alex Certify Live News | Kannada Dunia | Kannada News | Karnataka News | India News - Part 3747
ಕನ್ನಡ ದುನಿಯಾ
    Dailyhunt JioNews

Kannada Duniya

1 ನೇ ತರಗತಿ ಆರಂಭಿಸುವ ಕುರಿತು ಸಿಎಂ ಮುಖ್ಯ ಮಾಹಿತಿ

ದಾವಣಗೆರೆ: ರಾಜ್ಯದಲ್ಲಿ ಒಂದನೇ ತರಗತಿ ಆರಂಭಿಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಭಾನುವಾರವೂ ಶಾಲೆ, ಪಠ್ಯಕ್ರಮ ಪೂರ್ಣಗೊಳಿಸಲು ಶನಿವಾರ, ಭಾನುವಾರವೂ ಕ್ಲಾಸ್

ಬೆಂಗಳೂರು: ಭಾನುವಾರವೂ ಶಾಲೆಗಳನ್ನು ನಡೆಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಚಿಂತನೆ ನಡೆಸಿದೆ. ಪಠ್ಯಕ್ರಮ ಕಡಿತ ಮಾಡುವ ಆಲೋಚನೆ ಇಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. Read more…

ಪಡಿತರ ಚೀಟಿದಾರರು ಸೇರಿ ಗ್ರಾಮೀಣ ಜನತೆಗೆ ಸಿಎಂ ಗುಡ್ ನ್ಯೂಸ್

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಂಪರ್ಕ ಇರುವ ಎಲ್ಲ ಸಂಸ್ಥೆಗಳು ಸಮರ್ಪಕವಾಗಿ  ಕಾರ್ಯನಿರ್ವಹಿಸಿದಾಗ ಮಾತ್ರ ಜನಪರ ಸರ್ಕಾರ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ನ್ಯಾಮತಿ Read more…

ಹೆಣ್ಣು ಮಗು ಜನಿಸಿದ್ದಕ್ಕೆ ಉಚಿತ ಪೆಟ್ರೋಲ್ ವಿತರಿಸಿ ಸಂಭ್ರಮ

ಬೇತುಲ್: ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವ ಸಂಭ್ರಮಕ್ಕೆ ಉಚಿತ ಪೆಟ್ರೋಲ್ ವಿತರಿಸಿದ್ದಾರೆ. ಬೆತುಲ್ ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ ಹೊಂದಿರುವ ದೀಪಕ್ ಸೈನಾನಿ ಎಂಬುವವರ ಸಹೋದರಿಯು Read more…

ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್

ದೂರದ ಪ್ರಯಾಣವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಬೇಸರ ತಪ್ಪಿಸಲು ಕೆಲವರು ಸಂಗೀತ ಕೇಳಿದ್ರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಆದರೆ, ಇಲ್ಲೊಬ್ಬಾಕೆ ಯುವತಿ ತಮ್ಮ ಸಹ ಪ್ರಯಾಣಿಕರೊಂದಿಗೆ ಬಾಲಿವುಡ್ Read more…

BIG SHOCKING: ಉಗ್ರರ ಅಟ್ಟಹಾಸ, ಪಾಯಿಂಟ್ ಬ್ಲಾಕ್ ನಲ್ಲಿ ಮತ್ತೊಬ್ಬ ವ್ಯಾಪಾರಿ ಹತ್ಯೆ; ಕಾಶ್ಮೀರದಲ್ಲಿ 2 ವಾರದಲ್ಲಿ 8 ಮಂದಿ ಜೀವ ತೆಗೆದ ಭಯೋತ್ಪಾದಕರು

ಶ್ರೀನಗರ: ಭಯೋತ್ಪಾದಕರು ಶ್ರೀನಗರದಲ್ಲಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಕಳೆದ 2 ವಾರಗಳಲ್ಲಿ ನಡೆದ 8 ನೇ ಹತ್ಯೆ ಇದಾಗಿದೆ. ಕಾಶ್ಮೀರದಲ್ಲಿ ನಡೆದ ಸರಣಿ ನಾಗರಿಕ ಹತ್ಯೆಗಳು ಶಿಬಿರಗಳಲ್ಲಿ ವಾಸಿಸುತ್ತಿರುವ Read more…

