alex Certify Live News | Kannada Dunia | Kannada News | Karnataka News | India News - Part 3730
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯಾದ್ಯಂತ 1 -5 ನೇ ಕ್ಲಾಸ್ ಆರಂಭ, ಖುಷಿಯಿಂದ ಬಂದ ಮಕ್ಕಳು – ಒಂದೂವರೆ ವರ್ಷದ ನಂತರ ಶಾಲೆಗಳಲ್ಲಿ ಕಲರವ

ಬೆಂಗಳೂರು: ರಾಜ್ಯಾದ್ಯಂತ ಇಂದು ಒಂದರಿಂದ ಐದನೇ ತರಗತಿ ಆರಂಭವಾಗಿವೆ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದಿದ್ದಾರೆ. ಈಗಾಗಲೇ 6 ರಿಂದ 10 ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ Read more…

ʼಐಫೋನ್‌ʼ ಆರ್ಡರ್‌ ಮಾಡಿದಾತನಿಗೆ ಬಂತು ಬೆಚ್ಚಿ ಬೀಳಿಸುವ ವಸ್ತು

ಅಮೆಜ಼ಾನ್ ಮೂಲಕ ಆಪಲ್‌ ಐಫೋನ್ 12ಅನ್ನು ಆರ್ಡರ್‌ ಮಾಡಿದ ವ್ಯಕ್ತಿಯೊಬ್ಬರಿಗೆ ಬಂದ ಪಾರ್ಸೆಲ್‌ನಲ್ಲಿ 5ರೂ. ಬೆಲೆಯ ಡಿಶ್‌ವಾಶಿಂಗ್ ಸೋಪು ಹಾಗೂ 5ರೂ. ನಾಣ್ಯ ಬಂದ ಘಟನೆ ಕೇರಳದ ಅಳುವಾದಲ್ಲಿ Read more…

ನಿಮಗೆ ಗೊತ್ತಾ ಕಪ್ಪು ಬೆಳ್ಳುಳ್ಳಿ…..?

ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಯದೇ ಇನ್ನೊಂದು ರೂಪ. ಇದು ಫರ್ಮೆಂಟೆಡ್ ಬೆಳ್ಳುಳ್ಳಿ. ಅಂದರೆ ಹೆಪ್ಪು ಹಾಕಿದ ಬೆಳ್ಳುಳ್ಳಿ. ಹೀಗೆ ಫರ್ಮೆಂಟ್ ಮಾಡಿದ ಬೆಳ್ಳುಳ್ಳಿ ಮಾಮೂಲಿ ಬೆಳ್ಳುಳ್ಳಿಯಷ್ಟು ಪರಿಮಳ ಇಲ್ಲದಿದ್ದರೂ Read more…

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 18 ಸಾವಿರ ರೇಷನ್ ಕಾರ್ಡ್ ರದ್ದು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 18 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 15 ಸಾವಿರದಷ್ಟು ರೈತರ ಬಿಪಿಎಲ್ ಕಾರ್ಡುಗಳನ್ನು Read more…

ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್‌ ಲೆಟರ್‌…!

14 ವರ್ಷದ ಹುಡುಗನೊಬ್ಬ ತನ್ನ ಕೋಣೆಯನ್ನು ಸ್ವಚ್ಛಗೊಳಿಸಿಕೊಳ್ಳುವಾಗ ಟಿವಿಯು ಏಕಾಏಕಿ ನೆಲದ ಮೇಲೆ ಬಿದ್ದಿದೆ. ಟೈಲ್ಸ್‌ಗಳು ಕಿತ್ತುಹೋಗಿ ನೆಲವು ಬಿರುಕು ಬಿಟ್ಟಿದೆ. ತಾಯಿಯಿಂದ ಬೈಗುಳ ತಿಂದ ಬಾಲಕ, ಟೈಲ್ಸ್‌ Read more…

