alex Certify Live News | Kannada Dunia | Kannada News | Karnataka News | India News - Part 3712
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಗಿ ತಯಾರಿಸಿ ಗೋಧಿ ಉಂಡೆ..!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾಡಿದ್ದೇ ತಿಂಡಿಯನ್ನು ಮಾಡಲು ನಿಮಗೂ ಬೇಸರ ಎನಿಸಬಹುದು. ಇದಕ್ಕಾಗಿ ನೀವು ಈ ಬಾರಿ ಗೋಧಿ ಉಂಡೆಯನ್ನು ಟ್ರೈ ಮಾಡಬಹುದು. ಇದು ಅತ್ಯಂತ Read more…

ಶಾಲೆ ಆಯ್ತು, ಈಗ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಮುಹೂರ್ತ ಫಿಕ್ಸ್

ಕೊಪ್ಪಳ: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ನ. 8 ರಿಂದ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ ಎರಡು ಗಂಟೆಗಳು ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಶಾಲೆಗಳು ಆರಂಭವಾದ Read more…

ಸಿಂದಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 5255 ಮತ ಗಳಿಸಿದ್ದು, 875 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 4075 ಮತ ಗಳಿಸಿದ್ದು, ಹಿನ್ನಡೆ ಕಂಡಿದ್ದಾರೆ. Read more…

ಟೆಸ್ಲಾ ಸಿಇಒ ಬಳಿಯಿದೆ ಪಾಕಿಸ್ತಾನದ ಒಟ್ಟಾರೆ ಜಿಡಿಪಿಗಿಂತಲೂ ಹೆಚ್ಚು ಹಣ…!

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಎಂಬ ಪಟ್ಟವನ್ನು ಶೀಘ್ರವೇ ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಅವರು ತಮ್ಮದಾಗಿಸಿಕೊಳ್ಳಲಿದ್ದಾರೆ. ಯಾಕೆಂದರೆ ಅವರ ಆಸ್ತಿಯು 22.45 ಲಕ್ಷ ಕೋಟಿ ರೂ. ಆಗುತ್ತಿದೆ. Read more…

ಅಕ್ಟೋಬರ್‌ ನಲ್ಲಿ ಸಂಗ್ರಹವಾದ ಟೋಲ್‌ ಶುಲ್ಕ ಬರೋಬ್ಬರಿ 3,356 ಕೋಟಿ ರೂ.

ಕಳೆದ ಫೆಬ್ರುವರಿಯಿಂದ ದೇಶಾದ್ಯಂತ ಕಡ್ಡಾಯಗೊಂಡ ಡಿಜಿಟಲ್‌ ಟೋಲ್‌ ಪಾವತಿ ವ್ಯವಸ್ಥೆ ’ಫಾಸ್ಟ್‌ಟ್ಯಾಗ್‌’ ಮೂಲಕ ಅಕ್ಟೋಬರ್‌ ತಿಂಗಳಲ್ಲಿ ದಾಖಲೆ ಮೊತ್ತದ ಶುಲ್ಕ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 21.42 ಕೋಟಿ ಜನರಿಂದ Read more…

ಗ್ರಾಹಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ

ಉದ್ಯೋಗ ಅಥವಾ ಬೇರೆ ಕೆಲಸದ ಕಾರಣ ಜನರು ಊರು ಬದಲಿಸುತ್ತಿರುತ್ತಾರೆ. ಪ್ರತಿ ಬಾರಿ ಬ್ಯಾಂಕ್ ಗೃಹ ಶಾಖೆಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಅನೇಕರು ಬ್ಯಾಂಕ್ ಶಾಖೆ ಬದಲಿಸಲು Read more…

BIG BREAKING: ಸಿಂದಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಗೆ ಆರಂಭಿಕ ಮುನ್ನಡೆ

ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ Read more…

ಅಪ್ಪು ಸಮಾಧಿ ವೀಕ್ಷಣೆಗೆ ಬಿಗಿಪಟ್ಟು ಹಿಡಿದ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿ ವೀಕ್ಷಣೆಗೆ ಕಾತರಿಸುತ್ತಿರುವ ಅಭಿಮಾನಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಡಾ. ರಾಜಕುಮಾರ್ ಕುಟುಂಬದವರು ಹಾಲು ತುಪ್ಪ ವಿಧಿ ವಿಧಾನ ಪೂರ್ಣಗೊಳಿಸಿದ Read more…

Shocking News: ರೇಬಿಸ್ ಲಸಿಕೆ ಪಡೆಯಲು ಬಂದವನಿಗೆ ಕೊರೊನಾ ಲಸಿಕೆ

ಜಾರ್ಖಂಡ್‌ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಘಟನೆ ಜಾರ್ಖಂಡ್ ನ Read more…