ಭಾರಿ ಮಳೆಗೆ ಭೂಕುಸಿತ: 3 ಸಾವು, 10 ಜನ ನಾಪತ್ತೆ: ವರ್ಷಧಾರೆಗೆ ಕೇರಳ ಅಸ್ತವ್ಯಸ್ತ -2018 ರ ಪ್ರವಾಹ ನೆನಪಿಸಿದ ಅವಘಡ

ತಿರುವನಂತಪುರಂ: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಕಾರಣದಿಂದಾಗಿ ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ವಿಶೇಷವಾಗಿ ಪಟ್ಟನಂತಿಟ್ಟಾದಲ್ಲಿ ಭಾರಿ ಮಳೆಯಾಗುತ್ತಿದ್ದು, 2018 ರ Read more…

ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಅಭ್ಯರ್ಥಿಗಳು ಕಣಕ್ಕೆ, HDK ಡೀಲರ್: ಜಮೀರ್ ಅಹ್ಮದ್ ಗಂಭೀರ ಆರೋಪ

ಬೆಂಗಳೂರು: ಅಕ್ಟೋಬರ್ 30 ರಂದು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದ್ದಾರೆ. Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ, ಜನವರಿಯಿಂದ ಜನರ ಮನೆ ಬಾಗಿಲಿಗೆ ಪಡಿತರ

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಂಪರ್ಕ ಇರುವ ಎಲ್ಲ ಸಂಸ್ಥೆಗಳು ಸಮರ್ಪಕವಾಗಿ  ಕಾರ್ಯನಿರ್ವಹಿಸಿದಾಗ ಮಾತ್ರ ಜನಪರ ಸರ್ಕಾರ ಆಗುತ್ತದೆ. ಈ ತತ್ವದ ಹಿನ್ನೆಲೆಯಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಇವತ್ತು ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 264 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 421 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ Read more…

BIG NEWS: ಬಿ.ಎಸ್.ವೈ. ಬಿಜೆಪಿಯ ಮಹಾನ್ ನಾಯಕ ಎನ್ನುತ್ತಲೇ ಪದಚ್ಯುತಿಗೊಳಿಸಿದ್ದೇಕೆ ? ಯಡಿಯೂರಪ್ಪರನ್ನು ಮೂಲೆಗುಂಪು ಮಾಡುತ್ತಿದೆಯಾ ಕಮಲ ಪಾಳಯ ?

ಬೆಂಗಳೂರು: ಆಂತರಿಕ ಕಿತ್ತಾಟಕ್ಕೆ ಪೇಟೇಂಟ್ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಹತ್ತಾರು ಬಣಗಳಾಗಿ ಬಣವೆಗೆ ಬೆಂಕಿ ಬಿದ್ದಂತಾಗಿದೆ. ಪರರ ಮನೆಯ ಇಣುಕುವ ಬದಲು ನಿಮ್ಮ ಮನೆಗೆ ಬಿದ್ದ ಬೆಂಕಿಯ ಆರಿಸಿಕೊಳ್ಳಿ Read more…

ಸಿ.ಟಿ. ರವಿ ಕೋಟಿ ರವಿಯಾಗಿದ್ದು ಹೇಗೆ?; 49 ಲಕ್ಷ ಇದ್ದ ಆಸ್ತಿ 5 ಕೋಟಿಗೂ ಅಧಿಕವಾದದ್ದು ಎಲ್ಲಿಂದ ? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಲೂಟಿ ರವಿ ಎಂದು ಕರೆದಿರುವ ಕಾಂಗ್ರೆಸ್, ಕೋಟಿ ರವಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ. 2004-2010 ರ ಮಧ್ಯೆ 49 Read more…

