alex Certify ನೆಟ್ಟಿಗರ ಮನಸೂರೆಗೊಂಡ ಪ್ರಾಣಿಗಳ ಫನ್ನಿ ಫೋಟೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಸೂರೆಗೊಂಡ ಪ್ರಾಣಿಗಳ ಫನ್ನಿ ಫೋಟೋಸ್

ಕಾಮಿಡಿ ಪೆಟ್‌ ಶೋ ಪ್ರಶಸ್ತಿ 2021‌ ರ ಅವತರಣಿಕೆಯ ಫೈನಲ್‌ಗೆ 40 ಚಿತ್ರಗಳು ಶಾರ್ಟ್‌ ಲಿಸ್ಟ್‌ ಆಗಿವೆ.

ಎರಡು ಕೋಳಿ ಮರಿಗಳು ತಮ್ಮದೇ ನೆರಳನ್ನು ಹುಡುಕುತ್ತಿರುವುದು, ನಾಯಿಯೊಂದು ಮತ್ತೊಂದು ನಾಯಿಯ ಮೇಲೆ ಕುಳಿತಿರುವುದು, ನಗುತ್ತಿರುವ ಕುದುರೆ ಹಾಗೂ ಅನೇಕ ಪ್ರಾಣಿಗಳ ಫೋಟೋ ಬಾಂಬಿಂಗ್‌ ಅನ್ನು ನೋಡಬಹುದಾಗಿದೆ.

ಜಗತ್ತಿನಾದ್ಯಂತ ಬಂದ 2,000ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಈ 40 ಅನ್ನು ಅಂತಿಮಗೊಳಿಸಲಾಗಿತ್ತು.

ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್

ಪೌಲ್‌ ಜಾಯ್ಸನ್‌ ಹಿಕ್ಸ್‌ ಮತ್ತು ಟಾಮ್ ಸುಲ್ಲಮ್‌ ಸೃಷ್ಟಿಸಿರುವ ಕಾಮಿಡಿ ಪೆಟ್ ಶೋ ಫೋಟೋ ಪ್ರಶಸ್ತಿಗಳು ನಮ್ಮ ಜೀವನದಲ್ಲಿ ಪ್ರಾಣಿಗಳ ಸಕಾರಾತ್ಮಕ ಕೊಡುಗೆಯ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿವೆ.

ಈ ವರ್ಷದ ಸ್ಫರ್ಧೆಯನ್ನು ಅನಿಮಲ್ಸ್‌ ಫ್ರೆಂಡ್ ಇನ್ಶೂರೆನ್ಸ್‌ ಪಾಲುದಾರಿಕೆಯಲ್ಲಿ ಆಯೋಜಿಸಲಾಗಿದ್ದು, ಅನಿಮಲ್ ಸಪೋರ್ಟ್ ಏಂಜೆಲ್ಸ್‌ಗೆ 10,000 ಪೌಂಡ್‌ ಗಳನ್ನು ದೇಣಿಗೆ ನೀಡಲಾಗುವುದು. ಸ್ಫರ್ಧೆಗೆ ಬಂದಿದ್ದ ವಿನೋಯದಮಯ ಚಿತ್ರಗಳ ಝಲಕ್ ಇಲ್ಲಿದೆ.

mjvrf16g
mdi04ui8
4mevoblo
b43l9oh
21d590i8
8t0f24bo
40hrtrag
e3h9gc9o
res5jm68
fch0com

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...