ಟ್ರಂಪ್, ಜೋ ಬಿಡೆನ್ ಇಟಲಿ ಭೇಟಿ ವೇಳೆ ಮಹಿಳೆ ನೀಡಿದ್ದ ಪ್ರತಿಕ್ರಿಯೆ ವಿಡಿಯೋ ವೈರಲ್

ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳ ತಮಾಷೆಯ ಫೋಟೋ, ವಿಡಿಯೋಗಳು ಆಗಾಗ್ಗೆ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತವೆ. ಕೆಲವೊಂದು  ಟ್ರೋಲ್ ಗಳಿಗೆ ಒಳಗಾಗುತ್ತವೆ. ಹಾಗೆಯೇ ಸದ್ಯ, Read more…

ದೇಶದಲ್ಲೇ ಅತಿ ಕಡಿಮೆ ದರಕ್ಕೆ ವಿದ್ಯುತ್​ ಪೂರೈಸಲು ಮುಂದಾಗಿದೆ ಈ​ ಸರ್ಕಾರ..!

ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿರುವ ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ವಿದ್ಯುತ್​ ಬಿಲ್​ನಲ್ಲಿ ಮೂರು ರೂಪಾಯಿ ಕಡಿತಗೊಳಿಸಿ ಘೋಷಣೆ ಮಾಡಿದ್ದಾರೆ. ಇದರಿಂದ ಪಂಜಾಬ್​ ಜನತೆಗೆ ದೀಪಾವಳಿ ಬಂಪರ್​ Read more…

ಸಫಾರಿ ಜೋಶ್ ​ನಲ್ಲಿದ್ದವನಿಗೆ ಶಾಕ್​ ಕೊಟ್ಟ ಸಿಂಹ..! ಎದೆ ಝಲ್​ ಎನ್ನಿಸುತ್ತೆ ಈ ಭಯಾನಕ ವಿಡಿಯೋ

ಸಫಾರಿಗೆ ಹೋಗೋದು ಅಂದರೆ ಅದರ ಅನುಭವವೇ ರೋಮಾಂಚನಕಾರಿಯಾಗಿ ಇರುತ್ತೆ. ಅದರಲ್ಲೂ ಇಂತಹ ಸಫಾರಿ ನಡುವೆ ಅನೇಕ ವನ್ಯಮೃಗಗಳು ಕಣ್ಣಿಗೆ ಬಿದ್ದರಂತೂ ಹಬ್ಬವೇ ಸರಿ. ಆದರೆ ಈ ರೋಮಾಂಚನಕಾರಿ ಕ್ಷಣವು Read more…

ಪುತ್ರನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹೆಮ್ಮೆ ವ್ಯಕ್ತಪಡಿಸಿದ ಅಸ್ಸಾಂ ಸಿಎಂ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ನಂದಿಲ್ ಬಿಸ್ವಾ ಶರ್ಮಾ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಸಿಎಂ ಹಿಮಂತ್ ಬಿಸ್ವಾ Read more…

ಕೇದಾರನಾಥಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ನಟಿ ಸಾರಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ನಿಂದಾಚೆಗೂ ಉತ್ತಮ ಸ್ನೇಹ Read more…

ಟೀಂ ಇಂಡಿಯಾ ಕ್ರಿಕೆಟಿಗರು ಆಯಾಸದಲ್ಲಿದ್ದಾರೆ ಎಂದ ಬೂಮ್ರಾ..!

ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಸೋಲಿನ ನಂತರ, ಭಾರತವು ಬಬಲ್ ಆಯಾಸದಿಂದ  ಬಳಲುತ್ತಿರುವುದಾಗಿ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಭಾರತವು ಬಬಲ್ ಆಯಾಸ, Read more…

ಅಟಲ್ ಸುರಂಗಕ್ಕೆ ಭೇಟಿ ನೀಡಿ, ವಿಡಿಯೋ ಪೋಸ್ಟ್ ಮಾಡಿದ ಬಾಲಿವುಡ್ ನಟ ಧರ್ಮೇಂದ್ರ

ಮನಾಲಿ: ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ಹಿಮಾಚಲ ಪ್ರದೇಶದ ಅಟಲ್ ಸುರಂಗಕ್ಕೆ ಭೇಟಿ ನೀಡಿದ್ದಾರೆ. 9.02 ಕಿಮೀ ಉದ್ದವಿರುವ ಕುದುರೆಗಾಡಿ ಆಕಾರದ ಸುರಂಗವನ್ನು ನಿರ್ಮಿಸಿರುವ ಪ್ರಭಾವಶಾಲಿ Read more…