ಮಣ್ಣಾಗಿದ್ದ ಮಗಳ ಬಟ್ಟೆ ಕಂಡು ವಿಚಾರಿಸಿದ ಮನೆಯವರಿಗೆ ಬಿಗ್ ಶಾಕ್: ಕಬ್ಬು ಕೊಡುವುದಾಗಿ ಪೊದೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ 20 ವರ್ಷದ ಎಂಡೋಸಲ್ಫಾನ್ ಸಂತ್ರಸ್ತೆ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪುತ್ತೂರಿನ ಕಬಕ ಹಳ್ಳಿಯ ಮುರಾದ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಿಎಂ ಘೋಷಣೆ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ ದಾವಣಗೆರೆ ಜಿಲ್ಲೆ ನ್ಯಾಮತಿ ಸುರಹೊನ್ನೆಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಜನವರಿಯಿಂದ ರಾಜ್ಯಾದ್ಯಂತ ಮನೆಬಾಗಿಲಿಗೆ ಪಡಿತರ Read more…

CWC ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ ಸೋನಿಯಾ ಗಾಂಧಿ

ನವದೆಹಲಿ: ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ 23 (ಜಿ-23) ನಾಯಕರಿಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಅಲ್ಲದೆ ಅವರು ಫ್ರಾಂಕ್ನೆಸ್ ಅನ್ನು Read more…

ಒಂದು ‌ʼಪೆಗ್ʼ ಹಾಕಿ ಮಲಗಿ ಎಂದ ಸಚಿವೆ..! ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಪ್ರತಿಪಾದಿಸುತ್ತಿದ್ದರೆ, ಅವರ ಮಂತ್ರಿಗಳು ಮಾತ್ರ ಮದ್ಯಪಾನ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ. ಸಚಿವೆ ಅನಿಲಾ ಭೇಡಿಯಾ ಅವರು ಮದ್ಯಪಾನ Read more…

RSS ಬಗ್ಗೆ ಗಂಧಗಾಳಿ ಗೊತ್ತಿಲ್ಲದೇ ಕುಮಾರಸ್ವಾಮಿ ಆರೋಪ; ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಸಿದ್ದು-ಹೆಚ್.ಡಿ.ಕೆ ಸ್ಪರ್ಧೆ; ಆರ್.ಅಶೋಕ್ ವಾಗ್ದಾಳಿ

ದಾವಣಗೆರೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಆರ್.ಎಸ್.ಎಸ್ ಬಗ್ಗೆ ಗಂಧಗಾಳಿಯಿಲ್ಲ, ಯಾವುದೋ ಪುಸ್ತಕ ಓದಿ ಅದೇ ನಿಜ ಎಂಬ ರೀತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. Read more…

ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ; ಎಂಡೋಸಲ್ಫಾನ್ ಪೀಡಿತನ ಮೇಲೆ ಕಾಮುಕನ ಅಟ್ಟಹಾಸ

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ Read more…

ಪಕ್ಷಿಗಳಿಂದ ಬೆಳೆ ರಕ್ಷಿಸಲು ರೈತ ಮಾಡಿದ್ದಾನೆ ಈ ಪ್ಲಾನ್

ಬೆಳೆಯನ್ನು ಕಾಗೆಗಳಿಂದ ರಕ್ಷಿಸಲು ಪ್ರತಿಯೊಂದು ಹಳ್ಳಿಯಲ್ಲೂ ಬೆದರು ಬೊಂಬೆಗಳನ್ನು ನೋಡುತ್ತಲೇ ಇರುತ್ತೇವೆ. ಮಾನವರಂತೆ ಕಾಣುವ ಬೆದರುಬೊಂಬೆಗಳನ್ನು ಅಳವಡಿಸುವ ಮೂಲಕ ಪಕ್ಷಿಗಳು ಹಾಗೂ ಇತರೆ ಪ್ರಾಣಿಗಳಿಂದ ಬೆಳೆ ಹಾಳಾಗದಂತೆ ರೈತರು Read more…

