎಂದು ಸರ್ಕಾ ಹೇಳಿಕೊಂಡಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರು ಪ್ರತಿ ದಿನ Read more…

ದುರ್ಗಾ ಮಾತೆ ಪೆಂಡಾಲ್‌ ನಲ್ಲಿ ವಲಸಿಗರ ಸಮಸ್ಯೆ ವಿವರಿಸುವ ಥೀಮ್

ಕೊಲ್ಕತ್ತಾದಲ್ಲಿ ಭರ್ಜರಿಯಾಗಿ ಆಚರಣೆಯಾಗುವ ದುರ್ಗಾ ಪೂಜೆಯಲ್ಲಿ ಈ ಬಾರಿ ವಿಶೇಷ ಆಕರ್ಷಣೆಗಳು ಗಮನ ಸೆಳೆಯುತ್ತಿವೆ. ವಿವಿಧ ಥೀಮ್ ಗಳು ಜನರನ್ನು ಆಕರ್ಷಿಸುತ್ತಿದ್ದು, ಪೆಂಡಾಲ್‌ ಗಳು ಕೇವಲ ಪೂಜೆಗೆ ಸೀಮಿತವಾಗದೇ Read more…

RSS ವಿರುದ್ಧ ಮಾತನಾಡುವುದು ಬೆಂಕಿ ಜೊತೆಗಿನ ಸರಸದಂತೆ ಎಂದ ಈಶ್ವರಪ್ಪರಿಗೆ ಸಿದ್ದರಾಮಯ್ಯ ಟಾಂಗ್​​

ಸಿದ್ದರಾಮಯ್ಯ ಹಾಗೂ ಆರ್​ಎಸ್​ಎಸ್​ ನಡುವಿನ ಮಾತಿನ ಯುದ್ಧ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಈ ಯುದ್ಧವನ್ನು ತಾನು ಕೊನೆಗೊಳಿಸುವುದೂ ಇಲ್ಲ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಘಂಟಾಘೋಷವಾಗಿ Read more…

ರಿಲಾಯನ್ಸ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ, ಪಡೆಯಿರಿ ಉಚಿತ ಡೇಟಾ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಗ್ರಾಹಕರಿಗೆ ಉಚಿತ ಡೇಟಾ ಗೆಲ್ಲುವ ಅವಕಾಶ ಸಿಗ್ತಿದೆ. ಜಿಯೋ ಗ್ರಾಹಕರಿಗಾಗಿ Jio Desserts Corner Picture Quiz ಏರ್ಪಡಿಸ್ತಿದೆ. ಇಂದಿನಿಂದ ಈ Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿ ಗರ್ಭಧರಿಸಿದ ಶಿಕ್ಷಕಿ…!

ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ದಾರಿ ತಪ್ಪುವ ಘಟನೆ ಹೆಚ್ಚಾಗಿದೆ. ಅಮೆರಿಕಾದ ಫ್ಲೋರಿಡಾದಲ್ಲಿ ಶಿಕ್ಷಕಿಯೊಬ್ಬಳು ತಲೆ ತಗ್ಗಿಸುವ ಕೆಲಸ ಮಾಡಿದ್ದಾಳೆ. ಅಪ್ರಾಪ್ತ ವಿದ್ಯಾರ್ಥಿ ಜೊತೆ Read more…

ಆರ್ಯನ್ ಬೆಂಬಲಿಸಿದ್ದ ಮೆಹಬೂಬಾ ಮುಫ್ತಿ ವಿರುದ್ಧ ದೂರು

ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ಡ್ರಗ್ಸ್ ಪ್ರಕರಣದ ವಿಚಾರಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಮೆಹಬೂಬಾ ಮುಫ್ತಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ Read more…

ಬೆಂಗಳೂರು ನಗರ ಉಸ್ತುವಾರಿ ಗೊಂದಲ: ಕಾದು ನೋಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ನಗರ ಉಸ್ತುವಾರಿ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿಯೇ ಭಿನ್ನಮತ ಮೂಡಿದೆ. ಸದ್ಯ ಈ ಖಾತೆಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಯಾರ ಹೆಗಲಿಗೆ ಈ ಜವಾಬ್ದಾರಿ Read more…