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ Read more…

ಕೆಲಸಕ್ಕೆ ಬಂದ ಮಹಿಳೆಗೆ ನಿದ್ದೆ ಮಾತ್ರೆ ನೀಡಿ ಅತ್ಯಾಚಾರ

ಕೊಪ್ಪಳ: ನಿದ್ದೆ ಮಾತ್ರೆ ನೀಡಿ ಗೃಹಿಣಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಗಂಗಾವತಿಯ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪತ್ನಿಯರು ಉಪವಾಸ ವ್ರತ ಕೈಗೊಂಡು, ರಾತ್ರಿಯ ವೇಳೆ ಚಂದ್ರನ ದರ್ಶನ ಮಾಡಿದ ಬಳಿಕ ಪತಿಯ ಮುಖ ನೋಡಿ, ಆರತಿ ಮಾಡಿ ಆಹಾರ ಸೇವಿಸುವ ವಿಶಿಷ್ಟ ಹಬ್ಬ Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಸಿಟಿ ಬಸ್‌ ಏರಿದ ʼಸಿಎಂʼ ಕಂಡು ಪ್ರಯಾಣಿಕರಿಗೆ ಅಚ್ಚರಿ…!

ಕೆಲವು ಬಾರಿ ಜಿಮ್‌ ಮಾಡುವ ವಿಡಿಯೋ ಹಾಕುವ ಮೂಲಕ, ಸುಮ್ಮನೆ ರಸ್ತೆ ಮೇಲೆ ಸಾಮಾನ್ಯರಂತೆ ನಡೆದುಕೊಂಡು ಹೋಗುವ ಮೂಲಕ ಸರಳ ಹಾಗೂ ಆರೋಗ್ಯಕರ ಜೀವನದ ಮಹತ್ವವನ್ನು ತಮಿಳುನಾಡು ಸಿಎಂ Read more…

ಈ 5 – 10 ರೂ.‌ ನಾಣ್ಯ ನಿಮ್ಮ‌ಬಳಿ‌ ಇದ್ದರೆ ನಿಮಗೆ ಬಂಪರ್…!

ಮಾತಾ ವೈಷ್ಣೋದೇವಿ ಚಿತ್ರ ಮೂಡಿಸಲಾಗಿರುವ 5 ಹಾಗೂ 10 ರೂ.ನ ಈ ನಾಣ್ಯಗಳು ನಿಮ್ಮ ಬಳಿ ಇದೆಯೇ ? ಹಾಗಿದ್ದರೆ ಆನ್‌ಲೈನ್‌ ಮಾರಾಟ ಮಾಡಿ 10 ಲಕ್ಷ ರೂ. Read more…

ಷೇರು ಪೇಟೆಗೆ ಲಗ್ಗೆಯಿಟ್ಟ ಪೇಟಿಎಂ, ಖುಷಿಯಿಂದ ಕುಣಿದು ಕುಪ್ಪಳಿಸಿದ ಸಿಇಒ

ದೇಶದ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಯುಪಿಐ ಡಿಜಿಟಲ್‌ ಪಾವತಿ ಆ್ಯಪ್‌ ಮತ್ತು ಡಿಜಿಟಲ್‌ ಬ್ಯಾಂಕ್‌ ಎಂಬ ಹೆಗ್ಗಳಿಕೆಯ ಪೇಟಿಎಂ ಕಂಪನಿಯು ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ‘ ಸೆಕ್ಯೂರಿಟೀಸ್‌ Read more…

BIG NEWS: ಆನ್‌ ಲೈನ್‌ ಮೂಲಕ ʼಗೋಲ್ಡ್ ಬಾಂಡ್‌ʼ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಸಿಗಲಿದೆ‌ ಡಿಸ್ಕೌಂಟ್

ಗೋಲ್ಡ್ ಬಾಂಡ್‌ ಗಳ ಚಂದಾದಾರರಾಗಲು ಏಳನೇ ಸುತ್ತಿನ ಪ್ರಕ್ರಿಯೆಯು ಸೋಮವಾರ, ಅಕ್ಟೋಬರ್‌ 25, 2021ರಲ್ಲಿ ಆರಂಭವಾಗಲಿದೆ. ಈ ಚಂದಾದಾರಿಕೆ ಪಡೆಯಲು ಕೊನೆಯ ದಿನಾಂಕ ಅಕ್ಟೋಬರ್‌ 29, 2021 ಆಗಿದೆ. Read more…