ಪತಿ ಲಡ್ಡು ತಿನ್ನುವ ಫೋಟೋ ಹಂಚಿಕೊಂಡು ದೀಪಾವಳಿ ಸಂಭ್ರಮಿಸಿದ ನಟಿ ನೇಹಾ ಧೂಪಿಯಾ

ಇವಾಗಂತೂ ಹಬ್ಬದ ಸೀಸನ್…. ಹಬ್ಬದ ಸಮಯ ಅಂದ್ರೆ ನೆನಪಾಗುವುದು ರುಚಿಯಾದ, ಬಾಯಲ್ಲಿ ನೀರೂರಿಸುವ ಬಗೆ-ಬಗೆಯ ತಿಂಡಿಗಳು. ಉದಾಹರಣೆಗೆ ಗುಲಾಬ್ ಜಾಮೂನ್, ಕಾಜು ಕಟ್ಲೀಸ್, ರಸಮಲೈ, ರಸಗುಲ್ಲಾ ಅಥವಾ ಇತರೆ Read more…

ಶ್ವಾನವನ್ನು ಹಿಂಸಿಸುತ್ತಿದ್ದವನಿಗೆ ಗೂಸಾ ಕೊಟ್ಟ ಹಸು..! ವೈರಲ್​ ಆಯ್ತು ವಿಡಿಯೋ

ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ದೇವರೂ ಸಹಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ ಎಲ್ಲೆಲ್ಲಿ ಪ್ರಾಣಿಗಳಿಗೆ ಹಿಂಸೆ ಆಗುತ್ತಿರೋದು ಗಮನಕ್ಕೆ ಬರುತ್ತದೋ ಆ ಎಲ್ಲಾ ಸಂದರ್ಭಗಳಲ್ಲೂ ಧ್ವನಿ ಎತ್ತುವ ಅಧಿಕಾರ ಪ್ರತಿಯೊಬ್ಬ Read more…

ಶಾಲೆಗಳು ತೆರೆಯದೆ ಮಕ್ಕಳು ಕಳೆದುಕೊಂಡಿರುವುದು ಇದನ್ನೇ ಎಂದ ದೆಹಲಿ ಡಿಸಿಎಂ: ವಿದ್ಯಾರ್ಥಿಗಳೊಂದಿಗಿನ ವಿಡಿಯೋ ಹಂಚಿಕೊಂಡ ಸಿಸೋಡಿಯಾ

ನವದೆಹಲಿ: ಸೋಮವಾರ ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ. ತಮ್ಮ ತರಗತಿಗಳಿಗೆ ಹಿಂತಿರುಗಿದ ವಿದ್ಯಾರ್ಥಿಗಳ ಜೊತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂವಾದ ನಡೆಸಿದ್ದಾರೆ. ಕೆಲವು ತಿಂಗಳುಗಳ ಕೋವಿಡ್-19 Read more…

ಇನ್ಸ್ಟಾ ಪೋಸ್ಟ್ ನಲ್ಲಿ ಸಾವಿನ ಮುನ್ಸೂಚನೆ​..? ಹೊರಡುವ ಸಮಯ ಬಂದಿದೆ ಎಂದವರು ಬಾರದ ಲೋಕಕ್ಕೆ…!

2019ರಲ್ಲಿ ಮಿಸ್​ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ 25 ವರ್ಷದ ಅನ್ಸಿ ಕಬೀರ್ ಕೊಚ್ಚಿಯಲ್ಲಿ ಸಂಭವಿಸಿದ​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆಯಲ್ಲಿ ಇದೇ ಸ್ಪರ್ಧೆಯಲ್ಲಿ ರನ್ನರ್​ ಅಪ್​ ಸ್ಥಾನ Read more…

ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಸಲಿಂಗಿ ಜೋಡಿ..!

ಸುಪ್ರೀಂ ಕೋರ್ಟ್​ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದರೂ ಸಹ ದೇಶದಲ್ಲಿನ ಬಹುತೇಕರು ಈಗಲೂ ಕೂಡ ಈ ರೀತಿಯ ಸಂಬಂಧಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಎಲ್ಲ ವಾದ – Read more…

ದಿನಕ್ಕೆ 30 ಬಾರಿ ವಾಂತಿ ಮಾಡುವ ವಿಚಿತ್ರ ಕಾಯಿಲೆ ಹೊಂದಿದ್ದಾಳೆ ಈ ಯುವತಿ..!