ಬರ್ತ್‌ಡೇ ಪಾರ್ಟಿಯಲ್ಲಿ ಅತ್ಯಾಚಾರ….?; ಆರೋಪ ಹೊರಿಸಿದ ಏಮ್ಸ್‌ ವೈದ್ಯೆ

ದೇಶದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆಗಳಲ್ಲಿ ಒಂದಾದ ದಿಲ್ಲಿಯ ’ಏಮ್ಸ್‌’ ಆವರಣದಲ್ಲೇ ವೈದ್ಯೆಯೊಬ್ಬರ ಮೇಲೆ ಹಿರಿಯ ವೈದ್ಯರೇ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸೆ. 26ರಂದು ನಡೆದ Read more…

ಇಲ್ಲಿದೆ ರೈಲಿನಲ್ಲೇ ಕುಳಿತು ಊಟ ಮಾಡುವ ವಿಶಿಷ್ಟ ರೆಸ್ಟೋರೆಂಟ್

ಬಳಸದೇ ಇರುವ ರೈಲು ಬೋಗಿಗಳನ್ನು ಏನು ಮಾಡುವುದು ಎಂಬ ಹಲವು ವರ್ಷಗಳ ರೈಲ್ವೆ ಇಲಾಖೆಯ ತಲೆನೋವಿಗೆ ಹೊಸ ಉಪಾಯ ಸಿಕ್ಕಿದೆ. ಇವೆಕ್ಕೆಲ್ಲ ಆಕರ್ಷಕ ಬಣ್ಣ ಬಳಿದು, ರೆಸ್ಟೊರೆಂಟ್‌ ಮಾದರಿಯಲ್ಲಿ Read more…

BIG NEWS: ನಮ್ಮ ಶಾಸಕರನ್ನು ಕರೆದುಕೊಂಡು ಸಿಎಂ ಆದ್ರು; ಆದ್ರೆ ಈಗ BSY ಅಧಿಕಾರದಲ್ಲಿದ್ದಾರಾ ? ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಲೇವಡಿ

ಹಾನಗಲ್: ಹಾನಗಲ್, ಸಿಂಧಗಿ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಜೋರಾಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹಾನಗಲ್ ನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿರುವ ಕಾಂಗ್ರೆಸ್ Read more…

ತಂದೆ ತನ್ನ ಮಗನಿಗೆ ನೀಡುವ ಉಡುಗೊರೆಗೆ ಆದಾಯ ತೆರಿಗೆ ಕಾನೂನಿನಲ್ಲಿ ಮಿತಿಯಿದೆಯೇ…? ನಿಮಗೆ ತಿಳಿದಿರಲಿ ಈ ಮಾಹಿತಿ

ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ತಂದೆ ತನ್ನ ಮಗನಿಗೆ ಉಡುಗೊರೆಯಾಗಿ ನೀಡಬಹುದಾದ ಮಿತಿ ಏನು..? ಒಬ್ಬ ವ್ಯಕ್ತಿ ತನ್ನ ಮಗನಿಗೆ ಫ್ಲಾಟ್ ಖರೀದಿಗೆ ಉಡುಗೊರೆ ನೀಡಬಹುದೇ ? ಸಾಧ್ಯವಾದರೆ, Read more…

‘ರೆನೋ ಡಸ್ಟರ್‌ʼ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

’ರೆನೋ ಡಸ್ಟರ್‌ ’ ಸದ್ಯದ ಮಟ್ಟಿಗೆ ದೇಶದಲ್ಲೇ ಅತ್ಯಂತ ಜನಪ್ರಿಯ ಎಸ್‌ಯುವಿ ಎಂಬ ಖ್ಯಾತಿ ಪಡೆದಿದೆ. ಅದರ ವಿನ್ಯಾಸ, ಅತಿವೇಗವಾಗಿ ಚಲಿಸುವ ಸಾಮರ್ಥ್ಯ‌ಗಳೆಲ್ಲವೂ ಕಾರು ಚಾಲಕರ ಅಚ್ಚುಮೆಚ್ಚಿನದಾಗಿದೆ. ಅಕ್ಟೋಬರ್‌ನಲ್ಲಿ Read more…