ತೆರಿಗೆ ಪಾವತಿದಾರರೇ ಗಮನಿಸಿ: SBI ಯೋನೊ ಆಪ್‌ ಮೂಲಕವೂ ಸಲ್ಲಿಸಬಹುದು ಐಟಿ ರಿಟರ್ನ್

ಆದಾಯ ತೆರಿಗೆ ವರದಿ (ರಿಟರ್ನ್) ಸಲ್ಲಿಸಲು ವಿವಿಧ ಆನ್ ಲೈನ್ ಆಯ್ಕೆಗಳಿವೆ. ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಕೂಡ ಇದೆ. ಅಲ್ಲದೇ ಎಸ್.ಬಿ.ಐ.ನ ಯೋನೋ ಅಪ್ಲಿಕೇಶನ್ Read more…

BIG NEWS: ಕಳೆದ 3 ದಿನಗಳಲ್ಲಿ ಬರೋಬ್ಬರಿ 5.03 ಲಕ್ಷ ಕೋಟಿ ಸಂಪತ್ತು ಗಳಿಸಿದ ಹೂಡಿಕೆದಾರರು

ಶೇರುಪೇಟೆಯಲ್ಲಿನ ಬೆಳವಣಿಗೆ ಹೂಡಿಕೆದಾರರಿಗೆ ಖುಷಿ ತಂದಿದ್ದು, ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅಂದಾಜು 5.03 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಹೆಚ್ಚಾಗಿದೆ. ಬಿಎಸ್ಇ ನಲ್ಲಿ 30-ಷೇರುಗಳ ಬೆಂಚ್ ಮಾರ್ಕ್ Read more…

ಟಿ-20 ವಿಶ್ವಕಪ್ ಗೆ ದಿನಗಣನೆ: ತಂಡ ಸೇರಲಿರುವ ಮುಂಬೈ ಆಟಗಾರರು

ಐಪಿಎಲ್ ಅಂತಿಮ ಘಟ್ಟ ತಲುಪಿದೆ. ಟಿ-20 ವಿಶ್ವಕಪ್ ಗೆ ತಯಾರಿ ಶುರುವಾಗಿದೆ. 2021 ರ ಟಿ 20 ವಿಶ್ವಕಪ್‌ಗಾಗಿ, ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು, Read more…

‘ಒಂದೇ ಪಕ್ಷದಲ್ಲಿ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ; ಯಾರ ಕೈಯಲ್ಲೂ ಆಗದ್ದನ್ನು ಸಾಧಿಸೋದೇ ನನ್ನ ಕೆಲಸ’ – ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ

ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರನ್ನು ಒಂದೇ ಪಕ್ಷದಲ್ಲಿ ಇರುವಂತೆ ಮಾಡುತ್ತೇನೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಎಂ. ಇಬ್ರಾಹಿಂ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು Read more…

ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

ರಾಜ್ಯದಲ್ಲಿ ಕಳವಳ ಸೃಷ್ಟಿಸಿದ್ದ ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಸೋಲದೇವನಹಳ್ಳಿ ಅಪಾರ್ಟ್​ಮೆಂಟ್​ನಿಂದ ನಾಪತ್ತೆಯಾಗಿದ್ದ ಮಕ್ಕಳಲ್ಲಿ ಮೂವರು ನಿನ್ನೆ ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದರು, ಇದೀಗ ಉಳಿದ ನಾಲ್ವರು Read more…

ಅ.17ರ ನಂತ್ರ ಈ ರಾಶಿಯವರಿಗೆ ಶುರುವಾಗ್ತಿದೆ ಸಂಕಷ್ಟ: 1 ತಿಂಗಳು ಕಾಡಲಿದೆ ತೊಂದರೆ

ಸೂರ್ಯ ಗ್ರಹ ಪ್ರಭಾವಿ ಗ್ರಹಗಳಲ್ಲಿ ಒಂದು. ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಪರಿವರ್ತನೆ ಮಾಡ್ತಾನೆ. ಈ ಭಾರಿ ಅಕ್ಟೋಬರ್ 17ರಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡ್ತಿದ್ದಾನೆ. Read more…

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಇರಲಿದೆ ವರುಣನ ಅಬ್ಬರ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಮುಂಗಾರು ಮಳೆ ಮುಗಿಯುವ ಲಕ್ಷಣಗಳೇ ಗೋಚರವಾಗುತ್ತಿಲ್ಲ. ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗ ಮತ್ತು ಉತ್ತರ ಅಂಡಮಾನ್​​ ಭಾಗಗಳಲ್ಲಿ ಉಂಟಾಗಿರುವ ಸುಳಿಗಾಳಿ, ಜವಾಬ್​ ಚಂಡಮಾರುತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...