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: 14 ಮಂದಿ ಅರೆಸ್ಟ್

ಬೆಳಗಾವಿ: ರಾಜ್ಯಾದ್ಯಂತ 3,533 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಬೆಳಗಾವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ಬ್ಲೂಟೂತ್ Read more…

ʼಬ್ಯಾಂಕ್‌ ಲಾಕರ್‌ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ

ಆಗಸ್ಟ್‌ 18 ರಿಂದ ಅನ್ವಯವಾಗುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ) ಹೊಸ ಸೆಫ್ಟಿ ಡೆಪಾಸಿಟ್‌ ಲಾಕರ್‌ ನಿಯಮಗಳನ್ನು ಜಾರಿಗೆ ತಂದಿದೆ. ಬೆಲೆಬಾಳುವ ಆಭರಣ, ಮಹತ್ವದ ದಾಖಲೆಗಳನ್ನು ಇಡಲು ಬ್ಯಾಂಕ್‌ Read more…

ದೇಶದ ಎಲ್ಲಾ ಮೀನುಗಾರರಿಗೆ ಗುಡ್ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ

ಹೈದರಾಬಾದ್: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಖಾತೆಯ ಸಹಾಯಕ ಸಚಿವ ಮುರುಗನ್ ತಿಳಿಸಿದ್ದಾರೆ. ರೈತರಿಗಾಗಿ ಅನುಕೂಲವಾಗುವಂತೆ ಕಿಸಾನ್ ಕ್ರೆಡಿಟ್ Read more…

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಕೌನ್ಸೆಲಿಂಗ್: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಕೌನ್ಸೆಲಿಂಗ್ ಮಾಹಿತಿಗೆ ಇ – ಕೈಪಿಡಿ ಬಿಡುಗಡೆ ಮಾಡಲಾಗಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗುವ ಆನ್ಲೈನ್ ಸೀಟು ಹಂಚಿಕೆ ಪ್ರಕ್ರಿಯೆ Read more…

ʼಬ್ರೇಕ್ ಅಪ್ʼ ಆದವ್ರು ಅಪ್ಪಿತಪ್ಪಿ ಈ ಕೆಲಸ ಮಾಡಬೇಡಿ

ಪ್ರೀತಿಯೇ ಉಸಿರು, ಪ್ರೀತಿಯೇ ಜಗತ್ತು ಅಂತೆಲ್ಲ ಕೈಕೈ ಹಿಡಿದುಕೊಂಡು ಓಡಾಡೋ ಪ್ರೇಮಿಗಳಿಗೆ ಬ್ರೇಕ್ಅಪ್ ಅನ್ನೋದು ಆಘಾತಕಾರಿ ವಿಷಯವೇ ಸರಿ. ಅತ್ಯಮೂಲ್ಯ ಕ್ಷಣ ಮತ್ತು ನಂಬಿಕೆಯ ಮೇಲೆ ಹುಟ್ಟಿಕೊಂಡಿರುವ ಒಂದು Read more…

ಭಾರಿ ಮಳೆಯಿಂದ ತತ್ತರಿಸಿದವರಿಗೆ ಶಾಕಿಂಗ್ ನ್ಯೂಸ್: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಮಹಾಮಳೆಯಿಂದ ತತ್ತರಿಸಿದ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಾಜ್ಯದ ಹಲವೆಡೆ ಅಕ್ಟೋಬರ್ 25 ಮತ್ತು 26 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ Read more…

‘ಸತಿ-ಪತಿ’ ಒಂದಾಗಲು ಸೂಕ್ತವಲ್ಲ ಈ ದಿನ

ಬ್ರಹ್ಮ ಪುರಾಣದಲ್ಲಿ ಸತಿ-ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿ ತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ ಪುರಾಣದಲ್ಲಿ Read more…