ಇಂಗ್ಲೆಂಡ್​ನ ಲೀಡ್ಸ್​ ನಿವಾಸಿಯಾಗಿರುವ 27 ವರ್ಷದ ಯುವತಿಯು ವಿಚಿತ್ರವಾದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದರಿಂದ ಸಾಕಷ್ಟು ನೋವನ್ನು ಅನುಭವಿಸುವಂತಾಗಿದೆ. ಗ್ಯಾಸ್ಟ್ರೋಪ್ಯಾರೆಸಿಸ್​ ಎಂಬ ಕಾಯಿಲೆ ಇದಾಗಿದ್ದು ಪರಿಣಾಮವಾಗಿ ಯುವತಿಯು ದಿನಕ್ಕೆ 30 Read more…

ಈ ಐಫೋನ್​, ಆಂಡ್ರಾಯ್ಡ್​​ ಫೋನ್ ​ಗಳಲ್ಲಿ ಲಭ್ಯವಿರೋದಿಲ್ಲ ವಾಟ್ಸಾಪ್..!

ನಿಮ್ಮ ಮೊಬೈಲ್​ನಲ್ಲಿ ವಾಟ್ಸಾಪ್​ ಸೇವೆ ದೊರಕುತ್ತಿಲ್ಲವೇ..? ಹಾಗಾದರೆ ವಾಟ್ಸಾಪ್​ ಕಂಪನಿಯು ಈ ಹಿಂದೆ ನೀಡಿದ್ದ ಸೂಚನೆಯನ್ನು ಕಾರ್ಯಗತಗೊಳಿಸಿದ್ದಿರಬಹುದು. ಇದರಿಂದ ಅನೇಕರು ತಮ್ಮ ಮೊಬೈಲ್​ಗಳಲ್ಲಿ ವಾಟ್ಸಾಪ್​ ಸೇವೆಯನ್ನು ಕಳೆದುಕೊಳ್ಳಲಿದ್ದಾರೆ. ಹಳೆಯ Read more…

ರಾಜ್ಯೋತ್ಸವದ ಸಂದರ್ಭದಲ್ಲೇ ಕನ್ನಡಿಗರಿಗೆ ಶುಭ ಸುದ್ದಿ: ಎಲ್ಲ ವಲಯದಲ್ಲೂ ಉದ್ಯೋಗಾವಕಾಶ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದಾರೆ. ಕನ್ನಡಿಗರಿಗೆ ಉದ್ಯೋಗವಕಾಶ, ಕನ್ನಡದಲ್ಲಿ ಆಡಳಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 66 ನೇ ಕನ್ನಡ Read more…

ಸಿಇಟಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಇಂದಿನಿಂದ ಆಪ್ಷನ್ ಎಂಟ್ರಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಇಂದಿನಿಂದ ಆಪ್ಷನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. 2021 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಪಡೆದಿರುವ Read more…

ಮಧ್ಯರಾತ್ರಿ ಮಾಜಿ ಸಚಿವ ಅರೆಸ್ಟ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶಮುಖ್ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 12 ಗಂಟೆಗಳ ಕಾಲ ಅನಿಲ್ ದೇಶಮುಖ್ ಅವರನ್ನು ವಿಚಾರಣೆ Read more…

ತೀವ್ರ ಕುತೂಹಲ ಮೂಡಿಸಿದ ಉಪಚುನಾವಣೆ ಫಲಿತಾಂಶ: 11 ಗಂಟೆಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆಯೊಳಗೆ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆಬೀಳಲಿದೆ. Read more…

ದೀಪಾವಳಿಯಂದು ಹೀಗೆ ಪೂಜೆ ಮಾಡಿದ್ರೆ ಒಲೀತಾಳೆ ಲಕ್ಷ್ಮಿ

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು Read more…

ಪಡಿತರ ಚೀಟಿದಾರರು ಸೇರಿ ರಾಜ್ಯದ ಜನತೆಗೆ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದ ಭಾರಿ ಸುಧಾರಣೆಗೆ ಮುಂದಾಗಿದ್ದಾರೆ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಲು ಕ್ರಮ ಕೈಗೊಂಡಿದ್ದಾರೆ. ಪಡಿತರ ಸೇರಿದಂತೆ ಸರ್ಕಾರದ 58 ಸೇವೆಗಳನ್ನು ಜನರ Read more…

ದೀಪಾವಳಿ ರಾತ್ರಿ ಮಾಡುವ ಈ ಒಂದು ಕೆಲಸ ಬದಲಿಸುತ್ತೆ ʼಅದೃಷ್ಟʼ

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. ಮನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...