ನೆಟ್ಟಿಗರ ಮನಸೂರೆಗೊಂಡ ಪ್ರಾಣಿಗಳ ಫನ್ನಿ ಫೋಟೋಸ್

ಕಾಮಿಡಿ ಪೆಟ್‌ ಶೋ ಪ್ರಶಸ್ತಿ 2021‌ ರ ಅವತರಣಿಕೆಯ ಫೈನಲ್‌ಗೆ 40 ಚಿತ್ರಗಳು ಶಾರ್ಟ್‌ ಲಿಸ್ಟ್‌ ಆಗಿವೆ. ಎರಡು ಕೋಳಿ ಮರಿಗಳು ತಮ್ಮದೇ ನೆರಳನ್ನು ಹುಡುಕುತ್ತಿರುವುದು, ನಾಯಿಯೊಂದು ಮತ್ತೊಂದು Read more…

ಬರ್ಬರವಾಗಿ ಹತ್ಯೆಗೀಡಾದ ಲಖಬೀರ್‌ ಬಳಿ ಇದ್ದದ್ದು ಕೇವಲ 50 ರೂಪಾಯಿ

ಸಿಖ್ಖರ ಪವಿತ್ರ ಗ್ರಂಥಕ್ಕೆ ಅವಮಾನ ಎಸಗಿದ ಎಂಬ ಆರೋಪದ ಮೇರೆಗೆ ನಿಹಾಂಗ ಸಿಖ್ಖರ ಪಡೆಯಿಂದ ಬರ್ಬರ ಹತ್ಯೆಗೀಡಾದ ವ್ಯಕ್ತಿ ಲಖಬೀರ್‌ ಸಿಂಗ್‌ ದಿಲ್ಲಿಗೆ ಬಂದಾಗ ಆತನ ಜೇಬಿನಲ್ಲಿದ್ದದ್ದು ಕೇವಲ Read more…

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು…! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ. 200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ Read more…

BIG NEWS: ಚುನಾವಣೆ ಬಂದಾಗ ಮಾತ್ರ ಇದೆಲ್ಲ ನೆನಪಾಗುತ್ತೆ; ಕುಮಾರಸ್ವಾಮಿಗೆ ಯು.ಟಿ. ಖಾದರ್ ತಿರುಗೇಟು

ಹಾನಗಲ್; ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗಲಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಯು.ಟಿ. ಖಾದರ್, ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿಗೆ ಇವೆಲ್ಲ Read more…

ಸ್ಕೂಬಾ ಡೈವರ್‌ ನನ್ನು ಅಪ್ಪಿದ ನೀರು ನಾಯಿ…! ಅಪರೂಪದ ವಿಡಿಯೋ ವೈರಲ್‌

ಸ್ಕೂಬಾ ಡೈವರ್‌ ಬೆನ್‌ ಬುರ್ವಿಲ್ಲೆಗೆ ಆಳದ ಸಾಗರಕ್ಕೆ ಇಳಿಯುವುದು ಎಂದರೆ ಪಂಚಪ್ರಾಣ. ಆತನ ಈ ಉತ್ಕಟ ಇಚ್ಛೆಯೇ ಕಳೆದ 20 ವರ್ಷಗಳಿಂದ ಸಾಗರದಾಳದ ವಿಸ್ಮಯದ ಅನ್ವೇಷಣೆಗೆ ನೆರವಾಗುತ್ತಿದೆ. ಅಟ್ಲಾಂಟಿಕ್‌ Read more…

ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಬಹುಮಹಡಿ ಕಟ್ಟಡ; ಬೀಳುವ ಹಂತ ತಲುಪಿದ ಪೊಲೀಸ್ ವಸತಿ ಸಂಕಿರ್ಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡಗಳು ಧರಾಶಾಹಿಯಾಗುತ್ತಿವೆ. ಅದರಲ್ಲೂ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟ್ಟಡಗಳ ಕಳಪೆ ಕಾಮಗಾರಿ ಬಣ್ಣ ಬಯಲಾಗುತ್ತಿವೆ. ಇದೀಗ ಬೆಂಗಳೂರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...