ಕೋವಿಡ್‌-19 ಏಟಿಗೆ ತತ್ತರಿಸಿದೆ ಈ ಉದ್ಯಮ

ಕೊರೋನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನರು ತಂತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ದಿಗ್ಬಂಧಿಗಳಾದ ಕಾರಣ ಫಿಟ್ನೆಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಬಳಸುವ ಯಂತ್ರಗಳು ಹಾಗೂ ಉಪಕರಣಗಳ ಮೂಲಕ Read more…

ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಸೈಕ್ಲಿಸ್ಟ್‌

ಸೈಕ್ಲಿಸ್ಟ್ ಒಬ್ಬರು ಮಲಬಾಧೆ ತಾಳಲಾರದೇ ತಮ್ಮ ಮನೆಯಂಗಳಕ್ಕೆ ಬಂದು ಮಲವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡ ಮನೆಯೊಡೆಯ ದಂಗಾದ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ Read more…

BIG NEWS: ಬೆಂಗಳೂರಲ್ಲಿ ಐಸಿಸ್ ಉಗ್ರ ಅರೆಸ್ಟ್

ಬೆಂಗಳೂರು: ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಶಂಕಿತ ಉಗ್ರನನ್ನು ಎನ್.ಐ.ಎ. ಅಧಿಕಾರಿಗಳು ಬಂಧಿಸಿದ್ದಾರೆ. ಫ್ರೇಜರ್ ಟೌನ್ ನಿವಾಸಿ ಮೊಹಮ್ಮದ್ ತೌಕಿರ್(33) ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

1 ರಿಂದ 5 ನೇ ತರಗತಿ ಮಕ್ಕಳಿಗೆ ಶುಭ ಸುದ್ದಿ, ಇಂದಿನಿಂದ ಶಾಲೆ ಆರಂಭ

ಬೆಂಗಳೂರು: ಒಂದೂವರೆ ವರ್ಷದ ನಂತರ ರಾಜ್ಯದಲ್ಲಿ ಇಂದಿನಿಂದ 1 ರಿಂದ 5 ನೇ ತರಗತಿ ಆರಂಭವಾಗಲಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿಯಂತೆ ಭೌತಿಕವಾಗಿ ತರಗತಿ ನಡೆಸಲು ಸೂಚನೆ Read more…

ʼತಲೆಹೊಟ್ಟುʼ ಸಮಸ್ಯೆಯೇ….? ಇಲ್ಲಿದೆ ಪರಿಹಾರ….!

ಕಾಳುಮೆಣಸು ಜ್ವರ ಕೆಮ್ಮಿಗೆ ಔಷಧ, ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲ ಇದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ. ನಿಮ್ಮ ಕೂದಲು ಅಕಾಲಿಕವಾಗಿ ನೆರೆದಿದ್ದರೆ ನಿಮ್ಮ ಕೂದಲಿಗೆ Read more…

BIG BREAKING: ಸಿಡಿಲು ಬಡಿದು ಮೂವರ ಸಾವು

ಹೊಸಪೇಟೆ: ವರಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕುರಿಗಾಹಿಗಳಾದ ಉಪ್ಪಾರ ಹನುಮಂತಪ್ಪ(35), ಮೈಲಾರಿ(11) ಹಾಗೂ ಮಲ್ಲಿಕಾರ್ಜುನ(34) Read more…

BIG NEWS: ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ; ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ

ಶ್ರೀನಗರ: ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು ಇಂದು ಎರಡನೇ ದಿನದ ಭೇಟಿ ವೇಳೆ ಶ್ರೀನಗರದಲ್ಲಿ Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ತಮ್ಮ ಮೊದಲನೇ ಅರ್ಧಶತಕದ ಸಂಭ್ರಮದಲ್ಲಿ ಚರಿತ್ ಅಸಲಂಕಾ

ಇಂದು ಮದ್ಯಾಹ್ನ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ  ಟಿ ಟ್ವೆಂಟಿ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 171ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...